ಇಟ್ಟಿಗಿ ಗ್ರಾಮ ಪಂಚಾಯಿತಿಗೆ ಅಧ್ಯಕ್ಷರಾಗಿ ಶ್ರೀಮತಿ ಪುಷ್ಪಾವತಿ ಮಹಾಬಲೇಶ್ವರ ಅವಿರೋಧವಾಗಿ ಆಯ್ಕೆ….!!!

ಇಟ್ಟಿಗಿ ಗ್ರಾಮ ಪಂಚಾಯಿತಿಗೆ ಅಧ್ಯಕ್ಷರಾಗಿ ಶ್ರೀಮತಿ ಪುಷ್ಪಾವತಿ ಮಹಾಬಲೇಶ್ವರ ಅವಿರೋಧವಾಗಿ ಆಯ್ಕೆ. ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಇಟ್ಟಿಗಿ ಗ್ರಾಮ ಪಂಚಾಯತಿ ಗೆ ಅಧ್ಯಕ್ಷರಾಗಿ ಪುಷ್ಪಾವತಿ ಗಂಡ ಮಹಾಬಲೇಶ್ವರ ರವರು ಅವಿರೋಧವಾಗಿ ಆಯ್ಕೆ ಆಗಿರುತ್ತಾರೆ ಎಂದು ದಿನಾಂಕ 30/07/2022ರಂದು ಚುನಾವಣಾ…

ಮಾನವ ಕಳ್ಳ ಸಾಗಾಣಿಕೆ ಅಪರಾಧ ಕೃತ್ಯವಾಗಿದೆ – ನ್ಯಾ. ಆಚಪ್ಪ ದೊಡ್ಡಬಸವರಾಜ….!!!

ಮಾನವ ಕಳ್ಳ ಸಾಗಾಣಿಕೆ ಅಪರಾಧ ಕೃತ್ಯವಾಗಿದೆ – ನ್ಯಾ. ಆಚಪ್ಪ ದೊಡ್ಡಬಸವರಾಜ. ಸಿಂಧನೂರ : ಜುಲೈ 30 ಮಾನವ ಕಳ್ಳ ಸಾಗಾಣಿಕೆ ಅಪರಾಧ ಕೃತ್ಯವಾಗಿದೆ. ತಡೆಗಟ್ಟುವ ಹಾಗೂ ಕಾನೂನು ಸೌಲಭ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಜವಾಬ್ದಾರಿ ಅಂಗನವಾಡಿ ಕಾರ್ಯಕರ್ತೆಯರ ಮೇಲೆ…

ವಿಪತ್ತು ಪರಿಸ್ಥಿತಿ ನಿಭಾಯಿಸಲು ಸನ್ನದ್ಧರಾಗಿರಿ: ಅಪರ ಜಿಲ್ಲಾಧಿಕಾರಿ ವಿಜಯ.ಈ.ರವಿಕುಮಾರ್…!!!

ವಿಪತ್ತು ಪರಿಸ್ಥಿತಿ ನಿಭಾಯಿಸಲು ಸನ್ನದ್ಧರಾಗಿರಿ: ಅಪರ ಜಿಲ್ಲಾಧಿಕಾರಿ ವಿಜಯ.ಈ.ರವಿಕುಮಾರ್ ಬೆಂಗಳೂರು ಗ್ರಾಮಾಂತರ ಜಿಲ್ಲೆ,  ನೈಸರ್ಗಿಕ ಅಥವಾ ಮಾನವ ನಿರ್ಮಿತ ವಿಪತ್ತುಗಳು ಸಂಭವಿಸಿದಾಗ ಉಂಟಾಗುವ ಹಾನಿ ಸಾವು ನೋವುಗಳನ್ನು ತಡೆಯಲು ಸಂಬಂಧಿಸಿದ ಎಲ್ಲಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತುರ್ತು ಕ್ರಮಗಳನ್ನು ಕೈಗೊಂಡು,…

ಅಗಸ್ಟ್ 3-5 ರ ,11ನೇ ಕರ್ನಾಟಕ ರಾಜ್ಯ ಸಮ್ಮೇಳನಕ್ಕೆ ಭಾಗವಹಿಸಿ – ಎಂ ಗಂಗಾಧರ್…!!!

ಅಗಸ್ಟ್ 3-5 ರ ,11ನೇ ಕರ್ನಾಟಕ ರಾಜ್ಯ ಸಮ್ಮೇಳನಕ್ಕೆ ಭಾಗವಹಿಸಿ – ಎಂ ಗಂಗಾಧರ್ ಸಿಂಧನೂರು : ಜುಲೈ 30. ಬಂಡವಾಳವಾದಿ ಬ್ರಾಹ್ಮಣವಾದಿ ಹಿಂದೂ ರಾಷ್ಟ್ರ ಸರ್ವಾಧಿಕಾರ ವನ್ನು ಕಿತ್ತೆಸೆಯೋಣ ! ಜನವಾದಿ ಜಾತ್ಯಾತೀತ ಶ್ರಮಿಕ ಭಾರತಕ್ಕಾಗಿ ಬಲಿಷ್ಠ ಚಳುವಳಿ ಕಟ್ಟೋಣ…

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಜುಮ್ಮೋಬನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನೂತನವಾಗಿ ಉಪಾಧ್ಯಕ್ಷರನ್ನು ಆಯ್ಕೆಮಾಡಲಾಯಿತು…!!!

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಜುಮ್ಮೋಬನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನೂತನವಾಗಿ ಉಪಾಧ್ಯಕ್ಷರನ್ನು ಶ್ರೀಮತಿ ತಿಪ್ಪಮ್ಮ ಗೊಂಚಿಗರ್ ನಾಗರಾಜ್ ಇವರನ್ನು ಕೂಡ್ಲಿಗಿ ತಹಸಿಲ್ದಾರ್ ಟಿ ಜಗದೀಶ್ ಸರ್ ರವರು ಆದೇಶ ಹೊರಡಿಸಿದರು ಇದೇ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ನೇತ್ರಮ್ಮ ಜಿ…

ಕೂಡ್ಲಿಗಿ :-ಸಿಡಿಲು ಬಡಿದು ಎತ್ತು ಸಾವು…!!!

ಸಿಡಿಲು ಬಡಿದು ಎತ್ತು ಸಾವು ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ಚೌಡಾಪುರ ಗ್ರಾಮದ ಹೊರವಲಯದಲ್ಲಿ ಕೃಷಿ ಕೆಲಸ ಮುಗಿಸಿಕೊಂಡು ಕಣದಲ್ಲಿ ಮರದಡಿಗೆ ಕಟ್ಟಿದ್ದ ಒಂದು ಎತ್ತು ಶುಕ್ರವಾರ ಸಂಜೆ ಸಿಡಿಲಿಗೆ ಬಲಿಯಾಗಿದೆ. ಹಾಗೂ ಹೆಚ್ಚಿನ ಮಾಹಿತಿಗಾಗಿ ಸ್ಥಳಕ್ಕೆ ಕಂದಾಯ…

ಕನ್ನಿ ಬೋರಯ್ಯನ ಹಟ್ಟಿ ಕೊಲೆಯಾದ ಯುವತಿಯ ಮನೆಗೆ ಬಿಜೆಪಿ ಮುಖಂಡರ ಭೇಟಿ ಮತ್ತು ಸಾಂತ್ವನ…!!!

ಕನ್ನಿ ಬೋರಯ್ಯನ ಹಟ್ಟಿ ಕೊಲೆಯಾದ ಯುವತಿಯ ಮನೆಗೆ ಬಿಜೆಪಿ ಮುಖಂಡರ ಭೇಟಿ ಮತ್ತು ಸಾಂತ್ವನ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿ ಇತ್ತೀಚಿಗೆ ಭೀಕರವಾಗಿ ಕೊಲೆಯಾಗಿದ್ದ ತಾಲೂಕಿನ ಕನ್ನಿ ಬೋರಯ್ಯನ ಹಟ್ಟಿ ಗ್ರಾಮದ ಯುವತಿ ನಿರ್ಮಲ ಕುಟುಂಬಕ್ಕೆ ಕೂಡ್ಲಿಗಿ ವಿಧಾನಸಭಾ…

ಎದೆಗಾರಿಕೆ ಇದ್ದರೆ ನನ್ನ ಬಗ್ಗೆ ಇರುವ ಆಡಿಯೋ ವಿಡಿಯೋ ಶಾಸಕ ರಾಮಚಂದ್ರ ಬಿಡುಗಡೆಗೊಳಿಸಲಿ ಮಾಜಿ ಶಾಸಕ ರಾಜೇಶ್ ಸವಾಲು…!!!

ಎದೆಗಾರಿಕೆ ಇದ್ದರೆ ನನ್ನ ಬಗ್ಗೆ ಇರುವ ಆಡಿಯೋ ವಿಡಿಯೋ ಶಾಸಕ ರಾಮಚಂದ್ರ ಬಿಡುಗಡೆಗೊಳಿಸಲಿ ಮಾಜಿ ಶಾಸಕ ರಾಜೇಶ್ ಸವಾಲು ಗಾಳಿಯಲ್ಲಿ ಗುಂಡು ಒಡಿಯೋ ಬದಲು ದೈರ್ಯ, ಧಮ್ ಇದ್ದರೆ ಶಾಸಕ ರಾಮಚಂದ್ರ ಅವರು ನನ್ನ ಬಗ್ಗೆ ಇರುವ ಆಡಿಯೋ, ವಿಡಿಯೋ, ಬಿಡುಗಡೆ…