ವೀಕೆಂಡ್ ಕರ್ಫ್ಯೂ ಜಾರಿಯಿಂದ ಕಾನಹೊಸಹಳ್ಳಿ ಪಟ್ಟಣ ಬಹುತೇಕ ಸ್ತಬ್ಧ…!!!

ವೀಕೆಂಡ್ ಕರ್ಫ್ಯೂ ಜಾರಿಯಿಂದ ಕಾನ ಹೊಸ ಹಳ್ಳಿ ಪಟ್ಟಣ ಬಹುತೇಕ ಸ್ತಬ್ಧ ಕೋವಿಡ್ ಉಲ್ಬಣದಿಂದ ಸರ್ಕಾರವು ವೀಕೆಂಡ್ ಕರ್ಫ್ಯೂ ಜಾರಿಯಿಂದ ಕೂಡ್ಲಿಗಿ ತಾಲೂಕಿನ ಕಾನ ಹೊಸಹಳ್ಳಿ ಪಟ್ಟಣದ ಬಹುತೇಕ ಸ್ತಬ್ಧವಾಗಿದೆ ಶನಿವಾರ ಕಾನ ಹೊಸಹಳ್ಳಿನ ವ್ಯಾಪಾರದ ಬಹುತೇಕ ಹಳ್ಳಿಯಿಂದ ಪಟ್ಟಣಕ್ಕೆ ಬರುವ…

ವೀಕೆಂಡ್ ಕರ್ಫ್ಯೂ ಜಾರಿಯಿಂದ ಲಿಂಗಸ್ಗೂರ ಪಟ್ಟಣವು ಬಹುತೇಕ ಸ್ತಬ್ಧ…!!!

ಸಾಂಕ್ರಮಿಕ ರೋಗವಾದ ಕೋವಿಡ್ ಉಲ್ಬಣದಿಂದ ಸರಕಾರವು ವೀಕೆಂಡ್ ಕರ್ಫ್ಯೂ ಜಾರಿಯಿಂದ ಲಿಂಗಸ್ಗೂರ ಪಟ್ಟಣವು ಬಹುತೇಕ ಸ್ತಬ್ಧವಾಗಿದೆ . ಶನಿವಾರ ಲಿಂಗಸುಗೂರಿನ ವ್ಯಾಪಾರದ ದಿನವಾಗಿದ್ದು ಬಹುತೇಕ ಹಳ್ಳಿಯಿಂದ ಸಂತೆಗೆ ಬರುವ ಜನರಿಂದ ತುಂಬಿರುತ್ತಿದ್ದ ನಗರವು ಕರೋನಾ ವೀಕೆಂಡ್ ಕರ್ಫ್ಯೂ ಹೊಡೆತದಿಂದ ಸಂಪೂರ್ಣ ವ್ಯಾಪಾರ…

ಕುಲುಮೆಹಟ್ಟಿಯ ಸಹಿಪ್ರಾ ಶಾಲೆಯಲ್ಲಿ ಎಸ್.ಡಿ.ಎಂ.ಸಿ.ಹಾಗೂ ಪೋಷಕರ ಸಭೆ…!!!

ಎಸ್.ಡಿ.ಎಂ.ಸಿ.ಹಾಗೂ ಪೋಷಕರ ಸಭೆ.. ವಿಜಯನಗರ ಜಿಲ್ಲೆ ಕಾನಹೊಸಹಳ್ಳಿ: ಕೊಲುಮೆ ಹಟ್ಟಿ ಸಹಿಪ್ರಾ ಶಾಲೆ ಯಲ್ಲಿ ಎಸ್ಡಿಎಂಸಿ ಸಭೆ ಹಾಗೂ ಪೋಷಕರ ಸಭೆಯನ್ನು ಕರೆಯಲಾಗಿತ್ತು, ಈ ಸಭೆಯಲ್ಲಿ ಮಾಜಿ ಎಸ್ಡಿಎಂಸಿ ಅಧ್ಯಕ್ಷ ರಾದಶ್ರೀ ಮಲ್ಲಿಕಾರ್ಜುನ್ ರವರು ಭಾಗವಹಿಸಿಕಾರ್ಯ ಕ್ರಮದ ಉದ್ಘಾಟನೆಯನ್ನುನೆರವೇರಿಸಿದರು. ಶಾಲೆಯ ಮುಖ್ಯ…

ಕೊಪ್ಪಳದ ಬಸವೇಶ್ವರ ವೃತ್ತದಲ್ಲಿ ವೀಕ್ ಎಂಡ್ ಕರ್ಪೂ ಗೆ ಉತ್ತಮ ಪ್ರತಿಕ್ರಿಯೆ…!!!

ಕೊಪ್ಪಳ ನಗರದ ಬಸವೇಶ್ವರ ವೃತ್ತದಲ್ಲಿ ಕೊರೋನಾ ಮಾರ್ಗ ಸೂಚಿಯನ್ನು ಲೆಕ್ಕಿಸದೆ ಬೇಕಾ ಬಿಟ್ಟಿ ತಿರುಗಾಟ ನಡೆಸುತ್ತಿದ್ದ ವಾಹನ ಸವಾರರಿಗೆ ಸರ್ಕಾರದ ನಿಯಮ ಉಲ್ಲಂಘನೆ ಮಾಡಿದ್ದಕ್ಕೋಸ್ಕರ ಪೊಲೀಸರೂ ದಂಡ ಶುಲ್ಕವನ್ನು ವಿಧಿಸಿದರು ಹೌದು ಗೆಳೆಯರೇ ಸರಕಾರ ಕೋವಿಡ್ ಹಾಗೂ ಒಮಿಕ್ರಾಂನ್ ಸೋಂಕು ಹರಡುವಿಕೆಯನ್ನು…

ಬಿಸಿಯೂಟ ಕಾರ್ಯಕರ್ತೆಯರ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಹರಪನಹಳ್ಳಿಯಲ್ಲಿ ಪ್ರತಿಭಟನೆ…ಬಿಸಿಯೂಟ ಕಾರ್ಯಕರ್ತೆಯರ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಹರಪನಹಳ್ಳಿಯಲ್ಲಿ ಪ್ರತಿಭಟನೆ!!!

ದಿನಾಂಕ : 07:01:2022 ರಂದು ನಡೆದ ಬಿಸಿಯೂಟ ಕಾರ್ಯಕರ್ತೆಯರ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಹರಪನಹಳ್ಳಿಯಲ್ಲಿ ಪ್ರತಿಭಟನೆ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಹರಪನಹಳ್ಳಿ ತಾಲೂಕು ವಿಜಯನಗರ ಜಿಲ್ಲೆ ಬಿಸಿಯೂಟ ಕಾರ್ಯಕರ್ತೆಯರ ಪ್ರತಿಭಟನೆ ಹರಪನಹಳ್ಳಿ :ಬಿಸಿಯೂಟ ಕಾರ್ಯಕರ್ತೆಯರಿಂದ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್…

ಕೆ,ಎಂ,ಎಸ್ ಪ್ರಥಮ ದರ್ಜೆ ಕಾಲೇಜ್ ಆವರಣದಲ್ಲಿ ವಿಚಾರ ಸಂಕಿರಣ ಕಾರ್ಯಕ್ರಮ…!!!

ಕೆ ಎಂ ಎಸ್ ಪ್ರಥಮ ದರ್ಜೆ ಕಾಲೇಜ್ ಆವರಣದಲ್ಲಿ ವಿಚಾರ ಸಂಕಿರಣ ಕಾರ್ಯಕ್ರಮ. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಸರ್ಗೆ ಕಾನಹೊಸಹಳ್ಳಿ ಯಲ್ಲಿ- ತಂದೆ- ತಾಯಿಗಳಿಗೆ ಗೌರವ ತರುವ ಮಕ್ಕಳಾಗಿ ಬೆಳೆಯಿರಿ:- ಕೆಎಂ ಶಶಿಧರ ಸ್ವಾಮಿ. ಕಾನಹೊಸಹಳ್ಳಿ ಪಟ್ಟಣದ ಕೆ ಎಂ…

ಜಾತ್ರೆ ರದ್ದುಗೊಳಿಸಿ ಕದ್ದು ಮುಚ್ಚಿ ಟೆಂಗಿನಕಾಯಿ ಟೆಂಡರ್ ಕರೆದಿದ್ದ ಯಾಕೆ…!!!

ಜಾತ್ರೆ ರದ್ದುಗೊಳಿಸಿ ಕದ್ದು ಮುಚ್ಚಿ ಟೆಂಗಿನಕಾಯಿ ಟೆಂಡರ್ ಕರೆದಿದ್ದ ಯಾಕೆ. ಸಿಂಧನೂರು ಜ.7 ಕೊರೊನಾ ಹಿನ್ನೆಲೆಯಲ್ಲಿ ಅಂಬಾ ಮಠ ಜಾತ್ರೆ ರದ್ದುಪಡಿಸಲಾಗಿದೆಂದು ಶಾಸಕರಾದ ವೆಂಕಟರಾವ್ ನಾಡಗೌಡ ಹಾಗೂ ತಹಶಿಲ್ದಾರ ಮಂಜುನಾಥ ಬೋಗಾವತಿ ಪ್ರಕಟಣೆ ಹೊರಡಿಸಿ ಪತ್ರಿಕೆ ಹೇಳಿಕೆ ನೀಡಿದ್ದು ಆದರೆ ಇಂದು…

ಮೋದಿಯ ಅಹಂಕಾರಕ್ಕೆ ಪೆಟ್ಟು ಕೊಟ್ಟ ಪಂಜಾಬ್ ನಿರುದ್ಯೋಗ ಯುವಕರು ಹಾಗೂ ರೈತರರು!!!

ಮೋದಿಯ ಅಹಂಕಾರಕ್ಕೆ ಪೆಟ್ಟು ಕೊಟ್ಟ ಪಂಜಾಬ್ ನಿರುದ್ಯೋಗ ಯುವಕರು ಹಾಗೂ ರೈತರರು!!! ಪಂಜಾಬಿನ ರೈತರು ಇಂದು ಮೋದಿಗೆ ಬುದ್ದಿ ಕಲಿಸಿದ್ದಾರೆ. ಪಂಜಾಬಿನ ಫಿರೋಜಪುರದಲ್ಲಿ ಸುಮಾರು 70 ಸಾವಿರ ಮಂದಿಯನ್ನು ಸೇರಿಸಿ ಭಾರೀ ಸಭೆಯನ್ನು ನಡೆಸಲು ಬಿಜೆಪಿ ಸಿದ್ಧತೆ ಮಾಡಿತ್ತು. ಆದರೆ ರ‍್ಯಾಲಿಗೆ…

ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ ಪಿ ಶ್ರವಣ್” ಸಾರ್ವಜನಿಕ ಆಸ್ಪತ್ರೆ ಹರಪನಹಳ್ಳಿಗೆ ಕೋವಿಡ್ -19 ನಿರ್ವಹಣೆಗಾಗಿ ಧೀಢೀರನೆ ಬೇಟಿ…!!!

“ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ ಪಿ ಶ್ರವಣ್” ಸಾರ್ವಜನಿಕ ಆಸ್ಪತ್ರೆ ಹರಪನಹಳ್ಳಿಗೆ ಕೋವಿಡ್ -19 ನಿರ್ವಹಣೆಗಾಗಿ ಧೀಢೀರನೆ ಬೇಟಿ. ಹರಪನಹಳ್ಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಗುರುವಾರ ಭೇಟಿ ನೀಡಿ ಆಸ್ಪತ್ರೆಯ ವಾರ್ಡುಗಳು, ಡಯಾಲಿಸಸ್ ಘಟಕ, ಆಕ್ಸಿಜನ್ ಘಟಕಗಳು, ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ…

ವಿಜಯನಗರ ಜಿಲ್ಲಾ ಸಾಮಾಜಿಕ ಜಾಲತಾಣದ ಪ್ರಧಾನ ಕಾರ್ಯದರ್ಶಿಯಾಗಿ ದಾದಾಪೀರ್ ನೇಮಕ…!!!

ವಿಜಯನಗರ ಜಿಲ್ಲಾ ಸಾಮಾಜಿಕ ಜಾಲತಾಣದ ಪ್ರಧಾನ ಕಾರ್ಯದರ್ಶಿಯಾಗಿ ದಾದಾಪೀರ್ ನೇಮಕ. ಹರಪನಹಳ್ಳಿ ತಾಲ್ಲೂಕಿನ ದಾದಾಪೀರ್. ಮಕರಬ್ಬಿ ಅವರು ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿಯ ಸಾಮಾಜಿಕ ಜಾಲತಾಣ ವಿಭಾಗದ ವಿಜಯನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಕೆಪಿಸಿಸಿ ರಾಜ್ಯಾಧ್ಯಕ್ಷರಾದ ಡಿ. ಕೆ. ಶಿವಕುಮಾರ್…