ಕುರೇಮಾಗನಹಳ್ಳಿ ಆಕಸ್ಮಿಕ ಬೆಂಕಿ 5ಲಕ್ಷ ರೂ ಮೆಕ್ಕೆಜೋಳ ಭಸ್ಮ…

ವರದಿ. ಎಚ್ಚರಿಕೆ ಪತ್ರಿಕಾ ವರದಿಗಾರ *ಕುರೇಮಾಗನಹಳ್ಳಿ:ಆಕಸ್ಮಿಕ ಬೆಂಕಿಗೆ 5ಲಕ್ಷ ರೂ ಮೆಕ್ಕೇಜೋಳ ಭಸ್ಮ*<->ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲೂಕು ಕುರೆಮಾಗನಹಳ್ಳಿ ಯಲ್ಲಿ,15ಎಕರೆಯಲ್ಲಿ ಬೆಳೆದಿದ್ದ 5ಲಕ್ಷ ರೂ ಬೆಲೆಯ ಮೆಕ್ಕೇಜೋಳಕ್ಕೆ.ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಭಸ್ಮವಾಗಿರೋ ಘಟನೆ ಗುರುವಾರ ಸಂಜೆ ಜರುಗಿದೆ, ಗ್ರಾಮದ ರೈತ…

ಕಾನಾಹೊಸಹಳ್ಳಿ ಗ್ರಾಮಪಂಚಾಯಿತಿ ನಾಡ ಕಛೇರಿಯಲ್ಲಿ ನಿಜ ಶರಣ ಅಂಬಿಗರ ಚೌಡಯ್ಯ 109ನೇ ಜಯಂತೋಸ್ತವ ಆಚರಣೆ ಮಾಡಲಾಯಿತು…

ವರದಿ. ವಿರೇಶ್ ಎಚ್ಚರಿಕೆ ಪತ್ರಿಕೆ ವರದಿಗಾರರು ಬಳ್ಳಾರಿ ಜಿಲ್ಲಾ ಕೂಡ್ಲಿಗಿ ತಾಲ್ಲೂಕು ಹೊಸಹಳ್ಳಿ ನಾಡ ಕಛೇರಿಯಲ್ಲಿ ನಿಜ ಶರಣ ಅಂಬಿಗರ ಚೌಡಯ್ಯ 901ನೇ ಜಯಂತೋತ್ಸವ ಕಾರ್ಯಕ್ರಮ ಹೊಸಹಳ್ಳಿ ನಾಡಕಛೇರಿ ಯಲ್ಲಿ ನಿಜ ಶರಣ ಅಂಬಿಗರ ಚೌಡಯ್ಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತಾನಾಡಿ…

ಶ್ರೀ ನಿಜಶರಣ ಅಂಬಿಗರ ಚೌಡಯ್ಯ ನವರ 901ನೇ ಜಯಂತೋತ್ಸವ ಆಚರಣೆ.!!

ವರದಿ. ಮಂಜುನಾಥ್, ಎಚ್ ಚಿತ್ರದುರ್ಗ: ಮೊಳಕಾಲ್ಮೂರು/ ತಾಲ್ಲೂಕು ಕಛೇರಿಯಲ್ಲಿ ಇಂದು ಜ-21-2021, ಶ್ರೀ ನಿಜಶರಣ ಅಂಬಿಗರ ಚೌಡಯ್ಯ ನವರ 901ನೇ ಜಯಂತೋತ್ಸವ ಮೊಳಕಾಲ್ಮುರು ತಾಲ್ಲೂಕು ಆಡಳಿತ ಮತ್ತು ಬೆಸ್ತ ಸಮುದಾಯವರು ತಾಲ್ಲೂಕು ಕಛೇರಿಯಲ್ಲಿ ಸರಳವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಉಪ ತಾಹಶೀಲ್ದಾರರಾದ ಏಳುಕೋಟಿ…

ನಿರ್ಗತಿಕರಿಗೆ ನಿವೇಶನ ವಿವಿಧೆಡೆ ಬೇಡಿಕೆಗಳಿಗೆ ಒತ್ತಾಯಿಸಿ ತಾಲೂಕು ಎದುರುಗಡೆ ಧರಣಿ ಸತ್ಯಾಗ್ರಹ..!!

