ರಾಮದುರ್ಗ ಕೆರೆ..! ಕೋಡಿ ಕಂಡು ಸಂಭ್ರಮಿಸಿದ ಜನತೆ..!

ರಾಮದುರ್ಗ ಕೆರೆ..! ಕೋಡಿ ಕಂಡು ಸಂಭ್ರಮಿಸಿದ ಜನತೆ..! ಗುಡೇಕೋಟೆ: ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಸಮೀಪದ ರಾಮದುರ್ಗ ಗ್ರಾಮದ ಐತಿಹಾಸಿಕ ಕೆರೆ ತುಂಬಿ ಕೋಡಿ ಹರಿದಿದೆ. ಎತ್ತ ನೋಡಿದರೂ ಕಾಣ ಸಿಗುವ ನೀರು,ನೀರಲ್ಲಿ ಆಟವಾಡುತ್ತಿರುವ ಸಾರ್ವಜನಿಕರು ಹಾಗು ಮಕ್ಕಳು.ರಾಮದುರ್ಗ ಕೆರೆಯಲ್ಲಿ ಈ ದೃಶ್ಯ…

ನಿರ್ವಹಣೆ ಇಲ್ಲದೆ ಸೊರಗಿದ 9 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಚಳ್ಳಕೆರೆಯ ಹೈಟೆಕ್ ಸರ್ಕಾರಿ ಬಸ್ ನಿಲ್ದಾಣ…!!!

ಪ್ರಯಾಣಿಕರ ಅನುಕೂಲ ಕ್ಕಾಗಿ 2017ನೇ ಸಾಲಿನಲ್ಲಿ ನಗರದ ಬೆಂಗಳೂರು ರಸ್ತೆಯ ಹಳೇ ಸಂತೆ ಮೈದಾನದ 5 ಎಕರೆ ಪ್ರದೇಶದಲ್ಲಿ ₹ 9 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಹೈಟೆಕ್ ಸರ್ಕಾರಿ ಬಸ್ ನಿಲ್ದಾಣ ನಿರ್ವಹಣೆ ಇಲ್ಲದೆ ಸೊರಗಿದೆ. ಹಲವು ವರ್ಷಗಳ ಸಮಸ್ಯೆಯನ್ನು ಮನಗಂಡು…

ವಾಣಿವಿಲಾಸ ಸಾಗರ ಜಾಲಾಶಯ ಕೋಡಿ ಬೀಳೋದಕ್ಕೆ ಕೇವಲ ಅರ್ಧ ಅಡಿ ಮಾತ್ರವೇ ಬಾಕಿ…!!!

ಜಿಲ್ಲೆಯ ಹಿರಿಯೂರು ತಾಲೂಕಿನ ವಾಣಿವಿಲಾಸ ಸಾಗರ ಜಾಲಾಶಯ ( Vanivilasa Sagara Dam ) ಕೋಡಿ ಬೀಳೋದಕ್ಕೆ ಕೇವಲ ಅರ್ಧ ಅಡಿ ಮಾತ್ರವೇ ಬಾಕಿ ಉಳಿದಿದೆ. ಹೀಗಾಗಿ ಕೋಡಿ ಬಿದ್ದ ನೀರು ವೇದಾವತಿ ನದಿಗೆ ( Vedavati River ) ಹರಿಯೋ…

ಗುಡುದೂರ ಕಾಲುವೆಗೆ ಕಾರು ಬಿದ್ದು 3ಜನ ಸಾವು…!!!

ಗುಡುದೂರ ಕಾಲುವೆಗೆ ಕಾರು ಬಿದ್ದು 3ಜನ ಸಾವು. ಸಿಂಧನೂರ : ಅ.30.ಚಾಲಕನ ನಿಯಂತ್ರಣ ತಪ್ಪಿ ಕಾರು ಎಡದಂಡೆ ಕಾಲುವೆಗೆ ಬಿದ್ದು ಒಂದೇ ಕುಟುಂಬದ 3 ಜನ ಮರಣ ಹೊಂದಿದ ಘಟನೆ ಇಂದು ಮುಂಜಾನೆ 09:30 ಗಂಟೆಗೆ ಗುಡುದೂರ ಎಡದಂಡೆ ಕಾಲುವೆ ಬಳಿ…

ಜವಗೇರಾದ ಬಸ್ಸು ಬೈಕ ಡಿಕ್ಕಿಯಾಗಿ ಸ್ಥಳದಲ್ಲಿ ಇಬ್ಬರು ಸಾವು…!!!

ಜವಗೇರಾದ ಬಸ್ಸು ಬೈಕ ಡಿಕ್ಕಿಯಾಗಿ ಸ್ಥಳದಲ್ಲಿ ಇಬ್ಬರು ಸಾವು. ಸಿಂಧನೂರ ಅ.30.ಬೈಕ್ ಹಾಗೂ ಬಸ್ಸು ಡಿಕ್ಕಿಯಾಗಿ ಬೈಕ್ ನಲ್ಲಿದ್ದ ಇಬ್ಬರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ ಮರಣ ಹೊಂದಿದವರು ಗಾಣದಾಳ ಗ್ರಾಮದವರೆಂದು ತಿಳಿದು ಬಂದಿದೆ. ತಾಲ್ಲೂಕಿನ ಜವಳಗೇರಾ ಗ್ರಾಮದ ಪಿಡಬ್ಯೂಡಿ ಇಲಾಖೆಯ ಮುಂದೆ ಇಂದು…