ಕಾಂಗ್ರೆಸ್ ಅಧಿಕಾರಕ್ಕೆ ಬರಲು ಹಿನ್ನಡೆಗೆ ಕಾರಣ ತಂತ್ರಗಾರಿಕೆಗಳು ವಿಫಲವಾಗಿದ್ದರಿಂದ ಕೆಪಿಸಿ ಉಸ್ತುವಾರಿ ಕವಿತಾ ರೆಡ್ಡಿ ಹೇಳಿಕೆ…!!!

ಕಾಂಗ್ರೆಸ್ ಅಧಿಕಾರಕ್ಕೆ ಬರಲು ಹಿನ್ನಡೆಗೆ ಕಾರಣ ತಂತ್ರಗಾರಿಕೆಗಳು ವಿಫಲವಾಗಿದ್ದರಿಂದ ಕೆಪಿಸಿ ಉಸ್ತುವಾರಿ ಕವಿತಾ ರೆಡ್ಡಿ ಹೇಳಿಕೆ…. ಬಾಣಗೇರಿ ಬೈಪಾಸ್ ರಸ್ತೆಗೆ ಹೊಂದಿಕೊಂಡಿರುವ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪುರಸಭೆ ಚುನಾವಣೆ ಪೂರ್ವದಲ್ಲಿ ಮೂರು ಬಾರಿ ಸಭೆ ನಡೆಸಿ ಎಲ್ಲಾ…

ಕುತೂಹಲ ಕೆರಳಿಸಿದ್ದ ಸ್ಥಳೀಯ ಪುರಸಭೆ ಕಾಂಗ್ರೆಸ್ ಒಳ ಜಗಳದಿಂದ ಎರಡನೆ ಅವಧಿಗೂ ಕೂಡ ಬಿಜೆಪಿ ವಶವಾಗಿದೆ…!!!

ಕುತೂಹಲ ಕೆರಳಿಸಿದ್ದ ಸ್ಥಳೀಯ ಪುರಸಭೆ ಕಾಂಗ್ರೆಸ್ ಒಳ ಜಗಳದಿಂದ ಎರಡನೆ ಅವಧಿಗೂ ಕೂಡ ಬಿಜೆಪಿ ವಶವಾಗಿದೆ……. ಕಾಂಗ್ರೆಸ್ ಪಕ್ಷ ಬಹುಮತ ಸಂಖ್ಯಾಬಲವನ್ನು ಹೊಂದಿದ್ದರೂ ಸಹ ಪಕ್ಷದಲ್ಲಿನ ಬಿನ್ನಾಭಿಪ್ರಾಯದಿಂದ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣವಾಯಿತು… ಹರಪನಹಳ್ಳಿ ಪಟ್ಟಣದ ಕಿರ್ವ ಕುತೂಹಲ ಕೆರಳಿಸಿದ್ದ ಸ್ಥಳೀಯ…

ಗುಡೇಕೋಟೆ ರೈತ ಸಂಪರ್ಕ ಕೇಂದ್ರದಲ್ಲಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಕುರಿತು ರೈತರಿಗೊಂದು ಮಾಹಿತಿ…!!!

ಗುಡೇಕೋಟೆ ರೈತ ಸಂಪರ್ಕ ಕೇಂದ್ರದಲ್ಲಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಕುರಿತು ರೈತರಿಗೊಂದು ಮಾಹಿತಿ ಗುಡೇಕೋಟೆ ಜು.8:-ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಮತ್ತು ಅಪ್ಪೇನಹಳ್ಳಿ ಗ್ರಾಮಗಳಲ್ಲಿ ಗುಡೆಕೋಟೆ ರೈತ ಸಂಪರ್ಕ ಕೇಂದ್ರದಲ್ಲಿ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಫಸಲ್ ಭೀಮಾ ಯೋಜನೆ…

ಬೈಕಿಗೆ ಲಾರಿ ಡಿಕ್ಕಿ,ಅಜ್ಜ ಮೊಮ್ಮಗ ಸಾವು…!!!

