ಬೀದರ ಸತತವಾಗಿ ಒಂದು ವಾರದಿಂದ ವಿಪರೀತ ಮಂಜು…!!!

Listen to this article

ಬೀದರ ಸತತವಾಗಿ ಒಂದು ವಾರದಿಂದ ವಿಪರೀತ ಮಂಜು

ಆಂಕರ ;ಬೀದರ ಜಿಲೆಯಾದ್ಯಂತ ಸತತವಾಗಿ ಒಂದು ವಾರದಿಂದ ವಿಪರೀತ ಮಂಜು ಮುಸುಕಿದ ವಾತಾವರಣ. ಬೆಳಿಗ್ಗೆ 9 ಗಂಟೆಯಾದರೂ ಕೊರೆಯುವ ಚಳಿ ಕಡಿಮೆಯಾಗುವುದಿಲ್ಲ. ಇಂದು ಬೆಳಿಗ್ಗೆ 9ಗಂಟೆ ಯಾದರು ಸೂರ್ಯ ದರ್ಶನವಾಗಲಿಲ್ಲ.ಮೋಡಗವಿದ ವಾತವರಣದಲ್ಲಿ ಮೋಡದ ಮರೆಯಲ್ಲಿದ್ದ ಸೂರ್ಯನ ರಶ್ಮಿಗಳು ಭೂಮಿಗೆ ತಲುಪದಂತೆ ಮಂಜು ಮುಸಕಿತ್ತು ಇಂದು ನಗರದ ಜನತೆ ಯಾರೂ ಹೊರಗೆ ಬಾರದೆ ಕೋರೆಯವ ಚಳಿ ಹಾಗೂ ವಾರಾಂತ್ಯ ಕರ್ಫ್ಯೂ ಇದ ಹಿನ್ನೆಲೆ ಜನರು ರಸ್ತೆಗೆ ಬಾರದೆ ಮನೆಯಲ್ಲಿ ಕೂಡುವ ಪರಿಸ್ಥಿತಿ ಅನಿವಾರ್ಯ ವಾಗಿದ್ದು. ಬೆಳಗ್ಗೆ ಜನರು ವಾಕಿಂಗ್ ಬರುವ ಜನರು ಅತಿ ವಿರಳವಾಗಿ ಕಂಡುಬರುತಿದ್ದೆ ವಾಹನ ಸವಾರರು ಲೈಟಹಾಕಿಕೋಂಡು ತಿರುಗುವಂತೆ ಅನಿವಾರ್ಯವಾಗಿದೆ.
ಜನರು ಮನೆಯಲ್ಲಿ ಇದ್ದು ಒಂದೆಡೆ ವಾರಾಂತ್ಯ ಕರ್ಫ್ಯೂ ಇನ್ನೊಂದಡೆ ಮೈಕೋರೆಯವ ಚಳಿಯಿಂದ ರಸ್ತೆ ಬೀಕೋ ಅನ್ನುತ್ತಿವೆ.ಜನರಿಲ್ಲದೆ ರಸ್ತೆ ಭಣಗೋಟ್ಟುತ್ತಿದೆ…..

.ಬೀದರ ಎವಿ.

ವರದಿ. ಸುನಿಲ್ ಮೆಟ್ರಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend