ಕಾನಹೊಸಹಳ್ಳಿ ಯಲ್ಲಿ ಭಾರತ್ ಜೋಡೊ ಯೂತ್ ಜೋಡೊ ಪೂರ್ವಭಾವಿ ಸಭೆ…!!!

ಕಾನಹೊಸಹಳ್ಳಿ ಯಲ್ಲಿ ಭಾರತ್ ಜೋಡೊ ಯೂತ್ ಜೋಡೊ ಪೂರ್ವಭಾವಿ ಸಭೆ. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಭಾರತ ಜೋಡೂ ಯೂತ್ ಜೋಡೋ ಕಾರ್ಯಕ್ರಮದ ಪೂರ್ವಭಾವಿ ಸಭೆ ಕರೆಯಲಾಯಿತು ಈ ಸಭೆಗೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಯೂತ್…