ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ,ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ…!!!

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ,ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ ಸಿಂಧನೂರು ಸ.1. ನಗರದ ಪಿಡಬ್ಲೂಡಿ ಕ್ಯಾಂಪ್ ನಲ್ಲಿರುವ ಶ್ರೀ ಚನ್ನಬಸವೇಶ್ವರ ದೇವಸ್ಥಾನ ಕಲ್ಯಾಣ ಮಂಟಪದಲ್ಲಿ ಸ್ಥಳೀಯ ಸಂಸ್ಥೆ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ನಡೆದ ದೇಶಭಕ್ತಿ ಸ್ಪರ್ಧೆಯಲ್ಲಿ ಸರಕಾರಿ ಕಿರಿಯ ಪ್ರಾಥಮಿಕ…

ಕೂಡ್ಲಿಗಿ ತಾಲೂಕಿನ ಹಲವು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರಿಂದ ಚಾಲನೆ!!!

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ!! ಕೂಡ್ಲಿಗಿ ತಾಲೂಕಿನ ಗುಡೇಕೋಟೆಯಲ್ಲಿ ಈ ದಿನ 1-9-22ರ ಗುರುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ಸುಮಾರು 8 ಕೊಟಿ ಮೊತ್ತದ ಅಭಿವೃದ್ಧಿ ಕಾಮಗಾರಿ ಚಾಲನೆ ಕೊಟ್ಟು ಮಾತನಾಡಿದ ಶಾಸಕರು ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ…

ಬಯಲು ಸೀಮೆ ಬಳ್ಳಾರಿ ವಾರ ಪತ್ರಿಕೆ ತಂಡದಿಂದ 12ನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮ…!!!

ವಾರ್ಷಿಕೋತ್ಸವದ ಸಂಭ್ರಮ:-ಬಯಲು ಸೀಮೆ ಬಳ್ಳಾರಿ ವಾರ ಪತ್ರಿಕೆ ತಂಡದಿಂದ ದಿನಾಂಕ 1-9-2022 ಗುರುವಾರ ಸಂಡೂರು ತಾಲೂಕಿನ ಸೋವೇನಹಳ್ಳಿ ಗ್ರಾಮದ ಶ್ರೀ ಸಿದ್ಧಲಿಂಗೇಶ್ವರ ಪ್ರೌಢಶಾಲೆ ಸಭಾಂಗಣದಲ್ಲಿ ನಡೆದ ಪತ್ರಿಕೆಯ 12ನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮದ ಸಾನ್ನಿಧ್ಯ ವಹಿಸಿದ್ದ ಸಂಡೂರಿನ ವಿರಕ್ತ ಮಠದ ಶ್ರೀ…

ಇಟ್ಟಿಗಿ ಗ್ರಾಮ ಪಂಚಾಯತಿ ಮತ್ತು ಗ್ರಾಮದ ದೈವಸ್ಥರಿಂದ ಭಾಗಿನ ಅರ್ಪಣೆ…!!!

ಇಟ್ಟಿಗಿ ಗ್ರಾಮ ಪಂಚಾಯತಿ ಮತ್ತು ಗ್ರಾಮದ ದೈವಸ್ಥರಿಂದ ಭಾಗಿನ ಅರ್ಪಣೆ. ದಿ:31/08/2022ರಂದು ವಿಜಯನಗರ ಜಿಲ್ಲಾ ಹೂವಿನಹಡಗಲಿ ತಾಲೂಕಿನ ಇಟ್ಟಿಗಿ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಆಡಳಿತ ಮತ್ತು ಗ್ರಾಮದ ದೈವಸ್ಥರ ಸಂಯುಕ್ತಾಶ್ರಯದಲ್ಲಿ ಹರಪನಹಳ್ಳಿ ರಸ್ತೆ ಕೆರೆಹಳ್ಳದಲ್ಲಿರುವ ಚೆಕ್ ಡ್ಯಾಮ್ ಮಳೆಯಿಂದಾಗಿ ತುಂಬಿದ್ದರಿಂದ ಶ್ರೀ…

ಹಜ್ ಯಾತ್ರೆಗೆ ಪ್ರಯಾಣ ಮಾಡುತ್ತಿರುವ ಮುಸ್ಲಿಂ ಬಾಂಧವರಿಗೆ ಶುಭಾ ಹಾರೈಸಿದ ಶಾಸಕರು…!!!

ಹಜ್ ಯಾತ್ರೆಗೆ ಪ್ರಯಾಣ ಮಾಡುತ್ತಿರುವ ಮುಸ್ಲಿಂ ಬಾಂಧವರಿಗೆ ಶುಭಾ ಹಾರೈಸಿದ ಶಾಸಕರು. ಸಿಂಧನೂರು :ಅ.31.ಇಂದು ನಗರದ ಪ್ರವಾಸಿ ಮಂದಿರದಲ್ಲಿ ತಾಲೂಕಿನ ಮುಸ್ಲಿಂ ಬಾಂಧವರು ಹಜ್ ಯಾತ್ರೆಗೆ ಸುಮಾರು 46 ಜನ ಸಿಂಧನೂರು ನಿಂದ ಹೈದ್ರಾಬಾದ್ ಗೆ ಬಸ್ಸಿನಿಂದ ತಲುಪಿ ಅಲ್ಲಿಂದ ವಿಮಾನದ…

ತುಂಗಭದ್ರಾ ಎಡದಂಡೆ ಕಾಲುವೆ ಮಳೆಗೆ ತಡೆಗೋಡೆ ಕುಸಿತ…!!!

ತುಂಗಭದ್ರಾ ಎಡದಂಡೆ ಕಾಲುವೆ ಮಳೆಗೆ ತಡೆಗೋಡೆ ಕುಸಿತ. ಸಿಂಧನೂರು :ಅ. 31.ತುರ್ವಿಹಾಳ ಪಟ್ಟಣದ ಶ್ರೀನಿವಾಸ ಕ್ಯಾಂಪ್ ಬಳಿ ತುಂಗಭದ್ರಾ ಎಡದಂಡೆ ಕಾಲುವೆ 57 ನೇ ಮೈಲ್ 44ನೇ ಉಪ ಕಾಲುವೆ ಹತ್ತಿರ ಹಳ್ಳದ ತಡೆಗೋಡೆ ನಿರಂತರ ಮಳೆಗೆ ಕುಸಿತ ಆಗಿರುವುದರಿಂದ ಸ್ಥಳಕ್ಕೆ…

ಅದ್ದೂರಿಯಾಗಿ ನಡೆದ ಶ್ರೀದುಗ್ಗಮ್ಮ ದೇವಿ ಜಾತ್ರಾ ಮಹೋತ್ಸವ…!!!

ಅದ್ದೂರಿಯಾಗಿ ನಡೆದ ಶ್ರೀದುಗ್ಗಮ್ಮ ದೇವಿ ಜಾತ್ರಾ ಮಹೋತ್ಸವ. ಸಿಂಧನೂರು : ಅ. 30. ತಾಲೂಕಿನ ಮಲ್ಲಾಪೂರು ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಇತಿಹಾಸ ಪ್ರಸಿದ್ಧ ಶ್ರೀ ದುಗ್ಗಮ್ಮದೇವಿ ಜಾತ್ರೆ ಮಹೋತ್ಸವ ಗಣೇಶ ಚತುರ್ಥಿ ದಿವಸದಂದು ಅದ್ದೂರಿಯಾಗಿ ನಡೆಯಿತು. ಬೆಳಿಗ್ಗೆಯಿಂದಲೇ ದೇವಾಲಯದಲ್ಲಿ…