ವೈಭವ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕೋವಿಡ್ 19 ನಿಯಂತ್ರಣ ಅನುಸರಿಸಬೇಕಾದ ಮುಂಜಾಗ್ರತೆ ಕಾರ್ಯಗಳ ಜಾಗೃತಿ ಸಭೆ ಜರುಗಿತು…!!!

*ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ* *ತಾಲೂಕಿನ ಕಾನಹೊಸಹಳ್ಳಿ ಗ್ರಾಮದ ವೈಭವ ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ಕಾನ ಹೊಸಹಳ್ಳಿ* *ಹೋಬಳಿ ಮಟ್ಟದ ಕೋವಿಡ್ 19 ನಿಯಂತ್ರಣ ಅನುಸರಿಸಬೇಕಾದ ಮುಂಜಾಗ್ರತೆ ಕಾರ್ಯಗಳ ಜಾಗೃತಿ ಸಭೆ ಜರುಗಿತು* ಕೂಡ್ಲಿಗಿ ಕ್ಷೇತ್ರದ ಜನಕ್ಕಾಗಿ ನಾನು…

ಸರ್ಕಾರದ ಆದೇಶದoತೆ ಹಗರಿಬೊಮ್ಮನಹಳ್ಳಿಯಲ್ಲಿ ಕ್ರಮ ಬದ್ದ ಲಾಕ್ ಡೌನ್…!!!

ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ .ದಿನಾಂಕ 24/4/21 ಶನಿವಾರ ಎರಡನೇ ಅಲೆಯ ಹಿನ್ನೆಲೆಯಲ್ಲಿ ಶನಿವಾರ ದಿನವಾದ ಇಂದು ಸರ್ಕಾರದ ಆದೇಶದ ಮೇರೆಗೆ ಲಾಕ್ಡೌನ್ ಮಾಡಲಾಗಿದೆ .ನಗರದಲ್ಲಿ ಇರುವ ಅಂಗಡಿಗಳು ಹೋಟೆಲ್ ಗಳು ಮುಚ್ಚಿದ್ದವು ಆದರೆ ಸಾರ್ವಜನಿಕರು ಅನಾವಶ್ಯಕವಾಗಿ ಅಡ್ಡಾಡುತ್ತಿರುವವರನ್ನು ಅಲ್ಲಿನ ಪೊಲೀಸ್ ಸಿಬ್ಬಂದಿಗಳು…

ಹೊಸಕೇರಿ:97ಕ್ವಿಂಟಾಲ್ ಅಕ್ರಮ ಪಡಿತರ ಅಕ್ಕಿ ವಶಕ್ಕೆ…!!!

ಹೊಸಕೇರಿ:97ಕ್ವಿಂಟಾಲ್ ಅಕ್ರಮ ಪಡಿತರ ಅಕ್ಕಿ ವಶಕ್ಕೆ* -ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕು ಹೊಸಕೇರಿ ಗ್ರಾಮದ ಹೊರವಲಯದಲ್ಲಿ, ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ 2.79ಲಕ್ಷ ರೂ ಮೌಲ್ಯದ 97.50ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಕೂಡ್ಲಿಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ, ಹೊಸಕೇರಿ ಗ್ರಾಮದ ನಾಗರಾಜ್ ಎಂಬುವವರ ತೋಟದ ಮನೆಯಲ್ಲಿ…

🪔 ನಿಧನ ವಾರ್ತೆ-ಕಡೇಮನಿ ಶ್ರೀಮತಿ ಮಹದೇವಮ್ಮ ಕೂಡ್ಲಿಗಿ🪔

🪔ನಿಧನ ವಾರ್ತೆ-ಕಡೇಮನಿ ಶ್ರೀಮತಿ ಮಹದೇವಮ್ಮ ಕೂಡ್ಲಿಗಿ🪔*-ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಪ್ರತಿಷ್ಠಿತ ಕಾಯಿಕೆಡವ ಮನೆತನದ ಹಿರಿಯರಾದ,ಕಡೆಮನಿ ಶ್ರೀಮತಿ ಮಹದೇವಮ್ಮ(85)ಗಂಡ (ದಿವಂಗತ ಸಣ್ಣವೀರಪ್ಪ)ಏ 23ರಂದು ರಾತ್ರಿ ನಿಧನರಾಗಿದ್ದಾರೆ. ಅವರು ವಯೋಸಹಜ ಅಸ್ವಸ್ಥರಾಗಿದ್ದು ಅನಾರೋಗ್ಯದಿಂದ ಬಳಲುತಿದ್ದರು ಏ23ರಂದು ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ. *ಅಂತ್ಯಕ್ರಿಯೆ*-ಮೃತರ ಅಂತ್ಯ…

ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗೆ ಹೊಸಹಳ್ಳಿ ಹೋಬಳಿಯಲ್ಲಿ ಮತಯಾಚನೆ…!!!

ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗೆ ಹೊಸಹಳ್ಳಿ ಹೋಬಳಿಯಲ್ಲಿ ಮತಯಾಚನೆ. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಹೊಸಳ್ಳಿ ಹೋಬಳಿ ಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿ ನಿಷ್ಠಿರುದ್ರಪ್ಪ ಶುಕ್ರವಾರದಂದು ಹೊಸಹಳ್ಳಿ ಹೋಬಳಿಯ ಕನ್ನಡಸಾಹಿತ್ಯಪರಿಷತ್ತಿನ ಮತದಾರರ ಮನೆ ಮನೆಗಳಿಗೆ ತೆರಳಿ…

ಹೂಡೇಂ: ಕೋವಿಡ್ 2ನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ 6 ಹಳ್ಳಿಗಳಿಗೆ ಭೇಟಿ ಕೊಟ್ಟು ಜಾಗೃತಿ ಮೂಡಿಸಲಾಯಿತು.!!

ವಿಜಯನಗರ: (ಏ-23) ಕೂಡ್ಲಿಗಿ ತಾಲ್ಲೂಕಿನ ಹೂಡೇಂ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ 6 ಹಳ್ಳಿಗಳಿಗೆ ಭೇಟಿ ಕೊಟ್ಟು ಕೋವಿಡ್ 2ನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಹೂಡೇಂ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಮಹಾಂತೇಶ್ ಅವರ ನೇತೃತ್ವದಲ್ಲಿ ಹೂಡೇಂ ಗ್ರಾಮದ ವ್ಯಾಪ್ತಿಯ 6…