ಸಂತ್ರಸ್ಥರ ಸಮಸ್ಯೆಗಳನ್ನು ಆಲಿಸಿದ ಸಚಿವರುಪರಿಹಾರ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ…!!!

ಸಂತ್ರಸ್ಥರ ಸಮಸ್ಯೆಗಳನ್ನು ಆಲಿಸಿದ ಸಚಿವರುಪರಿಹಾರ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ.. ಮಳೆಹಾನಿ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಭೇಟಿ:ಪರಿಶೀಲನೆ ಬಳ್ಳಾರಿ,: ಬಳ್ಳಾರಿ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಎಡೆಬಿಡದೆ ಸುರಿದ ಮಳೆಯಿಂದಾಗಿ ಹಾನಿಗೊಳಗಾದ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ…

ಒಂದು ತಿಂಗಳ ಒಳಗಾಗಿ ರೈತರ ಬೆಳೆ ಹಾನಿ ಪರಿಹಾರ ಪಾವತಿ : ಆರ್ ಅಶೋಕ್…!!!

ಒಂದು ತಿಂಗಳ ಒಳಗಾಗಿ ರೈತರ ಬೆಳೆ ಹಾನಿ ಪರಿಹಾರ ಪಾವತಿ : ಆರ್ ಅಶೋಕ್ ಸರ್ಕಾರ ಕಂದಾಯ ಇಲಾಖೆಯಲ್ಲಿ ಹೊಸ ಸಾಫ್ಟ್ ವೇರ್ ಹಾಗೂ ಹೊಸ ನೀತಿಯನ್ನು ಜಾರಿಗೆ ತಂದು, ಬೆಳೆಹಾನಿಯಾದಂತಹ ಪ್ರದೇಶಗಳ ಸಮೀಕ್ಷೆ ನಡೆಸಿ ಒಂದು ತಿಂಗಳಲ್ಲಿ ಬೆಳೆ ಹಾನಿ…

ಜಂತುಹುಳು ನಿವಾರಕ ಮಾತ್ರೆಯು ಮಕ್ಕಳ ಆರೋಗ್ಯ ರಕ್ಷಣೆಗೆ ಸಹಕಾರಿ: ಜಿಲ್ಲಾಧಿಕಾರಿ ಆರ್.ಲತಾ…!!!

ಜಂತುಹುಳು ನಿವಾರಕ ಮಾತ್ರೆಯು ಮಕ್ಕಳ ಆರೋಗ್ಯ ರಕ್ಷಣೆಗೆ ಸಹಕಾರಿ: ಜಿಲ್ಲಾಧಿಕಾರಿ ಆರ್.ಲತಾ. ಬೆಂಗಳೂರು ಗ್ರಾಮಾಂತರ : ಜಂತು ಹುಳುಗಳ ಬಾಧೆಯಿಂದ ಎಲ್ಲಾ ಮಕ್ಕಳನ್ನು ರಕ್ಷಣೆ ಮಾಡಲು ಜಂತುಹುಳು ನಿವಾರಕ ಮಾತ್ರೆಯು ಸಹಕಾರಿಯಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆರ್.ಲತಾ ಅವರು ತಿಳಿಸಿದರು.…

ಅಧಿಕಾರಿಗಳಿಂದ ನರೇಗಾ ಯೋಜನೆಯಲ್ಲಿ ನಿರ್ಮಿಸಲಾದ ಪೌಷ್ಟಿಕ ಕೈ ತೋಟಗಳ ವಿಕ್ಷಣೆ…!!!

ಅಧಿಕಾರಿಗಳಿಂದ ನರೇಗಾ ಯೋಜನೆಯಲ್ಲಿ ನಿರ್ಮಿಸಲಾದ ಪೌಷ್ಟಿಕ ಕೈ ತೋಟಗಳ ವಿಕ್ಷಣೆ. ವಿಜಯನಗರ ಜಿಲ್ಲಾ ಹೂವಿನ ಹಡಗಲಿ ತಾಲ್ಲೂಕಿನ ಇಟ್ಟಿಗಿ ಗ್ರಾಮದಲ್ಲಿ 04/08/2022ರಂದು ಇಟ್ಟಿಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಿರ್ಮಿಸಲಾದ ಅಂಗನವಾಡಿ &ಆಶ್ರಯ ಕಾಲೋನಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಪೌಷ್ಟಿಕ ಕೈ…

ಕಾಟ್ರಹಳ್ಳಿ ಮನೆಗೆ ನುಗ್ಗಿದ ಮಳೆ ನೀರು…!!!

ಕಾಟ್ರಹಳ್ಳಿ ಮನೆಗೆ ನುಗ್ಗಿದ ನೀರು ಗುಡೇಕೋಟೆ: ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಹೊಬಳಿ ಬೆಳ್ಳಿಗಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಟ್ರಹಳ್ಳಿ ಗ್ರಾಮದಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಕಳೆದ ಮೂರು ನಾಲ್ಕು ದಿನಗಳಿಂದ ಸುರಿದ ಭಾರಿ ಮಳೆಗೆ ಮಂಗಳವಾರ ಹಾಗೂ ಬುಧವಾರ…

ವಿ.ವಿ ಸಾಗರದಿಂದ ಹರಿದು ಬಂದ ನೀರು,ವೇದಾವತಿ ನದಿಗೆ ಹೆಚ್ಚಿದ ಒಳಹರಿವು…!!!

ಬೊಂಬೆರಹಳ್ಳಿ, ಚೌಳೂರು, ಪರಶುರಾಂಪುರ, ಹಾಲಗೊಂಡನಹಳ್ಳಿ, ಕಲಮರಹಳ್ಳಿ, ಗೊರ್ಲತ್ತು ಹಾಗೂ ಪಗಡಲಬಂಡೆ ಗ್ರಾಮ ಸೇರಿ ತಾಲ್ಲೂಕಿನ ಐದು ಕಡೆ ವೇದಾವತಿಗೆ ಅಡ್ಡಲಾಗಿ ಬ್ಯಾರೇಜ್ ನಿರ್ಮಾಣ ಮಾಡಿರುವುದರಿಂದ ಮಳೆನೀರಿನ ಜತೆಗೆ ವಿ.ವಿ ಸಾಗರದಿಂದ ಹರಿದು ಬಂದ ನೀರು ಬ್ಯಾರೇಜ್‍ನಲ್ಲಿ ಸಂಗ್ರಹವಾಗಿದ್ದರಿಂದ ನದಿ ಪ್ರದೇಶದಲ್ಲಿ ಅಂತರ್ಜಲ…

ಹರಿಯುವ ಹಳ್ಳದಲ್ಲಿ ಟ್ರ್ಯಾಕ್ಟರ್ ಓಡಿಸಿದ ಭೂಪ…!!!

ಹರಿಯುವ ಹಳ್ಳದಲ್ಲಿ ಟ್ರ್ಯಾಕ್ಟರ್ ಓಡಿಸಿದ ಭೂಪ. ಸಿಂಧನೂರು : ಆಗಸ್ಟ್ 4. ತಾಲೂಕಿನ ಕುರುಕುಂದಾ ಗ್ರಾಮದ ಹತ್ತಿರ ಇರುವ ಹರಿಯುವ ಕುಂಬಾರ ಹಳ್ಳದಲ್ಲಿ ಪ್ರಾಣದ ಹಂಗು ತೊರೆದು ಟ್ರ್ಯಾಕ್ಟರ್ ಓಡಿಸಿದ ಘಟನೆ ನಡೆದಿದೆ. ಎರಡೂ ದಿನಗಳಿಂದ ತಾಲೂಕಿನಾದ್ಯಂತ ಸುರಿಯುತ್ತಿರುವ ಬಾರಿ ಮಳೆಯಿಂದ…

ಮಳೆಯ ನೀರಿನಲ್ಲಿ ಬಿಸಿಯೂಟವನ್ನು ಮಾಡುವ ವಿದ್ಯಾರ್ಥಿಗಳ ಗೋಳು ಕೇಳುವರು ಯಾರು????

ಮಳೆಯ ನೀರಿನಲ್ಲಿ ಬಿಸಿಯೂಟವನ್ನು ಮಾಡುವ ವಿದ್ಯಾರ್ಥಿಗಳ ಗೋಳು ಕೇಳುವರು ಯಾರು? ಕೂಡ್ಲಿಗಿ: ತಾಲೂಕಿನ ಬಣವಿಕಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಚೋಬನಹಳ್ಳಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ದುಸ್ಥಿತಿ ಈ ಶಾಲೆಯಲ್ಲಿ ಸರಿಸುಮಾರು ಒಂದರಿಂದ 8ನೇ ತರಗತಿವರೆಗೆ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ…

ಮಳೆಹಾನಿ ಪ್ರದೇಶಗಳಿಗೆ ಎಂ.ಪಿ ರೇಣುಕಾಚಾರ್ಯ ಭೇಟಿ ಪರಿಶೀಲನೆ…!!! 

ಮಳೆಹಾನಿ ಪ್ರದೇಶಗಳಿಗೆ ಎಂ.ಪಿ ರೇಣುಕಾಚಾರ್ಯ ಭೇಟಿ : ಪರಿಶೀಲನೆ ದಾವಣಗೆರೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು ಹಾಗೂ ಹೊನ್ನಾಳಿ ಕ್ಷೇತ್ರದ ಶಾಸಕರಾದ ಎಂ.ಪಿ. ರೇಣುಕಾಚಾರ್ಯ ಹಾಗೂ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಅವರು ಹೊನ್ನಾಳಿ ಹಾಗೂ ನ್ಯಾಮತಿ ತಾಲೋಕುಗಳ ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ…

ವಿಜಯನಗರ ಜಿಲ್ಲೆಯ 5 ಗ್ರಾಮಗಳಲ್ಲಿ ಮೊಹರಂ ಹಬ್ಬ ನಿಷೇಧಿಸಿ ಜಿಲ್ಲಾಧಿಕಾರಿ ಅನಿರುದ್ದ್ ಶ್ರವಣ್.ಪಿ ಆದೇಶ…!!!

ವಿಜಯನಗರ ಜಿಲ್ಲೆಯ 5 ಗ್ರಾಮಗಳಲ್ಲಿ ಮೊಹರಂ ಹಬ್ಬ ನಿಷೇಧಿಸಿ ಜಿಲ್ಲಾಧಿಕಾರಿ ಅನಿರುದ್ದ್ ಶ್ರವಣ್.ಪಿ ಆದೇಶ ಹೊಸಪೇಟೆ(ವಿಜಯನಗರ): ವಿಜಯನಗರ ಜಿಲ್ಲೆಯಾದ್ಯಾಂತ ಜು.30ರಿಂದ ಆ.10ರವರೆಗೆ ಜರುಗುವ ಮೊಹರಂ ಹಬ್ಬದ ಆಚರಣೆಯನ್ನು ವಿಜಯನಗರ ಜಿಲ್ಲಾ ವ್ಯಾಪ್ತಿಯ 5 ಗ್ರಾಮಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ…