ಬೆಳಗಾವಿಯಲ್ಲಿ ಉದ್ಯಮಿ ಅಪಹರಣ ಪ್ರಕರಣ ಬೆಳಗಾವಿ ಎಪಿಎಂಸಿ ಪೋಲಿಸರಿಂದ 8 ಜನ ಆರೋಪಿಗಳ ಬಂಧನ…!!!

  ಬೆಳಗಾವಿಯಲ್ಲಿ ಉದ್ಯಮಿ ಅಪಹರಣ ಪ್ರಕರಣ ಬೆಳಗಾವಿ ಎಪಿಎಂಸಿ ಪೋಲಿಸರಿಂದ 8 ಜನ ಆರೋಪಿಗಳ ಬಂಧನ ಜನೇವರಿ 14 ರಂದು ಹುಬ್ಬಳ್ಳಿ ಮೂಲದ ಉದ್ಯಮಿ ರವಿಕಿರಣ್ ಭಟ ಅವರನ್ನ ಬೆಳಗಾವಿಯಲ್ಲಿ ಅಪಹರಿಸಲಾಗಿತ್ತು ಬೆಳಗಾವಿ JNMC ಕಾಲೇಜ್ ಬಳಿ ರವಿಕಿರಣ್ ಭಟ ಅಪಹರಣ…

ಮನೆ ಮನೆಗೆ ಉಚಿತ ಶುದ್ಧ ಕುಡಿಯುವ ನೀರು.ಸಂಜೀವಿನಿ ಟ್ರಸ್ಟ್ ವತಿಯಿಂದ 5 ಸಾವಿರ ನೀರಿನ ಕ್ಯಾನ್ ಗಳ ವಿತರಣೆ…!!!

ಮಹದೇವಪುರ: ಬೆಂಗಳೂರು ಮನೆ ಮನೆಗೆ ಉಚಿತ ಶುದ್ಧ ಕುಡಿಯುವ ನೀರು.ಸಂಜೀವಿನಿ ಟ್ರಸ್ಟ್ ವತಿಯಿಂದ 5 ಸಾವಿರ ನೀರಿನ ಕ್ಯಾನ್ ಗಳ ವಿತರಣೆ. ಬೆಂಗಳೂರಿನ ಮಹದೇವಪುರ ಕ್ಷೇತ್ರದ ದೊಡ್ಡನೆಕ್ಕುಂದಿ ವಾರ್ಡ್ ನಲ್ಲಿ ಕುಡಿಯುವ ನೀರಿನ ಘಟಕಗಳು ಇಲ್ಲದೆ ಕಡೆ ವಾರಕ್ಕೊಮ್ಮೆ ಶುದ್ಧ ಕುಡಿಯುವ…

ಸಂಗ್ರಾಮದಲ್ಲಿ ಹುತಾತ್ಮರಾದವರ ಸ್ಮರಣರಾರ್ಥ ವಾಗಿ ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮೌನಚಾರಣೆ…!!!

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾದವರ ಸ್ಮರಣಾರ್ಥ : ಜಿಲ್ಲಾಡಳಿತದಿಂದ ಮೌನಾಚರಣೆ ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ಭಾರತ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಾಣತೆತ್ತು ಹುತಾತ್ಮರಾದವರ ಸ್ಮರಣಾರ್ಥವಾಗಿ ಇಂದು (ಜ.30) ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮೌನಾಚರಣೆಯನ್ನು ಮಾಡಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಅಪರ…

ಜ. 30 ರಿಂದ ಫೆ.13 ರವರೆಗೆ ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನ;ಕುಷ್ಠರೋಗ ನಿರ್ಮೂಲನೆಗೆ ಶ್ರಮಿಸಿ : ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಕರೆ.!

