ಕೂಡ್ಲಿಗಿ:ಪಲ್ಸ್ ಪೋಲೀಯೋ ಅಭಿಯಾನ ಯಶಸ್ವಿ…!!!

ಕೂಡ್ಲಿಗಿ:ಪಲ್ಸ್ ಪೋಲೀಯೋ ಅಭಿಯಾನ ಯಶಸ್ವಿ- ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ರಾಜೀವಗಾಂಧಿನಗರದಲ್ಲಿ,ಬೆಳ್ಳಂಬೆಳಿಗ್ಗೆಯಿಂದಲೇ ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರು ಹಾಗೂ ಆಶಾಕಾರ್ಯಕರ್ತೆಯರು ಒಟ್ಟಾಗಿ. ಮಕ್ಕಳಿಗೆ ಪಲ್ಸ್ ಪೋಲೀಯೊ ಹನಿ ಹಾಕಿದರು,ಅಂಗನವಾಡಿ ಕೇಂದ್ರದಲ್ಲಿ ನಿಯಮದಂತೆ ಮಕ್ಕಳಿಗೆ ಪಲ್ಸ್ ಪೊಲೀಯೋ ಹನಿ ಹಾಕಲಾಯಿತು. ಅಂಗನವಾಡಿ ಸಹಾಯಕಿಯರು ಆಮನೆ…

ಪ್ರಗತಿ ಕೃಷ್ಣ ಸೌಹಾರ್ದ ಪತ್ತಿನ ನಿಗಮದಲ್ಲಿ ಇಸ್ಟಾಂಪ್ ಸೌಲಭ್ಯ ಉದ್ಘಾಟನೆ ಕಾರ್ಯಕ್ರಮ…!!!

ವಿಜಯನಗರ.ಜಿಲ್ಲೆ ಕೂಡ್ಲಿಗಿ ತಾಲೂಕು. ಕಾನಹೊಸಹಳ್ಳಿ. ಪ್ರಗತಿ ಕೃಷ್ಣ ಸೌಹಾರ್ದ ಪತ್ತಿನ ನಿಗಮದಲ್ಲಿ ಇಸ್ಟಾಂಪ್ ಸೌಲಭ್ಯ ಉದ್ಘಾಟನೆ ಕಾರ್ಯಕ್ರಮ ಒಂದು ಕೋಟಿ ವ್ಯವಹಾರ ತಲುಪುತ್ತಿರುವ ಪ್ರಗತಿ ಕೃಷ್ಣ ಸೌಹಾರ್ದ :- ಅಧ್ಯಕ್ಷ ಬರಮಪ್ಪ ಕಾನಹೊಸಹಳ್ಳಿಯ ಪ್ರಗತಿ ಕೃಷ್ಣ ಸೌಹಾರ್ಧ ಪತ್ತಿನ ನಿಗಮದಲ್ಲಿ ಇ…

ಸಿದ್ದಾಪುರ ಅಂಗನವಾಡಿ ಕೇಂದ್ರದಲ್ಲಿ ನಾಲ್ಕು ದಿನಗಳ ಕಾಲ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ….!!!

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು. ಸಿದ್ದಾಪುರ ಅಂಗನವಾಡಿ ಕೇಂದ್ರದಲ್ಲಿ ನಾಲ್ಕು ದಿನಗಳ ಕಾಲ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ. ಗುಂಡುಮುಣುಗು ಗ್ರಾಮ ಪಂಚಾಯಿತಿಗೆ ಸೇರಿದ ಸಿದ್ದಾಪುರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಆರು ತಿಂಗಳಿನಿಂದ ಐದು ವರ್ಷದ ಎಲ್ಲಾ ಮಕ್ಕಳಿಗೆ ಪಲ್ಸ್ ಪೋಲಿಯೋ…

ಮುಧೋಳ ತಾಲ್ಲೂಕಿನ ರನ್ನ ಬೆಳಗಲಿಯಲ್ಲಿ ಸಚಿವ ಜಲಸಂಪನ್ಮೂಲ ಗೋವಿಂದ ಕಾರಜೋಳ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ…!!!

ಮುಧೋಳ ತಾಲ್ಲೂಕಿನ ರನ್ನ ಬೆಳಗಲಿಯಲ್ಲಿ ಸಚಿವ ಜಲಸಂಪನ್ಮೂಲ ಗೋವಿಂದ ಕಾರಜೋಳ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ಕಾಂಗ್ರೆಸ್ ಪಕ್ಷ ಮೇಕೆದಾಟು ಹೋರಾಟದ ತರ ಕೃಷ್ಣಯ ಬಗ್ಗೆ ಮಾಡಬೇಕಾಗಿತ್ತು ಆದರೆ ಅವರು ಮಾಡಲ್ಲ ಮಾಡಿದರು ಅವರಿಗೆ ಜನ ಸಗಣಿಯಿಂದ ಕಲ್ಲಿನಿಂದ ಒಗೆಯುತ್ತಾರೆ. ಇವರ…

ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು – ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷೀದೇವಿ…!!!

ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು – ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷೀದೇವಿ ಸಿಂಧನೂರು : ಕರ್ನಾಟಕ ರಾಜ್ಯ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಜೀವನೋಪಾಯ ಇಲಾಖೆ ಸಂಜೀವಿನಿ ಕರ್ನಾಟಕ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ಜಿಲ್ಲಾ ಪಂಚಾಯತ ರಾಯಚೂರು, ತಾಲೂಕು ಪಂಚಾಯಿತಿ ಸಿಂಧನೂರ,ಗ್ರಾಮಪಂಚಾಯಿತಿ…

ಭ್ರಷ್ಟ ಶಿಕ್ಷಕರಿಗೆ,ಭ್ರಷ್ಟಎಸ್ಡಿ ಎಮ್ಸಿ,ಭ್ರಷ್ಟ ರಾಜಕಾರಣಿಗಳಿಗೆ ಹೆದರಬೇಡಿ, ಪ್ರಾಮಾಣಿಕರಾಗಿದ್ದು ಸಂಘಟಿತರಗೋಣ-ಪುಷ್ಪ ಕರೆ…!!!

ಭ್ರಷ್ಟ ಶಿಕ್ಷಕರಿಗೆ,ಭ್ರಷ್ಟಎಸ್ಡಿ ಎಮ್ಸಿ,ಭ್ರಷ್ಟ ರಾಜಕಾರಣಿಗಳಿಗೆ ಹೆದರಬೇಡಿ, ಪ್ರಾಮಾಣಿಕರಾಗಿದ್ದು ಸಂಘಟಿತರಗೋಣ-ಪುಷ್ಪ ಕರೆ. ವಿಜಯನಗರ ಕೂಡ್ಲಿಗಿ ಪ್ರವಾಸಿಮಂದಿರದಲ್ಲಿ,ಫೆ27ರಂದು ಎಐಟಿಯುಸಿ ನೇತೃತ್ವದಲ್ಲಿ ಬಿಸಿಯೂಟ ಕಾರ್ಯಕರ್ತರ ಜಿಲ್ಲಾ ಸಮಾವೇಶ ಜರುಗಿತು.ಸಮಾವೇಶದ ಲ್ಲಿ ಮುಖಂಡರಾದ ಹರಪನಹಳ್ಳಿಯ ಶ್ರೀಮತಿ ಪುಷ್ಪ ಮಾತನಾಡಿದರು, ಬಿಸಿಯೂಟದವರೆಲ್ಲರೂ ಮೊದಲು ಸಂಘಟಿತರಾಗಬೇಕಿದೆ. ಎಲ್ಲರೂ ಪ್ರಾಮಾಣಿಕತೆಯಿಂದ ಕರ್ಥವ್ಯ…

ಬನಹಟ್ಟಿ ನಗರದಲ್ಲಿ ಹರ್ಷನ ಆತ್ಮಕ್ಕೆ ಶ್ರದ್ಧಾಂಜಲಿ ಅರ್ಪಿಸಿ ಪ್ರತಿಭಟನೆ…!!!

ಬನಹಟ್ಟಿ ನಗರದಲ್ಲಿ ಹರ್ಷನ ಆತ್ಮಕ್ಕೆ ಶ್ರದ್ಧಾಂಜಲಿ ಅರ್ಪಿಸಿ ಪ್ರತಿಭಟನೆ ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ನಗರದಲ್ಲಿ ಶಿವಮೊಗ್ಗದಲ್ಲಿ ಹತ್ಯಗಿಡಾದ ಹಿಂದೂ ಕಾರ್ಯಕರ್ತ ಹರ್ಷನ ಆತ್ಮಕ್ಕೆ ಮೊಂಬತ್ತಿ ಬೆಳಗಿಸಿ ಮೌನಾಚರನೆ ಮಾಡುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು. ದೇಶ ವಿರೋಧಿ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ತೀವ್ರವಾಗಿ…

ಅನಾತ ಹೆಣ್ಣು ಮಕ್ಕಳಿಗೆ ಅಂದಕಾರದ ಸಾಂಪ್ರದಾಯಕ ಉಟದಟ್ಟಿ ನೇರವೆರಿಸಿದ ಮಹಾಲಿಂಗಪೂರದ ಶಂಭುಲಿಂಗ ಬಡಗೇರ ಕುಟುಂಬ…!!!

ಅನಾತ ಹೆಣ್ಣು ಮಕ್ಕಳಿಗೆ ಅಂದಕಾರದ ಸಾಂಪ್ರದಾಯಕ ಉಟದಟ್ಟಿ ನೇರವೆರಿಸಿದ ಮಹಾಲಿಂಗಪೂರದ ಶಂಭುಲಿಂಗ ಬಡಗೇರ ಕುಟುಂಬ. ಈಗಿನ ಕಾಲದಲ್ಲಿ ತಮ್ಮ ತಮ್ಮ ಮಕ್ಕಳಿಗೆ ದೊಡ್ಡಸ್ತಿಕೆ ಡೌಲತ್ತು ತೋರಿಸಲು ಲಕ್ಷಾಂತರ ಖರ್ಚು ಮಾಡಿ ಹುಟ್ಟು ಹಬ್ಬ ಮದುವೆ ಅಂತಾ ಖಾಸಗಿ ಕಾರ್ಯಗಳನ್ನು ಮಾಡುವ ಜನರ…

ಕಾಂಗ್ರೆಸ್ ಪಕ್ಷದ ದೂರಣೆಯನ್ನು ಖಂಡಿಸಿ ಬಿಜೆಪಿ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು…!!!

ಸಿಂಧನೂರು : ಡಾ.ಬಿ.ಆರ್ ಅಂಬೇಡ್ಕರ್ ಅವರ ರಚಿಸಿದ ಸಂವಿಧಾನದ ಅಡಿಯಲ್ಲಿ ಮತ್ತು ಕಾನೂನಿನ ಚೌಕಟ್ಟಿನಲ್ಲಿ ಚರ್ಚಿಸಬೇಕಾದ ಕಾಂಗ್ರೆಸ್ ಪಕ್ಷ ವಿಧಾನಸಭೆಯ ಅಧಿವೇಶನದ ಕಾರ್ಯಕಲಾಪ ಮತ್ತು ಅಮೂಲ್ಯ ಸಮಯವನ್ನು ತಮ್ಮ ಸ್ವಾರ್ಥಕ್ಕಾಗಿ ಬಲಿಕೊಟ್ಟು ಸಚಿವ ಈಶ್ವರಪ್ಪರ ಹೇಳಿಕೆಯನ್ನು ಮುಂದಿಟ್ಟು ಕೊಂಡು ಇಡೀ ಸದನದ…

ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಒತ್ತಾಯ – ಡಾ. ನಾಗವೇಣಿ …!!!

ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಒತ್ತಾಯ – ಡಾ. ನಾಗವೇಣಿ . ರಾಯಚೂರು : ಬೆಳಗಾವಿ ಕುರಿಗಾಹಿ ಮಹಿಳೆ ಮೇಲೆ ಅತ್ಯಾಚಾರ ವೆಸಗಿ ಕೊಲೆ ಮಾಡಿರುವ ಕಾಮುಕ ಪಾತಕಿಗಳಿಗೆ ಗಲ್ಲು ಶಿಕ್ಷೆ ಒಳಪಡಿಸಬೇಕೆಂದು ಒತ್ತಾಯಿಸಿ ಡಾ.ನಾಗವೇಣಿ ಎಸ್. ಪಾಟೀಲ್ ಮಹಿಳಾ ಕಾರ್ಯಕರ್ತರು…