ಲೋಕದೊಳಲು ಗ್ರಾಮದ ಕೆರೆ ಸಂಪೂರ್ಣ ಭರ್ತಿಯಾಗಿ ಕೋಡಿ, ಬಾಗಿನ ಅರ್ಪಿಸಿದ ಶಾಸಕರಾದ ಚಂದ್ರಪ್ಪನವರು…!!!

ಹೊಳಲ್ಕೆರೆ ತಾಲೂಕಿನ ಲೋಕದೊಳಲು ಗ್ರಾಮದ ಕೆರೆ ಸಂಪೂರ್ಣ ಭರ್ತಿಯಾಗಿ ಕೋಡಿ ಬಿದ್ದಿದ್ದು ಊರಿನ ಗ್ರಾಮಸ್ಥರು, ರೈತ ಬಾಂಧವರಲ್ಲಿ ಸಂತಸ ಉಂಟುಮಾಡಿದೆ, ಇಂದು ಶಾಸಕ ಎಂ ಚಂದ್ರಪ್ಪ ಲೋಕದೊಳಲು ಊರಿನ ಗ್ರಾಮಸ್ಥರೊಂದಿಗೆ ಶಾಸ್ತ್ರೋಕ್ತವಾಗಿ ಕೆರೆಗೆ ಬಾಗಿನ ಅರ್ಪಿಸಿದರು. ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ…