ಹುಗಲೂರು ರಾಮಲಿಂಗೆಶ್ವರ ರಥದ ಪ್ರಯುಕ್ತ, ಉಚಿತ ಸಮೂಹಿಕ ವಿವಾಹ ಕಾರ್ಯಕ್ರಮ…!!!

ಹುಗಲೂರು ಗ್ರಾಮದಲ್ಲಿ ಶ್ರೀ ರಾಮಲಿಂಗೇಶ್ವರ ರಥೋತ್ಸವ ಮತ್ತು ಶ್ರೀ ಶರಣ ಬಸವೇಶ್ವರ ಪುರಾಣದ ಮಹಾಮಂಗಲದ ಪ್ರಯುಕ್ತ ಉಚಿತ ಸಮೂಹಿಕ ವಿವಾಹಗಳು ನಡೆಯುವವು ಭಾಗವಹಿಸುವ ಷರತ್ತುಗಳು ಶಾಲಾ ದಾಖಲಾತಿಯ ಪ್ರಕಾರ ವರನಿಗೆ 22 ವರ್ಷ, ವಧುವಿಗೆ 18 ವರ್ಷ ಮೇಲ್ಪಟ್ಟಿರಬೇಕು. ತಹಶಿಲ್ದಾರರಿಂದ ನಿವಾಸಿ…

2.05 ಕೋಟಿ ರೂ.ವೆಚ್ಚದಲ್ಲಿ ನೂತನ ಪಾಲಿಕ್ಲಿನಿಕ್ ಕಟ್ಟಡ ಉದ್ಘಾಟನೆ ಸಚಿವ ಶ್ರೀರಾಮುಲು…!!!

2.05 ಕೋಟಿ ರೂ.ವೆಚ್ಚದಲ್ಲಿ ನೂತನ ಪಾಲಿಕ್ಲಿನಿಕ್ ಕಟ್ಟಡ ಉದ್ಘಾಟನೆ ಜಿಲ್ಲೆಗೊಂದು ಗೋಶಾಲೆ,ಪಾಲಿಕ್ಲಿನಿಕ್ ನಮ್ಮ ಸರಕಾರದ ಆದ್ಯತೆ: ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಪಶುಪಾಲನ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ನಗರದ ಪಶುವೈದ್ಯಕೀಯ ಸೇವಾ ಇಲಾಖೆ ಕಚೇರಿ ಆವರಣದಲ್ಲಿ 2.05ಕೋಟಿ ರೂ.ವೆಚ್ಚದಲ್ಲಿ…

ನೇತ್ರದಾನ ಮಾಡಲು ಮುಂದಾದ ಜಂತಲಿ ಶಿರೂರು ಗ್ರಾಮದ ಹಳ್ಳಿಕೇರಿಮಠ ದಂಪತಿಗಳು…!!!

ನೇತ್ರದಾನ ಮಾಡಲು ಮುಂದಾದ ಜಂತಲಿ ಶಿರೂರು ಗ್ರಾಮದ ಹಳ್ಳಿಕೇರಿಮಠ ದಂಪತಿಗಳು ಮರಣಾ ನಂತರ ತಮ್ಮ ನೇತ್ರಗಳನ್ನು ದಾನ ಮಾಡಲು ನೊಂದಣಿ ಮಾಡಿಕೊಳ್ಳುವ ಮೂಲಕ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಜಂತಲಿ ಶಿರೂರು ಗ್ರಾಮದ ನಾಡು ನುಡಿ ಸೇವೆಯಲ್ಲಿ ತೊಡಗಿಸಿಕೊಂಡಿರುವ ಖ್ಯಾತ ಜನಪದ…

ನೂತನ ಸರ್ಕಾರಿ ಕಟ್ಟಡಗಳನ್ನು ಉದ್ಘಾಟಿಸಿದ ಸಚಿವ ಕೆ.ಎಸ್.ಈಶ್ವರಪ್ಪ…!!!

ನೂತನ ಸರ್ಕಾರಿ ಕಟ್ಟಡಗಳನ್ನು ಉದ್ಘಾಟಿಸಿದ ಸಚಿವ ಕೆ.ಎಸ್.ಈಶ್ವರಪ್ಪ ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ವಿವಿಧ ಗ್ರಾಗಳಲ್ಲಿ ನಿರ್ಮಾಣವಾದ ಸರ್ಕಾರಿ ಕಟ್ಟಡಗಳ ಉದ್ಘಾಟನೆ ನಡೆಯಿತು, ಉದ್ಘಾಟಕರಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ ಸಚಿವರಾದ ಕೆ.ಎಸ್ ಈಶ್ವರಪ್ಪ ಉದ್ಘಾಟಿಸಿದರು. ಇದೆ ಸಂದರ್ಭದಲ್ಲಿ…

ಎಂ.ಬಿ.ಆಯ್ಯನಹಳ್ಳಿ ಗ್ರಾಮದಲ್ಲಿ ದೇಶಪ್ರೇಮಿ “ಭಗತ್ ಸಿಂಗ್” ಗ್ರಾಮಾಭಿವೃದ್ಧಿ ಸಂಘ ಉದ್ಘಾಟನೆ…!!!

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು. ಎಂ.ಬಿ.ಆಯ್ಯನಹಳ್ಳಿ ಗ್ರಾಮದಲ್ಲಿ ದೇಶಪ್ರೇಮಿ “ಭಗತ್ ಸಿಂಗ್” ಗ್ರಾಮಾಭಿವೃದ್ಧಿ ಸಂಘ ಉದ್ಘಾಟನೆ ಎಂ.ಬಿ ಅಯ್ಯನಹಳ್ಳಿ:- ಕೂಡ್ಲಿಗಿ ತಾಲೂಕಿನ ಎಂ.ಬಿ ಅಯ್ಯನಹಳ್ಳಿ ಗ್ರಾಮದಲ್ಲಿ ದೇಶಪ್ರೇಮಿ ಭಗತ್ ಸಿಂಗ್ ಗ್ರಾಮಾಭಿವೃದ್ಧಿ ಸಂಘ ವನ್ನು ಉದ್ಘಾಟಿಸಲಾಯಿತು. ನಂತರ ಸಂಘದ ಅಧ್ಯಕ್ಷ ಮತ್ತು…

ಮರಿಯಮ್ಮನಹಳ್ಳಿ ಕೆಲ ನಿರಾಶ್ರಿತರು ಮತ್ತೆ ಭೂಮಿ ಕಳೆದುಕೊಳ್ಳುವ ಭೀತಿ! ಸರ್ಕಾರಕ್ಕೆ ಮನವಿ!!

ಮರಿಯಮ್ಮನಹಳ್ಳಿ ಕೆಲ ನಿರಾಶ್ರಿತರು ಮತ್ತೆ ಭೂಮಿ ಕಳೆದುಕೊಳ್ಳುವ ಭೀತಿ! ಸರ್ಕಾರಕ್ಕೆ ಮನವಿ!! 1953ರಲ್ಲಿ ತುಂಗಭದ್ರಾ ಆಣೆಕಟ್ಟು ಸಲುವಾಗಿ ಅಲ್ಲಿ ಮುಳುಗಡೆಯಾದ ನಾರಾಯಣ ದೇವರ ಕೆರೆಯಲ್ಲಿ ವಾಸಿಸುತ್ತಿದ್ದ ಜನರನ್ನು ಸ್ಥಳಾಂತರಿಸಲಾಯಿತು. ಹೀಗೆ ಸ್ಥಳಾಂತರಗೊಂಡ ಜನರಲ್ಲಿ ಮರಿಯಮ್ಮನಹಳ್ಳಿ ಜನರೂ ಕೂಡ. ಅಲ್ಲಿಂದ ಆಸ್ತಿ, ಮನೆ,…

ಗಿರೀಶ್ ಎಂಬ ಮಾನಸಿಕ ಅಸ್ವಸ್ಥ ನಿಂದ ನಗರದಲ್ಲಿ ಹಲವರು ಕಡೆ ಹಲ್ಲೆ ಮತ್ತು ಪುಂಡಾಟ…!!!

ಗಿರೀಶ್ ಎಂಬ ಮಾನಸಿಕ ಅಸ್ವಸ್ಥ ನಿಂದ ನಗರದಲ್ಲಿ ಹಲವರು ಕಡೆ ಹಲ್ಲೆ ಮತ್ತು ಪುಂಡಾಟ ಇಂದು ಗಿರೀಶ್ ಎಂಬ ಮಾನಸಿಕ ಅಸ್ವಸ್ಥ ನಗರದ ನಗರಸಭೆ ಸದಸ್ಯರಿಗೆ ಹಲ್ಲೆ ನಡೆಸಿ ಪುಂಡಾಟ ನಡೆಸಿದ್ದಾನೆ . ಹಾಗೆಯೇ ಮುಂಜಾನೆ ಸರ್ಕಾರಿಪದವಿ ಕಾಲೇಜುನಲ್ಲಿ ಅಲ್ಲಿನ ವಿದ್ಯಾರ್ಥಿಗಳಿಗೆ…

ಬಳ್ಳಾರಿಯಲ್ಲಿಯೇ ಮೆಣಸಿನಕಾಯಿ ಮಾರಾಟಕ್ಕೆ ಅಗತ್ಯ ಕ್ರಮ “ಬಳ್ಳಾರಿ ಉತ್ಸವ” ಅಗತ್ಯ ವರದಿ ನೀಡಿ…!!!

ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಬಳ್ಳಾರಿಯಲ್ಲಿಯೇ ಮೆಣಸಿನಕಾಯಿ ಮಾರಾಟಕ್ಕೆ ಅಗತ್ಯ ಕ್ರಮ “ಬಳ್ಳಾರಿ ಉತ್ಸವ” ಅಗತ್ಯ ವರದಿ ನೀಡಲು ಸೂಚನೆ ಬಳ್ಳಾರಿ ಜಿಲ್ಲೆಯ ಪ್ರವಾಸಿ ಸ್ಥಳಗಳನ್ನು ಉತ್ತೇಜಿಸುವ ಮತ್ತು ಸಂಸ್ಕøತಿಯನ್ನು ಹೆಚ್ಚಿನಮಟ್ಟದಲ್ಲಿ ಪ್ರತಿಬಿಂಬಿಸುವ ದೃಷ್ಟಿಯಿಂದ ಹಂಪಿ ಉತ್ಸವದ ಮಾದರಿಯಲ್ಲಿಯೇ “ಬಳ್ಳಾರಿ ಉತ್ಸವ’’…

ವಿಜಯನಗರ :-ನಕಲಿ ಬಂಗಾರ ಮಾರಾಟ ಮಾಡುತ್ತಿದ್ದವರ ಬಂಧನ…!!!

ವಿಜಯನಗರ…ಇತ್ತೀಚೆಗೆ ವಿಜಯನಗರದಲ್ಲಿ ನಕಲಿ ಬಂಗಾರದ ಹಾವಳಿ ಹೆಚ್ಚಾಗಿದೆ‌. ಕಳೆದ ಕೆಲವು ತಿಂಗಳ ಹಿಂದೆ ಹರಪನಹಳ್ಳಿ ತಾಲೂಕಿನಲ್ಲಿ ನಕಲಿ ಬಂಗಾರ ಮಾರಾಟಮಾಡಿ ಮೋಸಮಾಡಿದ್ದವರು ಪೊಲೀಸರ ಕೈಯಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಆ ಸುದ್ದಿ ಜನಗಳಿಂದ ಮರೆಮಾಚುವ ಮುಂಚೆಯೇ ಮತ್ತೊಬ್ಬ ನಕಲಿ ಬಂಗಾರ ತಯಾರಿಸಿ ವಂಚನೆಮಾಡಲು ಮುಂದಾಗಿದ್ದ…

ಸರ್ವರಿಗೂ ಸೂರು: ವಂತಿಕೆ ಹಣ ಪಾವತಿಗೆ ಸೂಚನೆ…!!!

ಸರ್ವರಿಗೂ ಸೂರು: ವಂತಿಕೆ ಹಣ ಪಾವತಿಗೆ ಸೂಚನೆ ಚಿತ್ರದುರ್ಗ,: ಚಳ್ಳಕೆರೆ ನಗರಸಭೆ  ವ್ಯಾಪ್ತಿಯಲ್ಲಿ  ವಾಸವಾಗಿರುವ ವಸತಿ ಮತ್ತು ನಿವೇಶನ ರಹಿತರು ಪ್ರಧಾನಮಂತ್ರಿ ಆವಾಸ್ ಯೋಜನೆ (ನಗರ) ಸರ್ವರಿಗೂ ಸೂರು (ಎಹೆಚ್‍ಪಿ) ಯೋಜನೆಯಡಿ  ರಿ.ಸ.ನಂ 56,57,58 ಮತ್ತು 722ರಲ್ಲಿ ಜಿ+2 ಮಾದರಿಯ (ಬಹುಮಹಡಿ)…