ಬೆಳಗಾವಿಯಲ್ಲಿ ಉದ್ಯಮಿ ಅಪಹರಣ ಪ್ರಕರಣ ಬೆಳಗಾವಿ ಎಪಿಎಂಸಿ ಪೋಲಿಸರಿಂದ 8 ಜನ ಆರೋಪಿಗಳ ಬಂಧನ…!!!

Listen to this article

 

ಬೆಳಗಾವಿಯಲ್ಲಿ ಉದ್ಯಮಿ ಅಪಹರಣ ಪ್ರಕರಣ

ಬೆಳಗಾವಿ ಎಪಿಎಂಸಿ ಪೋಲಿಸರಿಂದ 8 ಜನ ಆರೋಪಿಗಳ ಬಂಧನ

ಜನೇವರಿ 14 ರಂದು ಹುಬ್ಬಳ್ಳಿ ಮೂಲದ ಉದ್ಯಮಿ ರವಿಕಿರಣ್ ಭಟ ಅವರನ್ನ ಬೆಳಗಾವಿಯಲ್ಲಿ ಅಪಹರಿಸಲಾಗಿತ್ತು

ಬೆಳಗಾವಿ JNMC ಕಾಲೇಜ್ ಬಳಿ ರವಿಕಿರಣ್ ಭಟ ಅಪಹರಣ

ರವಿಕಿರಣ್ ಭಟ್ ಗೆ ರಿವಾಲ್ವಾರ ತೋರಿಸಿ, ಹಣ, ಚಿನ್ನಾಭರಣ, ಮೊಬೈಲ್ ಕಸಿದುಕೊಂಡಿದ್ದ ಆರೋಪಿಗಳು

ರವಿಕಿರಣ ಪತ್ನಿಗೆ ಕರೆ ಮಾಡಿ
3 ಕೋಟಿ ಹಣಕ್ಕೆ ಬೇಡಿಕೆ ಇಡಲಾಗಿತ್ತು

ಬಳಿಕ ಅಪಹರಣಕಾರರಿಂದ ತಪ್ಪಿಸಿಕೊಂಡು ಬಂದಿದ್ದ ರವಿಕಿರಣ್ ಭಟ

ಜನೇವರಿ 18 ರಂದು ಬೆಳಗಾವಿ ಎಪಿಎಂಸಿ ಠಾಣೆಯಲ್ಲಿ ದೂರು ನೀಡಿದ್ದ ರವಿಕಿರಣ್ ಭಟ

ರವಿಕಿರಣ್ ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಪೋಲಿಸರಿಂದ ಆರೋಪಿಗಳ ಬಂಧನ

ಯಲ್ಲಾಪುರ ಮೂಲದ ಉದ್ಯಮಿ ರವಿಕಿರಣ್ ಭಟ ಸದ್ಯ ಹುಬ್ಬಳ್ಳಿಯಲ್ಲಿ ವಾಸವಾಗಿದ್ದ.

ವರದಿ.ಮಹಾಲಿಂಗ ಗಗ್ಗರಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend