ಕೊರೋನಾದ ಹಟ್ಟ ಹಾಸಕ್ಕೆ ಕನ್ನಡ ಚಿತ್ರರಂಗದ ನಿರ್ದೇಶಕ ರಾಮು ಬಲಿ…!!!

ಬೆಂಗಳೂರು: ಕರೊನಾ ಮೊದಲನೆಯ ಅಲೆ ಅಲ್ಲೆಲ್ಲೋ ದೂರದಲ್ಲಿ ಯಾರೋ ಸತ್ತರು ಎಂಬ ಸುದ್ದಿಯನ್ನು ಹೊತ್ತು ತಂದಿದ್ದು ಹೆಚ್ಚಾದರೆ, ಕರೊನಾ ಎರಡನೆಯ ಅಲೆಯ ಸಾವಿನ ಸುದ್ದಿಗಳಲ್ಲಿ ಪರಿಚಿತ ಹೆಸರುಗಳೇ ಹೆಚ್ಚು ಎಂಬ ಮಾತು ಅಲ್ಲಲ್ಲಿ ಕೇಳಿ ಬರುತ್ತಿದ್ದವು. ಅದಕ್ಕೆ ಪೂರಕ ಎಂಬಂತೆ ಇದೀಗ ಸಂಭವಿಸುತ್ತಿರುವ…

*🪔ನಿಧನ ವಾರ್ತೆ-ಜಗದೀಶ ಅಂಚೆ ನೌಕರ (ಗುಡೇಕೋಟೆ)

*🪔ನಿಧನ ವಾರ್ತೆ-ಜಗದೀಶ ಅಂಚೆ ನೌಕರ (ಗುಡೇಕೋಟೆ)* ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಗುಡೇಕೋಟೆ ಅಂಚೆನೌಕರರಾಗಿದ್ದ,ಜಗದೀಶ(45),ಕೊರೊನಕ್ಕೆ ಮಹಾಮಾರಿಗೆ ಬಲಿಯಾಗಿದ್ದಾರೆ. ಮೂಲತಃ ಚುತ್ರದುರ್ಗ ಮೂಲದವರಾಗಿದ್ದು,ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಅಂಚೆ ಕಚೇರಿಯಲ್ಲಿ ಅಂಚೆ ಪಾಲಕರಾಗಿದ್ದರು. ಶುಕ್ರವಾರ ಕಾರ್ಯನಿರ್ವಹಿಸಿದ್ದ ಅವರು ಶನಿವಾರದಂದು ಅವರಿಗೆ ಸ್ವಲ್ಪ ಮಟ್ಟಿಗೆ ಜ್ವರ…

ಮೊಳಕಾಲ್ಮೂರು: ಅಜೀರ್ಣದಿಂದ ನಿತ್ರಾಣಗೊಂಡು ಕರಡಿ ಸಾವು, ಅಂತ್ಯಸಂಸ್ಕಾರ ಮಾಡಿದ ರಣ್ಯ ಇಲಾಖೆ..!!!

ಚಿತ್ರದುರ್ಗ: ಮೊಳಕಾಲ್ಮುರು/ ತಾಲೂಕಿನ ಗುಡ್ಡದಹಳ್ಳಿ ಸಮೀಪದ ಗುಡ್ಡದಲ್ಲಿ ಅಜೀರ್ಣದಿಂದ ನಿತ್ರಾಣಗೊಂಡು ಕರಡಿಯೊಂದು ಮೃತಪಟ್ಟಿರುವ ಘಟನೆ ಭಾನುವಾರ ಜರುಗಿದೆ. ಕರಡಿಯೊಂದು ನಿತ್ರಾಣಗೊಂಡಿರುವ ಬಗ್ಗೆ ಶನಿವಾರ ಸಂಜೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೆರಳಿದೆ ಅರಣ್ಯ ಇಲಾಖೆ ಅಧಿಕಾರಿಗಳು ಕರಡಿಯನ್ನು ಪಟ್ಟಣಕ್ಕೆ…

ಜಿಲ್ಲೆಯಲ್ಲಿ 90 ಜನರಿಗೆ ಕೋವಿಡ್ ಸೋಂಕು ದೃಢ: 84 ಮಂದಿ ಬಿಡುಗಡೆ…!!!

ಜಿಲ್ಲೆಯಲ್ಲಿ 90 ಜನರಿಗೆ ಕೋವಿಡ್ ಸೋಂಕು ದೃಢ: 84 ಮಂದಿ ಬಿಡುಗಡೆ *** ಚಿತ್ರದುರ್ಗ,ಏಪ್ರಿಲ್26: ಚಿತ್ರದುರ್ಗ ಜಿಲ್ಲೆಯಲ್ಲಿ ಕೋವಿಡ್-19 ವೈರಸ್‍ಗೆ ಸಂಬಂಧಿಸಿದಂತೆ ಸೋಮವಾರದ ವರದಿಯಲ್ಲಿ 90 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 16,737ಕ್ಕೆ ಏರಿಕೆಯಾಗಿದೆ. ಚಿತ್ರದುರ್ಗ…

ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವರಿಂದ ಕೋವಿಡ್ 19 ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಳ್ಳಲಾದ ಕ್ರಮಗಳ ಕುರಿತು ಚರ್ಚೆ,,,!!!

*ದಿನಾಂಕ.26.4.2021. ವಿಜಯನಗರ ಜಿಲ್ಲೆ ಕೂಡ್ಲಿಗಿ* *ತಾಲ್ಲೂಕು* *ಕೋವಿಡ್ 19 ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಳ್ಳಲಾದ ಕ್ರಮಗಳ ಕುರಿತು* *ಮೂಲಸೌಕರ್ಯ ಅಭಿವೃದ್ಧಿ , ಹಜ್* *ಮತ್ತು ವಕ್ಫ್* *ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ ಶ್ರೀ ಆನಂದ್ ಸಿಂಗ್ ಇವರಅಧ್ಯಕ್ಷತೆಯಲ್ಲಿ ಮತ್ತು ಕೂಡ್ಲಿಗಿ…

ಮೊಳಕಾಲ್ಮೂರು: ತಾಲೂಕು ಕಚೇರಿಯಲ್ಲಿ ಆಯೋಜಿಸಲಾಗಿದ್ದ ಶ್ರೀ ವರ್ಧಮಾನ ಮಹಾವೀರ ಜಯಂತಿ ಸರಳ ಕಾರ್ಯಕ್ರಮ..!!

ಚಿತ್ರದುರ್ಗ: ಮೊಳಕಾಲ್ಮುರು ಪಟ್ಟಣದ ತಾಲೂಕು ಕಚೇರಿಯಲ್ಲಿ ಆಯೋಜಿಸಲಾಗಿದ್ದ ವರ್ಧಮಾನ ಮಹಾವೀರ ಜಯಂತಿ ಸರಳ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹಾವೀರರು ರಾಜ ಮನೆತನದಲ್ಲಿ ಹುಟ್ಟಿದರೂ ತಮ್ಮ 30 ನೇ ವಯಸ್ಸಿನಲ್ಲಿ ರಾಜ್ಯವನ್ನು ತೊರೆದು ಆಧ್ಯಾತ್ಮದಲ್ಲಿ ತೊಡಗಿಸಿಕೊಂಡು ಸಮಾಜಕ್ಕೆ ಹಿಂಸೆಯೇ ಪರಮೋಧರ್ಮ ಎನ್ನುವ ಜೈನಧರ್ಮದ ಮೂಲ…

ಎ26,27,28ರಂದು ವಿಜಯನಗರ ಹಾಗೂ ಬಳ್ಳಾರಿ, ಜಿಲ್ಲೆಗಳಲ್ಲಿ ಆನಂದ ಸಿಂಗ್ ರ ಪ್ರವಾಸ…!!!

*ಕೂಡ್ಲಿಗಿ:ಎ26,27,28ರಂದು ವಿಜಯನಗರ ಹಾಗೂ ಬಳ್ಳಾರಿ, ಜಿಲ್ಲೆಗಳಲ್ಲಿ ಆನಂದ ಸಿಂಗ್ ರ ಪ್ರವಾಸ*- ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ತಾಲೂಕುಗಳಲ್ಲಿ ಮೂರು ದಿನಗಳ ಕಾಲ,ಉಸ್ಥುವಾರಿ ಸಚಿವ ಹಾಗೂ ಮೂಲಭೂತ ಸೌಕರ್ಯ ಮತ್ತು ಹಜ್ ವಕ್ಫ್ ಬೋರ್ಡ್ ಹಾಗೂ ಬಳ್ಳಾರಿ ಜಿಲ್ಲಾ ಉಸ್ಥುವಾರಿ ಸಚಿವ…

ಕೋ.19 ಲಸಿಕೆಗಾಗಿ ಅಲೆದಾಡ ತಪ್ಪಿಸಿ-ಹೋರಾಟಗಾರರ ಒತ್ತಾಯ*-

*ಕೂಡ್ಲಿಗಿ:ಕೋ.19 ಲಸಿಕೆಗಾಗಿ ಅಲೆದಾಡ ತಪ್ಪಿಸಿ-ಹೋರಾಟಗಾರರ ಒತ್ತಾಯ*- ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕೇಂದ್ರ ಸ್ಥಾನವಾಗಿದ್ದು, ಸಾರ್ವಜನಿಕ ಆಸ್ಪತ್ರೆಗೆ ಕೋವಿಡ್ ಲಸಿಕೆಗಾಗಿ ಅಗತ್ಯ ಚುಚುಮದ್ದುಗಳ ‌ದಾಸ್ತಾನು ಅಭಾವ ಎದ್ದುಕಾಣತ್ತಿದೆ. ಸಂಬಂಧಿಸಿದ ಇಲಾಖಾಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪವಿದೆ,ಲಸಿಕೆ ಒದಗಿಸುವಲ್ಲಿ ಸಮರ್ಪಕವಾಗಿ ಕಾರ್ಯ ನಿರ್ವಹಣೆಯಾಗುತ್ತಿಲ್ಲ.…

ಕಾನಹೋಸಹಳ್ಳಿ ಯಲ್ಲಿ ಕ್ರಮ ಬದ್ದ ವೀಕೆಂಡ್ ಕರ್ಪ್ಯೂ…!!!

ಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ 24 4 2021 ಹಾಗೂ 25 4: 2021 ರಂದು ಎರಡು ದಿನಗಳಲ್ಲಿ ಕೋವಿಡ್ 19 ಸಂಬಂಧ ಸರ್ಕಾರದ ಆದೇಶ ಹಾಗೂ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ನಿರ್ದೇಶನದಂತೆ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಸಾರ್ವಜನಿಕರು…