ಮೊಳಕಾಲ್ಮೂರು: ಉತ್ತರಪ್ರದೇಶದ ಕಾರ್ಮಿಕನ ಕೊಲೆ- ಆರೋಪಿ ಪತ್ತೆಗಾಗಿ ಶೋಧ ಕಾರ್ಯ.!!

ವರದಿ. ಮಂಜುನಾಥ್, ಎಚ್ ಚಿತ್ರದುರ್ಗ: ಮೊಳಕಾಲ್ಮುರು ಪಟ್ಟಣದ ಹಾನಗಲ್ ರಸ್ತೆಯಲ್ಲಿರುವ ವೆಂಕಟೇಶ್ವರ ಪೆಟ್ರೋಲ್ ಬಂಕ್ ಮುಂಭಾಗದಲ್ಲಿರುವ ವೈ.ಕೆ.ಎಸ್. ಲೇಔಟ್‌ನಲ್ಲಿ ವ್ಯಕ್ತಿಯ ಕೊಲೆ ನಡೆದಿದೆ. ಇಂದ್ರಜಿತ್ (20) ಮತ್ತು ಮೊಹಮ್ಮದ್‌ ವಜೀರ್ (23) ಇವರು ಉತ್ತರಪ್ರದೇಶ ರಾಜ್ಯದ ದುಮಾರಿಯಾಗಂಜ್ ತಾಲ್ಲೂಕಿನ ಜಮೌತಾ ಗ್ರಾಮದವರೆಂದು…

ಸಾಸಲವಾಡ:ಶ್ರೀ.ಧ.ಮಂ.ಗ್ರಾ.ಅ.ಸಂಸ್ಥೆಯಿಂದ ಕೆರೆಗೆ ಕಾಯಕಲ್ಪ…!!!

ವರದಿ. ಡಿ. ಎಂ ಈಶ್ವರಪ್ಪ ಸಿದ್ದಾಪುರ ಸಾಸಲವಾಡ:ಶ್ರೀ.ಧ.ಮಂ.ಗ್ರಾ.ಅ.ಸಂಸ್ಥೆಯಿಂದ ಕೆರೆಗೆ ಕಾಯಕಲ್ಪ* -ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಸಾಸಲವಾಡ ಗ್ರಾಮದಲ್ಲಿ,ಕೆರೆಯನ್ನ ಸಂಸ್ಥೆವತಿಯಿಂದ ಕಾಯಕಲ್ಪ ನೆರವೇರಿಸಲಾಗಿದೆ.ಹೂಳು ತೆಗೆದಿದ್ದು,ಕೆರೆಯನ್ನ ಸಂಪೂರ್ಣ ಸಮತಟ್ಟಾಗಿಸಿ ಒಪ್ಪ ಓರಣ ಮಾಡಲಾಗಿದೆ.ಸಂಸ್ಥೆಯೊಂದಿಗೆ ಸಾಸಲವಾಡ ಕೆರೆ ಕ್ಷೇಮಾಭಿವೃದ್ಧಿ ಸಂಘದ ಸಹಕಾರದಲ್ಲಿ,ಸುಮಾರು 65ದಿನಗಳ ನಿರಂತರ…

ಹುರುಳಿಹಾಳು:ಅವಘಡ ಓರ್ವ ಮೃತ…!!!

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ ಹುರುಳಿಹಾಳು:ಅವಘಡ ಓರ್ವ ಮೃತ*-ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಹುರುಳಿಹಾಳು ಗ್ರಾಮದ ಹೊರವಲಯದಲ್ಲಿ,ಲಾರಿ ಬೈಕ್ ಡಿಕ್ಕಿ ಸಂಭವಿಸಿ ಬೈಕ್ ಹಿಂಬದಿ ಸವಾರ ಕೊರಚರಹಟ್ಟಿ ಮೂಲದ, 25ವರ್ಷದ ಯುವಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.ಖಾನಾಹೊಸಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಹುರುಳಿಹಾಳು…

ಕೂಡ್ಲಿಗಿ:ನಾಗರೀಕರ ನೆಮ್ಮದಿ ಕೆಡಿಸಿರುವ ಯೂಜಿಡಿ, ಅವೈಜ್ಞಾನಿಕ ಕಾಮಗಾರಿ-ದುರಸ್ತಿಗೆ ಆಗ್ರಹ…!!!

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ ಕೂಡ್ಲಿಗಿ:ನಾಗರೀಕರ ನೆಮ್ಮದಿ ಕೆಡಿಸಿರುವ ಯೂಜಿಡಿ, ಅವೈಜ್ಞಾನಿಕ ಕಾಮಗಾರಿ-ದುರಸ್ತಿಗೆ ಆಗ್ರಹ* -ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆ ಕಾಮಗಾರಿ ಜವಾಬ್ದಾರಿಹೊತ್ತ,ಯೂಜಿಡಿಯ ಅವೈಜ್ಞಾನಿಕ ಕಾಮಗಾರಿ ನಾಗರೀಕರ ನೆಮ್ಮದಿ ಹಾಳು ಮಾಡಿದೆ ಎಂದು ನಾಗರೀಕರು ದೂರಿದ್ದಾರೆ.ಈ ಸಂಬಂಧಿಸಿದಂತೆ…

ಎಲ್ಲರ ಕಣ್ಣು ತಪ್ಪಿಸಿ ನ್ಯಾಯದೀಶರ ಮುಂದೆ ಹಾಜರಾದ ಸಿಡಿ ಲೇಡಿ….!!!

ವರದಿ. ನಳಿನಿ ಬೆಂಗಳೂರು ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಮಹತ್ವದ ಘಟ್ಟ ತಲುಪಿದ್ದು, ಸಂತ್ರಸ್ತ ಯುವತಿ 24ನೇ ಎಸಿಎಂಎಂ ಕೋರ್ಟ್ ನ ನ್ಯಾಯಾಧೀಶರ ಮುಂದೆ ಹಾಜರಾಗಿದ್ದಾಳೆ. ಬಿಗಿ ಪೊಲೀಸ್ ಭದ್ರತೆಯಲ್ಲಿ ಮಾಧ್ಯಮಗಳು, ನೆರೆದಿದ್ದ ಜನರ ಕಣ್ತಪ್ಪಿಸಿ ಯುವತಿ ಕೋರ್ಟ್…

ಸಿಡಿ ಲೇಡಿ ಪ್ರಕರಣ ದೂರಿನ ಎಫ್ಐಆರ್ ತನಿಖೆ ಎಸ್ಐಟಿ ಗೆ ವರ್ಗ…!!!

ವರದಿ. ನಳಿನಿ ಬೆಂಗಳೂರು ಬೆಂಗಳೂರು: ಸಿ.ಡಿ.ಯಲ್ಲಿದ್ದಾರೆ ಎನ್ನಲಾದ ‌ಯುವತಿ‌ ನೀಡಿದ್ದ ದೂರು ಆಧರಿಸಿ ದಾಖಲಾದ ಎಫ್‌ಐಆರ್ ತನಿಖೆ ಜವಾಬ್ದಾರಿಯನ್ನು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ವರ್ಗಾಯಿಸಲಾಗಿದೆ. ಈ ಬಗ್ಗೆ ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ. ‘ಕೆಲಸ ಕೊಡಿಸುವುದಾಗಿ ನಂಬಿಸಿದ್ದ…

ಕೆಲ ಹೊತ್ತಿನಲ್ಲೇ ಕೋರ್ಟ್ ಮುಂದೆ ಸಿಡಿ ಲೇಡಿ ಹಾಜರ್…!!!

