ಕೌಲಗಿ ನೇತೃತ್ವದಲ್ಲಿ ಪ್ರಚಾರ ಜಾತ…!!!

ಕೌಲಗಿ ನೇತೃತ್ವದಲ್ಲಿ ಪ್ರಚಾರ ಜಾತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 75ನೇ ಜನ್ಮದಿನದ ನಿಮಿತ್ತ ದಾವಣಗೆರೆಯಲ್ಲಿ ಆಗಸ್ಟ್ 3ರಂದು ಹಮ್ಮಿಕೊಂಡ ಅದ್ದೂರಿ ಸಮಾರಂಭ ಹಿನ್ನೆಲೆಯಲ್ಲಿ ಆಳಂದ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಜಿಲ್ಲಾಧ್ಯಕ್ಷ ಮಾಂತೇಶ್ ಕವಲಗಿ ನೇತೃತ್ವದಲ್ಲಿ ಪ್ರಚಾರ…

ಎದೆ ನೋವು ಕಾಣಿಸಿಕೊಂಡು ಯುವಕ ಸಾವು…!!!

ಕಾನಹೊಸಹಳ್ಳಿ :- ಕೂಡ್ಲಿಗಿ ತಾಲೂಕಿನ ಗುಂಡುಮುಣುಗು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಸಿದ್ದಾಪುರ ಗ್ರಾಮದ ಶಿವಕುಮಾರ (21) ತಂದೆ ಶಾಂತಕುಮಾರ. ಈತನಿಗೆ ಶುಕ್ರವಾರ ಸಂಜೆ ಎದೆನೋವು ಕಾಣಿಸಿಕೊಂಡು, ಚಿಕಿತ್ಸೆಗಾಗಿ ಚಿತ್ರದುರ್ಗ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿ ಆಗದೆ ಶುಕ್ರವಾರ ರಾತ್ರಿ…

ರಾಮನಾಯ್ಕ ಡಿ, ಬಳ್ಳಾರಿ ವಿವಿಯಿಂದ ಪಿ.ಎಚ್.ಡಿ ಪದವಿ ಪ್ರಧಾನ…!!!

ರಾಮನಾಯ್ಕ ಡಿ, ಬಳ್ಳಾರಿ ವಿವಿಯಿಂದ ಪಿ.ಎಚ್.ಡಿ ಪದವಿ ಪ್ರಧಾನ ಗುಡೇಕೋಟೆ: ಬಳ್ಳಾರಿ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಂಶೋಧನಾ ವಿದ್ಯಾರ್ಥಿ ರಾಮನಾಯ್ಕ ಡಿ. ಸಿದ್ದಪಡಿಸಿದ್ದ ,”ಆನ್ ಎಕಾನಾಮಿಕ್ಸ್ ಅನಾಲಿಸಿಸ್ ಆನ್ ಪುಡ್ ಸೆಕ್ಯೂರಿಟಿ ಇನ್…

ಕೂಡ್ಲಿಗಿ ಕ್ಷೇತ್ರದ ಜನಪ್ರಿಯ ಸಮಾಜ ಸೇವಕರಾದ ಶ್ರೀ ಗುರುರಾಜ್ ನಾಯಕರವರಿಗೆ ಕ್ಷೇತ್ರದ ಹಲವು ಹಳ್ಳಿಯ ಮುಖಂಡರಿoದ ಅದ್ದೂರಿ ಸ್ವಾಗತ…!!!

ಕೂಡ್ಲಿಗಿ ಕ್ಷೇತ್ರದ ಜನಪ್ರಿಯ ಸಮಾಜ ಸೇವಕರಾದ ಶ್ರೀ ಗುರುರಾಜ್ ನಾಯಕ ಅಣ್ಣ ರವರು ಕೂಡ್ಲಿಗಿ ವಿಧಾನಸಭಾ ವ್ಯಾಪ್ತಿಯ, ಮೂರ್ತಿ ನಾಯಕನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅದ್ದೂರಿ ಸ್ವಾಗತ ಕೋರಿ ಸನ್ಮಾನ ಮಾಡಿ ಬರಮಾಡಿಕೊಂಡರು ಸದಸ್ಯರನ್ನು ಭೇಟಿ ಮಾಡಿ ,ಕುಂದುಕೊರತೆಗಳ ಬಗ್ಗೆ…

ಅಮೃತ ಮಹೋತ್ಸವಕ್ಕೆ ಜಿಲ್ಲೆಯಿಂದ 20 ಸಾವಿರ ಕಾರ್ಯಕರ್ತರು ಬಾಗಿ – ಬಾದರ್ಲಿ…!!!