ಬೈಕಿಗೆ ಲಾರಿ ಡಿಕ್ಕಿ,ಅಜ್ಜ ಮೊಮ್ಮಗ ಸಾವು. ಕೂಡ್ಲಿಗಿ:-ಜು.8 ಬೈಕಿಗೆ ಲಾರಿ ಡಿಕ್ಕಿಯಾಗಿ ಅಜ್ಜ ಮೊಮ್ಮಗ ಮೃತ ಪಟ್ಟು ಮತ್ತೊಬ್ಬರು ಗಾಯಗೊಂಡ ಘಟನೆ ತಾಲೂಕಿನ ಕಕ್ಕುಪ್ಪಿ ಗ್ರಾಮದ ಬಳಿ ಗುರುವಾರ ಸಂಜೆ ನಡೆದಿದೆ. ತಾಲೂಕಿನ ನಾಗರಹುಣಸೆ ಗ್ರಾಮದ ಭೀಮಪ್ಪ (55)ಆತನ ಮೊಮ್ಮಗ ಆದಿ(5)…

ಬಹಿರಂಗ ಹರಾಜಿನ ಮೂಲಕ ವಿಲೇವಾರಿ…!!!

ಬಹಿರಂಗ ಹರಾಜಿನ ಮೂಲಕ ವಿಲೇವಾರಿ. ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ವಿಭಾಗಿಯ ಜಂಟಿ ನಿರ್ದೇಶಕರ ಕಚೇರಿಯಲ್ಲಿನ ಅನುಪಯುಕ್ತ ವಸ್ತುಗಳನ್ನು ಇಂದು ಜುಲೈ 8ರಂದು ಬೆಳಗ್ಗೆ 11.30 ಗಂಟೆಗೆ ಕಲಬುರ್ಗಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಆವರಣದಲ್ಲಿರುವ ಕೈಗಾರಿಕಾ ತರಬೇತಿ ಮತ್ತು…

ವಿಜಯನಗರ (ಜಿಲ್ಲಾ) ಹಗರಿಬೊಮ್ಮನಹಳ್ಳಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಶಾಂತಿ ಸಭೆ ಜರುಗಿತು…!!!

ವಿಜಯನಗರ (ಜಿಲ್ಲಾ) ಹಗರಿಬೊಮ್ಮನಹಳ್ಳಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶಾಂತಿಸಭೆ ಜರುಗಿತು ಯಾವುದೇ ರೀತಿಯ ಹಯಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಯಿಸಿ ಶಾಂತಿ ಯಿಂದ ಬಕ್ರೀದ್ ಹಬ್ಬವನ್ನು ಆಚರಿಸಿ ಎಂದೂ ಮಾನ್ಯ ಸಿಪಿಐ ಟಿ.ಮಂಜಣ್ಣ,ಮತ್ತು ಪಿ ಎಸ್ ಐ ಸರಳ ಮೇಡಂ, ಅವರೂ…

ರಸ್ತೆ ಗುಂಡಿಮಯ ಸಂಚಾರ ಅಯೋಮಯ…!!!

ರಸ್ತೆ ಗುಂಡಿಮಯ ಸಂಚಾರ ಅಯೋಮಯ. ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕಿನ ಇಟ್ಟಿಗಿಯಿಂದ ಹರಪನಹಳ್ಳಿ ಗೆ ಹೋಗುವ ಮತ್ತು ಇಟ್ಟಿಗಿಯಿಂದ ಹೂವಿನ ಹಡಗಲಿ ತಾಲೂಕಿಗೆ ಸಂಪರ್ಕ ಕಲ್ಪಿಸುವ ಊರಿನ ಮಧ್ಯ ಭಾಗದಲ್ಲಿ ರಸ್ತೆಗಳಲ್ಲಿ ಗುಂಡಿಗಳು ಉದ್ಬವಿಸಿದ್ದು ಮಳೆಗಾಲದ ದಿನಗಳಲ್ಲಿ ನಿತ್ಯ ಪ್ರಯಾಣಿಕರು…