ವರದಿ. ಮಂಜುನಾಥ್, ಎಚ್ ಚಿತ್ರದುರ್ಗ: ಮೊಳಕಾಲ್ಮುರು ಪಟ್ಟಣದ ವಿವಿಧ ಬೇಡಿಕೆಗೆ ಆಗ್ರಹಿಸಿ ಸ್ತ್ರೀ ಸುರಕ್ಷತಾ ಮತ್ತು ಪಟ್ಟಣ ಸ್ವಯಂ ಉದ್ಯೋಗ ಸೇವಾ ಸಂಸ್ಥೆ, ತಾಲೂಕು ಅಭಿವೃದ್ಧಿ ಹಾಗೂ ಜನಜಾಗೃತಿ ಭ್ರಷ್ಟಾಚಾರ ವಿರೋಧಿ ನಾಗರಿಕ ಹೋರಾಟ ವೇದಿಕೆ, ವಾಲ್ಮೀಕಿ, ಬೇಡ, ಗಿರಿಜನ ಬುಡಕಟ್ಟು,…

ಯುವತಿ ಕಾಣೆ ಪತ್ತೆಗಾಗಿ ಪೋಷಕರ ಮನವಿ!!!

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ *ತೋರಣಗಲ್ಲು:ಯುವತಿ ಕಾಣೆ ಪತ್ತೆಗಾಗಿ ಮನವಿ*<->ಬಳ್ಳಾರಿ ಜಿಲ್ಲೆ ತೋರಣಗಲ್ಲು ಗ್ರಾಮದಲ್ಲಿ ವಾಸವಿದ್ದ ಜೆ.ಪೂಜಾ(16) ಎನ್ನುವ ಯುವತಿ, ಜ18ರಿಂದ ಕಾಣೆಯಾಗಿರುವುದಾಗಿ ಠಾಣಾಧಿಕಾರಿಗಳು ಪ್ರಕಟಣೆ ತಿಳಿಸಿದ್ದಾರೆ.ಜ18ರಂದು ಬೆಳಿಗ್ಗೆ 9ಗಂಟೆಗೆ ತೋಣಗಲ್ಲು ಗ್ರಾಮದ ಜಿಂದಾಲ್ ಎದುರುಗಡೆ ಇರುವ ಸರ್ಕಾರಿ ಪ್ರೌಡಶಾಲೆಗೆ,ಹೋಗಿ…

ನಿಧನ ವಾರ್ತೆ:ಖಾನಾಹೊಸಹಳ್ಳಿ ಪೂರ್ವಾಚಾರಿ,,,

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ *🪔ನಿಧನವಾರ್ತೆ<>ಖಾನಾ ಹೊಸಹಳ್ಳಿ:ಪೂರ್ವಾಚಾರಿ🪔*<<->>ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು ಖಾನಾಹೊಸಹಳ್ಳಿ ಗ್ರಾಮ ವಾಸಿ,ವಿಶ್ವಕರ್ಮ ಸಮಾಜದ ಹಿರಿಯ ಮುಖಂಡರಾದ ಪೂರ್ವಾಚಾರಿ(68)ಇವರು ಜನವರಿ 21ರಂದು ನಿಧನರಾಗಿದ್ದಾರೆ.ಮೃತರು ಪತ್ನಿ,ಪುತ್ರಿ,ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ, ಮೃತರ ಅಂತ್ಯಕ್ರಿಯೆ ಜ22ರಂದು…

ರೈತರ ಹಣದೊಂದಿಗೆ ವ್ಯಾಪಾರಿ ನಾಪತ್ತೆ”””!!!