ಅಮೃತ ಮಹೋತ್ಸವಕ್ಕೆ ಜಿಲ್ಲೆಯಿಂದ 20 ಸಾವಿರ ಕಾರ್ಯಕರ್ತರು ಬಾಗಿ – ಬಾದರ್ಲಿ. ಸಿಂಧನೂರು : ಜುಲೈ 23.ಡಾವಣಗೆರೆಯಲ್ಲಿ ಅಗಸ್ಟ್ 3 ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ 75ನೇ ಜನ್ಮ ದಿನಾಚರಣೆಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲೆಯಿಂದ 20 ಸಾವಿರ ಕಾಯಕರ್ತರು ಭಾಗವಹಿಸಲಿದ್ದಾರೆ…

60ವರ್ಷದ ಅಜ್ಜಿಗೆ ದುಡ್ಡು ಕೊಡದೆ ಯಾಮಾರಿಸಿದ ಬಸ್ ಕಂಡಕ್ಟರ್….!!!

60ವರ್ಷದ ಅಜ್ಜಿಗೆ ದುಡ್ಡು ಕೊಡದೆ ಯಾಮಾರಿಸಿದ ಬಸ್ ಕಂಡಕ್ಟರ್. ಸಿಂಧನೂರು : ಜುಲೈ 23 ಇಂದು ಸಂಜೆ 6 ಘಂಟೆ ಸುಮಾರಿಗೆ ಶಿವಮ್ಮ ನಾಗನಕಲ್ಲ ಎಂಬ ವೃದ್ಧೆಗೆ ಬಸ್ ಕಂಡಕ್ಟರ್ ಬಾಬರ್ ಯಾಮರಿಸಿದ ಘಟನೆ ಬಸ್ ನಿಲ್ದಾಣದಲ್ಲಿ ನಡೆದಿದೆ. ಶಿವಮ್ಮ ನಾಗನಕಲ್ಲ…

ಬಾಲಕಿಯರ ವಸತಿ ನಿಲಯಕ್ಕೆ ಮೂಲಭೂತ ಸೌಕರ್ಯ ಒದಗಿಸಿ , ಪಾಲಕರ ಮನವಿ…!!!

ಬಾಲಕಿಯರ ವಸತಿ ನಿಲಯಕ್ಕೆ ಮೂಲಭೂತ ಸೌಕರ್ಯ ಒದಗಿಸಿ , ಪಾಲಕರ ಮನವಿ. ಸಿಂಧನೂರು :ಜುಲೈ.23. ನಗರಸಭಾ ವ್ಯಾಪ್ತಿಯಲ್ಲಿ ಬರುವ ಶಿವಜ್ಯೋತಿ ನಗರದಲ್ಲಿ ಬಾಲಕಿಯರ ಮೆಟ್ರಿಕ್ ನಂತರದ ಸರಕಾರಿ ಪರಿಶಿಷ್ಟ ಪಂಗಡದ ವಸತಿ ನಿಲಯಕ್ಕೆ ಮೂಲಭೂತ ಸೌಕರ್ಯಗಳಾದ ಶುದ್ದ ಕುಡಿಯುವ ನೀರಿನ ವ್ಯವಸ್ಥೆ…

ಕಟ್ಟಡ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ…!!!

ಕಟ್ಟಡ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿ ಬಯಲು ತುಂಬರಗುದ್ದಿ ಗ್ರಾಮದ ಶ್ರೀ ದುರ್ಗಾಂಬಿಕ ದೇವಸ್ಥಾನದ ಹತ್ತಿರ ಇಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಇವರ…

ಕಾನಹೋಸಹಳ್ಳಿಯ ಕುಲುಮೆಹಟ್ಟಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ರವಿ, ಡಿ, ಚನ್ನಣ್ಣ ನವರ್ ಹುಟ್ಟುಹಬ್ಬದ ಆಚರಣೆ…!!!

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಳ್ಳಿ ಹೋಬಳಿಯ ಹೊಸಹಳ್ಳಿ ಕುಲುಮೆ ಹಟ್ಟಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಐಪಿಎಸ್ ಅಧಿಕಾರಿ ರವಿ ಡಿ ಚೆನ್ನಣ್ಣನವರ್ ಹುಟ್ಟುಹಬ್ಬದ ಅಂಗವಾಗಿ ಶಾಲಾ ಮಕ್ಕಳಿಂದ ಕೇಕ್…