ವಿಜಯನಗರ ಜಿಲ್ಲಾ ಪ್ರತಿನಿಧಿಯಾಗಿ ಮರೇಗೌಡ ಮಂಜುನಾಥ ಬಣವಿಕಲ್ಲು ಆಯ್ಕೆ…!!!

ವಿಜಯನಗರ ಜಿಲ್ಲಾ ಕೂಡ್ಲಿಗಿ ತಾಲೂಕು ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರ ಸಂಘ ಅಸ್ತಿತ್ವಕ್ಕೆ ಬಂದಿದೆ ವಿಜಯನಗರ ಜಿಲ್ಲಾ ಪ್ರತಿನಿಧಿಯಾಗಿ ಬನವಿಕಲ್ ಮರಿಗೌಡರು ಮಂಜುನಾಥ ಆಯ್ಕೆ ಮಾಡಲಾಯಿತು ಪ್ರಸ್ತುತ ಸಾಲಿನ ಸಂಘಟನೆ ಪದಾಧಿಕಾರಿಗಳನ್ನು ಆಯ್ಕೆ ಜರುಗಿದ್ದು ಗೌರವಾಧ್ಯಕ್ಷರಾಗಿ ಗುಡೆಕೋಟೆ ಜಗದೀಶ್ ಅಧ್ಯಕ್ಷರಾಗಿ ಜಗದೀಶ್…

ರಬಕವಿ ಬನಹಟ್ಟಿ ತಾಲೂಕಿನ ಯಲ್ಲಟ್ಟಿ ಗ್ರಾಮದಲ್ಲಿಅಕ್ರಮ ಮರಳು ದಂದೆ, ಕಣ್ಮುಚ್ಚಿ ಕುಳಿತ,ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು…!!!

ಬಾಗಲಕೋಟ :- ರಬಕವಿ ಬನಹಟ್ಟಿ ತಾಲೂಕಿನ ಯಲ್ಲಟ್ಟಿ ಗ್ರಾಮದಲ್ಲಿ ಸತತವಾಗಿ ಅಕ್ರಮ ಮರಳು ದಂಧೆ ಕಣ್ಮುಚ್ಚಿ ಕುಳಿತ ಪೊಲೀಸ್ ಆಡಳಿತ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ನಿರ್ಲಕ್ಷದಿಂದ ಯಲ್ಲಟ್ಟಿ ಗ್ರಾಮದಲ್ಲಿ ಅಕ್ರಮ ಮರಳು ಅಡ್ಡೆಗಳ ತಲೆಯೆತ್ತಿ ನಿಂತಿವೆ. ಅಕ್ರಮ…

ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನ ನೀಡಿ…!!!

ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನ ನೀಡಿ ಹಿರಿಯೂರು ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಎ. ಚಿತ್ತಪ್ಪ ಯಾದವ್ ಅವರು ಆಗ್ರಹಿಸಿದ್ದಾರೆ. ಇಂದು ಹೊಳಲ್ಕರೆ ತಾಲೂಕಿನ ಯಾದವ ಜನಾಂಗದ ಯುವಕರನ್ನೆಲ್ಲ ಹೊಳಲ್ಕೆರೆ…

ತಹಶೀಲ್ದಾರ್ ರು ಮತ್ತು ಸಾರ್ವಜನಿಕರು ಭಾಗವಹಿಸಿ ಮಾಸ್ಕ್ ದಿನಾಚರಣೆಯನ್ನು ಯಶಸ್ವಿಗೊಳಿಸಿದರು…!!!

29/7/2021. ಹಗರಿ ಬೊಮ್ಮನಹಳ್ಳಿ ವಿಜಯನಗರ ಜಿಲ್ಲಾ .ತಹಸೀಲ್ದಾರ್ ಶರಣಮ್ಮ ನೇತೃತ್ವದಲ್ಲಿ .ನಡೆದ.ಮಾಸ್ಕ್ ದಿನಾಚರಣೆ ಯು.ಕಂದಾಯ ಇಲಾಖೆ ಕಚೇರಿ ಯಿಂದ ಸಾರ್ವಜನಿಕ ಆಸ್ಪತ್ರೆಯ ವರೆಗೂ ಮಾಸ್ಕ್ ಅವಾರ್ನೆಸ್ ಮೂಡಿಸಲಾಯಿತು .ತಾಲ್ಲೂಕು ದಂಡಾಧಿಕಾರಿಗಳು.ಸಾರ್ವಜನಿಕರಿಗೆ ಮಾಸ್ಕ್ ನೀಡುವುದರ ಮುಖಾಂತರ ಎಚ್ಚರಿಕೆ ವಹಿಸಿ ಎಂದು ತಿಳಿಹೇಳಿದರು .ಸಾರ್ವಜನಿಕ…

ಸಿಸಿ ರಸ್ತೆ ಕಾಣೆ ಹುಡುಕಿಕೊಡಿ ನಾಲಾಯಕ್ ಅಧಿಕಾರಿಗಳೇ..!!??

ಸಿಸಿ ರಸ್ತೆ ಕಾಣೆ ಹುಡುಕಿಕೊಡಿ ನಾಲಾಯಕ್ ಅಧಿಕಾರಿಗಳೇ..!!? ಬೆಳಗಾವಿ : ರಾಜ್ಯದ ಹಲವೆಡೆ ಗ್ರಾಮಪಂಚಾಯಿತಿಗಳನ್ನು ಹಳ್ಳಿಗಳು ಅಭಿವೃದ್ಧಿಯಾಗಲಿ ಗ್ರಾಮಮಟ್ಟದ ಸಾರ್ವಜನಿಕರಿಗೆ ಸರ್ಕಾರದ ಸೌಲಭ್ಯ ಸಿಗಲಿ ಎನ್ನುವ ಉದ್ದೇಶದಿಂದ ರಾಜ್ಯಸರ್ಕಾರ ಗ್ರಾಮಪಂಚಾಯಿತಿಗಳನ್ನು ಪ್ರತಿ 4ರಿಂದ 5ಹಳ್ಳಿಗಳಿಗೊಂದು ನಿರ್ಮಿಸಿದೆ ಆದರೆ ಇದು ಕಳಪೆ ಹಾಗೂ…

ರಾಷ್ಟ್ರೀಯ ಡೆಂಗ್ಯೂ ವಿರೋಧಿ ಮಾಸಾಚರಣೆ…!!!

ರಾಷ್ಟ್ರೀಯ ಡೆಂಗ್ಯೂ ವಿರೋಧಿ ಮಾಸಾಚರಣೆ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಳ್ಳಿ ಹೋಬಳಿಯ ಹೂಡೇ ಪ್ರಾಥಮಿಕ ಆರೋಗ್ಯ ಕೇಂದ್ರದ ಹೂಡೇ ( ಬುಧವಾರದಂದು) ರಾಷ್ಟ್ರೀಯ ಡೆಂಗ್ಯೂ ವಿರೋಧಿ ಮಾಸಾಚರಣೆ” ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕೀಟಜನ್ಯ ರೋಗಗಳು ಬಾರದಂತೆ ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ನೀರಿನ…

|| ಎಚ್.ಎಂ.ಮರುಳಸಿದ್ಧಯ್ಯ ನವರ 92 ನೇ ಜನ್ಮದಿನವನ್ನು ಹಿರೇಕುಂಬಳಗುಂಟೆ” ಗ್ರಾಮದ “ಪುಸ್ತಕ ಮನೆ” ಯಲ್ಲಿ , ಸರಳವಾಗಿ,ಅರ್ಥಪೂರ್ಣವಾಗಿ ಆಚರಿಸಲಾಯಿತು…!!!

ಕರ್ನಾಟಕದ ಸಮಾಜಕಾರ್ಯ ಕ್ಷೇತ್ರದ ಪ್ರಪಿತಾಮಹರೂ,ಬರಹಗಾರರೂ,ಚಿಂತಕರೂ ಆದ ಪ್ರೊಫೆಸರ್ ಡಾ|| ಎಚ್.ಎಂ.ಮರುಳಸಿದ್ಧಯ್ಯ ನವರ 92 ನೇ ಜನ್ಮದಿನವನ್ನು ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಳ್ಳಿ ಹೋಬಳಿಯ “ಹಿರೇಕುಂಬಳಗುಂಟೆ” ಗ್ರಾಮದ “ಪುಸ್ತಕ ಮನೆ” ಯಲ್ಲಿ , ಸರಳವಾಗಿ,ಅರ್ಥಪೂರ್ಣವಾಗಿ ಆಚರಿಸಲಾಯಿತು. ಅಕ್ಷರ ಫೌಂಡೇಶನ್ ನ ಶ್ರೀ…

ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರಮಾಣ ಸ್ವೀಕರಿಸಿದ ಹಿನ್ನೆಲೆ, ಬಿಜೆಪಿ ಕಾರ್ಯ ಕರ್ತರು ಪಠಾಕಿ, ಸಿಹಿ, ಸಂಭ್ರಮಾಚರಣೆ.!!

ಚಿತ್ರದುರ್ಗ: ಮೊಳಕಾಲ್ಮುರು ಪಟ್ಟಣದಲ್ಲಿ ಇಂದು ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರಮಾಣ ಸ್ವೀಕರಿಸಿದ ಹಿನ್ನೆಲೆ ಯಲ್ಲಿ ಪಟ್ಟಣದಲ್ಲಿ ಬಿಜೆಪಿ ಕಾರ್ಯ ಕರ್ತರು ಪಠಾಕಿ ಸಂಭ್ರಮಾಚರಣೆ ನಡೆಸಿದರು. ಮಂಡಲ ಅಧ್ಯಕ್ಷ ಡಾ.ಪಿ.ಎಂ.ಮಂಜುನಾಥ ನೇತೃತ್ವದಲ್ಲಿ ಪಟ್ಟಣದ ಮುಖ್ಯರಸ್ತೆಯಲ್ಲಿ ಸಾಗುತ್ತಾ ಬಸ್ ನಿಲ್ದಾಣ ಮತ್ತು ಕೆಇಬಿ…

ಮೊಳಕಾಲ್ಮೂರು: ಭದ್ರಾ ಮೇಲ್ದಂಡೆ ನೀರು ಹರಿಸಲು ವಿರೋಧ ವ್ಯಕ್ತ ಪಡಿಸಿದ ಸಂಸದ ಜಿ. ಎಂ.ಸಿದ್ದೇಶ್ವರ ಹೇಳಿಕೆ ಖಂಡಿಸಿ ಪ್ರತಿಭಟನೆ.!

ಚಿತ್ರದುರ್ಗ: ಮೊಳಕಾಲ್ಮೂರು/ ಪಟ್ಟಣದ ತಾಲೂಕು ಕಚೇರಿಯಲ್ಲಿ ಪ್ರತಿಭಟನೆ. ಭದ್ರಾ ಮೇಲ್ದಂಡೆ ನೀರು ಹರಿಸಲು ವಿರೋಧ ವ್ಯಕ್ತ ಪಡಿಸಿರುವ ಸಂಸದ ಜಿ. ಎಂ.ಸಿದ್ದೇಶ್ವರ ಹಾಗೂ ಕಾಡ ಅಧ್ಯಕ್ಷಪವಿತ್ರಾ ರಾಮಯ್ಯ ಹೇಳಿಕೆಯನ್ನು ಖಂಡಿಸಿ ವಿವಿಧ ಪ್ರಗತಿ ಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಭದ್ರಾ…

ರಾಂಪುರ: ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನ ನೀಡುವಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ.!

ಚಿತ್ರದುರ್ಗ: ಮೊಳಕಾಲ್ಮೂರು ತಾಲೂಕಿನ ರಾಂಪುರದಲ್ಲಿ ಇಂದು (ಜು,29) ಶಾಸಕ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣ ಅವರಿಗೆ ನೂತನ ಸಂಪುಟದಲ್ಲಿ ಸಚಿವ ಸ್ಥಾನ ನೀಡುವಂತೆ ರಾಷ್ಟ್ರೀಯಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು. ರಾಂಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ಮಾಡುತ್ತ ಘೋಷಣೆಯ ಕೂಗುತ…