ಕಾನಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಶಾಂತಿ ಸಭೆ ಜರುಗಿತ್ತು….!!!

ಕಾನಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಶಾಂತಿ ಸಭೆ ಜರುಗಿತ್ತು. ಕಾನಹೊಸಹಳ್ಳಿ :- ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಿ ಶಾಂತಿಯಿಂದ ಬಕ್ರೀದ್ ಹಬ್ಬವನ್ನು ಆಚರಿಸಿ ಎಂದು ಮಾನ್ಯ ಪಿಎಸ್ಐ ಎಚ್ ನಾಗರತ್ನಮ್ಮನವರು ನುಡಿದರು. ಅವರು ಬುಧವಾರ…

ಶಾಂತಿ ರೀತಿ ಬಕ್ರೀದ್ ಆಚರಿಸಿ, ಸರ್ಕಾರದ ಆದೇಶ ಪಾಲಿಸಿ -ವೆಂಕಟಪ್ಪ ನಾಯಕ…!!!

ಶಾಂತಿ ರೀತಿ ಬಕ್ರೀದ್ ಆಚರಿಸಿ, ಸರ್ಕಾರದ ಆದೇಶ ಪಾಲಿಸಿ -ವೆಂಕಟಪ್ಪ ನಾಯಕ ಸಿಂಧನೂರು.ಜುಲೈ 10 ರಂದು ಬರುವ ಬಕ್ರೀದ್ ಹಬ್ಬವನ್ನು ಶಾಂತಿ ರೀತಿಯಿಂದ ಆಚರಿಸಬೇಕು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಸ್ಲಿಂ ಸಮುದಾಯದ ಮುಖಂಡರು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂದು ಡಿವೈಎಸ್ಪಿ…

ಜುಲೈ 9 ರಂದು ಉಚಿತ ಆರೋಗ್ಯ ತಪಾಸಣೆ ಶಿಬಿರ ಸದುಪಯೋಗ ಪಡೆದುಕೊಳ್ಳಿ- ವೈ ನರೇಂದ್ರನಾಥ….!!!

ಜುಲೈ 9 ರಂದು ಉಚಿತ ಆರೋಗ್ಯ ತಪಾಸಣೆ ಶಿಬಿರ ಸದುಪಯೋಗ ಪಡೆದುಕೊಳ್ಳಿ- ವೈ ನರೇಂದ್ರನಾಥ. ಸಿಂಧನೂರು : ಜುಲೈ 8. ವಿದ್ಯಾ ಪಬ್ಲಿಕ್ ಸ್ಕೂಲ್,ಲಯನ್ಸ್ ಕ್ಲಬ್,ಹಾಗೂ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ, ಈ ಮೂರು ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಜುಲೈ 9 ಶನಿವಾರದಂದು ಉಚಿತ…

ಗ್ರಂಥಾಲಯದಲ್ಲಿ ಕುಡಿಯುವ ನೀರು, ವಿದ್ಯುತ್ ಬ್ಯಾಟರಿ ವ್ಯವಸ್ಥೆ ಮಾಡಿ ಓದುಗರ ಒತ್ತಾಸೆ…!!!

ಗ್ರಂಥಾಲಯದಲ್ಲಿ ಕುಡಿಯುವ ನೀರು, ವಿದ್ಯುತ್ ಬ್ಯಾಟರಿ ವ್ಯವಸ್ಥೆ ಮಾಡಿ ಓದುಗರ ಒತ್ತಾಸೆ. ಸಿಂಧನೂರು : ನಗರದ ಪ್ರವಾಸಿ ಮಂದಿರದ ಬಳಿ ಹೊಸ ಶಾಖಾ ಗ್ರಂಥಾಲಯ 40 ರಿಂದ 50 ಜನ ಮತ್ತು ಹಳೆ ಗ್ರಂಥಾಲಯದಲ್ಲಿ 50 ರಿಂದ 60 ಜನ ಓದುಗರು…

ವಿಜಯನಗರ ಜಿಲ್ಲಾ ಹಗರಿಬೊಮ್ಮನಹಳ್ಳಿ .ಪೊಲೀಸರ ಮಿಂಚಿನ ಕಾರ್ಯಾಚರಣೆ…!!!

ವಿಜಯನಗರ ಜಿಲ್ಲಾ ಹಗರಿಬೊಮ್ಮನಹಳ್ಳಿ .ಪೊಲೀಸರ ಮಿಂಚಿನ ಕಾರ್ಯಾಚರಣೆ ಪಟ್ಟಣದ.ಲೋಕೋಪಯೋಗಿ ಇಲಾಖೆ ವಸತಿ ಗೃಹಗಳ ಹತ್ತಿರ ಇರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಮುಂದೆ ಆಟ ಆಡುತ್ತಿದ್ದ ವ.5 ವರ್ಷದ ಅಪ್ರಾಪ್ತ ಬಾಲಕನನ್ನು ಯಾರೋ ದುಷ್ಕರ್ಮಿಗಳು ದಿನಾಂಕ 3/7/22/ರಂದು ಮಧ್ಯಾಹ್ನ 1.30 ಗಂಟೆಯ…

ಗುಡೇಕೋಟೆ ಮಳೆಯಲ್ಲೇ ಆಸ್ಪತ್ರೆ ಮತ್ತು ಕಾಲೇಜ್ ಗಳಿಗೆ ಭೇಟಿನೀಡಿದ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್…!!!

ಗುಡೇಕೋಟೆ ಮಳೆಯಲ್ಲೇ ಆಸ್ಪತ್ರೆ ಕಾಲೇಜಿಗೆ ಡಿಸಿ ಅನಿರುದ್ಧ ಶ್ರವಣ್ ಬೇಟಿ ಗುಡೇಕೋಟೆಜು.7:-ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಡೇಕೋಟೆಗೆ ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ರವರು ಸರ್ಕಾರದ ಕಾರ್ಯಕ್ರಮದಂತೆ ಮಂಗಳವಾರ ಸಂಜೆ ಮಳೆಯಲ್ಲೆ ಛತ್ರಿ ಹಿಡಿದು ಆಕಸ್ಮಿಕವಾಗಿ ದಿಡೀರ್ ಸರ್ಕಾರಿ ಆಸ್ಪತ್ರೆ ಹಾಗೂ…

ಮೊಳಕಾಲ್ಮುರು ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ನೆರ್ಲಗುಂಟೆ ಎನ್.ತಿಪ್ಪೇಸ್ವಾಮಿ ಅವರ ಪುತ್ರ ಶಿವಕುಮಾರ್ ಅವರು ಅಕಾಲಿಕ ಮರಣ…!!!

ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮಾಜಿ ಶಾಸಕ ನೆರ್ಲಗುಂಟೆ ಎನ್.ತಿಪ್ಪೇಸ್ವಾಮಿ ಅವರ ಪುತ್ರ ಶಿವಕುಮಾರ್ ಅವರು ಅಕಾಲಿಕ ಮರಣ ಹೊಂದಿದ್ದಾರೆ.32 ವರ್ಷದ ಶಿವಕುಮಾರ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಚಿತ್ರದುರ್ಗ, ದಾವಣಗೆರೆ ಹಾಗೂ ಬೆಂಗಳೂರು ಸೇರಿದಂತೆ ಮತ್ತಿತರರ ಕಡೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು.…

ಯಲಹಂಕ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಹಾಗೂ ಹುತಾತ್ಮ ಯೋಧರ ನೆನಪಿನಲ್ಲಿ ರಕ್ತದಾನ ಶಿಬಿರವನ್ನು ಮಾಡಲಾಯಿತು…!!!

ಇಂದು ಪಾತಪಾಳ್ಯ ಶ್ರೀ ಕೋದಂಡರಾಮ ಸ್ವಾಮಿ ಸಮುದಾಯ ಭವನದಲ್ಲಿ ಬಿಜೆಪಿ ಯುವ ಮೋರ್ಚಾ ಬಾಗೇಪಲ್ಲಿ ಮಂಡಲ ಹಾಗೂ ಯಲಹಂಕ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಹಾಗೂ ಹುತಾತ್ಮ ಯೋಧರ ನೆನಪಿನಲ್ಲಿ ರಕ್ತದಾನ_ಶಿಬಿರ ವನ್ನು ಆಯೋಜನೆ ಮಾಡಲಾಗಿತ್ತು. ಈ ಶಿಬಿರವನ್ನು ಜ್ಯೋತಿ…

ಉಮರಾಣಿ ಗ್ರಾಮದಲ್ಲಿ ಮೂರು ಮನೆಗಳ ಸರಣಿ ಕಳ್ಳತನ…!!!

ವಿಜಯಪುರ…… ಉಮರಾಣಿ ಗ್ರಾಮದಲ್ಲಿ ಮೂರು ಮನೆಗಳ ಸರಣಿ ಕಳ್ಳತನ ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಉಮರಾಣಿ ಗ್ರಾಮ ಸದಾಶಿವ ಕೋಳಿ, ಜಗದೇವ ಕೋಳಿ, ಮಲ್ಲಯ್ಯ‌ ಎಂಬುವವರಿಗೆ ಸೇರಿದ ಮನೆಗಳಲ್ಲಿ ಕಳ್ಳತನ ಮನೆಗೆ ಬೀಗ ಹಾಕಿ‌ ಮನೆಯವರು ಬೇರೆಡೆ ತೆರಳಿದ್ದ ವೇಳೆ ಕದೀಮರ…

ಕೆಸ್ಸಾರ್ಟಿಸಿ ಬಸ್ ಮತ್ತು ಬೊಲೆರೋ ನಡುವೆ ಅಪಘಾತ, ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವು…!!!

  ಕೆಸ್ಸಾರ್ಟಿಸಿ ಬಸ್ ಮತ್ತು ಬೊಲೆರೋ ನಡುವೆ ಅಪಘಾತ . ಬೊಲೇರೋ ಚಾಲಕ ಮುನಿರೆಡ್ಡಿ 45 ಸ್ಥಳದಲ್ಲೇ ಸಾವು . ಶ್ರೀನಿವಾಸಪುರ ತಾಲ್ಲೂಕಿನ ಗೌಡತಾತನಗಡ್ಡೆ ಗ್ರಾಮದ ನಿವಾಸಿ ಚಿಂತಾಮಣಿ ತಾಲ್ಲೂಕಿನ ತಳಗವಾರ ಗೇಟ್ ನಲ್ಲಿ ಅಪಘಾತ . ಬಸ್ಸಿನಲ್ಲಿದ್ದ ಹಲವಿಗೆ ಗಂಭೀರ…