ಕಾನಹೋಸಹಳ್ಳಿ, ಕುಲುಮೆಹಟ್ಟಿ ಶಾಲಾ ಆವರಣದಲ್ಲಿ ಸಸಿ ನೆಡುವುದರ ಮೂಲಕ, ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು…!!!

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ ಹೊಸಹಳ್ಳಿ ಗ್ರಾಮದ ಕುಲುಮೆ ಹಟ್ಟಿ ಶಾಲಾ ಆವರಣದಲ್ಲಿ ವಿಶ್ವ ಪರಿಸರ ದಿನವನ್ನು ಸಸಿ ನೆಡುವುದರ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮುಖಂಡ ವೀರೇಶ ಕಿಟ್ಟಪ್ಪ ನವರು ಮಾತನಾಡಿ ಪ್ರತಿವರ್ಷವೂ ಪರಿಸರ ದಿನವನ್ನು ಜೂನ್ 5ರಂದು…

ಜಗಳೂರು : ಆಕ್ಸಿಜನ್ ಉತ್ಪಾದನಾ ಘಟಕ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಡಿಸಿ ಸೂಚನೆ…!!!

ಜಗಳೂರು : ಆಕ್ಸಿಜನ್ ಉತ್ಪಾದನಾ ಘಟಕ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಡಿಸಿ ಸೂಚನೆ ದಾವಣಗೆರೆ,: ಜಗಳೂರು ತಾಲ್ಲೂಕು ಆಸ್ಪತ್ರೆ ಆವರಣದಲ್ಲಿ ನೂತನವಾಗಿ ಸ್ಥಾಪಿಸಲಾಗುತ್ತಿರುವ ಆಕ್ಸಿಜನ್ ಉತ್ಪಾದನಾ ಘಟಕದ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ವೈದ್ಯಕೀಯ ಬಳಕೆಗೆ ಲಭ್ಯವಾಗುವಂತೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್…

ಕೂಡ್ಲಿಗಿ:ಗೊಬ್ಬರ ಬೀಜಕ್ಕಾಗಿ ಪರದಾಟ-ಕ್ರಮಕ್ಕೆ ಸಂಘಟನೆಗಳ ಆಗ್ರಹ…!!!

ಕೂಡ್ಲಿಗಿ:ಗೊಬ್ಬರ ಬೀಜಕ್ಕಾಗಿ ಪರದಾಟ-ಕ್ರಮಕ್ಕೆ ಸಂಘಟನೆಗಳ ಆಗ್ರಹ-ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ,ಡಿ.ಎ.ಪಿ ಸೇರಿದಂತೆ ಕೆಲ ಗೊಬ್ಬರಕ್ಕಾಗಿ ಅಂಗಡಿ ಮಳಿಗೆ ಹಾಗೂ ಕೃಷಿ ಕಚೇರಿ ಮುಂದೆ ಜನಗಳ ತಳ್ಳಾಟ..! ನೂಕಾಟ ನಡೆಸಿದ್ದಾರೆ. ಇದು ಕೇವಲ ಕೂಡ್ಲಿಗಿ ಪಟ್ಟಣದಲ್ಲಿ ಮಾತ್ರವಲ್ಲ ತಾಲೂಕಿನ ಬಹುತೇಕ ಅಂಗಡಿ ಮುಗ್ಗಟ್ಟು…

ಕೂಡ್ಲಿಗಿ: ಲೇ..ಕೊರೊನವ್ವ, ಊರು ಕಡೆ ತಲೆ ಹಾಕಿದ್ರೆ ಸರಿ ಕಾಣಲ್ಲ, ತಿರುಗಿ ನೋಡ್ದಂಗೆ ಸುಮ್ನೆ ಹೋಗು.!!

ವಿಜಯನಗರ: ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ ವ್ಯಾಪ್ತಿಯ ತಿಪ್ಪೇಹಳ್ಳಿ ಗ್ರಾಮದಲ್ಲಿ (ಜೂ-1):  ತಾಲೂಕಿನ ಕಾನಹೊಸಹಳ್ಳಿ ಸಮೀಪದ ತಿಪ್ಪೇಹಳ್ಳಿ ಗ್ರಾಮಸ್ಥರು ಮಹಾ ಮಾರಿ ಕೊರೊನವ್ವಳ ಓಡಿಸಿದ ಬಗೆ ಇದು. ಲೇ…. ಕೊರೊನವ್ವ, ಊರು ಕಡೆ ತಲೆ ಹಾಕಿದ್ರೆ ಸರಿ ಕಾಣಲ್ಲ ನೋಡು. ತಿರುಗಿ ನೋಡ್ದಂಗೆ ಸುಮ್ನೆ…

ಥ್ಯಾಲಸೇಮಿಯ ಕಾಯಿಲೆಗೆ ತುತ್ತಾಗಿರುವ ಗೌತಮಗೆ ಲಾಕಡೌನನಿಂದ ಚಿಕಿತ್ಸೆಗೆ ತೊಂದರೆ…!!!

ಥ್ಯಾಲಸೇಮಿಯ ಕಾಯಿಲೆಗೆ ತುತ್ತಾಗಿರುವ ಗೌತಮಗೆ ಲಾಕಡೌನನಿಂದ ಚಿಕಿತ್ಸೆಗೆ ತೊಂದರೆ. ವರದಿ ವೀರೇಶ್ ಹಳೇಕೋಟೆ. ಪ್ರಿಯ ಓದುಗರೇ ವಿದಿಯಾಟ ಎಂಥಹ ವಿಚಿತ್ರ ಅಲ್ವಾ ಖುಷಿ ಖುಷಿಯಿಂದ ಗೆಳೆಯರೊಂದಿಗೆ ಆಟವಾಡಬೇಕಿದ ಪುಟ್ಟ ಬಾಲಕ ಗೌತಮ ಹುಟ್ಟಿದ ಮೂರು ತಿಂಗಳ ನಂತರ ಥ್ಯಾಲಸೇಮಿಯ ಮೇಜರ್ ಕಾಯಿಲೆ…

ಗಂಗಮ್ಮನಹಳ್ಳಿ:ಶ್ರೀಕರೋನಮ್ಮಳನ್ನು ಕಳುಹಿಸಲಾಯಿತು…!!!

ಗಂಗಮ್ಮನಹಳ್ಳಿ:ಶ್ರೀಕರೋನಮ್ಮಳನ್ನು ಕಳುಹಿಸಲಾಯಿತು- ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕು ಗಂಗಮ್ಮನಹಳ್ಳಿ ಗ್ರಾಮದಲ್ಲಿ, ಗ್ರಾಮದವರೆಲ್ಲ ಸಾಮೂಹಿಕವಾಗಿಸಂಕಲ್ಪ ತೊಟ್ಟು ಮಡಿ ಮುಡಿಯಿಂದಲೇ ಸಿಹಿ ಖಾಧ್ಯಗಳೊಂದಿಗೆ.ಪೂಜಾಸಾಮಾಗ್ರಿ ಹಾಗೂ ಉಡಿ ಪದಾರ್ಥಗಳೊಂದಿಗೆ ಶ್ರದ್ದಾಭಕ್ತಿಯಿಂದ. ಮಂಗಳ ಸಂಕೇತವಾದ ಮೊರದಲ್ಲಿಟ್ಟುಕೊಂಡು ಮೌನವ್ರತದೊಂದಿಗೆ,ಗ್ರಾಮದ ಗಡಿರೇಖೆಯಲ್ಲಿ ನಿಗದಿ ಪಡಸಿರುವ ದೇವೀಸ್ವರೂಪವೆಂದೇ ಗುರುತಿಸಲಾದ.ಬೇವಿನ ಮರಡಿ ಉಡಿ…

ಕೂಡ್ಲಿಗಿ:ಅ.ಕ.ಶ್ರೀವಾಲ್ಮೀಕಿ ಮಹಾ ಸಭಾದಿಂದ-ವಾರಿಯರ್ಸ್ ರಿಗೆ ಊಟದ ವ್ಯವಸ್ಥೆ…!!!

ಕೂಡ್ಲಿಗಿ:ಅ.ಕ.ಶ್ರೀವಾಲ್ಮೀಕಿ ಮಹಾ ಸಭಾದಿಂದ-ವಾರಿಯರ್ಸ್ ರಿಗೆ ಊಟದ ವ್ಯವಸ್ಥೆ. ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ,ಸಾರ್ವಜನಿಕ ಆಸ್ಪತ್ರೆಯ ಕೋವಿಡ್ ರೋಗಿಗಳ ಜೊತೆಗಿರುವ ಕುಟುಂಬ ಸದಸ್ಯರುಗಳಿಗೆ. ಸಾಮಾನ್ಯ ವಾರ್ಡನ ರೋಗಿಗಳಿಗೆ ಹಾಗೂ ವೈದ್ಯಕೀಯ ಸಿಬ್ಬಂದಿ ವರ್ಗದವರಿಗೆ, ಪೊಲೀಸ್ ಇಲಾಖೆ ಸಿಬ್ಬಂದಿ ವರ್ಗದವರಿಗೆ,ಅಬಕಾರಿ ಇಲಾಖೆ ವರ್ಗದವರಿಗೆ ಹಾಗೂ…

ಕೋವಿಡ್ ಲಸಿಕೆ ಜೀವ ರಕ್ಷಕ, ಲಸಿಕೆ ಪಡೆಯಲು ಹಿಂಜರಿಯಬೇಡಿ : ಪ್ರವೀಣ್ ನಾಯಕ್…!!! 

18 ವರ್ಷದ ಮೇಲ್ಪಟ್ಟ ಎಲ್ಲಾ ವಿಕಲಚೇತನರಿಗೆ ಕೋವಿಡ್ ಲಸಿಕೆ ಕಡ್ಡಾಯ ಕೋವಿಡ್ ಲಸಿಕೆ ಜೀವ ರಕ್ಷಕ, ಲಸಿಕೆ ಪಡೆಯಲು ಹಿಂಜರಿಯಬೇಡಿ : ಪ್ರವೀಣ್ ನಾಯಕ್ ದಾವಣಗೆರೆ ಮೇ26  : ಕೋವಿಡ್-19 ಕೊರೋನಾ ಸೋಂಕು ತಡೆಗಟ್ಟಲು ಜಿಲ್ಲೆಯಲ್ಲಿರುವ 18 ವರ್ಷ ಮೇಲ್ಪಟ್ಟ ಎಲ್ಲಾ…