ಭಾರತರತ್ನ ಡಾ ಬಿ ಆರ್ ಅಂಬೇಡ್ಕರ್ ಯುವ ಸೇನೆ (ರೀ) ರವರ ವತಿಯಿಂದ 130 ನೇ ಜನ್ಮದಿನಾಚರಣೆ…!!!

ವರದಿ. ಎಂ. ಕೆ. ಮೂರ್ತಿ ಚಿಕ್ಕಬಳ್ಳಾಪುರ ಭಾರತರತ್ನ ಡಾ ಬಿ ಆರ್ ಅಂಬೇಡ್ಕರ್ ಯುವ ಸೇನೆ (ರೀ) ರವರ ವತಿಯಿಂದ 130 ನೇ ಜನ್ಮದಿನಾಚರಣೆ ಏ14:- ಶಿಡ್ಲಘಟ್ಟ ತಾಲ್ಲೂಕಿನ ಮಾದೇನಹಳ್ಳಿ ಗ್ರಾಮ ದಲ್ಲಿ ಭಾರತ ರತ್ನ ಡಾ ಬಿ ಆರ್ ಅಂಬೇಡ್ಕರ್…

ತೊರೆ ಕೋಲಮ್ಮನಹಳ್ಳಿ: ಅಂಬೇಡ್ಕರ್ ರವರ 130ನೇ ಜಯಂತಿ ಸ್ಮರಣೆ ಉದ್ದೇಶದಿಂದ ಸರಳ..!

ವರದಿ. ಮಂಜುನಾಥ್, ಎಚ್ ಚಿತ್ರದುರ್ಗ: ನಾಯಕನಟ್ಟಿ/ ಪಟ್ಟಣದ ತೊರೆ ಕೋಲಮ್ಮನಹಳ್ಳಿ ಗ್ರಾಮದಲ್ಲಿ ಡಾ ಬಿ.ಆರ್ ಅಂಬೇಡ್ಕರ್ ರವರ 130ನೇ ಜಯಂತಿ ಸ್ಮರಣೆ ಉದ್ದೇಶದಿಂದ ಸರಳವಾಗಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ, ತಹಸೀಲ್ದಾರ್‌ (ದಂಡದಿಕಾರಿ) ಎಂ.ಮಲ್ಲಿಕಾರ್ಜುನ್ ಅವರು…

ಮೊಳಕಾಲ್ಮೂರು: ಜಗತ್ತು ಜೀವಂತವಾಗಿರುವವರೆಗೂ ಅಂಬೇಡ್ಕರ್ ವಿಚಾರಧಾರೆಗಳು ಶಾಶ್ವತ: ಪ್ರೊ. ಸಿ.ಕೆ ಮಹೇಶ್..!!

ವರದಿ. ಮಂಜುನಾಥ್, ಎಚ್ ಚಿತ್ರದುರ್ಗ: ಮೊಳಕಾಲ್ಮೂರು ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ತಾಲೂಕು ಸಮಾಜ ಕಲ್ಯಾಣ ಇಲಾಖೆ, ಹಾಗೂ ಪಟ್ಟಣ ಪಂಚಾಯಿತಿ ಕಾರ್ಯಾಲಯದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ| ಬಿ.ಆರ್. ಅಂಬೇಡ್ಕರ್‌ರವರ 130ನೇ ಹಾಗೂ…

ಡಾ//ಬಾಬಾ ಸಾಹೇಬ ಅಂಬೇಡ್ಕರ್ ರವರ 130ನೇ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು…

ವರದಿ. ಮಹಾಲಿಂಗ ಗಗ್ಗರಿ ಇವತ್ತು ದಿನಾಂಕ 14/4/2021 ರಂದು ಕಾರವಾರ ಜಿಲ್ಲೆಯ ಜೋಯಿಡಾ ತಾಲುಕಿನ ಗಣೇಶಗುಡಿ ನಗರದಲ್ಲಿ ಗ್ರಾಮದಲ್ಲಿ ಡಾ//ಬಾಬಾ ಸಾಹೇಬ ಅಂಬೇಡ್ಕರ್ ರವರ 130ನೇ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದ ಉದ್ಘಾಟನೆಯನ್ನು ಚಂದ್ರಕಾಂತ ಎಸ್ ಕಾದ್ರೋಳ್ಳಿ ರಾಜ್ಯಾದ್ಯಕ್ಷರು ಕ…

ಸಂವಿಧಾನ ಶಿಲ್ಪಿ ಡಾ: ಬಾಬಾಸಾಹೇಬ ಅಂಬೇಡಕರರವರ 130 ನೇ ಜಯಂತಿಯನ್ನು ಆಚರಣೆ ಮಾಡಲಾಯಿತು…!!!

ವರದಿ. ಮಹಾಲಿಂಗ ಗಗ್ಗರಿ ಎಲ್ಲರಿಗೂ ನಮಸ್ಕಾರ ಬಂಧುಗಳೆ ನಿನ್ನೆಯ ದಿನ ನಾನು ಮೊದಲೆ ಹೇಳಿದ ಹಾಗೆ ನಮ್ಮ ಸಂವಿಧಾನ ಶಿಲ್ಪಿ ಡಾ: ಬಾಬಾಸಾಹೇಬ ಅಂಬೇಡಕರರವರ 130 ನೇ ಜಯಂತಿಯನ್ನು ಬೆಳಗಾವಿಯ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಮತ ಕ್ಷೇತ್ರದ ಮುಗಳಖೋಡ ನಗರದ…

ಡಾ ಬಿ.ಆರ್.ಅಂಬೇಡ್ಕರ್‌ ರವರು ವಿಶ್ವ ಮಹಾ ನಾಯಕ…!!!

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ ಡಾ ಬಿ.ಆರ್.ಅಂಬೇಡ್ಕರ್‌ ರವರು ವಿಶ್ವ ಮಹಾ ನಾಯಕ-ಡಿವೈಎಸ್ಪಿ ಹರೀಶ್* -ವಿಜಯನಗರ ಜಿಲ್ಲೆ ಕೂಡ್ಲಿಗಿ,ಡಾ ಬಿ.ಆರ್.ಅಂಬೇಡ್ಕರ್‌ ರವರು ವಿಶ್ವ ಮಹಾನಾಯಕರಾಗಿದ್ದಾರೆ,ಅವರು ಯಾವೊಂದು ಸಮುದಾಯ ಸಮಾಜಕ್ಕೆ ಸೀಮಿತವಲ್ಲ ಎಂದು ಡಿವೈಎಸ್ಪಿ ಜಿ.ಹರಿಶರವರು ನುಡಿದರು.ಅವರು ತಮ್ಮ ಡಾ.ಬಿ.ಆರ್.ಅಂಬೇಡ್ಕರ್‌ ರವರ…

🪔ನಿಧನ ವಾರ್ತೆ-ಕೆ.ಬಿ.ರೇವಣ್ಣ, ನಿವೃತ್ತ ದೈಹಿಕ ಶಿಕ್ಷಕರು ಕೂಡ್ಲಿಗಿ🪔

  🪔ನಿಧನ ವಾರ್ತೆ-ಕೆ.ಬಿ.ರೇವಣ್ಣ, ನಿವೃತ್ತ ದೈಹಿಕ ಶಿಕ್ಷಕರು ಕೂಡ್ಲಿಗಿ🪔*-ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಹಿರಿಯ ನಾಗರೀಕರು ಹಾಗೂ ನಿವೃತ್ತ ದೈಹಿಕ ಶಿಕ್ಷಕರಾದ ಕೆ.ಬಿ.ರೇವಣ್ಣ (86),ಏ15ರಂದು ಬೆಳಗಿನ ಜಾವ ಹೃದಯಘಾತದಿಂದ ನಿಧನರಾಗಿದ್ದಾರೆ.ವೃತ್ತಿಯಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು,ನಂತರದ ದಿನಗಳಲ್ಲಿ ಸಮಾಜ…

ಜಂಗಮಸೋವೇನಹಳ್ಳಿ:ಶ್ರೀಹನುಮಂತರ‍ಯ ಉತ್ಸವ…!!!

  ಜಂಗಮಸೋವೇನಹಳ್ಳಿ:ಶ್ರೀಹನುಮಂತರ‍ಯ ಉತ್ಸವ*-ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಜಂಗಮಸೋವೇನಹಳ್ಳಿ ಗ್ರಾಮದ, ಶ್ರೀ ಹನುಮಂತರಾಯ ದೇವರ ಉತ್ಸವ ಪ್ರತಿ ವರ್ಷದಂತೆ ಚಂದ್ರಮಾನ ಯುಗಾದಿಯಂದು ಸಾಂಪ್ರದಾಯಕವಾಗಿ ಸಂಭ್ರಮದಿಂದ ಜರಗಿತು. ಭಕ್ತರು ಬೆಳ್ಳಂಬೆಳಿಗ್ಗೆ ಶ್ರೀ ಆಂಜನೇಯ ಸ್ವಾಮಿಗೆ ಕುಂಕುಮ ಪೂಜೆ,ಎಲೆ ಪೂಜೆ,ಪಂಚಾಮೃತ ಅಭಿಷೇಕ, ವಿವಿಧ ಬಣ್ಣಗಳ…