ಕಕುಪ್ಪಿ:ಕಾರ್ ಪಲ್ಟಿ ಪ್ರಾಣಾಪಾಯದಿಂದ ಪಾರು…!!!

ವರದಿ. ಡಿ.ಎಂ. ಈಶ್ವರಪ್ಪ ಸಿದ್ದಾಪುರ   *ಕಕುಪ್ಪಿ:ಕಾರ್ ಪಲ್ಟಿ ಪ್ರಾಣಾಪಾಯದಿಂದ ಪಾರು*-

ಹೂಡೇಂ: ಡಾ”ಬಾಬು ಜಗಜೀವನ್ ರಾಂ 114ನೇ ಜಯಂತಿ ಸರಳವಾಗಿ ಆಚರಿಸಲಾಯಿತು.!!

ವರದಿ. ಮಂಜುನಾಥ್. ಎಚ್ ವಿಜಯನಗರ: ಕೂಡ್ಲಿಗಿ ತಾಲೂಕಿನ ಹೂಡೇಂ ಗ್ರಾಮ ಪಂಚಾಯಿತಿಯಲ್ಲಿ ಇಂದು ಏಪ್ರಿಲ್ 5 2021 ಇಂದು ಹಸಿರು ಕ್ರಾಂತಿ ಹರಿಕಾರ, ಕಾರ್ಮಿಕ ನಾಯಕ, ಭಾರತದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್‌ ರಾಮ್‌ ಅವರ 114ನೇ ಜಯಂತಿ ಆಚರಣೆ ಮಾಡಲಾಯಿತು. ಕೋವಿಡ್ 2ನೇ…

ಮೊಳಕಾಲ್ಮೂರು: ತಾಲೂಕು ಕಚೇರಿಯಲ್ಲಿ ಡಾ.ಬಾಬು ಜಗಜೀವನ್ ರಾಂ ಅವರ 114ನೇ ಜಯಂತಿ ಆಚರಣೆ.!!

ವರದಿ. ಮಂಜುನಾಥ್. ಎಚ್ ಚಿತ್ರದುರ್ಗ ಮೊಳಕಾಲ್ಮೂರು ತಾಲ್ಲೂಕು ಕಛೇರಿ ಯಲ್ಲಿ ಇಂದು ಏಪ್ರಿಲ್-5-2021 ಇಂದು ತಾಲೂಕು ಆಡಳಿತ ವತಿಯಿಂದ ಮಾನ್ಯ ಶ್ರೀ ಟಿ ಸುರೇಶ್ ಕುಮಾರ್ ತಾಸಿಲ್ದಾರ್ ಅವರ ಅಧ್ಯಕ್ಷತೆಯಲ್ಲಿ “ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನ್ ರಾಮ್…

ಕೂಡ್ಲಿಗಿ: ತಾಯಕನಹಳ್ಳಿ/ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೂತನವಾಗಿ SDMC ರಚನೆ.!!

ವರದಿ. ಮಂಜುನಾಥ್. ಎಚ್ ವಿಜಯನಗರ: ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೂಡೇಂ ಗ್ರಾ.ಪಂ ವ್ಯಾಪ್ತಿಯ ತಾಯಕನಹಳ್ಳಿ ಗ್ರಾಮದಲ್ಲಿ ಇಂದು ಏಪ್ರಿಲ್-5-2021 ರಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೂತನವಾಗಿ SDMC ರಚನೆ ಮಾಡಲಾಯಿತು. ಈ ಸಭೆಯಲ್ಲಿ ನೂತನವಾಗಿ ಆಯ್ಕೆಯಾದ ಎಸ್.ಡಿ.ಎಂ.ಸಿ ಅಧ್ಯಕ್ಷರು ಕೆ.…

ಎಸ್ಡಿಎಂಸಿ ಸದಸ್ಯರಿಗೆ ಒಂದು ದಿನದ ತರಬೇತಿ ಕಾರ್ಯಗಾರ ನಡೆಯಿತು…!!!

ವರದಿ. ವಿರೇಶ್ ವರದಿಗಾರರು ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗಡಿ ಗ್ರಾಮದ ಕೆಂಚಮಲ್ಲನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ರಚನೆ ಮಾಡಲಾಗಿದ್ದು. ಪಿ ಬಸಪ್ಪ ಅಧ್ಯಕ್ಷರಾಗಿ.ಮಂಜುಳಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಎಂದು ಮುಖ್ಯಗುರುಗಳಾದ ಹೆಚ್ಎಂ ಮಂಜುನಾಥ…

ಶಿವಪುರ:ಶ್ರೀರಾಮಸ್ವಾಮಿ ದೇವಸ್ಥಾನ ಪಡೆದ ವೀರಶೈವ ಮುಖಂಡರು…

ವರದಿ.ಡಿ. ಎಂ. ಈಶ್ವರಪ್ಪ ಸಿದ್ದಾಪುರ *ಶಿವಪುರ:ಶ್ರೀರಾಮಸ್ವಾಮಿ ದೇವಸ್ಥಾನ ಪಡೆದ ವೀರಶೈವ ಮುಖಂಡರು*-ವಿಜಯನಗರ ಜಿಲ್ಲೆ ಶಿವಪುರ ಗೊಲ್ಲರಹಟ್ಟಿ ಗ್ರಾಮದಲ್ಲಿ, ಶ್ರೀರಾಮದೇವರ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಗಳು ಜರುಗಿದವು.ಕೂಡ್ಲಿಗಿ ತಾಲೂಕು ವೀರಶೈವ ಸಮಾಜದ ತಾಲೂಕು ಯುವ ಮುಖಂಡರಾದ, ಗುಳಿಗಿ ವೀರೇಂದ್ರ,ಕೋಗಳಿ ಮಂಜುನಾಥ,ಶಿವಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷ…

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು….!!!

ನ್ಯೂಸ್ ಬ್ಯುರೋ ಎಚ್ಚರಿಕೆ ನ್ಯೂಸ್ ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಕೊರೋನಾ ಸಾಂಕ್ರಾಮಿಕ ರೋಗ ಆರಂಭವಾದಾಗಿನಿಂದ ಅತಿ ಹೆಚ್ಚು ಪ್ರಕರಣ ದಾಖಲಾದ ದಿನ ಇದಾಗಿದೆ. ಕಳೆದ 24 ಗಂಟೆಗಳ…