ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ತೆರೆ ಎಳೆದ ಶಾಸಕ ನಾಡಗೌಡ…!!!

ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ತೆರೆ ಎಳೆದ ಶಾಸಕ ನಾಡಗೌಡ. ಸಿಂಧನೂರು : ಶಾಸಕರು ಹಾಗೂ ಮಾಜಿ ಸಚಿವರಾದ ವೆಂಕಟರಾವ್ ನಾಡಗೌಡ ಅವರ ಅಧ್ಯಕ್ಷತೆಯಲ್ಲಿ ಇಂದು, ನಗರದ ತಹಶೀಲ್ದಾರ ಕಾರ್ಯಾಲಯದಲ್ಲಿ ನಗರದಿಂದ ದೂರದಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣದ ಕುರಿತು…

ಪೊಲೀಸ್ ಇಲಾಖೆ ಕರೆದಿದ್ದ ಸಂಧಾನ ಸಭೆ ಯಶಸ್ವಿ…!!!

ಪೊಲೀಸ್ ಇಲಾಖೆ ಕರೆದಿದ್ದ ಸಂಧಾನ ಸಭೆ ಯಶಸ್ವಿ. ಸಿಂಧನೂರು : ನಿನ್ನೆ ದಲಿತ ಸಮುದಾಯದ ಹುಡುಗ ವೀರಶೈವ ಸಮುದಾಯಕ್ಕೆ ಮತ್ತು ವೀರಶೈವ ಸಮಾಜದ ಮುಖಂಡ ದಲಿತ ಸಮುದಾಯಕ್ಕೆ ಕೆಟ್ಟದಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವುದನ್ನು ಖಂಡಿಸಿ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ಮತ್ತು ವೀರಶೈವ…

ಸಿಂಧನೂರು ಎಪಿಎಂಸಿಯ ಶ್ರಮಿಕ ಭವನದಲ್ಲಿ ಇಂದು ಕನ್ನಡದ ಕಬೀರ್ ಇಬ್ರಾಹಿಂ ಸುತಾರ ಅವರಿಗೆ ಶ್ರದ್ದಾಂಜಲಿ ಸಭೆ…!!!

ಸಿಂಧನೂರು : ಇಂದು ಕನ್ನಡದ ಕಬೀರ್ ಇಬ್ರಾಹಿಂ ಸುತಾರ ಅವರಿಗೆ ಶ್ರದ್ದಾಂಜಲಿ ಸಭೆಯನ್ನು ಸಿಂಧನೂರು ಎಪಿಎಂಸಿಯ ಶ್ರಮಿಕ ಭವನದಲ್ಲಿ ಆಯೋಜಿಸಲಾಗಿತ್ತು. ಕನ್ನಡದ ಕಬೀರ್ ಇಬ್ರಾಹಿಂ ಸುತಾರಗೆ ಒಂದು ನಿಮಿಷಗಳ ಕಾಲ ಮೌನಾಚರಣೆಯನ್ನು ಮಾಡಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶ್ರದ್ದಾಂಜಲಿ ಸಲ್ಲಿಸಲಾಯಿತು.…

ಒತ್ತುವರಿ ಸರ್ಕಾರಿ ಜಾಗವನ್ನು, ಹಿoಪಡೆಯಲು ಸರ್ಕಾರಿ ಅಧಿಕಾರಿಗಳ ತನಿಖೆ…!!!

ಚಳ್ಳಕೆರೆ ತಾಲ್ಲೂಕು ಪರಶುರಾಂಪುರ ಹೋಬಳಿ ಕ್ಯಾದಿಕುಂಟೆ ಗ್ರಾಮದಲ್ಲಿ ಒತ್ತುವರಿಯಾಗಿದ ಸರ್ಕಾರಿ ಜಮೀನು ತೆರವು ಗೊಳಿಸಲಾಗಿದೆ ಈ ಗ್ರಾಮದ ಸರ್ವೆ ನಂಬರ್ 157 ರಲ್ಲಿ ಸರ್ಕಾರಿ ಜಮೀನು 20 ಎಕರೆ 16 ಗುಂಟೆ ಇತ್ತು ಈ ಜಮೀನಿನಲ್ಲಿ ಅನಧಿಕೃತವಾಗಿ ಗುಡಿಸಲುಗಳು ಮತ್ತು ಹಲವಾರು…

ಬದುಕಿನ ಪಯಣ ಅಂತಿಮಗೊಳಿಸಿದ ಪದ್ಮಶ್ರೀ ಕನ್ನಡದ ಕಬೀರ್…!!!

ಬದುಕಿನ ಪಯಣ ಅಂತಿಮಗೊಳಿಸಿದ ಪದ್ಮಶ್ರೀ ಕನ್ನಡದ ಕಬೀರ್ ಸರ್ವ ಧರ್ಮ ಸಮನ್ವಯ ಪ್ರವಚನಕಾರರು ಮತ್ತು ಭಾವೈಕ್ಯ ಹರಿಕಾರ ಇಬ್ರಾಹಿಂ ಸುತಾರ ಅವರು ಜೀವನದ ಅಂತಿಮ ಯಾತ್ರೆ ಮುಗಿಸಿ ಇಹಲೋಕವನ್ನು ತ್ಯಜಿಸಿದ್ದು ಮಹಾಲಿಂಗಪುರ ನಗರದಲ್ಲಿ ಕಾರ್ಮೋಡ ಕವಿದು ಮೌನ ಆವರಿಸಿತ್ತು ಸೂಫಿ ಸಂತನೆಂದೆ…

ಅಂಬೇಡ್ಕರ್ ದ್ವನಿ ಚಂದ್ರಕಾಂತ ಎಸ್ ಕಾದ್ರೋಳ್ಳಿ ಬಣ ಸಂಘಟನೆಯ ವತಿಯಿಂದ ರಾಯಚೂರಿನಲ್ಲಿ ನಡೆದ ಅಂಬೇಡ್ಕರ್ ಫೋಟೋಕ್ಕೆ ಅವಮಾನ ಮಾಡಿದ ನ್ಯಾಯದೀಶರನ್ನು ವಜಾ ಮಾಡಲು ಆಗ್ರಹ…!!!

ದಿನಾಂಕ 4/2/2021 ರಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ದ್ವನಿ ಚಂದ್ರಕಾಂತ ಎಸ್ ಕಾದ್ರೋಳ್ಳಿ ಬಣ ಸಂಘಟನೆಯ ವತಿಯಿಂದ ಹಾವೇರಿ ಜಿಲ್ಲೆಯಲ್ಲಿ ರಾಯಚೂರು ಜಿಲ್ಲೆಯಲ್ಲಿ ಜನವರಿ 26 ರಂದು ರಾಯಚೂರು ಜಿಲ್ಲಾ ನ್ಯಾಯಾಧೀಶರು ಡಾ// ಬಾಬಾ ಸಾಹೇಬ್ ರವರಿಗೆ…

ಅನಾಥ ಮಕ್ಕಳ ಜೊತೆ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡ ಕಾಂಗ್ರೆಸ್ ಯುವ ನಾಯಕ ಅಮಿತ್ ಘಾಟಗೆ ಆಚರಿಸಿಕೊಂಡರು…!!!

ಅನಾಥ ಮಕ್ಕಳ ಜೊತೆ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡ ಕಾಂಗ್ರೆಸ್ ಯುವ ನಾಯಕ ಅಮಿತ್ ಘಾಟಗೆ ಆಚರಿಸಿಕೊಂಡರು. ಬೆಳಗಾವಿ ಜಿಲ್ಲಾ ರಾಯಬಾಗ ತಾಲೂಕು ಹಿಡಕಲ್ ಗ್ರಾಮದ ಬೇತೆಲ್ ಆಶ್ರಮದಲ್ಲಿ ಅನಾಥ ಮಕ್ಕಳ ಜೊತೆ ಸನ್ಮಾನ್ಯ ಶ್ರೀ ಅಮಿತ್ ಎಸ್ ಘಾಟಗೆಯವರ 31ನೇ ಹುಟ್ಟುಹಬ್ಬವನ್ನು…

ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಉದ್ಘಾಟನೆ ಸಮಾರಂಭ…!!!

ಇಜೇರಿಯಲ್ಲಿ ಡಾ // ಬಾಬು ಜಗಜೀವನರಾo ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಉದ್ಘಾಟನೆ ಸಮಾರಂಭ ಡಾ //ಬಾಬು ಜಗಜೀವನರಾಮ್ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ…

ನಿಧನ ವಾರ್ತೆ: ಸೋವೇನಹಳ್ಳಿ ಗುರು ಬಸವರಾಜ,HPCಕೂಡ್ಲಿಗಿ…!!”

ನಿಧನ ವಾರ್ತೆ: ಸೋವೇನಹಳ್ಳಿ ಗುರು ಬಸವರಾಜ,HPCಕೂಡ್ಲಿಗಿ*-ವಿಜಯನಗರ ಜಿಲ್ಲೆ… ಕೂಡ್ಲಿಗಿ ಪೊಲೀಸ್‌ ಠಾಣೆಯ ಮುಖ್ಯ ಪೇದೆ,ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕು ಸೋವೇನಹಳ್ಳಿ ಮೂಲದವರಾದ ಗುರುಬಸವರಾಜ(42).ಫೆ 5ರಂದು ಬೆಳಿಗ್ಗೆ 8ಗಂಟೆಗೆ ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ, ಅವರು ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತಿದ್ದರು.ಅವರು ಪೊಲೀಸ್…

ವೀರಶೈವ ಸಮಾಜದಲ್ಲಿ ಹುಟ್ಟಿದಕ್ಕೆ ಹೆಮ್ಮೆ ಇದೆ – ಶಾಸಕ ನಾಡಗೌಡ…!!!

ವೀರಶೈವ ಸಮಾಜದಲ್ಲಿ ಹುಟ್ಟಿದಕ್ಕೆ ಹೆಮ್ಮೆ ಇದೆ – ಶಾಸಕ ನಾಡಗೌಡ . ಸಿಂಧನೂರು : ಕರ್ತವ್ಯದಲ್ಲಿ ತೊಡಗಿದ್ದ ಬೀದರ್ ಜಿಲ್ಲೆಯ ಹುಮನಾಬಾದ್ ತಹಶೀಲ್ದಾರ ಪ್ರದೀಪ್‌ ಕುಮಾರ ಹಿರೇಮಠ್‌ ಮೇಲಿನ ಹಲ್ಲೆ ಖಂಡಿಸಿ ಸಿಂಧನೂರುನಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಮತ್ತು ವೀರಶೈವ…