ರಕ್ತದಾನ ಮತ್ತು ನೇತ್ರ ಶಿಬಿರ ಹಮ್ಮಿಕೊಂಡ ಯುವಕರೆ ಸ್ಪೂರ್ತಿದಾಯಕ. ಡಾ ಸಿದ್ದು ಪಾಟೀಲ್…!!!

ರಕ್ತದಾನ ಮತ್ತು ನೇತ್ರ ಶಿಬಿರ ಹಮ್ಮಿಕೊಂಡ ಯುವಕರೆ ಸ್ಪೂರ್ತಿದಾಯಕ. ಡಾ ಸಿದ್ದು ಪಾಟೀಲ್   ಯಡ್ರಾಮಿ: ತಾಲೂಕಿನ ಸಾತಖೇಡ ಗ್ರಾಮದ ಯುವ ಬಳಗದ ವತಿಯಿಂದ ನೇತ್ರದಾನ ಹಾಗೂ ರಕ್ತದಾನ ಶಿಬಿರವನ್ನು ಆಯೋಜನೆ ಮಾಡಲಾಯಿತು. ಈ ಕಾರ್ಯಕ್ರಮವನ್ನು ಸಾನಿಧ್ಯ ಶ್ರೀ ಈರಣ್ಣ ಮುತ್ಯಾ…

ಗ್ರೀನ್ ಎನರ್ಜಿ ಕಾರಿಡಾರ್ ಯೋಜನೆ ಕಾಮಗಾರಿಗಳ ಪೂರ್ಣಗೊಂಡ ನಂತರ ಇನ್ನಷ್ಟು ಯೋಜನೆಗಳು…!!!

ಗ್ರೀನ್ ಎನರ್ಜಿ ಕಾರಿಡಾರ್ ಯೋಜನೆ ಕಾಮಗಾರಿಗಳ ಸಭೆಯಲ್ಲಿ ಇಂಧನ ಸಚಿವರಾದ ವಿ.ಸುನಿಲ್ ಕುಮಾರ್ ಕೆಪಿಟಿಸಿಎಲ್ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡ ನಂತರ ಇನ್ನಷ್ಟು ಯೋಜನೆಗಳು ಚಿತ್ರದುರ್ಗ ಜಿಲ್ಲೆಗೆ: ಕೆಪಿಟಿಸಿಎಲ್ ನಿಂದ ಗ್ರೀನ್ ಎನರ್ಜಿ ಕಾರಿಡಾರ್ ಯೋಜನೆಯಡಿ ಮೊದಲ ಹಂತದಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ…

ಮಾಜಿ ಸಚಿವರಾದ ಡಿ .ಸುಧಾಕರ್ ಸರ್ ಅವರು ಕಚೇರಿಯಲ್ಲಿ 137ಕಾಂಗ್ರೆಸ್ ಸಂಸ್ಥಾಪನ ದಿನವನ್ನು ಆಚರಣೆ ಮಾಡಲಾಯಿತು…!!!

ಹಿರಿಯೂರು ನಗರದ ಮಾಜಿ ಸಚಿವರಾದ ಡಿ .ಸುಧಾಕರ್ ಸರ್ ಅವರು ಕಚೇರಿಯಲ್ಲಿ ಮಂಗಳವಾರದಂದು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ 137ನೇ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಮಹಾತ್ಮಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪನಮನವನ್ನು ಸಲ್ಲಿಸುವ ಮೂಲಕ ಆಚರಿಸಲಾಯಿತು. ಈ…

ಇದ್ದಕ್ಕಿದ್ದಂತೆ ವಿದ್ಯುತ್ ಚಾಲಿತ ಸ್ಕೂಟಿಯಲ್ಲಿ ಕಾಣಿಸಿಕೊಂಡ ಬೆಂಕಿ…!!!

ಚಳ್ಳಕೆರೆ ನಗರಸಭೆ ಮುಂಭಾಗದಲ್ಲಿ ರಾತ್ರಿ ನಗರದ ಪವನ್ ಕುಮಾರ್ ಎಂಬುವವರ ವಿದ್ಯುತ್ ಚಾಲಿತ ಸ್ಕೂಟಿ ಇದ್ದಕ್ಕಿದ್ದ ಹಾಗೇ ಬೆಂಕಿ ಹತ್ತಿಕೊಂಡು ಉರಿದಿದ್ದು ಸವಾರ ಪ್ರಾಣಾಪಾಯ ದಿಂದ ಪಾರಗಿದ್ದಾನೆ. ನಗರದ ಮದ್ಯೆ ಈ ಘಟನೆ ನಡೆದಿದೆ 3ತಿಂಗಳ ಹಿಂದೆ ಈ ಸ್ಕೂಟಿಯನ್ನು ತೆಗೆದುಕೊಂಡಿದ್ದರು…

137ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಗೆ ಸಾಕ್ಷಿಯಾದ ಹರಪನಹಳ್ಳಿ ಕ್ಷೇತ್ರದ ಜನನಾಯಕಿ, ಎಂ,ಪಿ,ವೀಣಾ ಮಹಾಂತೇಶ್!!

137ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಗೆ ಸಾಕ್ಷಿಯಾದ ಹರಪನಹಳ್ಳಿ ಕ್ಷೇತ್ರದ ಜನನಾಯಕಿ, ಎಂ,ಪಿ,ವೀಣಾ ಮಹಾಂತೇಶ್!! ಇಂದು ದೇಶದಾದ್ಯಂತ ನಡೆದ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ತಮ್ಮ ಹರಪನಹಳ್ಳಿಯ ಗೃಹ ಕಛೇರಿಯಲ್ಲಿ ಕಾಂಗ್ರೆಸ್ ಕಟ್ಟಾಳುಗಳ ಭಾವಚಿತ್ರಗಳಿಗೆ ನಮನ ಸಲ್ಲಿಸುವ ಮೂಲಕ ವಿಶೇಷವಾಗಿ ಆಚರಿಸಿದ ಹರಪನಹಳ್ಳಿ…

ಜಿಲ್ಲಾ ಮಟ್ಟದ ಉದ್ಯೋಗಮೇಳ…!!!

ಜಿಲ್ಲಾ ಮಟ್ಟದ ಉದ್ಯೋಗಮೇಳ ಉದ್ಯೋಗ ಪಡೆಯಲು ಔದ್ಯೋಗಿಕ ಕ್ಷೇತ್ರಕ್ಕೆ ಬೇಕಿರುವ ಕೌಶಲ, ನೈಪುಣ್ಯತೆ ಅತಿ ಅವಶ್ಯಕ- ಮಹಾಂತೇಶ್ ಬೀಳಗಿ ದಾವಣಗೆರೆ ಪ್ರಸ್ತುತ ಕಾಲಮಾನದಲ್ಲಿ ಕೇವಲ ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿದ ಮಾತ್ರಕ್ಕೆ ಯುವಜನತೆ ಉದ್ಯೋಗ ಪಡೆಯುವುದು ಕಷ್ಟಸಾಧ್ಯ. ಔದ್ಯೋಗಿಕ ಕ್ಷೇತ್ರಕ್ಕೆ…

ಹೊನ್ನಾಳಿ ತಾಲ್ಲೂಕು : ಹೊಸ ನ್ಯಾಯಬೆಲೆ ಅಂಗಡಿಗಳ ಮಂಜೂರಾತಿಗೆ ಅರ್ಜಿ ಆಹ್ವಾನ…!!!

ಹೊನ್ನಾಳಿ ತಾಲ್ಲೂಕು : ಹೊಸ ನ್ಯಾಯಬೆಲೆ ಅಂಗಡಿಗಳ ಮಂಜೂರಾತಿಗೆ ಅರ್ಜಿ ಆಹ್ವಾನ ದಾವಣಗೆರೆ ಜಿಲ್ಲೆಯಲ್ಲಿ ಎಲ್ಲ ಹಾಡಿ, ತಾಂಡ, ಗೊಲ್ಲರಹಟ್ಟಿ, ಪ.ಜಾತಿ ಮತ್ತು ಪ.ಪಂಗಡದ ಕಾಲೋನಿಗಳಲ್ಲಿ ನ್ಯಾಯಬೆಲೆ ಅಂಗಡಿ ತೆರೆಯಲು ನಿರ್ಧರಿಸಲಾಗಿದ್ದು, ಈ ನಿಟ್ಟಿನಲ್ಲಿ ಹೊನ್ನಾಳಿ ತಾಲ್ಲೂಕಿನಲ್ಲಿ ಒಟ್ಟು 18 ಗ್ರಾಮಗಳ…

ವಿಜಯನಗರ ಜಿಲ್ಲೆ:ಕೋವಿಡ್-19 ಪರಿಹಾರದ ಚೆಕ್ ವಿತರಣೆ…!!!

ವಿಜಯನಗರ ಜಿಲ್ಲೆ:ಕೋವಿಡ್-19 ಪರಿಹಾರದ ಚೆಕ್ ವಿತರಣೆ ಹೊಸಪೇಟೆ(ವಿಜಯನಗರ ಜಿಲ್ಲೆ), ಕೋವಿಡ್‍ನಿಂದ ಮೃತರಾದ ಕುಟುಂಬದ ಸದಸ್ಯರಿಗೆ ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರು ತಾಲೂಕು ಕಚೇರಿ ಸಭಾಂಗಣದಲ್ಲಿ 1ಲಕ್ಷ ರೂ.ಗಳ ಪರಿಹಾರದ ಚೆಕ್ ಅನ್ನು ಮಂಗಳವಾರ ವಿತರಿಸಿದರು. ಅದೇ ರೀತಿ ಹೊಸಪೇಟೆ…

ಶಾಲೆಗೆ ಹೋಗಿ ಓದುವ ವಯಸ್ಸಿನಲ್ಲಿ ಮಕ್ಕಳನ್ನು ದುಡಿಮೆಗೆ ಕಳಿಸುವುದು ಅಪರಾಧ,ಬಳ್ಳಾರಿ ಗ್ರಾಮಾಂತರ ಶಾಸಕ, ಬಿ.ನಾಗೇಂದ್ರ ಕಿವಿಮಾತು…!!!

ಶಾಲೆಗೆ ಹೋಗಿ ಓದುವ ವಯಸ್ಸಿನಲ್ಲಿ ಮಕ್ಕಳನ್ನು ದುಡಿಮೆಗೆ ಕಳಿಸುವುದು ಅಪರಾಧ, ಆದರೂ ಪಾಲಕ ಪೋಷಕರ ಬಡತನದಿಂದ ಇದು ಮುಂದುವರೆಯುತ್ತಿದೆ. ವಿವಾಹ ಮಹೋತ್ಸವ ಕಾರ್ಯಕ್ರಮಕ್ಕೆ ಹೋದ ಸಂದರ್ಭದಲ್ಲಿ ತನಗರಿವಿಲ್ಲದೆ ವಾಧ್ಯಕ್ಕೆ ತಾಳ ಹಾಕುತ್ತಿದ್ದ ಹುಡುಗನೊಬ್ಬನ ನೋಡಿ ಕೂಡಲೇ ಹುಡುಗ ಬಳಿ ಹೋಗಿ ವಿಚಾರಿಸಿದೆ,…

ಬಳ್ಳಾರಿಯಲ್ಲಿ ಪೊಲೀಸ್ ವಾರ್ಷಿಕ ಕ್ರೀಡಾಕೂಟ…!!!

ಬಳ್ಳಾರಿಯಲ್ಲಿ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಕ್ರೀಡಾಕೌಶಲ್ಯ ಪ್ರದರ್ಶನಕ್ಕೆ ಒಳ್ಳೆಯ ಅವಕಾಶ:ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಸದಾ ಒತ್ತಡದಲ್ಲಿ ಹಗಲು-ರಾತ್ರಿಯೆನ್ನದೇ ಕರ್ತವ್ಯದಲ್ಲಿ ನಿರತರಾಗಿರುವ ಪೊಲೀಸರಿಗೆ ತಮ್ಮಲ್ಲಿ ಅಡಗಿರುವ ಕ್ರೀಡಾಕೌಶಲ್ಯವನ್ನು ಪ್ರದರ್ಶಿಸಲು ಮತ್ತು ಒತ್ತಡದಿಂದ ಹೊರಬರಲು ಒಳ್ಳೆಯ ಅವಕಾಶ ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು…