ಸಚಿವರಿಂದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ, ಸಂತ್ರಸ್ಥರಿಗೆ ಚೆಕ್‌ ವಿತರಣೆ…!!!

ಸಚಿವರಿಂದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ, ಸಂತ್ರಸ್ಥರಿಗೆ ಚೆಕ್‌ ವಿತರಣೆ. ಸಿಂಧನೂರು :ಅ.14.ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೈಮಗ್ಗ ಮತ್ತು ಜವಳಿ ಇಲಾಖೆ,ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಂಕರ.ಬಿ. ಪಾಟೀಲ ಮುನೇನಕೊಪ್ಪ ರವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಬೇಟಿ ನೀಡಿ…

ಪ್ರವಾಸಿ ಮಂದಿರದ ಮೇಲೆ ಪತ್ರಕರ್ತರಿಂದ ಧ್ವಜಾರೋಹಣ….!!”

ಪ್ರವಾಸಿ ಮಂದಿರದ ಮೇಲೆ ಪತ್ರಕರ್ತರಿಂದ ಧ್ವಜಾರೋಹಣ. ಸಿಂಧನೂರ ಅ.14  ಸರ್ಕಾರಿ ಪ್ರವಾಸಿ ಮಂದಿರದ ಕಟ್ಟಡದ ಮೇಲೆ ಪಿ. ಡಬ್ಲೂ.ಡಿ.ಇಲಾಖೆ ಅಧಿಕಾರಿಗಳು ಧ್ವಜಾರೋಹಣ ಮಾಡದೇ ನಿರ್ಲಕ್ಷ್ಯ ಮಾಡಿದ ಕಾರಣ ಪತ್ರಕರ್ತರೆ ಇಂದು ಸಿಬ್ಬಂದಿಗಳೊಂದಿಗೆ ಧ್ವಜಾರೋಹಣ ನೆರವೇರಿಸಿ ದೇಶ ಪ್ರೇಮ ಮೆರೆದರು. ತಾಲ್ಲೂಕಿನ ಗಂಗಾವತಿ…

ಬಿಜೆಪಿ ವಿಭಜನ್ ವಿಭೀಷಿಕ್ ಸ್ಮೃತಿ ದಿವಸ್ ಆಚರಣೆ….!!!

ಬಿಜೆಪಿ ವಿಭಜನ್ ವಿಭೀಷಿಕ್ ಸ್ಮೃತಿ ದಿವಸ್ ಆಚರಣೆ. ಸಿಂಧನೂರು : ಅ.14. ಬಿಜೆಪಿ ನಗರ ಮಂಡಲ ವತಿಯಿಂದ ವಿಭಜನ್ ವಿಶ್ಲೇಷಿಕ್ ಸ್ಮೃತಿ ದಿನ ಕಾರ್ಯಕ್ರಮವನ್ನು ಇಂದು ಗಾಂಧಿವೃತ್ತದ ತಹಶೀಲ್ದಾರರ ಕಾರ್ಯಾಲಯದ ಮುಂಭಾಗದಲ್ಲಿ ಆಯೋಜಿಸಲಾಗಿತ್ತು. ಬ್ರಿಟೀಷರ ದಾಸ್ಯದಿಂದ ನಮ್ಮ ದೇಶವು 1947 ರ…

ಶಾಸಕರ ಸಮ್ಮುಖದಲ್ಲಿ ಅಭಿಮಾನಿಗಳಿಂದ ಜೆಡಿಎಸ್ ಮುಖಂಡರಾದ ಶ್ರೀಯುತ ಅಗ್ರಹಾರ ಮುರಳಿಯವರ ಹುಟ್ಟುಹಬ್ಬ ಆಚರಣೆ…!!!

ಚಿಂತಾಮಣಿ ತಾಲೂಕಿನ ಪ್ರಭಾವಿ ಜೆಡಿಎಸ್ ಮುಖಂಡರಾದ ಶ್ರೀಯುತ ಅಗ್ರಹಾರ ಮುರಳಿ ರವರ ಹುಟ್ಟುಹಬ್ಬವನ್ನು ಶಾಸಕರ ಸಮ್ಮುಖದಲ್ಲಿ ಅಭಿಮಾನಿಗಳಿಂದ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಯಿತು. ತಾಲೂಕಿನ ಯುವಕರ ಕಣ್ಮಣಿ ದೀನ ದಲಿತರ ಬಂಧು ಸರಳ ಸಜ್ಜನತೆಯ ಹೊಂದಿರುವಂತಹ ಮತ್ತು ಎಲ್ಲಾ ವ್ಯಕ್ತಿಗಳಿಗೂ ಸ್ಪಂದಿಸುವಂತಹ ನಾಯಕ.…

ಬೆಳಗಾವಿ ನಗರದ ರಾಮತೀರ್ಥನಗರದ ಅಮ್ಮ ಪ್ರತಿಷ್ಠಾನದ ಅಧ್ಯಕ್ಷರಾದ ಡಾ॥ಬಾಳಾಸಾಹೇಬ ಉದಗಟ್ಟಿ…!!!

ಬೆಳಗಾವಿ ನಗರದ ರಾಮತೀರ್ಥನಗರದ ಅಮ್ಮ ಪ್ರತಿಷ್ಠಾನದ ಅಧ್ಯಕ್ಷರಾದ ಡಾ॥ಬಾಳಾಸಾಹೇಬ ಉದಗಟ್ಟಿ ಅವರ ಮನೆಯಲ್ಲಿ 13/8/22ರಂದು ಬೆಳಗಾವಿಯ ಜನಪ್ರಿಯ ಶಾಸಕರು ಭಾರತದ 75ನೇ ವರ್ಷದ ಅಮೃತ ಮಹೋತ್ಸವದಂದು ಭಾರತದ ಧ್ವಜ ಹಾರಿಸುವ ಮುಖಾಂತರ ಹಾಗೂ ಸ್ವಚ್ಛತಾ ಕಾರ್ಯಕ್ರಮದ ಅದ್ಯಕ್ಷ ಸ್ಥಾನ ವನ್ನು ಮಾನ್ಯ…

ಚಿತ್ರದುರ್ಗದ ವಾಣಿ ವಿಲಾಸ ಜಲಾಶಯ ಬಹುತೇಕ ಭರ್ತಿ…!!!

ಚಿತ್ರದುರ್ಗದ ವಾಣಿ ವಿಲಾಸ ಜಲಾಶಯ ಬಹುತೇಕ ಭರ್ತಿ ಯಾಗುತ್ತಿದ್ದು, ಡ್ಯಾಂ ಭರ್ತಿಯಾಗಲು ಕೇವಲ 3 ಮಾತ್ರ ಅಡಿ ಬಾಕಿಯಿದೆ. ವಾಣಿ ವಿಲಾಸ ಡ್ಯಾಂ 88 ವರ್ಷಗಳ ಬಳಿಕ ಭರ್ತಿಯಾಗಲಿದೆ.ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ವಾಣಿ ವಿಲಾಸ ಡ್ಯಾಂ ಆಗಿದೆ. ವಾಣಿ ವಿಲಾಸ ಡ್ಯಾಂ…

75ನೇ ಸ್ವಾತಂತ್ರ ಅಮೃತ ಮಹೋತ್ಸವದ ಎರಡನೇ ದಿನದ ತಿರಂಗ ಧ್ವಜ ಹಿಡಿದು ಹೆಜ್ಜೆ ಹಾಕಲಾಯಿತು…!!!

ಇಂದು ಜುಮ್ಮೋಬನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 75ನೇ ಸ್ವಾತಂತ್ರ ಅಮೃತ ಮಹೋತ್ಸವದ ಎರಡನೇ ದಿನದ ತಿರಂಗ ಧ್ವಜ ಹಿಡಿದು ಹೆಜ್ಜೆ ಹಾಕಲಾಯಿತು,ವಿಜಯನಗರ ಜಿಲ್ಲಾ ಕೂಡ್ಲಿಗಿ ತಾಲೂಕಿನ ಜುಮ್ಮೋಬನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 75ನೇ ಸ್ವಾತಂತ್ರ ಅಮೃತ…