NSUI ರಾಜ್ಯ ಉಪಾಧ್ಯಕ್ಷರಿಂದ ಗ್ರಾಮದ ಅಭಿವೃದ್ಧಿಗೊಸ್ಕರ ಅನಿರ್ದಿಷ್ಟಾವಧಿ ಸತ್ಯಾಗ್ರಹ…!!!

ಗ್ರಾಮದ ಏಳಿಗೆಗಾಗಿ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಕರ್ನಾಟಕ NSUI ರಾಜ್ಯ ಉಪಾಧ್ಯಕ್ಷರು ವಿನಯ ಬಿದರಮಳಿ ಅವರು ತಮ್ಮ ಹುಟ್ಟೂರು ಹಿಡಕಲ್ ಗ್ರಾಮದ ಅಭಿವೃದ್ಧಿಗೊಸ್ಕರ ಅನಿರ್ದಿಷ್ಟಾವಧಿ ಸತ್ಯಾಗ್ರಹ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಿಡಕಲ್ ಗ್ರಾಮದಲ್ಲಿ ಗ್ರಾಮದ ಅಭಿವೃದ್ಧಿಗೋಸ್ಕರ ಅನಿರ್ದಿಷ್ಟಾವಧಿ ಸತ್ಯಾಗ್ರಹ…

ಪಿಯು ಹೆಚ್ಚುವರಿ ಉಪನ್ಯಾಸಕರಿಗಿಲ್ಲ ಇನ್ನೂ ರಾಜ್ಯ ಸರ್ಕಾರದಿಂದ, ಆದೇಶ…!!!

ಪಿಯು ಹೆಚ್ಚುವರಿ ಉಪನ್ಯಾಸಕರಿಗಿಲ್ಲ ಇನ್ನೂ ರಾಜ್ಯ ಸರ್ಕಾರದಿಂದ, ಆದೇಶ. ಪದವಿಪೂರ್ವ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ಆರಂಭವಾಗಿ ಆರು ವರ್ಷ ಕಳೆದರು ಯಾಕೆ ಇನ್ನೂ ಅವರಿಗೆ ಸೂಕ್ತ ರೀತಿಯ ಪ್ರಕ್ರಿಯೆ ಇನ್ನೂ ಪೂರ್ಣಗೊಳ್ಳುತ್ತಿಲ್ಲ ನಮ್ಮ ರಾಜ್ಯಸರ್ಕಾರದ ವ್ಯವಸ್ಥೆಯಲ್ಲಿ ಸುಮಾರು ಆರು ವರ್ಷಗಳನ್ನು ಕಳೆದ…

ಇತಿಹಾಸವನ್ನೇ ನಾಶಮಾಡುತ್ತಿರುವ ಕಲ್ಲುಗಣಿಗಾರಿಕೆ ಕೋಟೆಗಳನ್ನು ರಕ್ಷಣೆ ನೀಡುವವರಾರು…???

ಕೂಡ್ಲಿಗಿಃ ನೇಪಥ್ಯಕ್ಕೆ ಸರಿದ ವೀರನದುಗ೯ ಇತಿಹಾಸ ನಿಧಿ ಚೋರರ ಹಾವಳಿಗೆ ಹಾಗೂ ಅಕ್ರಮ ಇತಿಹಾಸವನ್ನೇ ನಾಶಮಾಡುತ್ತಿರುವ ಕಲ್ಲುಗಣಿಗಾರಿಕೆ ಕೋಟೆಗಳನ್ನು ರಕ್ಷಣೆ ನೀಡುವವರಾರು… ಪಾಳೇಗಾರರ ಕಾಲದ ಬಸಪ್ಪನಾಯಕನಾಳಿದ ವೀರನ ದುಗ೯ಕ್ಕೆ ದಾರಿ ಯಾವುದಯ್ಯ ? ನಿಸಗ೯ವೇ ನಾಚುವ ಬೆಟ್ಟದ ಇಳಿಜಾರಿನ ಕೋಟೆ ನೋಡುವುದೇ…

ಹಿರೇಕುಂಬಳಗುಂಟೆ ಯ ಸಹಿಪ್ರಾ ಶಾಲೆಯಲ್ಲಿ 5ನೇ ತರಗತಿ ಮಕ್ಕಳಿಂದ ಸೌರಮಂಡಲದ ಗ್ರಹಗಳ ಪ್ರಾಯೋಗಿಕ ಪಾಠ…!!!

