ಯುವತಿ ಕಾಣೆ ಪತ್ತೆಗಾಗಿ ಪೋಷಕರ ಮನವಿ!!!

Listen to this article

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ತೋರಣಗಲ್ಲು:ಯುವತಿ ಕಾಣೆ ಪತ್ತೆಗಾಗಿ ಮನವಿ*<->ಬಳ್ಳಾರಿ ಜಿಲ್ಲೆ ತೋರಣಗಲ್ಲು ಗ್ರಾಮದಲ್ಲಿ ವಾಸವಿದ್ದ ಜೆ.ಪೂಜಾ(16) ಎನ್ನುವ ಯುವತಿ, ಜ18ರಿಂದ ಕಾಣೆಯಾಗಿರುವುದಾಗಿ ಠಾಣಾಧಿಕಾರಿಗಳು ಪ್ರಕಟಣೆ ತಿಳಿಸಿದ್ದಾರೆ.ಜ18ರಂದು ಬೆಳಿಗ್ಗೆ 9ಗಂಟೆಗೆ ತೋಣಗಲ್ಲು ಗ್ರಾಮದ ಜಿಂದಾಲ್ ಎದುರುಗಡೆ ಇರುವ ಸರ್ಕಾರಿ ಪ್ರೌಡಶಾಲೆಗೆ,ಹೋಗಿ ಬರುತ್ತೇನೆಂದು ಹೇಳಿ ಹೋದವಳು.ಶಾಲೆಗೆ ಹೋಗದೆ ವಾಪಾಸ್ ಮನೆಗೂ ಬಂದಿಲ್ಲ ಎಂದು ಪೋಷಕರು ಠಾಣೆಯಲ್ಲಿ ಹೇಳಿಕೆ ನೀಡಿದ್ದಾರೆ.

ಯುವತಿ ಚಹರೆ ಗುರುತು:ಕೋಲು ಮುಖ,ಎಣ್ಣೆಗೆಂಪು ಮೈಬಣ್ಣ,ತಳ್ಳನೆಯ ಮೈಕಟ್ಟು,ತೆಲೆಯಲ್ಲಿ18ಇಂಚು ಕಪ್ಪು ಕೂದಲು,5.2ಅಡಿ ಎತ್ತರ,ಬಿಳಿ ಬಣ್ಣದ ಪ್ಯಾಂಟ್,ಹಳದಿ ಬಣ್ಣದ ಟಾಪ್ , ಧರಿಸಿರುತ್ತಾಳೆ.ಕನ್ನಡ,ತೆಲುಗು,ಮಾತನಾಡುತ್ತಾಳೆ.ಯುವತಿ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಕೂಡಲೇ ತೋರಣಗಲ್ಲು ಪಲೀಸ್ ಠಾಣೆ 08395 250100,ಸಿಪಿಐ-08395 260100ಗೆ ಸಂಪರ್ಕಿಸಬಹುದು.ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬಹುದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ…

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend