ಕನ್ನಡಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸ್ಥಾನದ ಚುನಾವಣೆ ಬಹಿಷ್ಕರಿ ಸದಿರಲು ತೀರ್ಮಾನ…!!”

  ಕನ್ನಡಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸ್ಥಾನದ ಚುನಾವಣೆ ಬಹಿಷ್ಕರಿ ಸದಿರಲು ತೀರ್ಮಾ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ದಿನಾಂಕ 20-4-20 21ರಂದು ಕೆಲವು ಪತ್ರಿಕೆಗಳಲ್ಲಿ ವರದಿಯಾದ ಅನ್ವಯ ಇತ್ತೀಚಿಗೆ ಕೂಡ್ಲಿಗಿ ಪಟ್ಟಣದಲ್ಲಿ ಸಭೆಸೇರಿ ಕೆಲವು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಸದಸ್ಯರು…

ಲಾಕ್‌ಡೌನ್‌ನಿಂದಾಗಿ ರೈತರು, ಇಂದಿಗೂ ಸಹ ಚೇತರಿಸಿಕೊಳ್ಳಲಾರದ ಪರಿಸ್ಥಿತಿಯಲ್ಲಿದ್ದಾರೆ, ಧರ್ಮಣ್ಣ ಮನವಿ.!!

ವರದಿ. ಮಂಜುನಾಥ್, ಎಚ್ ಚಿತ್ರದುರ್ಗ: ಮೊಳಕಾಲ್ಮೂರು ತಾಲ್ಲೂಕಿನ ಪಕ್ಕುರ್ತಿ ಗ್ರಾಮದ ರೈತ ಧರ್ಮಣ್ಣ ಅವರು ಕಳೆದ ವರ್ಷದಲ್ಲಿ ಮಾಡಿದ ಲಾಕ್‌ಡೌನ್‌ನಿಂದ ಕನಕಾಂಬರ ಹಾಗೂ ಬಾಳೆ ಬೆಳೆ ನಷ್ಟದಿಂದ ಸುಮಾರು 20ಲಕ್ಷ ನಷ್ಟ ಅನುಭವಿಸಿದ್ದು, ಇದೀಗ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿರುವ ಸಂದರ್ಭದಲ್ಲಿ…

ಕೋವಿಡ್ ಸಾಂಕ್ರಾಮಿಕ ತಡೆಗಟ್ಟಲು ಎಲ್ಲಾರ ಸಹಕಾರ ಅತ್ಯಗತ್ಯ: ಸಿಪಿಐ ಉಮೇಶ್ ನಾಯಕ್.!!

ವರದಿ. ಮಂಜುನಾಥ್, ಎಚ್ ಚಿತ್ರದುರ್ಗ: ಮೊಳಕಾಲ್ಮೂರು ಪಟ್ಟಣದಲ್ಲಿ ಇನ್ನು ಮುಂದೆ ಕಡ್ಡಾಯವಾಗಿ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡಬೇಕು.! * ಪಟ್ಟಣದ ವರ್ತಕರು ವ್ಯಾಪಾರಿಗರಿಗಳಿಗೆ ಖಡಕ್ ಸೂಚನೆ ಕೊಟ್ಟ ಸಿಪಿಐ ಉಮೇಶ್ ಕೋವಿಡ್ ಎರಡನೇ ಅಲೆ ಅತಿ ಹೆಚ್ಚು ಹರಡುತ್ತಿರುರುವ ಹಿನ್ನೆಲೆ. *…

ಸಾರ್ವಜನಿಕ ಶೌಚಾಲಯ ನಿರ್ವಣೆಯಿಲ್ಲ-ಸದಸ್ಯ ಪೂರ್ಯ್ಯಾನಾಯ್ಕ ಆರೋಪ…!!!

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ ಸಾರ್ವಜನಿಕ ಶೌಚಾಲಯ ನಿರ್ವಣೆಯಿಲ್ಲ-ಸದಸ್ಯ ಪೂರ್ಯ್ಯಾನಾಯ್ಕ ಆರೋಪ*- ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿರುವ ಸಾರ್ವಜನಿಕ ಶೌಚಾಯಗಳು ನಿರ್ವಹಣೆ ಇಲ್ಲ,ಸಮರ್ಪಕ ನಿರ್ವಹಣೆಗೆ ಕ್ರಮ ಜರಿಗಿಸಿ ಎಂದು ಸದಸ್ಯ ಪೂರ್ಯಾನಾಯ್ಕ ಸಭೆಯಲ್ಲಿ ಆಗ್ರಹಿಸಿದ್ದಾರೆ.ಅವರು ಪಪಂ ಸಭೆಯಲ್ಲಿ ಮಾತನಾಡಿ ಶೌಚಾಲಯಕ್ಕೆ…

ದೇವರ ದಾಸಿಮಯ್ಯ ಸಾಮಾಜಿಕ ಕಳಕಳಿಯ ಕಾಯಕಯೋಗಿ…!!!

  ದೇವರ ದಾಸಿಮಯ್ಯ ಸಾಮಾಜಿಕ ಕಳಕಳಿಯ ಕಾಯಕಯೋಗಿ   ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕು ಹೊಸಹಳ್ಳಿ ಹೋಬಳಿ ಹೊಸಹಳ್ಳಿ ಯಲ್ಲಿ. ಶನಿವಾರ ಆಯೋಜಿಸಿದ್ದ ದೇವರ ದಾಸಿಮಯ್ಯ ಜಯಂತಿಅಂಗವಾಗಿ ದೇವರ ದಾಸಿಮಯ್ಯ ವೃತ್ತದ ಬಳಿ ಆದ್ಯ ವಚನಕಾರ ದೇವರ ದಾಸಿಮಯ್ಯ ರವರ ಭಾವಚಿತ್ರಕ್ಕೆ…

ಬಿಬಿತಾಂಡ:ನೈರ್ಮಲ್ಯತೆ ಹಾಗೂ ಮೂಲಭೂತ ಸೌಕರ್ಯ ಕಲ್ಪಿಸಿ…!!!

  ಬಿಬಿತಾಂಡ:ನೈರ್ಮಲ್ಯತೆ ಹಾಗೂ ಮೂಲಭೂತ ಸೌಕರ್ಯ ಕಲ್ಪಿಸಿ*-ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಶಿವಪುರ ಗ್ರಾಮಪಂಚಾಯ್ತಿ ವ್ಯಾಪ್ತಿ ಬಂಡೇ ಬಸಾಪುರ ತಾಂಡದಲ್ಲಿ, ಬಹುದಿನಗಳಿಂದ ನೈರ್ಮಲ್ಯತೆ ಮರೀಚಿಕೆಯಾಗಿದ್ದು ಮೂಲ ಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಿಲ್ಲ ಎಂದು ಗ್ರ‍ಾಮಸ್ತರು ದೂರಿದ್ದಾರೆ.ಕುಡಿಯೋ ನೀರಿನ ಟ್ಯಾಂಕ್ ಗಳನ್ನು ವರ್ಷಗಳಿಂದಲೂ…

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಹಾರಕಭಾವಿ…!!!

  ಡಿ.ಎಂ.ಈಶ್ವರಪ್ಪ ಸಿದ್ದಾಪುರ : *ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಹಾರಕಭಾವಿ.* *ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ 130 ನೇ ಜಯಂತೋತ್ಸವ ಹಾಗು ಮಹಾನಾಯಕ ಧಾರವಾಹಿಯ ಬ್ಯಾನರ್ ಉದ್ಘಾಟನಾ ಸಮಾರಂಭ.* ದಲಿತ ನಾಯಕನಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ 130 ನೇ ಜಯಂತೋತ್ಸವ…

ನ್ಯಾಯಾಲಯದ ಆವರಣದಲ್ಲಿ:ಕೋವಿಡ್ ಜಾಗೃತಿ, ವ್ಯಾಕ್ಸಿನೇಷನ್‌ ಕಾರ್ಯಕ್ರಮ…!!!

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ ನ್ಯಾಯಾಲಯದ ಆವರಣದಲ್ಲಿ:ಕೋವಿಡ್ ಜಾಗೃತಿ, ವ್ಯಾಕ್ಸಿನೇಷನ್‌ ಕಾರ್ಯಕ್ರಮ*- ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಎ20ರಂದು, ತಾಲೂಕು ಕಾನೂನು ಸೇವೆಗಳ ಸಮಿತಿ,ತಾಲೂಕು ವಕೀಲರ ಸಂಘ,ಹಾಗೂ ತಾಲೂಕು ಸಹಕಾರದೊಂದಿಗೆ ಕೋವಿಡ್ 19ಸೋಂಕು ಮತ್ತು ವ್ಯಾಕ್ಸಿನೇಷನ್‌ ಕುರಿತು…

ದಂಡದ ನೆಪದಲ್ಲಿ ಹಣ ವಸೂಲಿ ನಿಲ್ಲಿಸಿ,ಮಾಸ್ಕ್ ನೀಡಿ-ತೋಟಪ್ಪ*-

ವರದಿ, ಡಿಎಂ, ಈಶ್ವರಪ್ಪ ಸಿದ್ದಾಪುರ ದಂಡದ ನೆಪದಲ್ಲಿ ಹಣ ವಸೂಲಿ ನಿಲ್ಲಿಸಿ,ಮಾಸ್ಕ್ ನೀಡಿ-ತೋಟಪ್ಪ*- ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಮಾಸ್ಕ್ ಧರಿಸಿಲ್ಲ ಎಂಬ ಕಾರಣಕ್ಕೆ,ಗ್ರಾಮೀಣ ಅಮಾಯಕರಿಂದ ಬಡ ಕೂಲಿಕಾರ್ಮಿಕರಿಂದ ಹಣ ವಸೂಲಿ ಮಾಡುತಿದ್ದಾರೆ.ಇದು ಖಂಡನೀಯ ಎಂದು ನಿವೃತ್ತ ಆರೋಗ್ಯ ಇಲಾಖಾಧಿಕಾರಿ ಹಾಗೂ…

ನಗರದಲ್ಲಿ ಮಾಸ್ಕ್ ಜಾಗೃತಿ ಅಭಿಯಾನ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಅಂಗಡಿಗಳಿಗೆ ದಂಡ ಪ್ರಯೋಗ…!!!

ವರದಿ. ಸಂದೀಪ್ ಜಗಳೂರು ನಗರದಲ್ಲಿ ಮಾಸ್ಕ್ ಜಾಗೃತಿ ಅಭಿಯಾನ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಅಂಗಡಿಗಳಿಗೆ ದಂಡ ಪ್ರಯೋಗ ದಾವಣಗೆರೆ ಏ. 19. ದಾವಣಗೆರೆ ಜಿಲ್ಲೆಯಲ್ಲಿ ಕೋವಿಡ್ 2ನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರ ನೇತೃತ್ವದ ತಂಡ ನಗರದ…