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ಹಿರೇಕುಂಬಳಗುಂಟೆ ಯ ಸಹಿಪ್ರಾ ಶಾಲೆಯಲ್ಲಿ 5ನೇ ತರಗತಿ ಮಕ್ಕಳಿಂದ ಪ್ರಾಯೋಗಿಕವಾಗಿ ಸೌರಮಂಡಲದಲ್ಲಿರುವ ಗ್ರಹಗಳ ಪರಿಚಯ ಹಾಗೂ ಅವುಗಳ ಪಥ ಚಲನೆಯಿಂದ ಉಂಟಾಗುವ ಬದಲಾವಣೆಗಳ ಬಗ್ಗೆ ಮಕ್ಕಳು ತಿಳಿಯಪಡಿಸಿದರು. ಪ್ರಾಯೋಗಿಕವಾಗಿ ಪಾಠ ನಿರ್ವಹಣೆ ಮಾಡಿದ ಶ್ರೀಮತಿ ಶಾರದಾ…

ಉದ್ಯೋಗಖಾತ್ರಿ ಯೋಜನೆಯ ಕೂಲಿ ಕಾರ್ಮಿಕರ ಜೊತೆಯಲ್ಲಿ ರೋಜ್ ಗಾರ್ ದಿನಾಚರಣೆಯನ್ನು ಆಚರಣೆ ಮಾಡಲಾಯಿತು…!!!

ವಿಜಯನಗರ ಜಿಲ್ಲಾ ಹೂವಿನಹಡಗಲಿ ತಾಲೂಕಿನ ಇಟ್ಟಿಗಿ ಗ್ರಾಮ ಪಂಚಾಯತಿವತಿಯಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿಕಾರ್ಮಿಕರಿಗೆ ಕೆಲಸ ನೀಡಿದ ಸ್ಥಳದಲ್ಲಿ ಪ್ರತಿ ಗುರುವಾರದಂದು ಹಮ್ಮಿಕೊಳ್ಳುವ ರೋಜ್ ಗಾರ್ ದಿನಾಚರಣೆ ಯನ್ನು ದಿನಾಂಕ 10/02/2022 ರಂದು ಇಟ್ಟಿಗಿ ಗ್ರಾಮದ…

ಪದ್ಮಶ್ರೀ ಇಬ್ರಾಹಿಂ ಸುತಾರ ಅವರ ಮನೆಗೆ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಬೇಟಿ…!!!

ಪದ್ಮಶ್ರೀ ಇಬ್ರಾಹಿಂ ಸುತಾರ ಅವರ ಮನೆಗೆ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಬೇಟಿ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರದ ಕನ್ನಡದ ಕಬೀರ್ ಇಬ್ರಾಹಿಂ ಸುತಾರ ಅವರ ನಿವಾಸಕ್ಕೆ ಜಲ ಸಂಪನ್ಮೂಲ ಇಲಾಖೆ ಸಚಿವ ಗೋವಿಂದ ಕಾರಜೋಳ ಬೇಟಿ…

ವಾಲ್ಮೀಕಿ ಜಾತ್ರಾಮಹೋತ್ಸವಕ್ಕೆ ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದ ಶಾಸಕರು ಬಾಗಿ…!!!

ವಾಲ್ಮೀಕಿ ಗುರುಪೀಠದ ಗುರುಗಳಾದ ಜಗದ್ಗುರು ವಾಲ್ಮೀಕಿ ಶ್ರೀ ಪ್ರಸನ್ನಾನಂದಪುರಿ ಸ್ವಾಮಿಗಳ ದಿವ್ಯ ಸಾನಿಧ್ಯದೊಂದಿಗೆ ರಾಜನಹಳ್ಳಿಯಲ್ಲಿ ನಡೆದ ಶ್ರೀ ವಾಲ್ಮೀಕಿ ‘ವಾಲ್ಮೀಕಿ ಜಾತ್ರಾಮಹೋತ್ಸವಕ್ಕೆ ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದ ಶಾಸಕರು ಮತ್ತು ವಾಲ್ಮೀಕಿ ಜಾತ್ರಾ ಸಮಿತಿ ಅಧ್ಯಕ್ಷರಾದ ಟಿ ರಘುಮೂರ್ತಿ ಅವರು ಸಂಕೇತವಾಗಿ…