ಬಿ ಬಿ.ತಾಂಡ:”ಮಕ್ಕಳ ಅನ್ನ ಕದಿಯೋ ಅಂಗನವಾಡಿ ಕಾರ್ಯಕರ್ತೆಯರನ್ನ” ವಜಾಗೊಳಿಸಿ-ಗ್ರಾಮಸ್ಥರ ಒತ್ತಾಯ…!!!

*ಬಿ.ಬಿ.ತಾಂಡ:”ಮಕ್ಕಳ ಅನ್ನ ಕದಿಯೋ ಅಂಗನವಾಡಿ ಕಾರ್ಯಕರ್ತೆಯರನ್ನ” ವಜಾಗೊಳಿಸಿ-ಗ್ರಾಮಸ್ಥರ ಒತ್ತಾಯ*-ಅಂಗನವಾಡಿ ಕೇಂದ್ರದಿಂದ ಮಕ್ಕಳ ಆಹಾರ ಕದ್ದೊಯ್ಯುತ್ತಿದ್ದಾರೆಂದು, ಆರೋಪಕ್ಕೆ ಗುರಿಯಾಗಿರುವ ಅಂಗನವಾಡಿ ಕಾರ್ಯಕರ್ತೆಯರು ಸಹಾಯಕರನ್ನು ಸೇವೆಯಿಂದ ವಜಾಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಬಿಬಿ ತಾಂಡದ ಗ್ರಾಮಸ್ಥರು “ಮಕ್ಕಳ ಅನ್ನ ಕದಿಯೋ ಅಂಗನವಾಡಿ ಕಾರ್ಯಕರ್ತೆಯರನ್ನ”ವಜಾಗೊಳಿಸಿ ಎಂದು ಸಿಡಿಪಿಓ…

ಲಾಕ್ ಡೌನ್ ನಿಂದ ಬಳ್ಳಾರಿ ನಗರದ ರಸ್ತೆಗಳು ಸ್ತಬ್ದ…!!!

  ಬಳ್ಳಾರಿ.ಗಣಿ ನಗರ ಲಾಕ್ ಡೌನ್ ನಿಂದ,ಸ್ತಬ್ಧ. ಬಳ್ಳಾರಿ.ಇಂದು ನಗರದಲ್ಲಿಕರೊನ 2ನೇ ಅಲೆಯ ಅಬ್ಬರಕ್ಕೆ ತತ್ತರಿಸಿದ ಕರುಣಾಡನ್ನು, ಮತ್ತು ಅನೇಕ ರನ್ನು ಬಲಿ ತೆಗೆದುಕೊಂಡ ,ರಕ್ಕಸಿ ಕರೊನ ರಣ ಕೇಕೆಯನ್ನು ಮಟ್ಟಹಾಕಲು, ಸರಕಾರ ಲಾಕ್ ಡೌನ್ ತಂತ್ರವನ್ನು ಕರ್ನಾಟಕಾದ್ಯಂತ ಹೂಡಿದೆ ,ಕಾರಣ,ನಗರದಲ್ಲಿ…

ಚಳ್ಳಕೆರೆ ತಾಲೂಕು ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ನೂತನ ಅಂಬ್ಯುಲೆನ್ಸ್ ಚಾಲನೆ…!!!

ಚಳ್ಳಕೆರೆ ಆರೋಗ್ಯ ಇಲಾಖೆ ವತಿಯಿಂದ ಖರೀದಿಸಿರುವ ನೂತನ ಆಂಬ್ಯುಲೆನ್ಸ್ ಚಾಲನೆ ನೀಡಿದ ಶಾಸಕ ಟಿ ರಘುಮೂರ್ತಿ. ಕೊರೋನಾ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ಸೋಂಕಿತರ ಸುರಕ್ಷತಾ ಹಿತದೃಷ್ಟಿಯಿಂದ ನೂತನ ನೂತನ ಆಂಬ್ಯುಲೆನ್ಸ್ ಖರೀದಿ. ಚಳ್ಳಕೆರೆ ತಾಲೂಕು ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ನೂತನ…

ಮುಂಜಾಗ್ರತೆಯಿಂದ ಅಗತ್ಯವಸ್ತುಗಳನ್ನು ಖರೀದಿಸಿ…!!!

ದೇಶದಾದ್ಯಂತ ನಿಯಂತ್ರಣ ಮೀರಿ ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ಕರ್ಫ್ಯೂ ಜಾರಿ ಮಾಡಿದೆ. ಹಾಗೂ ಅಗತ್ಯ ವಸ್ತುಗಳನು ಖರೀದಿಸುವುದಕ್ಕೆ ನಿಗದಿತ ಸಮಯ ನೀಡುವುದರಿಂದ ಈ ನಿಟ್ಟಿನಲ್ಲಿ ಚಳ್ಳಕೆರೆ ನಗರ ವ್ಯಾಪ್ತಿಯಲ್ಲಿ ಕೊರೋನಾ ನಿಯಂತ್ರಿಸಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಸಾಮಾಜಿಕ ಅಂತರ ಮತ್ತು ಮಾಸ್ಕ್…

ಅಕ್ಕಿ ಎಚ್ಚಿಗೆ ಕೇಳಿದ್ದಕ್ಕೆ, ಸತ್ತುಹೋಗಿ ಎಂದ ಸಚಿವ ಉಮೇಶ್ ಕತ್ತಿ…!!!

