ನಾಯಕನಹಟ್ಟಿ: ಲಾಕ್ ಡೌನ್ ಹಿನ್ನಲೆಯಲ್ಲಿ 10 ಗಂಟೆ ಆಗುತ್ತಲೇ ಸಂಪೂರ್ಣವಾಗಿ ಸ್ತಬ್ದ.!!

ಚಿತ್ರದುರ್ಗ: ನಾಯಕನಹಟ್ಟಿ ದಿನೇ ದಿನೇ ಹೆಚ್ಚಾಗುತ್ತಿರುವ ಹೆಮ್ಮಾರಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ 14 ದಿನಗಳ ಕಾಲ ವಿಧಿಸಿರುವ ಜನತಾ ಕರ್ಮ್ಯೂಗೆ ಪಟ್ಟಣದಲ್ಲಿ ಉತ್ತಮ ಬೆಂಬಲ ವ್ಯಕ್ತವಾಯಿತು. ನಾಯಕನಹಟ್ಟಿ ಪಟ್ಟಣ ಸುತ್ತಲಿನ ಗ್ರಾಮಗಳ ವ್ಯಾಪಾರ ವಹಿವಾಟು ನಡೆಸುವ ಏಕೈಕ ಕೇಂದ್ರವಾಗಿರುವುದರಿಂದ…

ಮೊಳಕಾಲ್ಮೂರು: ಹಾನಗಲ್ ರಾಷ್ಟ್ರೀಯ ಹೆದ್ದಾರಿಯ ಸಮೀಪದ ಕರಡಿಗೆ ಕಾರು ಡಿಕ್ಕಿ, ಕರಡಿ ಸ್ಥಳದಲ್ಲೇ ಸಾವು.!!

ಚಿತ್ರದುರ್ಗ: ಮೊಳಕಾಲ್ಮುರು ರಸ್ತೆ ದಾಟುತ್ತಿದ್ದವೇಳೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕರಡಿಯೊಂದು ಸ್ಥಳದಲ್ಲೇ ಮೃತಪಟ್ಟ ಘಟನೆ ಘಟನೆ ತಾಲೂಕಿನ ಹಾನಗಲ್ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ಬೆಂಗಳೂರು ಕಡೆಯಿಂದ ಬಳ್ಳಾರಿಗೆ ವೇಗವಾಗಿ ತೆರಳುತ್ತಿದ್ದ ಸ್ವಿಫ್ಟ್ ಕಾರು ರಸ್ತೆ ದಾಟುತ್ತಿದ್ದ…

ಕೂಡ್ಲಿಗಿ ಶಾಸಕರೇ ಇತ್ತ ಗಮನಿಸಿ:ಚರಂಡಿನೀರಲ್ಲೇ ನಿತ್ಯ ಜೀವನ,ಹೊಣೆಗೇಡಿ ಪಪಂಗೆ ನಾಗರೀಕರ ಛೀಮಾರಿ.!?

*ಕೂಡ್ಲಿಗಿ ಶಾಸಕರೇ ಇತ್ತ ಗಮನಿಸಿ:ಚರಂಡಿನೀರಲ್ಲೇ ನಿತ್ಯ ಜೀವನ,ಹೊಣೆಗೇಡಿ ಪಪಂಗೆ ನಾಗರೀಕರ ಛೀಮಾರಿ.!?*- ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ 15ನೇ ವಾರ್ಡ್ ನ ಕೆಲ ಮನೆಗಳ ಅಂಗಳದಲ್ಲಿ ಚರಂಡಿ ನೀರು ಆಕ್ರಮಿಸಿದೆ,ಇಲ್ಲಿಯ ಜನ ನಿತ್ಯ ಚರಂಡಿ ನೀರಲ್ಲಿಯೇ ಜೀವನ ನಡೆಸುವಂತಾಗಿದೆ. ಇದು ಪಟ್ಟಣ…

ಬಿ ಬಿ.ತಾಂಡ:”ಮಕ್ಕಳ ಅನ್ನ ಕದಿಯೋ ಅಂಗನವಾಡಿ ಕಾರ್ಯಕರ್ತೆಯರನ್ನ” ವಜಾಗೊಳಿಸಿ-ಗ್ರಾಮಸ್ಥರ ಒತ್ತಾಯ…!!!

