ಇಟ್ಟಿಗಿ ಗ್ರಾಮ ಪಂಚಾಯಿತಿ ಕಾರ್ಯಲಯದಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ & ಶ್ರೀ ವಿಶ್ವಕರ್ಮ ಮಹೋತ್ಸವ ಆಚರಣೆ…!!!

ಇಟ್ಟಿಗಿ ಗ್ರಾಮ ಪಂಚಾಯಿತಿ ಕಾರ್ಯಲಯದಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ & ಶ್ರೀ ವಿಶ್ವಕರ್ಮ ಮಹೋತ್ಸವ ಆಚರಣೆ. 17/09/2022 ರಂದು ವಿಜಯನಗರ ಜಿಲ್ಲಾ ಹೂವಿನ ಹಡಗಲಿ ತಾಲೂಕಿನ ಇಟ್ಟಿಗಿ ಗ್ರಾಮ ಪಂಚಾಯತಿಕಾರ್ಯಲಯದಲ್ಲಿ ‘ಕಲ್ಯಾಣ ಕರ್ನಾಟಕ ವಿಮೋಚನಾ & ಶ್ರೀ ವಿಶ್ವಕರ್ಮ ಮಹೋತ್ಸವ ಆಚರಣೆ…

ಕೆ.ಪಿ.ಎಸ್ ಅಂಬಾಮಠ ಶಾಲೆ ನೂತನ ಎಸ್.ಡಿ.ಎಮ್ ಸಿ ಸದ್ಯಸರ ಅವಿರೋದ ಆಯ್ಕೆ…!!!

ಕೆ.ಪಿ.ಎಸ್ ಅಂಬಾಮಠ ಶಾಲೆ ನೂತನ ಎಸ್.ಡಿ.ಎಮ್ ಸಿ ಸದ್ಯಸರ ಅವಿರೋದ ಆಯ್ಕೆ ಸಿಂಧನೂರು. ಸ.17.ಕರ್ನಾಟಕ ಪಬ್ಲಿಕ್ ಶಾಲೆ ಅಂಭಾಮಠ ಶಾಲೆಯ ಎಸ್.ಡಿ.ಎಮ್.ಸಿ ಸದಸ್ಯರ ಆಯ್ಕೆಯ ಅನುಮೋದನೆಗಾಗಿ ಸೆಪ್ಟಂಬರ್ 13 ರಂದು ಎಲ್.ಕೆ.ಜಿ ಯಿಂದ 12 ನೇ ತರಗತಿಯ ವಿದ್ಯಾರ್ಥಿಗಳ ಪಾಲಕರ ಸಭೆಯನ್ನು…

ಭೂತಲದಿನ್ನಿಯಲ್ಲಿ ಹಾರಾಪೂರು ವಲಯ ಮಟ್ಟದ ಪೋಷಣಾ ಮಾಸಾಚರಣೆ…!!!

ಭೂತಲದಿನ್ನಿಯಲ್ಲಿ ಹಾರಾಪೂರು ವಲಯ ಮಟ್ಟದ ಪೋಷಣಾ ಮಾಸಾಚರಣೆ. ಸಿಂಧನೂರು:ಸ.17.ರಾಜ್ಯದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರನ್ನು ಆರೋಗ್ಯವಂತರನ್ನಾಗಿ ರೂಪಿಸುವ ಸಲುವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯು ಪೋಷಣೆ ಮಾಸಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಸುನೀತಾ ಹಿರಿಯ ಮೇಲ್ವಿಚಾರಕರು ತಿಳಿಸಿದರು.…

ಸೆ.25 ರಿಂದ ಆ.2 ವರೆಗೆ ಮಧ್ಯವ್ಯಸನಿಗಳ ಸಮಾಲೋಚನೆ ಸಭೆ…!!!

ಸೆ.25 ರಿಂದ ಆ.2 ವರೆಗೆ ಮಧ್ಯವ್ಯಸನಿಗಳ ಸಮಾಲೋಚನೆ ಸಭೆ. ಸಿಂಧನೂರು.ಸ.17.ಕುಡಿತದಿಂದ ಮನೆಗೆ ಬಾರವಾಗಿರುವ ಮದ್ಯವ್ಯಸನಿಗಳನ್ನು ಕುಡಿತದಿಂದ ಬಿಡಿಸಲು ಸೆ.25ರಿಂದ ಆ.2 ವರೆಗೆ ಸಮಾಲೋಚನೆ ಸಭೆಯನ್ನು ನಗರದ ಗೊಸ್ವಾಮಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷರಾದ ಎಮ್. ಬಾಸ್ಕರ…

ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಶನಿವಾರ ಏರ್ಪಡಿಸಿದ ಶೋಭಾಯಾತ್ರೆ ಆರಂಭ…!!!

ಹಿಂದೂ ಮಹಾಗಣಪತಿಯ ವಿಸರ್ಜನೆಯ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಶನಿವಾರ ಏರ್ಪಡಿಸಿದ ಶೋಭಾಯಾತ್ರೆ ಆರಂಭವಾಗಿದೆ. ಜೈನಧಾಮದಿಂದ ಮಧ್ಯಾಹ್ನ 12ಕ್ಕೆ ಹೊರಟ ಯಾತ್ರೆ ಚಂದ್ರವಳ್ಳಿಯಲ್ಲಿ ಅಂತ್ಯವಾಗಲಿದ್ದು, ಗಣೇಶ ಮೂರ್ತಿಯು ತಡರಾತ್ರಿ ವಿಸರ್ಜನೆಯಾಗಲಿದೆ.ವಿಶ್ವ ಹಿಂದೂ ಪರಿಷತ್‌ನ ಅಖಿಲ ಭಾರತೀಯ ಸಹ ಕಾರ್ಯದರ್ಶಿ…

ಇಂದು ಜುಮ್ಮೋಬನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕಲ್ಯಾಣ ಕರ್ನಾಟಕ ದಿನಾಚರಣೆ…!!!

ಇಂದು ಜುಮ್ಮೋಬನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕಲ್ಯಾಣ ಕರ್ನಾಟಕ ದಿನಾಚರಣೆ. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಜುಮ್ಮೋಬನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕಲ್ಯಾಣ ಕರ್ನಾಟಕ ಉಸ್ತವ ದಿನಾಚರಣೆಯನ್ನು ಧ್ವಜ ಆರಿಸುವುದರ ಮುಖಾಂತರ ಆಚರಿಸಲಾಯಿತು ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಯಾರು ಮಹಾಂತೇಶ…

ನಿಜಾಮರ ಆಳ್ವಿಕೆಯಿಂದ ಬಿಡುಗಡೆ ಹೊಂದಿದ ದಿನ, ಕ.ಕ.ವಿಮೋಚನಾ ದಿನ -ನಾಡಗೌಡ…!!!

ನಿಜಾಮರ ಆಳ್ವಿಕೆಯಿಂದ ಬಿಡುಗಡೆ ಹೊಂದಿದ ದಿನ, ಕ.ಕ.ವಿಮೋಚನಾ ದಿನ -ನಾಡಗೌಡ. ಸಿಂಧನೂರು : ಸ.17.ದೇಶಕ್ಕೆ ಆಗಸ್ಟ್ 15, 1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕರೂ, ಕಲ್ಯಾಣ ಕರ್ನಾಟಕಕ್ಕೆ ಸಿಕ್ಕಿದ್ದು 1948 ಸೆಪ್ಟೆಂಬರ್ 17 ರಂದು ಆ ದಿನವನ್ನು ಕಲ್ಯಾಣ ಕರ್ನಾಟಕ ಉತ್ಸವ…

ಸಫಾಯಿ ಕರ್ಮಚಾರಿ 67 ಮಹಿಳೆಯರಿಗೆ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳನ್ನು ಉಚಿತವಾಗಿ ನೀಡಲಾಯಿತು…!!!

ದಿನಾಂಕ 16.09.2022 ರಂದು ಬೆಂಗಳೂರು ನಗರದ ವಿಧಾನ ಸೌದ ಹಾಗು ವಿಕಾಸ ಸೌದಗಳಲ್ಲಿ ಕಾರ್ಯ ನಿರ್ವಹಿಸುವ ಸಫಾಯಿ ಕರ್ಮಚಾರಿ 67 ಮಹಿಳೆಯರಿಗೆ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳನ್ನು ಉಚಿತವಾಗಿ ನೀಡಲಾಯಿತು.ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ, ಸಚಿವರುಗಳಾದ ಶ್ರೀ ಗೋವಿಂದ…

ಅರೆಬೆತ್ತಲೆ ಮೆರವಣಿಗೆ – ಪ್ರತಿಭಟನೆ…!!!

ಅರೆಬೆತ್ತಲೆ ಮೆರವಣಿಗೆ – ಪ್ರತಿಭಟನೆ. ಬಿಜೆಪಿ ಸರ್ಕಾರವು ಕೂಲಿ ಸಮಾಜದ ಪರ್ಯಾಯ ಪದಗಳನ್ನು ಎಸ್ ಟಿ ಗೇ ಸೇರಿಸುವುದಾಗಿ ಪದೇಪದೇ ಹುಸಿ ಭರವಸೆಗಳನ್ನು ನೀಡಿ ವಂಚಿಸುತ್ತಿರುವದನ್ನು ಖಂಡಿಸಿ ಸೆಪ್ಟೆಂಬರ್ 16ರಂದು ಕಲಬುರ್ಗಿ ನಗರದಲ್ಲಿ ಅರೆಬೆತ್ತಲೆ ಮೆರವಣಿಗೆಯನ್ನು ಎಸ್. ಟಿ. ಹೋರಾಟ ಸಮಿತಿ…

ಕಲಬುರ್ಗಿಗೆ ಇಂದು ನಾಡದೊರೆ ಪ್ರವಾಸ….!!!

ಕಲಬುರ್ಗಿಗೆ ಇಂದು ನಾಡದೊರೆ ಪ್ರವಾಸ. ಮಾನ್ಯ ಮುಖ್ಯಮಂತ್ರಿಗಳು ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಎಂದು ಸೆಪ್ಟಂಬರ್ 17ರಂದು ಶನಿವಾರ ಬೆಳಿಗ್ಗೆ 8.15 ಗಂಟೆಗೆ ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ಆಗಮಿಸುವರು. 8:00 45 ಗಂಟೆಗೆ ನಗರದ s.v.p. ವೃತ್ತದಲ್ಲಿ…