ಅಯ್ಯಯ್ಯೋ…! ರಸ್ತೆಯೋ…! ಕೆಸರು ಗದ್ದೆಯೋ…! ಸಾರಿಗೆ ಸಚಿವರ ಕ್ಷೇತ್ರದಲ್ಲಿ ಸಂಚಾರಕ್ಕೆ ಸಂಚಕಾರ…!!!

ಅಯ್ಯಯ್ಯೋ…! ರಸ್ತೆಯೋ…! ಕೆಸರು ಗದ್ದೆಯೋ…! ಸಾರಿಗೆ ಸಚಿವರ ಕ್ಷೇತ್ರದಲ್ಲಿ ಸಂಚಾರಕ್ಕೆ ಸಂಚಕಾರ.. ಚಳ್ಳಕೆರೆ : ತಾಲ್ಲೂಕಿನ ಮೊಳಕಾಲ್ಮೂರು ವಿಧಾನ ಸಭಾ ವ್ಯಾಪ್ತಿಯ ಗಡಿಗ್ರಾಮಗಳಲ್ಲಿ ಒಂದಾದ  ಮೈಲನಹಳ್ಳಿಯಲ್ಲಿ ಕಳೆದ ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಚಳ್ಳಕೆರೆ ಕಲ್ಯಾಣದುರ್ಗ ಮುಖ್ಯ ರಸ್ತೆ ಕೆಸರು ಗದ್ದೆಗಳಾಗಿ ಮಾರ್ಪಟ್ಟಿದೆ.…

ಗಣೇಶ ಚತುರ್ಥಿಗೆ ಪರಿಸರ ಸ್ನೇಹಿ ಗಣಪ ಮೂರ್ತಿ ತಯಾರಿ…!!!

ಗಣೇಶ ಚತುರ್ಥಿಗೆ ಪರಿಸರ ಸ್ನೇಹಿ ಗಣಪ ಮೂರ್ತಿ ತಯಾರಿ ವೃತ್ತಿಯನ್ನೇ ಜೀವಾಧಾರವಾಗಿ ಮಾಡಿಕೊಂಡ ಬಸವರಾಜ್ ಕುಂಬಾರ ಕುಟುಂಬದ ಕಥೆ. ಕೂಡ್ಲಿಗಿ: ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ ಗ್ರಾಮದ ಬಸವರಾಜ್ ಕುಂಬಾರ ಅವರ ಕುಟುಂಬದಲ್ಲಿ ಎರಡು ತಲೆಮಾರುಗಳಿಂದ ಗಣೇಶನ ಮೂರ್ತಿ ತಯಾರಿಯಲ್ಲಿ…

ವೀರಶೈವ ಲಿಂಗಾಯತ ಜಂಗಮರಿಗೆ ಎಸ್.ಸಿ ಪ್ರಮಾಣ ಪತ್ರ ನೀಡದಂತೆ ಆ.31 ಡಿಸಿ ಕಚೇರಿ ಮುಂದೆ ಪ್ರತಿಭಟನೆ…!!!

ವೀರಶೈವ ಲಿಂಗಾಯತ ಜಂಗಮರಿಗೆ ಎಸ್.ಸಿ ಪ್ರಮಾಣ ಪತ್ರ ನೀಡದಂತೆ ಆ.31 ಡಿಸಿ ಕಚೇರಿ ಮುಂದೆ ಪ್ರತಿಭಟನೆ ಜಂಗಮರಿಗೆ ಎಸ್.ಸಿ ಪ್ರಮಾಣ ಪತ್ರ ನೀಡದಂತೆ ಆ.೩೦ ರಂದು ಡಿಸಿ ಕಚೇರಿಯಲ್ಲಿ ಪ್ರತಿಭಟನೆ ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು. ವೀರಶೈವ…

ಹಿಟ್ ಅಂಡ್ ರನ್’ ಪ್ರಕರಣ, ಮಗು ಸಾವು. ಚಾಲಕನ್ನು ಪತ್ತೆಹಚ್ಚಿದ ಪೋಲಿಸರು…!!!!

‘ಹಿಟ್ ಅಂಡ್ ರನ್’ ಪ್ರಕರಣ, ಮಗು ಸಾವು. ಚಾಲಕನ್ನು ಪತ್ತೆಹಚ್ಚಿದ ಪೋಲಿಸರು. ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕಿನ ಇಟ್ಟಿಗಿ ಗ್ರಾಮದ ಇಟ್ಟಿಗಿಯಿಂದ ಹರಪನಹಳ್ಳಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ಹೋಂಡಾ ಕ್ರಿಯೇಟಾ KA17 MA1807 ನಂಬರ್ ನ ಕಾರ್ ಇಟ್ಟಿಗಿ…