ವಿವಿಧ ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕಾಗಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ಎಸ್ಎಫ್ಐ ನಿಂದ ರಾಜ್ಯ ಸರ್ಕಾರಕ್ಕೆ ಮನವಿ…!!!

“ವಿವಿಧ ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕಾಗಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ಎಸ್ಎಫ್ಐ ನಿಂದ ರಾಜ್ಯ ಸರ್ಕಾರಕ್ಕೆ ಮನವಿ. ಹರಪನಹಳ್ಳಿ:ಭಾರತ ವಿದ್ಯಾರ್ಥಿ ಫೆಡರೇಷನ್ಎಸ್ಎಫ್ಐ* ತಾಲ್ಲೂಕು ಸಮಿತಿಯ ವತಿಯಿಂದ.ರಾಜ್ಯದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಕ್ಷೇತ್ರವನ್ನು ತೀವ್ರವಾದ ಸಮಸ್ಯೆಗಳು ಕಾಡುತ್ತಿವೆ. ಇದಕ್ಕೆಲ್ಲ ಕಾರಣ ರಾಜ್ಯ ಬಿಜೆಪಿ ಸರ್ಕಾರದ…

ಜೇವರ್ಗಿ ಉಮೇಶ್ ಕತ್ತಿ ನಿಧನಕ್ಕೆ ಸಂತಾಪ…!!!

ಉಮೇಶ್ ಕತ್ತಿ ನಿಧನಕ್ಕೆ ಸಂತಾಪ. ಜೇವರ್ಗಿ ಬಿಜೆಪಿ ಕಚೇರಿಯಲ್ಲಿ ಇಂದು ಹೃದಯಾಘಾತದಿಂದ ನಿಧನ ಹೊಂದಿದ ಆಹಾರ ಇಲಾಖೆಯ ಸಚಿವರಾದ ಉಮೇಶ್ ಕತ್ತಿಯವರ ಅಕಾಲಿಕ ನಿಧನ ಹಿನ್ನಲೆಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾಜಿ ಶಾಸಕರಾದದೊಡ್ಡಪ್ಪಗೌಡ ಪಾಟೀಲ ನರಿಬೋಳ್, ಬಿಜೆಪಿ…

ವ್ಯಾನ್ ಮತ್ತು ಬೈಕ್ ನಡುವೆ ಡಿಕ್ಕಿ ಮಾನವೀಯತೆ ಮೆರೆದ ಜೇವರ್ಗಿ ಶಾಸಕ…!!!

ವ್ಯಾನ್ ಮತ್ತು ಬೈಕ್ ನಡುವೆ ಡಿಕ್ಕಿ ಮಾನವೀಯತೆ ಮೆರೆದ ಜೇವರ್ಗಿ ಶಾಸಕ. ಕಲಬುರ್ಗಿ ನಗರದ ಹೊಲವ ಹೊರವಲಯದ ಸಮೀಪದ ಭಾರತೀಯ ವಿದ್ಯಾಭವನದ ಹತ್ತಿರ ಅಪಘಾತದಿಂದ ಗಾಯಗೊಂಡವರಿಗೆ ಜೀವರ್ಗಿಯ ಶಾಸಕ ಡಾಕ್ಟರ್ ಅಜಯ್ ಸಿಂಗ್ ಅವರು ನೆರವಾಗಿದ್ದಾರೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ…

ಚಳ್ಳಕೆರೆ ತಾಲ್ಲೂಕಿನಲ್ಲಿ ವರುಣನ ಆರ್ಭಟ ಮುಂದುವರೆದಿದ್ದು ನದಿಯ ದಡದ ಜನರ ಜನಜೀವನ ಅಸ್ತವ್ಯಸ್ತ…!!!

ಚಳ್ಳಕೆರೆ ತಾಲ್ಲೂಕಿನಲ್ಲಿ ವರುಣನ ಆರ್ಭಟ ಮುಂದುವರೆದಿದ್ದು ನದಿಯ ದಡದ ಜನರ ಜನಜೀವನ ಅಸ್ತವ್ಯಸ್ತ. ಚಳ್ಳಕೆರೆ ತಾಲ್ಲೂಕಿನಲ್ಲಿ ವರುಣ ಅಬ್ಬರಿಸಿ ಬೊಬ್ಬರಿಸುತ್ತಿದ್ದು ತಾಲೂಕಿನ ಎಲ್ಲಾ ಕೆರೆಗಳು ಸಂಪೂರ್ಣ ಬರ್ತಿಯಾಗಿ ಕೊಡಿಬಿದ್ದು ಹೆಚ್ಚಿನ ನೀರು ಹರಿದು ಹೋಗುತ್ತಿದು. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ…

27 ವರ್ಷದಿಂದ ಕಳ್ಳತನ : ದೇಶದ ಬಹುದೊಡ್ಡ ಕಾರು ಕಳ್ಳನ ಬಂಧನ…!!!

27 ವರ್ಷದಿಂದ ಕಳ್ಳತನ : ದೇಶದ ಬಹುದೊಡ್ಡ ಕಾರು ಕಳ್ಳನ ಬಂಧನ ದೇಶದ ಬಹುದೊಡ್ಡ ಕಾರು ಕಳ್ಳನ ಬಂಧನ ಈ ಕದೀಮ ಕದ್ದಿದ್ದು ಬರೋಬ್ಬರಿ 5000 ಕಾರುಗಳು ದಿಲ್ಲಿ ಪೊಲೀಸರಿಂದ ಕಳ್ಳ ಅನಿಲ್ ಚೌಹಾಣ್ ಬಂಧನ ನವದೆಹಲಿ: ಕಳೆದ 27 ವರ್ಷದಿಂದ…