SRH, V/S DC :ಸೂಪರ್ ಓವರ್ ನಲ್ಲಿ ಗೆದ್ದು ಬೀಗಿದ ಡೆಲ್ಲಿ ಕ್ಯಾಫಿಟಲ್ಸ್…!!!

ಇಂಡಿಯನ್ ಪ್ರೀಮಿಯರ್ ಲೀಗ್​ನ 20ನೇ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ ವಿರುದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೂಪರ್ ಓವರ್​ನಲ್ಲಿ ಗೆದ್ದು ಬೀಗಿದೆ. ಡೆಲ್ಲಿ ನೀಡಿದ 160 ರನ್​ಗಳ ಟಾರ್ಗೆಟ್​ನ್ನು ಬೆನ್ನತ್ತಿದ ಸನ್​ರೈಸರ್ಸ್​ 159 ರನ್​ಗಳಿಸುವ ಮೂಲಕ ಪಂದ್ಯವು ಸೂಪರ್​ ಓವರ್​ನತ್ತ ಸಾಗಿತು. ಸೂಪರ್​…

ಸಂಸದರನ್ನು ದಿಲ್ಲಿಗೆ ಅಟ್ಟಿ ಪ್ರಧಾನಿ ಮನೆ ಮುಂದೆ ಧರಣಿ ಕೂರಿಸಿ: ಸಿದ್ದರಾಮಯ್ಯ..

ಬೆಂಗಳೂರು, ಎ.25: ಔಷಧಿ,‌ ಆಮ್ಲಜನಕ, ವೆಂಟಿಲೇಟರ್ ಕೊಡಿ ಎಂದು‌ ಪ್ರಧಾನಿ ನರೇಂದ್ರ ಮೋದಿಯವರನ್ನು  ಬೇಡುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಕಂಡಾಗ‌ ಕನಿಕರ ಮೂಡುತ್ತಿದೆ. ರಾಜ್ಯದಿಂದ ಆಯ್ಕೆಯಾಗಿರುವ 25  ಬಿಜೆಪಿ ಸಂಸದರು ಎಲ್ಲಿ ಅಡಗಿ ಕೂತಿದ್ದಾರೆ? ಅವರನ್ನು ದಿಲ್ಲಿಗೆ ಅಟ್ಟಿ ರಾಜ್ಯದ ನ್ಯಾಯಬದ್ಧ ಪಾಲಿಗಾಗಿ…

ಕೂಡ್ಲಿಗಿ:ಕಟ್ಟು ನಿಟ್ಟಿನ ಕರ್ಪ್ಯೂ ಜಾರಿ…!!!

ವರದಿ. ಡಿ. ಎಂ. ಈಶ್ವರಪ್ಪ ಕೂಡ್ಲಿಗಿ:ಕಟ್ಟು ನಿಟ್ಟಿನ ಕರ್ಪ್ಯೂ ಜಾರಿ*- ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಜಾರಿಯಾಗಿರುವ ಕರ್ಪ್ಯೂ,ಡಿವೈಎಸ್ಪಿ ಜಿ.ಹರೀಶ,ಸಿಪಿಐ ವಸಂತ ಅಸೊದೆ,ಪಿಎಸ್ಐ ಡಿ.ಸುರೇಶ ನೇತೃತ್ವದಲ್ಲಿ . ಸರ್ಕಾರದ ಆದೇಶ ಜಾರಿತರಲಾಯಿತು,ರಸ್ಥೆಯಲ್ಲಿ ಅನಗತ್ಯವಾಗಿ ತಿರುಗುವವರಿಗೆ ಪೊಲಿಸರು ಲಾಟಿ ರುಚಿ ತೋರಿಸಿದರು. ರಸ್ತೆಗಳು…

ಮೊಳಕಾಲ್ಮುರು: ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ, ಕೋವಿಡ್ ಆರೋಗ್ಯ ಕೇಂದ್ರವನ್ನು ಪರಿಶೀಲಿಸಿದ ಸಿಇಒ ಡಾ.ನಂದಿನಿ ಅವರು ಭೇಟಿ.!!

ಚಿತ್ರದುರ್ಗ: ಮೊಳಕಾಲ್ಮುರು ಪಟ್ಟಣ ಸೇರಿ ತಾಲೂಕಿನ ರಾಂಪುರ, ಬಿ.ಜಿ.ಕೆರೆ ಆಸ್ಪತ್ರೆಗೆ ಜಿಪಂ ಸಿಇಒ ಡಾ.ನಂದಿನಿ ದಿಢೀರ್ ಭೇಟಿ ನೀಡಿ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಪರಿಶೀಲನೆ ನಡೆಸಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ಸೆಂಟರ್ ಮತ್ತು ಓಪಿಡಿ, ಔಷಧ ಕೊಠಡಿ, ಚುಚ್ಚು ಮದ್ದು…

ರಾಜ್ಯದಲ್ಲಿ ನಿನ್ನೆ ಅಬ್ಬರಿಸಿದ ಕೊರೋನಾ ರಣ ಕೇಕೆ…!!!

ವರದಿ. ನಳಿನಿ ಬೆಂಗಳೂರು   ಬೆಂಗಳೂರು: ರಾಜ್ಯಾಧ್ಯಂತ ವೀಕೆಂಡ್ ಆರಂಭಗೊಂಡ ದಿನವೇ ಬರೋಬ್ಬರಿ 29438 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಬೆಂಗಳೂರೊಂದರಲ್ಲೇ 17342 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಕೊರೋನಾ ಪ್ರಕರಣಗಳು ಹೆಚ್ಚಾಗಿದ್ದು, ಒಂದೇ…

ಮೊಳಕಾಲ್ಮೂರು: ರಾಂಪುರ/ ಯುವ ನಾಯಕ ಶ್ರಿ ಎನ್.ವೈ ಚೇತನ್ ರವರ ನೇತೃತ್ವದಲ್ಲಿ ಉಚಿತ ಮಾಸ್ಕ್ ವಿತರಣೆ..!!

ವರದಿ. ಮಂಜುನಾಥ್, ಎಚ್ ಚಿತ್ರದುರ್ಗ: ಮೊಳಕಾಲ್ಮೂರು ತಾಲೂಕಿನಲ್ಲಿ ರಾಂಪುರ ಹೋಬಳಿಯ ವ್ಯಾಪ್ತಿಯಲ್ಲಿ ಇಂದು (ಏ-24) ಯುವ ನಾಯಕ ಶ್ರಿ ‘ಎನ್.ವೈ ಚೇತನ್’ ರವರ ನೇತೃತ್ವದಲ್ಲಿ ಇಂದು ಬಂಡ್ರವಿ, ಸಂತೆಗುಡ್ಡ, ಮೇಳಿನಕನಿವೆ, ಕೆಳಗಿನಕಣಿವೆ, ಹನುಮನಗುಡ್ಡ, ಹನುಮಾಪೂರ, ಓಬಳಾಪುರ, ಮಲ್ಲೆಹರವು, ವಡ್ಡೆರಹಳ್ಳಿ ಗ್ರಾಮಗಳಿಗೆ ಉಚಿತ…

ಮೊಳಕಾಲ್ಮೂರು: “ವೀಕ್ ಎಂಡ್” ಲಾಕ್ ಡೌನ್ ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ..!!

ವರದಿ. ಮಂಜುನಾಥ್, ಎಚ್ ಚಿತ್ರದುರ್ಗ: ಮೊಳಕಾಲ್ಮೂರು ಪಟ್ಟಣದ ಕೊರೊನಾ ಕಟ್ಟಿ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ವಾರಂತ್ಯ (ವೀಕ್ ಎಂಡ್) ಲಾಕ್ ಡೌನ್ ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಕಂಡು‌ಬಂದಿದ್ದು, ಬಹುತೇಕ ಕರ್ನಾಟಕ ಸ್ತಬ್ಧಗೊಂಡಿದೆ. ರಸ್ತೆ, ಬೀದಿಗಳು ಬಿಕೋ…