ಸ್ಥಗಿತಗೊಂಡ ರಸ್ತೆ ಕಾಮಗಾರಿಯನ್ನು ಮುಂದುವರಿಸಿ ಸಂತೆ ಮೈದಾನವನ್ನು ನಿಗದಿಪಡಿಸಿ…!!!!

ಸ್ಥಗಿತಗೊಂಡ ರಸ್ತೆ ಕಾಮಗಾರಿಯನ್ನು ಮುಂದುವರಿಸಿ ಸಂತೆ ಮೈದಾನವನ್ನು ನಿಗದಿಪಡಿಸಿ ಕಾನಹೊಸಹಳ್ಳಿ:- ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿರುವ . ಸಾರ್ವಜನಿಕರು ಹಾಗೂ ವಾಹನಗಳು ಸಂಚರಿಸುವ ಮುಖ್ಯರಸ್ತೆಯ ಕಾಮಗಾರಿಯನ್ನು ಮುಂದುವರಿಸು ವಂತೆ ಕಾನಹೊಸಹಳ್ಳಿ ಗ್ರಾಮಸ್ಥರ ಹಾಗೂ ಸುತ್ತಮುತ್ತಲಿನ ಹಳ್ಳಿಯ ಸಾರ್ವಜನಿಕರಿಂದ ಒತ್ತಾಯ.…

ಡಾ. ಬಾಬು ಜಾಗಜೀವನರಾಂ ಪುಣ್ಯಸ್ಮರಣೆ (ಡಿಸಿ)ಜಿಲ್ಲಾಧಿಕಾರಿಗಳಿಂದ ಗೌರವ ನಮನ…!!!

ಡಾ. ಬಾಬು ಜಾಗಜೀವನರಾಂ ಪುಣ್ಯಸ್ಮರಣೆ ಡಿಸಿ ಗೌರವ ನಮನ. ಹಸಿರು ಕ್ರಾಂತಿಯ ಹರಿಕಾರ ಮತ್ತು ಮಾಜಿ ಉಪಪ್ರಧಾನಿ ಡಾ: ಬಾಬು ಜಗಜೀವನರಾಂ ರವರ 36ನೇ ಪುಣ್ಯತಿಥಿ ನಿಮಿತ್ಯ ಇಂದು ಕಲಬುರ್ಗಿ ನಗರದ ಟೌನ್ ಹಾಲ್ ಬಳಿ ಪ್ರತಿಮೆಗೆ ಜಿಲ್ಲಾಧಿಕಾರಿಗಳು ಯಶವಂತ್ ವಿ…

ಉದ್ಯಮ ಸ್ಥಾಪನೆಗೆ ಮಹಿಳೆಯರು ಮುಂದೆ ಬರಬೇಕು…!!!

ಉದ್ಯಮ ಸ್ಥಾಪನೆಗೆ ಮಹಿಳೆಯರು ಮುಂದೆ ಬರಬೇಕು: ಹುಡೇದ್ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಬೆಂಗಳೂರು ಇವುಗಳ ಸಹಯೋಗ ಹಾಗೂ ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ ( ಸಿಡಾಕ್) ಧಾರವಾಡ ಇವರ ವತಿಯಿಂದ ಒಂದು ದಿನದ ಉದ್ಯಮಶೀಲತಾಭಿವೃದ್ಧಿ ಜಾಗೃತ ಕಾರ್ಯಕ್ರಮ ಸೋಮವಾರ…

ಮಗುವಿಗೊಂದು ಮರ, ಮನೆಗೊಂದು ಮರ ಊರಿಗೊಂದು ವನ…!!!

ಮಗುವಿಗೊಂದು ಮರ, ಮನೆಗೊಂದು ಮರ ಊರಿಗೊಂದು ವನ. ಮಾನ್ವಿ : ಜುಲೈ. 6.ತಾಲೂಕಿನ ಮಲ್ಲದಗುಡ್ಡ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಕೆಲವು ದಿನಗಳ ಹಿಂದೆ ವನಸಿರಿ ಪೌಂಡೇಶನ ವತಿಯಿಂದ ಪರಿಸರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ವನಸಿರಿ ಪೌಂಡೇಶನ ಕಾರ್ಯಕ್ಕೆ…

ಕ್ರಿಕೆಟ್ ನಿರ್ಣಾಯಕರು (ಅಂಪಾಯರ್) ಮತ್ತು ಸ್ಕೋರರ್‌ಗಳ ಲಿಖಿತ ಪರೀಕ್ಷೆಯಲ್ಲಿ ಭಾಗವಹಿಸಿ. ಸುಧೀಂದ್ರ ಪಿ.ಸಿಂದ್ಯೆ..!!!

ಕ್ರಿಕೆಟ್ ನಿರ್ಣಾಯಕರು (ಅಂಪಾಯರ್) ಮತ್ತು ಸ್ಕೋರರ್‌ಗಳ ಲಿಖಿತ ಪರೀಕ್ಷೆಯಲ್ಲಿ ಭಾಗವಹಿಸಿ. ಸುಧೀಂದ್ರ ಪಿ.ಸಿಂದ್ಯೆ ಸಿಂಧನೂರು ಜೂಲೈ 6 ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ, ಬೆಂಗಳೂರು ಇವರ ಆಶ್ರಯದಲ್ಲಿ ರಾಯಚೂರು ವಲಯದಿಂದ ಕ್ರಿಕೆಟ್ ನಿರ್ಣಾಯಕರು (ಅಂಪಾಯರ್) ಮತ್ತು ಸ್ಕೋರರ್‌ಗಳ ಲಿಖಿತ ಪರೀಕ್ಷೆಯನ್ನು ರಾಯಚೂರು…

ಪೋಲೀಸರಿಂದ ವಾಹನಗಳ ವಿಮೆ ಜನ ಮೆಚ್ಚಿಗೆ…!!!!

ಪೋಲೀಸರಿಂದ ವಾಹನಗಳ ವಿಮೆ ಜನ ಮೆಚ್ಚಿಗೆ ಸಿಂಧನೂರ : ಜುಲೈ 5 ವಾಹನ ಚಾಲಕರು ಹಾಗೂ ಅವನ ನಂಬಿದ ಕುಟುಂಬಸ್ಥರ ಹಿತದೃಷ್ಟಿಯಿಂದ ನಗರದಲ್ಲಿ ಪೊಲೀಸರು ವಾಹನಗಳನ್ನು ಹಿಡಿದು ಅವರಿಗೆ ತಿಳುವಳಿಕೆ ಹೇಳಿ ವಾಹನಗಳಿಗೆ ಇನ್ಸೂರೆನ್ಸ ಮಾಡಿಸಿ ಕಳಿಸುವ ಪೋಲೀಸರ ಕಾರ್ಯ ನಗರದ…

ರಂಗಮಂದಿರಕ್ಕೆ ಡಾ.ಪುನಿತ್ ರಾಜಕುಮಾರ ಹೆಸರು ನಾಮಕರಣ ಮಾಡಲು ಒತ್ತಾಯ…!!!

ರಂಗಮಂದಿರಕ್ಕೆ ಡಾ.ಪುನಿತ್ ರಾಜಕುಮಾರ ಹೆಸರು ನಾಮಕರಣ ಮಾಡಲು ಒತ್ತಾಯ. ಸಿಂಧನೂರು : ಜುಲೈ 5.ಪಟ್ಟಣದ ವಾರ್ಡ ನಂ 24 ರಲ್ಲಿ ಬಾದರ್ಲಿ ಹಂಪನಗೌಡ ಮಾಜಿ ಶಾಸಕರು ಇವರ ಮನೆಯ ಹಿಂಬಾಗದಲ್ಲಿರುವ ನಗರಸಭೆ ಅಧೀನದಲ್ಲಿರುವ ರಂಗಮಂದಿರಕ್ಕೆ ಡಾ.ಪುನಿತ್ ರಾಜಕುಮಾರ ಹೆಸರು ನಾಮಕರಣ ಮಾಡುವಂತೆ…