ಅರಣ್ಯಾಧಿಕಾರಿಗಳಿಂದ ಕಾಡಾನೆ ಮರಿಗಾಗಿ ಹುಡುಕಾಟ…!!!

  ಅರಣ್ಯಾಧಿಕಾರಿಗಳಿಂದ ಕಾಡಾನೆ ಮರಿಗಾಗಿ ಹುಡುಕಾಟ ಅನೇಕಲ್: ಕಾಡಾನೆ ಮರಿಯನ್ನ ರಕ್ಷಣೆ ಮಾಡಲು ಕರ್ನಾಟಕದ ಗಡಿಭಾಗದ ಜವಳಗೆರೆ ಬಳಿ ಅರಣ್ಯ ಪ್ರದೇಶದಲ್ಲಿ ಅರಣ್ಯಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ, ಕಾರಣ ಅರಣ್ಯಪ್ರದೇಶದಲ್ಲಿ ಮರವೊಂದಕ್ಕೆ ಮೂರು ತಿಂಗಳ ಕಾಡಾನೆ ಮರಿ ಸಿಲುಕಿಕೊಂಡು ಸೂಂಡಲು ಕಟ್ಟಾಗಿತ್ತು .…

ಹಿರಿಯೂರು ತಾಲೂಕಿನ ಅದಿವಲ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಶಂಕುಸ್ಥಾಪನೆ ಚಾಲನೆ…!!!

ಚಿತ್ರದುರ್ಗ: ಹಿರಿಯೂರು ತಾಲೂಕಿನ ಆದಿವಾಲ ಗ್ರಾಮದ ಬಳಿ, ನೂತನವಾಗಿ ನಿರ್ಮಾಣವಾಗುತ್ತಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ, ಶಿಷ್ಟಾಚಾರ ಉಲ್ಲಂಘನೆಯಾದ ಘಟನೆ ನಡೆಯಿತು. ಸರ್ಕಾರಿ ಸಮಾರಂಭದಲ್ಲಿ, ಶಾಸಕಿ ಪೂರ್ಣಿಮಾ ಅವರ ಪತಿ ರಾಜ್ಯ ಯಾದವ ಸಂಘದ ಅಧ್ಯಕ್ಷ ಡಿ.ಟಿ. ಶ್ರೀನಿವಾಸ್,…

ಮೊಳಕಾಲ್ಮೂರು: ಮುಖ್ಯ ರಸ್ತೆಯ ಕಾಮಗಾರಿಗೆ ಅಧಿಕೃತವಾಗಿ ಇಂದು ಚಾಲನೆ.!

ಮೊಳಕಾಲ್ಮೂರು: ಮುಖ್ಯ ರಸ್ತೆಯ ಕಾಮಗಾರಿಗೆ ಅಧಿಕೃತವಾಗಿ ಇಂದು ಚಾಲನೆ.! ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದಲ್ಲಿ ಕೊನೆಗೂ ಕೂಡಿಬಂತು ಸುಂದರ ಮೊಳಕಾಲ್ಮೂರು ಮುಖ್ಯ ರಸ್ತೆಯ ಕಾಮಗಾರಿಗೆ ಅಧಿಕೃತವಾಗಿ ಈ ದಿನ ಪೊಲೀಸ್ ಸರ್ಪಗಾವಲಿನ ಒಂದಿಗೆ ಬೆಳಗ್ಗೆ ಚಾಲನೆ ನೀಡಲಾಯಿತು. ಸುಮಾರು ವರ್ಷಗಳಿಂದ ರಸ್ತೆಯನ್ನು…

ಬೆಂಗಳೂರು ನಲ್ಲಿ ಹಂಪನಗೌಡ ಬಾದರ್ಲಿ ಮಾಜಿ ಶಾಸಕರು ಇವರ ನೇತೃತ್ವದಲ್ಲಿ ಉಮೇಶ್ ಕತ್ತಿಯವರಿಗೆ ಅರ್ಜಿ ಸಲ್ಲಿಕೆ…!!!

ಸಿಂಧನೂರು : ಬೆಂಗಳೂರು ನಲ್ಲಿ ಹಂಪನಗೌಡ ಬಾದರ್ಲಿ ಮಾಜಿ ಶಾಸಕರು ಇವರ ನೇತೃತ್ವದಲ್ಲಿ ರೈತ ಮುಖಂಡರೊಂದಿಗೆ ಶ್ರೀ ಉಮೇಶ್ ಕತ್ತಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರ ನಿವಾಸಕ್ಕೆ ತೆರಳಿ ಖರೀದಿ ಕೇಂದ್ರದಲ್ಲಿ ರೈತರು ಬೆಳೆದ ಜೋಳ 20…

ವೇಷ ಭೂಷಣ ಧರಿಸಿ ಸಚಿವರ ಮನೆ ಕಡೆಗೆ : ಮಲ್ಲಪ್ಪ ಹಸಮಕಲ್…!!!

ವೇಷ ಭೂಷಣ ಧರಿಸಿ ಸಚಿವರ ಮನೆ ಕಡೆಗೆ : ಮಲ್ಲಪ್ಪ ಹಸಮಕಲ್ ಸಿಂಧನೂರು : ಮಸ್ಕಿ ಗಣರಾಜ್ಯೋತ್ಸವ ದಿನದ ಜ 26 ರಂದು ಬೊಬ್ಬೆ ಚಳುವಳಿ ಬದಲಾಗಿ ಈ ಭಾಗದ ಎಲ್ಲಾ ಪ್ರಕಾರದ ಕಲಾವಿದರು ತಮ್ಮ ತಮ್ಮ ವೇಷ -ಭೂಷಣಗಳನ್ನು ಧರಿಸಿ…

ಹಲುವಾಗಲು ಗ್ರಾಮ ಪಂಚಾಯಿತಿಗೆ ಕಾಂಗ್ರೆಸ್ ಪಕ್ಷದ ಯರಬಾಳು ರುದ್ರಪ್ಪ ಅಧ್ಯಕ್ಷರಾಗಿ ಆಯ್ಕೆ…!!!

ಹಲುವಾಗಲು ಗ್ರಾಮ ಪಂಚಾಯಿತಿಗೆ ಕಾಂಗ್ರೆಸ್ ಪಕ್ಷದ ಯರಬಾಳು ರುದ್ರಪ್ಪ ಅಧ್ಯಕ್ಷರಾಗಿ ಆಯ್ಕೆ. ಹಲುವಾಗಲು: ಹಲುವಾಗಲು ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆದಿತ್ತು. 26 ಸದಸ್ಯರ ಗ್ರಾಮ ಪಂಚಾಯತಿಯಲ್ಲಿ 14 ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ…

ಗುಡೇಕೋಟೆ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ರಚನೆ…!!!

ಗುಡೇಕೋಟೆ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ರಚನೆ ಕೂಡ್ಲಿಗಿ: ತಾಲೂಕಿನ ಗುಡೇಕೋಟೆ ಗ್ರಾಮದಲ್ಲಿ ಪೇಟೆ ಬಸವಣ್ಣ ದೇವಸ್ಥಾನದಲ್ಲಿ ನೆಡದ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಸಭೆ ನೆಡೆಸಿ ಪದಾಧಿಕಾರಿಗಳನ್ನು ಕೂಡ್ಲಿಗಿ ತಾಲೂಕು ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ತಾಲೂಕು ಅಧ್ಯಕ್ಷರಾದ…

ತುಂಗಭದ್ರಾ ಎಡದಂಡೆ ವಿತರಣಾ ಕಾಲುವೆ ನಂ.55 ರಿಂದ ಅನಧಿಕೃತವಾಗಿ ನೀರನ್ನು ತೆಗೆಯುವುವರ ವಿರುದ್ದ ರೈತ ಮುಖಂಡ ಅಮೀನಪಾಷ ದಿದ್ದಗಿ ಗರಂ…!!!

ಸಿಂಧನೂರು : ತುಂಗಭದ್ರಾ ಎಡದಂಡೆ ವಿತರಣಾ ಕಾಲುವೆ ನಂ.55 ರಿಂದ ಅನಧಿಕೃತವಾಗಿ ಮತ್ತು ಪೈಪ್ ಅಳವಡಿಸಿ ನೀರು ತೆಗೆಯುವ ಎತ್ತುವ ವ್ಯಕ್ತಿಗಳ ವಿರುದ್ಧ ರೈತ ಮುಖಂಡ ಅಮೀನಪಾಷ ದಿದ್ದಗಿ ರವರಿಂದ ಲೋಕಾಯುಕ್ತ ನ್ಯಾಯಾಲಯದಲ್ಲಿ 7/2/2015 ರಲ್ಲಿ ಪ್ರಕರಣ ದಾಖಲಾಗಿತ್ತು. ಲೋಕಾಯುಕ್ತ ನ್ಯಾಯಾಲಯ…

ಬಸನಗೌಡ ಬಾದರ್ಲಿ ಫೌಂಡೇಶನ್ ವತಿಯಿಂದ ನಿವೃತ್ತ ಯೋಧರಿಗೆ ಸನ್ಮಾನ…!!!

ಬಸನಗೌಡ ಬಾದರ್ಲಿ ಫೌಂಡೇಶನ್ ವತಿಯಿಂದ ನಿವೃತ್ತ ಯೋಧರಿಗೆ ಸನ್ಮಾನ. ಸಿಂಧನೂರು : ಸೈನಿಕರು ಹಗಲಿರುಳು ಗಡಿಯಲ್ಲಿ ನಿಂತು ದೇಶ ರಕ್ಷಣೆ ಮಾಡುತ್ತಿದ್ದಾರೆ. ಅವರ ತ್ಯಾಗ ಬಲಿದಾನಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ಯುವಕರು ದೇಶಪ್ರೇಮ ಬೆಳೆಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರಬೇಕು. ಸೈನಿಕರ ಸೇವೆ…