ವರದಿ. ನಳಿನಿ ಬೆಂಗಳೂರು ಬೆಂಗಳೂರು: ರಮೇಶ್​ ಜಾರಕಿಹೊಳಿ ಸಿಡಿ ಕೇಸ್​ನ ಯುವತಿ ಇಂದು 24ನೇ ಎಸಿಎಂಎಂ ಕೋರ್ಟ್​ಗೆ ಬಂದು ಹೇಳಿಕೆ ಕೊಡುವ ಸಾಧ್ಯತೆ ದಟ್ಟವಾಗಿದ್ದು, ಬಳಿಕ ಈ ಪ್ರಕರಣ ಹೊಸ ತಿರುವು ಪಡೆದುಕೊಳ್ಳಲಿದೆ. ಮತ್ತೊಂದೆಡೆ ಎಸ್‌ಐಟಿ ಈಗಾಗಲೇ 8 ಬಾರಿ ಯುವತಿಗೆ ನೋಟಿಸ್…

ಪೊಲೀಸ್ ಧ್ವಜ ದಿನಾಚರಣೆ ಏ.2ರಂದು ಬಳ್ಳಾರಿಯಲ್ಲಿ…!!!

ವರದಿ.ಎಂ. ಎಲ್. ವೆಂಕಟೇಶ್ ಪೊಲೀಸ್ ಧ್ವಜ ದಿನಾಚರಣೆ ಏ.2ರಂದು ಬಳ್ಳಾರಿ: ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಪೊಲೀಸ್ ದ್ವಜಾ ದಿನಾಚರಣೆ ಕಾರ್ಯಕ್ರಮವು ಏ.2ರಂದು ಬೆಳಗ್ಗೆ 8ಕ್ಕೆ ಜಿಲ್ಲಾ ಸಶಸ್ತ್ರ ಪೊಲೀಸ್ ಕವಾಯುತು ಮೈದಾನದಲ್ಲಿ ನಡೆಯಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು…

ನಿಷೇಧದ ನಡುವೆಯೂ ಅದ್ದೂರಿಯಾಗಿ ನಡೆದ ನಾಯಕನಹಟ್ಟಿ: ತಿಪ್ಪೇರುದ್ರಸ್ವಾಮಿ ರಥೋತ್ಸವ..!

ವರದಿ. ಮಂಜುನಾಥ್, ಎಚ್ ಚಿತ್ರದುರ್ಗ: ನಾಯಕನಹಟ್ಟಿ ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವ ಅತ್ಯಂತ ಸರಳ ಹಾಗೂ ಸಂಭ್ರಮದಿಂದ ಸೀಮಿತ ಭಕ್ತರ ಬುಡಕಟ್ಟು ಸಾಂಸ್ಕೃತಿಕ ವೈಭವ ಸಾರುವ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವ ಭಕ್ತರು ಸಮ್ಮುಖದಲ್ಲಿ ನೆರವೇರಿತು. ಕೋವಿಡ್…

ಕೂಡ್ಲಿಗಿ:ಪಪಂ 2ವಾರ್ಡ್ ಗಳ ಚುನಾವಣೆ,ಮಾ31ರಂದು ಎಣಿಕೆ…!!!

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ ಕೂಡ್ಲಿಗಿ:ಪಪಂ 2ವಾರ್ಡ್ ಗಳ ಚುನಾವಣೆ,ಮಾ31ರಂದು ಎಣಿಕೆ*- ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ 2ವಾರ್ಡ್ ಗಳಿಗೆ ಚುನಾವಣೆ ಜರುಗಿತು,ಪಟ್ಟಣದ 2ವಾರ್ಡ್ ಗಳ ಸದಸ್ಯರು ಕೋವಿಡ್ ಸೋಂಕಿಗೆ ಮೃತಪಟ್ಟ ಹಿನ್ನಲೆಯಲ್ಲಿ. ಪಟ್ಟಣ ಪಂಚಾಯಿತಿಯ 1 ಮತ್ತು 12ನೇವಾರ್ಡ್…