ವರದಿ. ವಿರೇಶ್ ಸಿರುಗುಪ್ಪ   *ಸಿರುಗುಪ್ಪ:ರೈತರ ಹಣದೊಂದಿಗೆ ವ್ಯಾಪಾರಿ ನಾಪತ್ತೆ* ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಕರ್ಚಿಗನೂರು ಶಾನವಾಸಪುರ,ಸೂಗೂರು, ಹಚ್ಚೊಳ್ಳಿ, ಅರಳಿಗನೂರು ಸೇರಿದಂತೆ ಹಲವು ಗ್ರಾಮಗಳ.35ಕ್ಕೂ ಹೆಚ್ಚು ರೈತರಿಂದ18 ಕೋಟಿ 30 ಲಕ್ಷ ರೂ ಮೌಲ್ಯದ ಭತ್ತವನ್ನು ಮಾರುಕಟ್ಟೆ ಧರಕ್ಕಿಂತ ಹೆಚ್ಚಿನ…

ಕೇಂದ್ರ ಸರ್ಕಾರ ರೂಪಿಸಿರುವ ಶಾಸನಗಳು, ರೈತರ ಮರಣ ಶಾಸನಗಳು

ವರದಿ. ಧನಂಜಯ್ ಹಡಗಲಿ ಕೇಂದ್ರ ಸರ್ಕಾರ ರೂಪಿಸಿದ ಶಾಸನಗಳು ರೈತರ ಮರಣ ಶಾಸನಗಳು ಹೂವಿನಹಡಗಲಿ: ಪಟ್ಟಣದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಜನಶಕ್ತಿ ಸಂಘಟನೆಯ ಪುರುಷೋತ್ತಮ ಅವರು “ಕೇಂದ್ರ ಸರ್ಕಾರ ರೂಪಿಸಿದ ಶಾಸನಗಳು ರೈತರ ಪರಮ ಶತ್ರುಗಳು. ಕೇಂದ್ರ ಸರ್ಕಾರ ರೂಪಿಸಿದ ಶಾಸನಗಳು…

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ “ನಮ್ಮೂರು ನಮ್ಮ ಕೆರೆ’ ಕಾರ್ಯಕ್ರಮ..!!

ಚಿತ್ರದುರ್ಗ: ಮೊಳಕಾಲ್ಮೂರು ತಾಲೂಕಿನ ತುಮಕೂರ‌್ಲಹಳ್ಳಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ “ನಮ್ಮೂರು ನಮ್ಮ ಕೆರೆ’ ಕಾರ್ಯಕ್ರಮದಡಿ ತಾಲೂಕಿನ ತುಮಕೂರ‌್ಲಹಳ್ಳಿ ಗ್ರಾಮದಲ್ಲಿ ಕೆರೆ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಸಿದ್ದಯ್ಯನಕೋಟೆ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಶಾಖಾ ಮಠದ ಶ್ರೀ ಬಸವಲಿಂಗ…

ಭಯವಿಲ್ಲದೆ ಲಸಿಕೆ ಪಡೆದುಕೊಳ್ಳಿ ಎಂದು ಸ್ತ್ರೀರೋಗ ತಜ್ಞೆ ಡಾ.ಇಂದಿರಾ ರೆಡ್ಡಿ ಸಲಹೆ..!!

ಚಿತ್ರದುರ್ಗ ಮೊಳಕಾಲ್ಮೂರು ತಾಲೂಕಿನ ನಾಗಸಮುದ್ರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರೊನಾ ನಿರ್ಮೂಲನೆಗೆ ಸಿದ್ಧಪಡಿಸಿದ ಕೋವಿಲ್ಸ್ ಲಸಿಕೆಯನ್ನು ಯಾವುದೇ ಭಯವಿಲ್ಲದೆ ಪಡೆದುಕೊಳ್ಳಿ ಎಂದು ನಾಗಸಮುದ್ರ ಕ್ಷೇತ್ರದ ಜಿಪಂ ಸದಸ್ಯೆ ಹಾಗೂ ಪ್ರಸೂತಿ, ಸ್ತ್ರೀರೋಗ ತಜ್ಞೆ ಡಾ.ಇಂದಿರಾ ರೆಡ್ಡಿ ಸಲಹೆ ನೀಡಿದರು. ನಾಗಸಮುದ್ರದ ಪ್ರಾಥಮಿಕ…