ಸಿಂಧನೂರು ನಗರದ ಎಪಿಎಂಸಿಯ ಗಣೇಶ ದೇವಸ್ಥಾನದಿಂದ ಬೃಹತ್ ಪ್ರತಿಭಟನೆ…!!!

ಸಿಂಧನೂರು : ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಜೋಳ ಖರೀದಿಸಲು ಇರುವ ಮಾನದಂಡಗಳನ್ನು ಕೈಬಿಡಲು ಒತ್ತಾಯಿಸಿ ತಾಲೂಕು ಜೆಡಿಎಸ್ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ನಗರದ ಎಪಿಎಂಸಿಯ…

ಮೊಳಕಾಲ್ಮುರು: ಶಿಕ್ಷಕರು ಮಕ್ಕಳ ಭವಿಷ್ಯವನ್ನು ರೂಪಿಸುವ ಸಾರಥಿಗಳು: ಹಬೀಬುಲ್ಲಾ…!!!

ಮೊಳಕಾಲ್ಮುರು: ಶಿಕ್ಷಕರು ಮಕ್ಕಳ ಭವಿಷ್ಯವನ್ನು ರೂಪಿಸುವ ಸಾರಥಿಗಳು: ಹಬೀಬುಲ್ಲಾ ಚಿತ್ರದುರ್ಗ  ಜಿಲ್ಲೆಯ ಮೊಳಕಾಲ್ಮುರು ಪಟ್ಟಣದ ಕನ್ನಡ ಭವನದಲ್ಲಿ ಸಮಾಜ ಪರಿವರ್ತನಾ ಸೇವಾ ಸಂಸ್ಥೆ ವಿದ್ಯಾರ್ಥಿ ಸಂಘದ ವತಿಯಿಂದ ಆಯೋಜಿಸಿದ್ದ “ಗುರುವಂದನಾ ಕಾರ್ಯಕ್ರಮ” ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಿವೃತ ಮುಖ್ಯ ಶಿಕ್ಷಕರಾದ…

ಅರ್ಥವಿಲ್ಲದ ಬಜೆಟ್ ಮಂಡನೆ ಮಾಡಿದ,ಹಣಕಾಸು ಸಚಿವರಾದ ನಿರ್ಮಲಾ ಸೀತರಾಮನ್…!!!

ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತರಾಮನ್ ಅವರು ಇಂದು ಬಜೆಟ್ ಮಂಡನೆ ಮಾಡಿದ್ದಾರೆ.,,,,,,,,,,,₹₹₹? 2 ವರ್ಷಗಳಿಂದ ಕರೋನಾದಿಂದ ಲಕ್ಷಾಂತರ ಜನ ಸತ್ತಿದ್ದು, ಕೋಟ್ಯಂತರ ಜನ ತೊಂದರೆ ಅನುಭವಿಸಿದ್ದಾರೆ. ಈ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಕೋವಿಡ್ ಸಂತ್ರಸ್ತರು ಹಾಗೂ ಸತ್ತವರಿಗೆ ಪರಿಹಾರ…

ಕೆ ಆರ್ ಎಸ್ ಪಕ್ಷದ ಕಾರ್ಯಕರ್ತರಿಂದ,ಸುಳ್ಳು ಪ್ರಕರಣದ ಆರೋಪ ದಾಖಲು ಆರೋಪ…!!!

ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ . ಯಲ್ಲಿ ಕರ್ನಾಟಕ ರಾಷ್ಟ್ರೀಯ ಸಮಿತಿ ಪಕ್ಷದ ಕಾರ್ಯಕರ್ತರಾದ ತಾಲೂಕು ಅಧ್ಯಕ್ಷ ಹರಕುಣಿ ಗಣೇಶ್ ಮತ್ತು ವಿಜಯನಗರ ಜಿಲ್ಲಾ ಯುವ ಘಟಕದ ಅಧ್ಯಕ್ಷ ಎಚ್ ವೀರನಗೌಡ ಅವರ ಮೇಲೆ ಇಲ್ಲಿಯ ಪಿ.ಎಸ್ ಐ .ಸರಳ.ಮೇಡಂ ಅವರು ಅನಗತ್ಯ…

ಮೈಲನಹಳ್ಳಿ ದಿನೇಶ್ ಗೆ ಕಲ್ಯಾಣ ರತ್ನ ಶ್ರೀ ಪ್ರಶಸ್ತಿಯ ಗರಿ…!!!

ಮೈಲನಹಳ್ಳಿ ದಿನೇಶ್ ಗೆ ಕಲ್ಯಾಣ ರತ್ನ ಶ್ರೀ ಪ್ರಶಸ್ತಿಯ ಗರಿ ಚಳ್ಳಕೆರೆ: ತಾಲ್ಲೂಕಿನ ಮೈಲನಹಳ್ಳಿಯ ಯುವ ಮುಖಂಡ, ಧಾರ್ಮಿಕ & ಸಾಮಾಜಿಕ ಚಿಂತಕ ಮೈಲನಹಳ್ಳಿ ದಿನೇಶ್ ಕುಮಾರ್ ಅವರಿಗೆ ಬೀದರ್ ಜಿಲ್ಲೆ ಬಸವಕಲ್ಯಾಣ ತಾಲ್ಲೂಕಿನ ಸಸ್ತಾಪೂರ ಸುಕ್ಷೇತ್ರದ ಶ್ರೀ ಸದ್ಗುರು ಯಲ್ಲಾಲಿಂಗೇಶ್ವರ…

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ಹಗುರವಾಗಿ ಮಾತನಾಡೋದು ಸರಿಯಲ್ಲ :ಕೆ ಕರಿಯಪ್ಪ…!!!

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ಹಗುರವಾಗಿ ಮಾತನಾಡೋದು ಸರಿಯಲ್ಲ :ಕೆ ಕರಿಯಪ್ಪ ವಿಧಾನಪರಿಷತ್ ಸದಸ್ಯ ವಿಶ್ವನಾಥಗೆ ತಿರುಗೇಟು ನೀಡಿದ – ಕೆ. ಕರಿಯಪ್ಪ. ಸಿಂಧನೂರು: ವಿಧಾನ ಪರಿಷತ್ ಸದಸ್ಯರಾದ ಎಚ್. ವಿಶ್ವನಾಥರವರು ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದಲ್ಲಿರುವ ಮುಸ್ಲಿಂರನ್ನ…

ರೋಗದಿಂದ ನರಳುವ ರೋಗಿಗಳಿಗೆ ಔಷಧ ಕೊಡುವ ಬದಲು ವಿಷ ಕೊಟ್ಟಂತಾಗಿದೆ -ಡಿ.ಎಚ್.ಪೂಜಾರಿ…!!!

ರೋಗದಿಂದ ನರಳುವ ರೋಗಿಗಳಿಗೆ ಔಷಧ ಕೊಡುವ ಬದಲು ವಿಷ ಕೊಟ್ಟಂತಾಗಿದೆ -ಡಿ.ಎಚ್.ಪೂಜಾರಿ. ಸಿಂಧನೂರು : ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಮಂಡಿಸಿದ ದೇಶ ದ್ರೋಹಿ ಬಜೆಟ್ ವಿರುದ್ಧ ಹೋರಾಡಬೇಕಾಗಿದೆ. ರೋಗದಿಂದ ನರಳುವ ರೋಗಿಗಳಿಗೆ ಔಷಧ ಕೊಡುವ ಬದಲು ವಿಷ ಕೊಟ್ಟಂತಾಗಿದೆ.39.45…

ತೇರಿಗೆ ಪಾವತಿಯಲ್ಲದ ತಪ್ಪು ಸರಿಪಡಿಸಲು ಎರಡು ವರ್ಷಗಳ ಕಾಲಾವಕಾಶ…!!!

2022ನೇ ಸಾಲಿನ ಬಜೆಟ್‌ನ ಅಧಿವೇಶನವು ಜನವರಿ 31ರಿಂದ ಆರಂಭವಾಗಿದ್ದು, ಕೇಂದ್ರ ಬಜೆಟ್‌ ದಿನಕ್ಕೂ ಮೊದಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷೆ ಮಂಡಿಸಿದ್ದಾರೆ. ಆರ್ಥಿಕ ಸಮೀಕ್ಷೆಯನ್ನು ಪ್ರತಿ ಬಾರಿಯು ಕೇಂದ್ರ ಬಜೆಟ್‌ ಮಂಡನೆಯ ಒಂದು ದಿನ ಮೊದಲು ಮಂಡಿಸಲಾಗುತ್ತದೆ.…

ಕರುಣೆಶ್ವರ ಮಠದ ಪೀಠಧಿಪತಿಗಳಾದ ಶ್ರೀ ಸಿದ್ದಲಿಂಗ ಸ್ವಾಮಿಗಳಿಗೆ ಹುಟ್ಟುಹಬ್ಬದ ಸಂಭ್ರಮ…!!!

ದಿನಾಂಕ 01/02/2022 ರಂದು ಆಂದೋಲದ ಶ್ರೀ ಕರುಣೇಶ್ವರ ಮಠದ ಪೀಠಧಿಪತಿಗಳಾದ ಪರಮ ಪೂಜ್ಯ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಕೋರುವವರು. ಬಸಯ್ಯ ಸ್ವಾಮಿ ಟೈಮ್ಸ್ ಆಫ್ ಬಳ್ಳಾರಿ  ಹಾಗೂ ಉಕ್ಕಿನಕೋಟೆ, ಎಚ್ಚರಿಕೆ ಕನ್ನಡ ನ್ಯೂಸ್ಪತ್ರಿಕೆಯ ಜಿಲ್ಲಾ ವರದಿಗಾರರು ಹಾಗೂ…

ನಿಧನ ವಾರ್ತೆ, ಕಾನಹೋಸಹಳ್ಳಿ ಪೊಲೀಸ್ ಕಲ್ಲೇಶ್ ತಂದೆ, ಸಿದ್ದರಾಮಪ್ಪ ನಿಧನ (95)…!!!

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ. ಕಾನಹೊಸಹಳ್ಳಿ:- ನಿಧನ ವಾರ್ತೆ..- ಕಾನಹೊಸಹಳ್ಳಿ ಗ್ರಾಮದ ಪೊಲೀಸ್ ಠಾಣೆಯ ಶ್ರೀ ಎಮ್ ಕಲ್ಲೇಶ್ ರವರ ತಂದೆ ಸಿದ್ದರಾಮಪ್ಪ(95) ವರ್ಷ ವಯೋಸಹಜ ಕಾಯಿಲೆಯಿಂದ ಮರಣಹೊಂದಿದ್ದಾರೆ. ಇವರು ಪತ್ನಿ, ಒಬ್ಬ ಪುತ್ರ, ಒಬ್ಬ ಪುತ್ರಿಯನ್ನು. ಅಪಾರ ಬಂಧು…