ಕೂಡ್ಲಿಗಿ:ಅಧಿಕಾರಿಗಳಿಂದ ಬೀದಿ ಬೀದಿಗಳಲ್ಲಿ ಜನ ಜಾಗೃತಿ…!!!

ವರದಿ. ಡಿ ಎಂ. ಈಶ್ವರಪ್ಪ ಸಿದ್ದಾಪುರ ಕೂಡ್ಲಿಗಿ:ಅಧಿಕಾರಿಗಳಿಂದ ಬೀದಿ ಬೀದಿಗಳಲ್ಲಿ ಜನ ಜಾಗೃತಿ*- ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ,ಮಾಸ್ಕ್ ಹಾಕದವರಿಗೆ ದಂಡ ಹಾಕೋ ಅಧಿಕಾರಿಗಳು ಬೀದಿ ಬೀದಿಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಿದರು. ಮಾಸ್ಕ್ ಹಾಕಿಕೊಳ್ಳಿ ಆರೋಗ್ಯ ಕಾಪಾಡಿಕೊಳ್ಳಿ ಎಂದು ಜನತೆಗೆ ತಿಳಿಹೇಳಿ…

ಲಾಕ್ ಡೌನ್ ಕೊನೆಯ ಅಸ್ತ್ರವಾಗಲಿ: ಪ್ರಧಾನಿ ನರೇಂದ್ರ ಮೋದಿ…!

ನವದೆಹಲಿ: ಕೊರೋನಾ ಹಿಮ್ಮೆಟ್ಟಿಸುವ ಉದ್ದೇಶದಿಂದ ಜನತೆ ಸಾಕಷ್ಟು ಪರಿಶ್ರಮ ಪಡುತ್ತಿದೆ. ಈ ಕಾರಣಕ್ಕಾಗಿ ದೇಶದ ರಾಜ್ಯಗಳಲ್ಲೂ ಲಾಕ್ ಡೌನ್ ಬಳಕೆ ಮಾಡುವುದು ಕೊನೆಯ ಅಸ್ತ್ರವಾಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ಕೊರೋನಾ ವಾರಿಯರ್ ಆಗಿ…