ಬೆಳಗಾವಿ: ಆಹಾರ ಮತ್ತು ನಾಗರಿಕ ಇಲಾಖೆ ಸಚಿವ ಉಮೇಶ್ ಕತ್ತಿ ಅವರ ದರ್ಪ, ದುರಹಂಕಾರ ಮತ್ತೊಮ್ಮೆ ಬಯಲಾಗಿದೆ. ಲಾಕ್ ಡೌನ್ ನಂತಹ ಸಂಕಷ್ಟದ ಸಂದರ್ಭದಲ್ಲಿಯೂ ಅಕ್ಕಿ ಕಡಿಮೆ ಕೊಡುತ್ತಿದ್ದೀರಾ ಎಂದು ಪ್ರಶ್ನಿಸಿದ್ದಕ್ಕೆ ವ್ಯಕ್ತಿಯೊಬ್ಬರಿಗೆ ಸಚಿವರು ಸತ್ತು ಹೋಗು ಎಂದು ಹೇಳಿದ್ದಾರೆ. ಸಚಿವರ ಆಡಿಯೋ…

ಲಾರಿ ಕಾರ್ ನಡುವೆ ಭೀಕರ ರಸ್ತೆ ಅಪಘಾತ…!!!

*ಲಾರಿ ಕಾರ್ ನಡುವೆ ಭೀಕರ ರಸ್ತೆ ಅಪಘಾತ ವರದಿ. ವೀರೇಶ್ ಬಳ್ಳಾರಿ* ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕು ತೆಕ್ಕಲಕೋಟೆ ಪೋಲೀಸ ಠಾಣೆಯ ವ್ಯಾಪಿಯಲ್ಲಿ ಬರುವ ತೆಕ್ಕಲಕೋಟೆ ಮತ್ತು ಹಳೇಕೋಟೆ ಮಾರ್ಗ ಮದ್ಯೆ ಮಂಗಳವಾರ ರಾತ್ರಿ ಸುಮಾರು 11.30 ಕ್ಕೆ ಲಾರಿ ಮತ್ತು…

ಉಜ್ಜಯಿನಿ ಸದ್ದರ್ಮ ಸ್ವಾಮೀಜಿಗಳಿಂದ ಕೊರೋನಾ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ…!!!

ಇಂದು 27-04-2021 ರಂದು ಸಮುದಾಯ ಅರೋಗ್ಯ ಕೇಂದ್ರ. ಉಜ್ಜಿನಿ ಆಸ್ಪತ್ರೆ ವತಿಯಿಂದ ಉಜ್ಜಯಿನಿ ಸದ್ದರ್ಮ ಪೀಠದಲ್ಲಿ ಶ್ರೀ ಮದ್ ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿಗಳಿಗೆ ಕರೋನ ಲಸಿಕೆ ಹಾಕುವುದರ ಮೂಲಕ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು .…

ಅನಾಮಧೇಯ ವ್ಯಕ್ತಿಯ ಶವಪತ್ತೆ…!!!

ದಿನಾಂಕ .28 4 2021. ವಿಜಯನಗರ. ಜಿಲ್ಲೆ ಕೂಡ್ಲಿಗಿ ತಾಲೂಕು.* *ಅನಾಮಧೇಯ ವ್ಯಕ್ತಿಯ ಶವಪತ್ತೆ:– ತಾಲೂಕಿನ ಈಚಲ ಬೊಮ್ಮನಹಳ್ಳಿ ಹೊರವಲಯದಲ್ಲಿ ಶ್ರೀ ಕೋಲಾರಮ್ಮನ ದೇವಸ್ಥಾನದ ಹತ್ತಿರ, ಅಂದಾಜು 50 ವರ್ಷದ ಗಂಡಸಿನ ಶವ ಪತ್ತೆಯಾಗಿದೆ ಮೃತ ವ್ಯಕ್ತಿಯು ಅರೆಬೆತ್ತಲೆ ಯಾಗಿದ್ದು ಬೋರಲಾಗಿ…

ಮೊಳಕಾಲ್ಮೂರು: ಪ್ರತಿಯೊಬ್ಬರು ಕೋವಿಡ್ ಮಾರ್ಗ ಸೂಚನೆಯನ್ನು ಪಾಲಿಸಬೇಕು, ವಿವಿಧ ಇಲಾಖೆ ಗಳಿಗೆ ಸಭೆ: ಎಸಿ ಪ್ರಸನ್ನ ಕುಮಾರ್.!

ಚಿತ್ರದುರ್ಗ: ಮೊಳಕಾಲ್ಮೂರು ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ವಿವಿಧ ಇಲಾಖೆಯ ಅಧಿಕಾರಿಗಳ ಕೊರೋನಾ ವೈರಸ್‌ನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಕೊರೋನಾ ವೈರಸ್ ದೃಢಪಟ್ಟಂತಹ ಸೋಂಕಿತರ ಪ್ರಥಮ ಮತ್ತು ದ್ವಿತೀಯ ಸಂಪ ರ್ಕಿತರನ್ನು ಪತ್ತೆ ಹಚ್ಚಿ ಅವರನ್ನು ಕ್ವಾರಂಟೈನ್ ಗೆ ಒಳಪಡಿಸುವಂತ…

ಕಬ್ಬಿಣದ ಅದಿರನ್ನು ದುರ್ಬಳಕೆ ಮಾಡುತ್ತಿದ್ದ ಎರಡು ಲಾರಿಗಳು ವಶ…!!!

ಕರ್ಫ್ಯೂ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡು ಕಬ್ಬಿಣದ ಅದಿರನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಎರಡು ಲಾರಿಗಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಭಾನುವಾರ ನಸುಕಿನಲ್ಲಿ ಎರಡು ಲಾರಿಗಳು ಚಳ್ಳಕೆರೆ ತಾಲ್ಲೂಕಿನಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿ ದ್ದದು ಗಸ್ತಿನಲ್ಲಿದ್ದ ಅಧಿಕಾರಿಗಳ ಗಮನಕ್ಕೆ…