ತೋಟಗಾರಿಕೆ ಮಹಾವಿದ್ಯಾಲಯ ಮುನಿರಬಾದ್, ಕೊಪ್ಪಳ, ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ…!!!

ಕೊಪ್ಪಳ: ಇಂದು ತೋಟಗಾರಿಕೆ  ವಿಜ್ಞಾನಿಗಳ ವಿಶ್ವವಿದ್ಯಾಲಯ ಬಾಗಲಕೋಟೆ, ತೋಟಗಾರಿಕೆ ಮಹಾವಿದ್ಯಾಲಯ ಮುನಿರಬಾದ್, ಕೊಪ್ಪಳ ಇವರಕಡೆಯಿಂದ ಹಳೇ ಗ್ರಾಮದಲ್ಲಿ ಇಂದು ಅದ್ದೂರಿ  ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ.               ಹಳೇ ನಿಂಗಾಪುರ ಗ್ರಾಮದಲ್ಲಿ  ತೋಟಗಾರಿಕಾ ವಿಜ್ಞಾನಗಳ…

“ಜಾಗೃತಿಯ ಹಬ್ಬವೇ ಜಾಗರಣೆ”

“ಜಾಗೃತಿಯ ಹಬ್ಬವೇ ಜಾಗರಣೆ” ವೃಷಾರೂಢಾಯ ಭೀಮಾಯ ವ್ಯಾಘ್ರಚಮಾ೯ಂಬರಾಯಚ| ಪಶೂನಾಂ ಪತಯೇ ತುಭ್ಯಂ ಗೌರೀಕಾಂತಯ ಮಂಗಲಂ|| ನಮ್ಮ ಸನಾತನ ಪರಂಪರೆಯಲ್ಲಿ ಅನೇಕ ಹಬ್ಬ ಆಚರಣೆಗಳನ್ನು ಮಾಡುತ್ತೇವೆ .ಅದರ ಹಿನ್ನೆಲೆಯನ್ನು ಅರಿತು ಮಾಡುವುದರಿಂದ ಆಚರಣೆಯ ಮಹತ್ವ ಹೆಚ್ಚುತ್ತದೆ ನಮ್ಮ ಪೂಜ್ಯರೆಲ್ಲರೂ ಆಧ್ಯಾತ್ಮಿಕ ಉನ್ನತಿಗಾಗಿ ಪಿಂಡದಿಂದ…

ಮಾರ್ಚ್ 4 ರಿಂದ ರಾಜ್ಯಾದ್ಯಂತ” ರಗಳೆ” ಚಲನಚಿತ್ರ ಪ್ರದರ್ಶನ…!!!

ಸಿಂಧನೂರು : ತಾಲೂಕಿನ ಚಲನಚಿತ್ರ ನಟರು ಹಾಗೂ ನಿರ್ಮಾಪಕರಾದಂತಹ ಶಶಿ ದಾನಿಯವರು ಮತ್ತು ರಂಗಭೂಮಿ ಕಲಾವಿದರಾದಂತಹ ಡಾ.ರವಿ ದಾನಿಯವರು ಸಹ ಹಾಸ್ಯ ಪಾತ್ರದಲ್ಲಿ ನಟಿಸಿ ನಿರ್ಮಿಸಿದ ಚಲನಚಿತ್ರ ” ರಗಳೆ ” ಮಾರ್ಚ್ 4 ರಿಂದ ರಾಜ್ಯಾದ್ಯಂತ ಪ್ರದರ್ಶನಗೊಳ್ಳುತ್ತಿದ್ದು ಸಿಂಧನೂರು ತಾಲೂಕಿನ…

ಬಸನಗೌಡ ಬಾದರ್ಲಿ ಮತ್ತು ಹಂಪನಗೌಡ ಬಾದರ್ಲಿ ಬೆಂಬಲಿಗರ ನಡುವಿನ ಬೈದಾಡಿಕೊಂಡ ಆಡಿಯೋ ವೈರಲ್…!!!

ಬಸನಗೌಡ ಬಾದರ್ಲಿ ಮತ್ತು ಹಂಪನಗೌಡ ಬಾದರ್ಲಿ ಬೆಂಬಲಿಗರ ನಡುವಿನ ಬೈದಾಡಿಕೊಂಡ ಆಡಿಯೋ ವೈರಲ್. ಸಿಂಧನೂರು : ಕೆಪಿಸಿಸಿ ಆದೇಶದ ಮೇರೆಗೆ ನಡೆಯುತ್ತಿರುವ ನೋಂದಣಿ ಅಭಿಯಾನದಲ್ಲಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬಸನಗೌಡ ಬಾದರ್ಲಿ ಅವರ ಹೆಸರು ಹೇಳಿಕೊಂಡು ಕೆಲವು ಯುವಕರು ಬೋಗಸ್ ನೊಂದಣಿ…

ಬಜೆಟ್ ನಲ್ಲಿ ವೇತನ ಹೆಚ್ಚಿಸುವಂತೆ ಬಿಸಿಯೂಟ ತಯಾರಕರಿಂದ ಮಾರ್ಚ್ 4 ಬೆಂಗಳೂರು ಚಲೋ…!!!

ಬಜೆಟ್ ನಲ್ಲಿ ವೇತನ ಹೆಚ್ಚಿಸುವಂತೆ ಬಿಸಿಯೂಟ ತಯಾರಕರಿಂದ ಮಾರ್ಚ್ 4 ಬೆಂಗಳೂರು ಚಲೋ…..!!! ಹರಪನಹಳ್ಳಿ- ಬಿಸಿಯೂಟ ತಯಾರಕರು ತಮಗೆ ಇದೇ ಬಜೆಟ್ ನಲ್ಲಿ ವೇತನ ಹೆಚ್ಚಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಮಾರ್ಚ್ 4 ರಂದು ಬೆಂಗಳೂರು ಚಲೋ ನಡೆಸಲಿದ್ದಾರೆ ಎಂದು ಬಿಸಿಯೂಟ…

ಹರ್ಷ ಕೊಲೆ ಮಾಡಿದವರನ್ನು ಗಲ್ಲು ಶಿಕ್ಷೆ ವಿಧಿಸಿ: ಆಂದೋಲ ಶ್ರೀಗಳು…!!!

ಹರ್ಷ ಕೊಲೆ ಮಾಡಿದವರನ್ನು ಗಲ್ಲು ಶಿಕ್ಷೆ ವಿಧಿಸಿ: ಆಂದೋಲ ಶ್ರೀಗಳು. ಸದನದ ಸಮಯವನ್ನು ಹಾಳು ಮಾಡಿದ ಕಾಂಗ್ರೆಸ್ ಪಕ್ಷ:ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ. ಜೇವರ್ಗಿ:-ತಾಲೂಕಿನ ಬಸವೇಶ್ವರ ವೃತ್ತದಿಂದ ಪ್ರತಿಭಟನೆ ರ್ಯಾಲಿ ಮೂಲಕ ಅಖಂಡೇಶ್ವರ ವೃತ್ತದಲ್ಲಿ ಬಜರಂಗದಳದ ಕಾರ್ಯಕರ್ತ ಹರ್ಷ ಅವರ…

ಮಹೀಂದ್ರಾ ಪಿಕಫ್ ಮತ್ತು ಬೈಕ್ಮುಖಾಮುಖಿ ಡಿಕ್ಕಿ ಬೈಕ್ ಸವಾರ ಸ್ಥಳದಲ್ಲೆ ಸಾವು…!!!

ಮಹೀಂದ್ರಾ ಪಿಕಫ್ ಮತ್ತು ಬೈಕ್ಮುಖಾಮುಖಿ ಡಿಕ್ಕಿ ಬೈಕ್ ಸವಾರ ಸ್ಥಳದಲ್ಲೆ ಸಾವು ಬಾಗಲಕೋಟೆ ಜಿಲ್ಲೆಯ ರಬಕವಿ ನಗರದಲ್ಲಿ ಮಹಾಲಿಂಗಪುರರಬಕವಿ ತಾಲೂಕು ಮಾರ್ಗ ಮಧ್ಯೆದಲ್ಲಿ ಮಹೀಂದ್ರಾ ಬೂಲೆರೊ ಪಿಕಫ್ ಮತ್ತು ಬೈಕ್ ಮುಖಾಮುಖಿ ಡಿಕ್ಕಿ ಯಾಗಿದ್ದು ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟ ಘಟನೆ…

ಮಹಾಲಿಂಗಪುರದ ಎಸ್ ರಾಧಾಕೃಷ್ಣನ್ ಶಾಲೆಯ ಮಕ್ಕಳ ಅದ್ಭುತ ವಿಜ್ಞಾನ ಕಲಾಕೃತಿಗಳಿಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳ ಶ್ಲಾಘನೆ…!!!

ಮಹಾಲಿಂಗಪುರದ ಎಸ್ ರಾಧಾಕೃಷ್ಣನ್ ಶಾಲೆಯ ಮಕ್ಕಳ ಅದ್ಭುತ ವಿಜ್ಞಾನ ಕಲಾಕೃತಿಗಳಿಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳ ಶ್ಲಾಘನೆ. ಮಹಾಲಿಂಗಪುರ ಪಟ್ಟಣದ ಎಸ್.ರಾಧಾಕೃಷ್ಣನ್ ಶಾಲೆಯಲ್ಲಿ ಇಂದು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಆಚರಿಸಲಾಯಿತು. ಪ್ರಾಥಮಿಕ ಹಂತದ ವಿಧ್ಯಾರ್ಥಿಗಳ ರಂಗೋಲಿಯಲ್ಲಿ ವಿಜ್ಞಾನದ ಕಲಾಕೃತಿಗಳನ್ನು ಮತ್ತು ಮಾನವ ದೇಹದ…

ರಾಷ್ಟ್ರೀಯ ಜನತಾ ನ್ಯಾಯಾಲಯ ದಿನಾಚರಣೆ…!!!

ರಾಷ್ಟ್ರೀಯ ಜನತಾ ನ್ಯಾಯಾಲಯ ದಿನಾಚರಣೆ- ವಿಜಯನಗರ ಜಿಲ್ಲೆ ಕೂಡ್ಲಿಗಿ ನ್ಯಾಯಾಲಯ ಆವರಣದಲ್ಲಿಂದು,ನ್ಯಾಯಾಲಯ ಇಲಾಖೆ ಹಾಗೂ ವಕೀಲರ ಸಂಘ ಸಹಯೋಗದಲ್ಲಿ.ರಾಷ್ಟ್ರೀಯ ಜನತಾ ನ್ಯಾಯಾಲಯ ಪ್ರಚಾರ ಆಂದೋಲನ ಹಮ್ಮಿಕೊಳ್ಳಲಾಗಿತ್ತು, ಆಂದೋಲನದ ಜನ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು. ಜಾಥವನ್ನು ಹಿರಿಯ ಶ್ರೇಣಿ ನ್ಯಾಯಾಧೀಶರಾದ ಕೆ.ಎ.ನಾಗೇಶರವರು ಉದ್ಘಾಟಿಸಿ…

ಕೂಡ್ಲಿಗಿ:ಎಸ್ಕೆಆರ್ಡಿಬಿ ಯಿಂದ ಕಿಟ್ ವಿತರಣೆ…!!!

ಕೂಡ್ಲಿಗಿ:ಎಸ್ಕೆಆರ್ಡಿಬಿ ಯಿಂದ ಕಿಟ್ ವಿತರಣೆ. ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ರಾಮನಗರದಲ್ಲಿ, ಕ್ಷೇತ್ರದ ಹನುಮಂತಮ್ಮ ಎಂಬುವ ಮಾಷಾಸನ ಫಲಾನುಭವಿಗಳಿಗೆ. ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಕಿಟ್ ವಿತರಣೆ ಮಾಡಿದರಲ್ಲದೆ, ಫಲಾನುಭವಿಗಳ ಕುಟುಂಬದ ಬಗ್ಗೆ ಅವರ ಆರೋಗ್ಯದ ಬಗ್ಗೆ ವಿಚಾರಿಸಿದರು. ಮಾತೃಶ್ರೀ…