ಜ. 30 ರಿಂದ ಫೆ.13 ರವರೆಗೆ ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನ;ಕುಷ್ಠರೋಗ ನಿರ್ಮೂಲನೆಗೆ ಶ್ರಮಿಸಿ : ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಕರೆ.! ಬೆಳಗಾವಿ : ಸ್ವಾತಂತ್ರ್ಯದ ಅಮೃತ ಮಹೋತ್ಸವದೊಂದಿಗೆ ಕುಷ್ಠಮುಕ್ತ ಭಾರತದ ಕಡೆಗೆ ಎಂಬ ಘೋಷಣೊಂದಿಗೆ ಹೆಚ್ಚು ಹೆಚ್ಚು ಜನರಿಗೆ ಕುಷ್ಠರೋಗದ ಬಗ್ಗೆ…

ಆನೆಗೆ ಅದರದೇ ಆದ ಗತ್ತಿದೆ ಬಿಎಸ್ಪಿ ಗೆ”

“ಆನೆಗೆ ಅದರದೇ ಆದ ಗತ್ತಿದೆ ಬಿಎಸ್ಪಿ ಗೆ” ಭಾರತದ 3 ನೇ ರಾಷ್ಟ್ರೀಯ ಪಕ್ಷ BSP ನಾಯಕಿ ಮಾಯಾವತಿ ಇನ್ನೂ ಮಲಗಿದ್ದಾರೆ ಅಂತ ಸಾರಿ ಸಾರಿ ಹೇಳಿ. ಕರ್ನಾಟಕದ ಮನುವಾದಿ ಪಕ್ಷಗಳ ಚಮಚಾಗಳ ಕಿವಿಗಳು ಬೆಚ್ಚಗಾಗಲಿ. ಉತ್ತರಪ್ರದೇಶದ ಚುನಾವಣಾ ಕಣದ ರೇಸ್…

ಹೊಳಲು ಸ್ವಾಮಿ ವಿವೇಕಾನಂದ ಪ,ಪೂ, ಕಾಲೇಜಿನಲ್ಲಿ ಶನಿವಾರ ಇಂಗ್ಲಿಷ್ ಕಾರ್ಯಾಗಾರ…!!!

ಹೊಳಲು: ಇಂಗ್ಲಿಷ್ ಕಾರ್ಯಾಗಾರ ಹೊಳಲು : ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಇಂಗ್ಲಿಷ್ ಭಾಷೆಯ ಕಲಿಕೆಗೆ ಹೆಚ್ಚು ಆಸಕ್ತಿ ವಹಿಸಬೇಕು ಎಂದು ಪ್ರಾಚಾರ್ಯ ಸಿದ್ದಪ್ಪ ಕೂಕನಪಳ್ಳಿ ಹೇಳಿದರು. ತಾಲೂಕಿನ ಹೊಳಲು ಸ್ವಾಮಿ ವಿವೇಕಾನಂದ ಪ ಪೂ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ದ್ವಿತೀಯ ಪಿಯುಸಿ…

ಗುತ್ತೆದಾರ ಸಂಘದ ಅಧ್ಯಕ್ಷರನ್ನಾಗಿ ಅಶೋಕ ಕುಮಾರ…!!!

ಗುತ್ತೆದಾರ ಸಂಘದ ಅಧ್ಯಕ್ಷರನ್ನಾಗಿ ಅಶೋಕ ಕುಮಾರ ಆಯ್ಕೆ. ಸಿಂಧನೂರು : ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಅಶೋಕುಮಾರ ಮಾತನಾಡಿ, ರಾಜ್ಯದಲ್ಲಿ ಭ್ರಷ್ಟಾಚಾರ ಜಾಸ್ತಿಯಾಗಿರುವರಿಂದ ಸಂಪೂರ್ಣ ನಿರ್ನಾಮವಾಗದಿದ್ದರು,ಕಡಿವಾಣ ಹಾಕಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಗುತ್ತೆದಾರ ಸಂಘದ ಸದಸ್ಯರುಗಳ ಸಮಸ್ಯೆಗಳಿಗೆ ನನಗೆ ತಿಳಿಸಿದರೆ ಸರಿಪಡಿಸಲು ಪ್ರಾಮಾಣಿಕ…

ಚಳ್ಳಕೆರೆಯ ದೊಡ್ಡೇರಿಚಿಕ್ಕ ಕೆರೆಯನ್ನು ಧರ್ಮಸ್ಥಳ ಮಂಜುನಾಥೇಶ್ವರ ಸಂಗದಿಂದ ಅಭಿವೃದ್ಧಿಪಡಿಸಿ ಲೋಕಾರ್ಪಣೆ…!!!

ಚಳ್ಳಕೆರೆಯ ದೊಡ್ಡೇರಿಚಿಕ್ಕ ಕೆರೆಯನ್ನು ಧರ್ಮಸ್ಥಳ ಮಂಜುನಾಥೇಶ್ವರ ಸಂಗದಿಂದ ಅಭಿವೃದ್ಧಿಪಡಿಸಿ ಲೋಕಾರ್ಪಣೆ ಕೆರೆಗಳು ಸಾರ್ವಜನಿಕರ ಜೀವನಾಡಿ ಯಾಗಿದ್ದು ಈ ಕೆರೆಗಳ ಸಂರಕ್ಷಣೆ ಎಲ್ಲಾ ಸಾರ್ವಜನಿಕರದ್ದಾಗಿದೆ ಎಂದು ಚಳ್ಳಕೆರೆ ತಾಸಿಲ್ದಾರ್ ಏನ್ ರಘುಮೂರ್ತಿ ಹೇಳಿದರು ಧರ್ಮಸ್ಥಳ ಕ್ಷೇತ್ರ ಅಭಿವೃದ್ಧಿ ವತಿಯಿಂದ ದೊಡ್ಡೇರಿ ಚಿಕ್ಕ ಕೆರೆಯನ್ನು…

ಹಿರಿಯೂರು ಶಾಸಕರಿಂದ ಯಾರಬಳ್ಳಿ ಗ್ರಾಮಪಂಚಾಯಿತಿಯಲ್ಲಿ ಪ್ರಗತಿಪರಿಶೀಲನೆ ಸಭೆ ಮಾಡಲಾಯಿತು…!!!

ಹಿರಿಯೂರು ತಾಲ್ಲೂಕು ಯರಬಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಮಾನ್ಯ ಶಾಸಕರಾದ ಶ್ರೀಮತಿ,ಕೆ,ಪೂರ್ಣಿಮಾಶ್ರೀನಿವಾಸ್ ರವರ ಅಧ್ಯಕ್ಷತೆಯಲ್ಲಿ ರಾ.ಹೆ,150ಎ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಸಾರ್ವಜನಿಕರು ಇದುವರೆಗೆ ನೀಡಿರುವ ಸಮಸ್ಯೆಗಳಾದ ರೈತರಿಗೆ ಸೂಕ್ತ ಪರಿಹಾರ, ಸರ್ಕಾರಿ ಶಾಲೆಗಳು ಹಾಗೂ ಕಟ್ಟಡಗಳ ತೆರವುಗೊಳಿಸುವ…

ಡಾ. ಬಿ. ಆರ್. ಅಂಬೇಡ್ಕರ ರವರ ಅವಮಾನ ಖಂಡಿಸಿ ಪ್ರತಿಭಟನೆ…!!!

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು. ಡಾ. ಬಿ. ಆರ್. ಅಂಬೇಡ್ಕರ ರವರ ಅವಮಾನ ಖಂಡಿಸಿ ಪ್ರತಿಭಟನೆ. ಕೂಡ್ಲಿಗಿ :– ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಡಾ ಬಿಆರ್ ಅಂಬೇಡ್ಕರ್ ಸಂಘ ತಾಲೂಕ ಸಮಿತಿ ವತಿಯಿಂದ ಡಾ ಬಿಆರ್ ಅಂಬೇಡ್ಕರ್ ಅವರ ಅವಮಾನ…