KPSC: ಸಮಾಜ ಕಲ್ಯಾಣ ಇಲಾಖೆ ವಸತಿ ಶಾಲೆಯ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭ-119 ಹುದ್ದೆಗಳ ಭರ್ತಿಗೆ ಆದೇಶ………….
KPSC: ಒಟ್ಟು 119 ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗವು ಪ್ರಸ್ತುತ ನೇಮಕಾತಿ ಆದೇಶ ಹೊರಡಿಸಿದೆ. ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳ ಹೆಸರು, ಹುದ್ದೆಯ ಸ್ಥಳ, ಆಯ್ಕೆಯಾದ ಮೀಸಲಾತಿ ವರ್ಗದ ಮಾಹಿತಿಗಳ ಆದೇಶ ಪ್ರತಿಯಲ್ಲಿ ನೀಡಲಾಗಿದೆ.
KPSC: ಸಮಾಜ ಕಲ್ಯಾಣ ಇಲಾಖೆ ವಸತಿ ಶಾಲೆಯ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭ-119 ಹುದ್ದೆಗಳ ಭರ್ತಿಗೆ ಆದೇಶ,,,,,,,
ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆ ಶಿಕ್ಷಕರ ನೇಮಕಕ್ಕೆ ಆದೇಶ””””””+”””””””””””!!!!!”
ಕರ್ನಾಟಕ ಲೋಕಸೇವಾ ಆಯೋಗ(KPSC) ಸಮಾಜ ಕಲ್ಯಾಣ ಇಲಾಖೆಯ(Social Welfare Department) ಅಡಿಯಲ್ಲಿ ಬರುವ ಗ್ರೂಪ್ ಸಿ(Group C) ವಸತಿ ಶಾಲೆ ಶಿಕ್ಷಕರ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಲು ಆದೇಶ ನೀಡಿದೆ. ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆ ಶಿಕ್ಷಕರ ಹುದ್ದೆಯ ನೇರ ನೇಮಕಾತಿ ಕುರಿತಂತೆ ರೆಸಿಡ್ಯುಲ್ ಒರಿಜಿನ್ 32 ಮತ್ತು ಹೈದ್ರಾಬಾದ್ ಕರ್ನಾಟಕದ ಸ್ಥಳೀಯ ವೃಂದದ 87 ಸೇರಿದಂತೆ ಒಟ್ಟು 119 ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗವು ಪ್ರಸ್ತುತ ನೇಮಕಾತಿ ಆದೇಶ ಹೊರಡಿಸಿದೆ.
ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳ ಹೆಸರು, ಹುದ್ದೆಯ ಸ್ಥಳ, ಆಯ್ಕೆಯಾದ ಮೀಸಲಾತಿ ವರ್ಗದ ