ಮದಬಾವಿ ಗ್ರಾಮದಲ್ಲಿ ಬಾಲ್ಯ ವಿವಾಹ ಆರೋಪ…!!”

ಮದಬಾವಿ ಗ್ರಾಮದಲ್ಲಿ ಬಾಲ್ಯ ವಿವಾಹ ಆರೋಪ. ಮಹಾಲಿಂಗಪುರ : ಸಮೀಪದ ಮದಬಾವಿ ಮಹಾಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬಾಲ್ಯ ವಿವಾಹ ಅಪರಾಧ ಬೆಳಕಿಗೆ ಬಂದಿದೆ. ಸ್ಥಳೀಯ ಮಹಾಲಿಂಗಪುರದ ಕೆಂಗೇರಿಮಡ್ಡಿಯ ಅಮೀನಾ ಗಂಡ ನಬೀಸಾಬ ಕುಳ್ಳೊಳ್ಳಿ ಇವರ ಪುತ್ರಿ ಆಯಿಶಾ ಅಪ್ರಾಪ್ತ ಳಾಗಿದ್ದರು…

ಕೆಡಿಪಿ ಸಭೆಗೆ ಮಾಹಿತಿ ಇಲ್ಲದೇ ಬಂದ ಅಧಿಕಾರಿಗಳು -ತರಾಟೆಗೆ ತೆಗೆದುಕೊಂಡ ನಾಡಗೌಡ್ರು…!!!

ಕೆಡಿಪಿ ಸಭೆಗೆ ಮಾಹಿತಿ ಇಲ್ಲದೇ ಬಂದ ಅಧಿಕಾರಿಗಳು -ತರಾಟೆಗೆ ತೆಗೆದುಕೊಂಡ ನಾಡಗೌಡ್ರು. ಸಿಂಧನೂರು : ಇಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ 2021-22ನೇ ಸಾಲಿನ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಶಾಸಕ ವೆಂಕಟರಾವ್ ನಾಡಗೌಡರವರ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರಾರಂಭದಲ್ಲಿ ಸಭೆಯಲ್ಲಿ ಮಾಹಿತಿ ಇಲ್ಲದೇ…

ತಂಬ್ರಹಳ್ಳಿ ಪೊಲೀಸ್ ರಿಂದ ಭರ್ಜರಿ ಬೇಟೆ, ಮೋಟಾರ್ ಸ್ಟಾಟರ್ ಹಾಗೂ ಕೇಬಲ್ ಕಡಿಯುತಿದ್ದ ತಂಡವನ್ನು ಬಂದಿಸುವಲ್ಲಿ ಯಶಸ್ವಿ…!!”

ವಿಜಯ ನಗರ ಜಿಲ್ಲಾ 16.ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಹಂಪಸಾಗರ ಗ್ರಾಮದ ಹೊಲದಲ್ಲಿ ಮೋಟರ್ ಸ್ಟಾಟರ್ ಮತ್ತು ಕೇಬಲ್ ಕಳ್ಳತನವಾಗಿರುವ ಪ್ರಕರಣವು ತಂಬ್ರಹಳ್ಳಿ ಪೋಲಿಸ್ ಠಾಣೆ ಯಲ್ಲಿ 2021ರ ಜೂನ್ 4 ರಂದು ತಟ್ಟಿ ಶಶಿಧರ್ ನೀಡಿದ ದೂರು ದಾಖಲಾಗಿದ್ದು ಈ ದೂರಿನನ್ವಯ ನಾಲ್ವರನ್ನು…

ಬೀದರ ಸತತವಾಗಿ ಒಂದು ವಾರದಿಂದ ವಿಪರೀತ ಮಂಜು…!!!

  ಬೀದರ ಸತತವಾಗಿ ಒಂದು ವಾರದಿಂದ ವಿಪರೀತ ಮಂಜು ಆಂಕರ ;ಬೀದರ ಜಿಲೆಯಾದ್ಯಂತ ಸತತವಾಗಿ ಒಂದು ವಾರದಿಂದ ವಿಪರೀತ ಮಂಜು ಮುಸುಕಿದ ವಾತಾವರಣ. ಬೆಳಿಗ್ಗೆ 9 ಗಂಟೆಯಾದರೂ ಕೊರೆಯುವ ಚಳಿ ಕಡಿಮೆಯಾಗುವುದಿಲ್ಲ. ಇಂದು ಬೆಳಿಗ್ಗೆ 9ಗಂಟೆ ಯಾದರು ಸೂರ್ಯ ದರ್ಶನವಾಗಲಿಲ್ಲ.ಮೋಡಗವಿದ ವಾತವರಣದಲ್ಲಿ…

ಎರಡನೇ ವಾರದ ವೀಕೆಂಡ್ ಕರ್ಫ್ಯೂನಲ್ಲಿ ಮಾಸ್ಕ್ ಧರಿಸದೇ ಇರುವ ದಂಡ ವಿಧಿಸಿದ ಹಗರಿಬೊಮ್ಮನಹಳ್ಳಿ ಪೊಲೀಸ್ ಸಿಬ್ಬಂದಿಗಳು…!!”

ಎರಡನೇ ವಾರದ ವೀಕೆಂಡ್ ಕರ್ಫ್ಯೂನಲ್ಲಿ ಮಾಸ್ಕ್ ಧರಿಸದೇ ಇರುವ ದಂಡ ವಿಧಿಸಿದ ಹಗರಿಬೊಮ್ಮನಹಳ್ಳಿ ಪಿ ಎಸ್ ಐ. ಸರಳ ಮೇಡಂ ಹಾಗೂ ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ ಕಲ್ಲಪ್ಪ .ಸರ ಸರ್ಕಾರದ ಆದೇಶದಂತೆ ವಾರದ ವೀಕೆಂಡ್ ಕರ್ಫ್ಯೂ ವಿನಲ್ಲಿ ಶನಿವಾರ ಪೋಲಿಸ್…

ನಕಲಿ ಬಂಗಾರದ ನಾಣ್ಯಗಳನ್ನು ನೀಡಿ ವಂಚಿಸುತ್ತಿದ್ದ ಆರೋಪಿಗಳ ಬಂಧನ…!!”

ನಕಲಿ ಬಂಗಾರದ ನಾಣ್ಯಗಳನ್ನು ನೀಡಿ ವಂಚಿಸುತ್ತಿದ್ದ ಆರೋಪಿಗಳ ಬಂಧನ. ಚಿತ್ರದುರ್ಗ: ಸಾರ್ವಜನಿಕರಿಗೆ ನಕಲಿ ಬಂಗಾರದ ನಾಣ್ಯಗಳನ್ನು ನೀಡಿ ವಂಚನೆ ಮಾಡುತ್ತಿದ್ದ, ಮೂವರು ಆರೋಪಿಗಳನ್ನು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ವಿಜಯಪುರ ಜಿಲ್ಲೆಯ ಹರಪನಹಳ್ಳಿ ಮೂಲದ ಸುರೇಶ (25)ಶೇಖರಪ್ಪ ಯಾನೆ (48) ಹಾಗೂ…

ಶಾಸಕರಿಂದ ಜಲ‌ ಜೀವನ್ ಮಿಷನ್ ಯೋಜನೆಯ ಕೆಲಸಕ್ಕೆ ಗುದ್ದಲಿ ಪೂಜೆ…!!!

ಚಿತ್ರದುರ್ಗ: ಜಲ‌ ಜೀವನ್ ಮಿಷನ್ ಯೋಜನೆ ಮೂಲಕ ಗ್ರಾಮೀಣ ಪ್ರದೇಶದ ಪ್ರತಿ ಮನೆಗಳಿಗೂ,ನಲ್ಲಿ‌ ಮೂಲಕ ಶುದ್ದ ಕುಡಿಯುವ ನೀರು ಒದಗಿಸಲಾಗುವುದು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು. ತಾಲೂಕಿನ ಆಲಗಟ್ಟ, ಓಬವ್ವನಾಗತೀಹಳ್ಳಿ ಮತ್ತು ಗೊಲ್ಲರಹಟ್ಟಿ ಗ್ರಾಮದಲ್ಲಿ ಜಲ ಜೀವನ್ ಮಿಷನ್ ಯೋಜನೆಯ ಓವರ್…

ಉಪ ನೋಂದಣಿ ಕಚೇರಿ ರಾಜಸ್ವ ಹಣವನ್ನು ವಂಚಿಸಿದ್ದ ಆರೋಪಿ ಪೊಲೀಸ್ ವಶಕ್ಕೆ…!!”

ಉಪ ನೋಂದಣಿ ಕಚೇರಿ ರಾಜಸ್ವ ಹಣವನ್ನು ವಂಚಿಸಿದ್ದ ಆರೋಪಿ ಪೊಲೀಸ್ ವಶಕ್ಕೆ. ಚಿತ್ರದುರ್ಗ:ಚಿತ್ರದುರ್ಗ ಉಪ ನೋಂದಣಿ ಕಚೇರಿ ರಾಜಸ್ವ ಹಣ ವನ್ನು ವಂಚಿಸಿದ್ದ ಆರೋಪಿಯನ್ನು ನಗರಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನೊಂದಣಿ ಇಲಾಖೆಯ ಅಧಿಕೃತ ದಸ್ತಾವೇಜು ಬರಹಗಾರ ಹಾಗೂ ಶ್ರೀ ರಾಯ್…

ಚಂಪಾ ನುಡಿ ನಮನ ಆನ್ಲೈನ್ ಕಾರ್ಯಕ್ರಮ…!!”

ಚಂಪಾ ನುಡಿ ನಮನ ಆನ್ಲೈನ್ ಕಾರ್ಯಕ್ರಮ ಚಂಪಾ ಸಾಹಿತ್ಯ ಮೌಲ್ಯಗಳು ಅನನ್ಯ ಬಂಜಗೆರೆ ಜಯಪ್ರಕಾಶ್ ಹೂವಿನ ಹಡಗಲಿ: ಚಂದ್ರಶೇಖರ ಪಾಟೀಲ್ ರವರ ಸಾಹಿತ್ಯ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಆಗಬೇಕಾಗಿದೆ ಎಂದು ಸಾಹಿತಿ ಬಂಜಗೆರೆ ಜಯಪ್ರಕಾಶ್ ಹೇಳಿದರು. ಬಳ್ಳಾರಿ ವಿಜಯನಗರ…

ದಲಿತರು ತಿರುಗಿ ಬೀಳುವ ತನಕ ಕೆಲವು ಗೂoಡ ರೀತಿಯಲ್ಲಿರುವ ಗಾಂಡುಗಳ ಆರ್ಭಟ ಹೆಚ್ಚಿರುತ್ತದೆ…!!!

ದಲಿತರು ತಿರುಗಿ ಬೀಳುವ ತನಕ ಕೆಲವು ಗಾಂಡುಗಳ ಆರ್ಭಟ ಹೆಚ್ಚಿರುತ್ತದೆ ಮೈಸೂರು : ಪಾನಿಪುರಿ ತಿನ್ನಲು ಮೇಲ್ವರ್ಗದವರ ಬೀದಿಗೆ ಬಂದರು ಎಂಬ ಕಾರಣಕ್ಕಾಗಿ ಜಯಪುರ ಹೋಬಳಿಯ ಅರಸಿನಕೆರೆಯಲ್ಲಿ ಪರಿಶಿಷ್ಟರ ಮನೆಗೆ ನುಗ್ಗಿ ಹಲ್ಲೆ ನಡೆಸಲಾಗಿದೆ. ದಲಿತ ಯುವಕ ಪ್ರಸನ್ನ ಎಂಬವರು ಜ.13ರಂದು…