*ಬಿ.ಬಿ.ತಾಂಡ:”ಮಕ್ಕಳ ಅನ್ನ ಕದಿಯೋ ಅಂಗನವಾಡಿ ಕಾರ್ಯಕರ್ತೆಯರನ್ನ” ವಜಾಗೊಳಿಸಿ-ಗ್ರಾಮಸ್ಥರ ಒತ್ತಾಯ*-ಅಂಗನವಾಡಿ ಕೇಂದ್ರದಿಂದ ಮಕ್ಕಳ ಆಹಾರ ಕದ್ದೊಯ್ಯುತ್ತಿದ್ದಾರೆಂದು, ಆರೋಪಕ್ಕೆ ಗುರಿಯಾಗಿರುವ ಅಂಗನವಾಡಿ ಕಾರ್ಯಕರ್ತೆಯರು ಸಹಾಯಕರನ್ನು ಸೇವೆಯಿಂದ ವಜಾಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಬಿಬಿ ತಾಂಡದ ಗ್ರಾಮಸ್ಥರು “ಮಕ್ಕಳ ಅನ್ನ ಕದಿಯೋ ಅಂಗನವಾಡಿ ಕಾರ್ಯಕರ್ತೆಯರನ್ನ”ವಜಾಗೊಳಿಸಿ ಎಂದು ಸಿಡಿಪಿಓ…

ಲಾಕ್ ಡೌನ್ ನಿಂದ ಬಳ್ಳಾರಿ ನಗರದ ರಸ್ತೆಗಳು ಸ್ತಬ್ದ…!!!

  ಬಳ್ಳಾರಿ.ಗಣಿ ನಗರ ಲಾಕ್ ಡೌನ್ ನಿಂದ,ಸ್ತಬ್ಧ. ಬಳ್ಳಾರಿ.ಇಂದು ನಗರದಲ್ಲಿಕರೊನ 2ನೇ ಅಲೆಯ ಅಬ್ಬರಕ್ಕೆ ತತ್ತರಿಸಿದ ಕರುಣಾಡನ್ನು, ಮತ್ತು ಅನೇಕ ರನ್ನು ಬಲಿ ತೆಗೆದುಕೊಂಡ ,ರಕ್ಕಸಿ ಕರೊನ ರಣ ಕೇಕೆಯನ್ನು ಮಟ್ಟಹಾಕಲು, ಸರಕಾರ ಲಾಕ್ ಡೌನ್ ತಂತ್ರವನ್ನು ಕರ್ನಾಟಕಾದ್ಯಂತ ಹೂಡಿದೆ ,ಕಾರಣ,ನಗರದಲ್ಲಿ…

ಚಳ್ಳಕೆರೆ ತಾಲೂಕು ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ನೂತನ ಅಂಬ್ಯುಲೆನ್ಸ್ ಚಾಲನೆ…!!!

ಚಳ್ಳಕೆರೆ ಆರೋಗ್ಯ ಇಲಾಖೆ ವತಿಯಿಂದ ಖರೀದಿಸಿರುವ ನೂತನ ಆಂಬ್ಯುಲೆನ್ಸ್ ಚಾಲನೆ ನೀಡಿದ ಶಾಸಕ ಟಿ ರಘುಮೂರ್ತಿ. ಕೊರೋನಾ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ಸೋಂಕಿತರ ಸುರಕ್ಷತಾ ಹಿತದೃಷ್ಟಿಯಿಂದ ನೂತನ ನೂತನ ಆಂಬ್ಯುಲೆನ್ಸ್ ಖರೀದಿ. ಚಳ್ಳಕೆರೆ ತಾಲೂಕು ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ನೂತನ…

ಮುಂಜಾಗ್ರತೆಯಿಂದ ಅಗತ್ಯವಸ್ತುಗಳನ್ನು ಖರೀದಿಸಿ…!!!

ದೇಶದಾದ್ಯಂತ ನಿಯಂತ್ರಣ ಮೀರಿ ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ಕರ್ಫ್ಯೂ ಜಾರಿ ಮಾಡಿದೆ. ಹಾಗೂ ಅಗತ್ಯ ವಸ್ತುಗಳನು ಖರೀದಿಸುವುದಕ್ಕೆ ನಿಗದಿತ ಸಮಯ ನೀಡುವುದರಿಂದ ಈ ನಿಟ್ಟಿನಲ್ಲಿ ಚಳ್ಳಕೆರೆ ನಗರ ವ್ಯಾಪ್ತಿಯಲ್ಲಿ ಕೊರೋನಾ ನಿಯಂತ್ರಿಸಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಸಾಮಾಜಿಕ ಅಂತರ ಮತ್ತು ಮಾಸ್ಕ್…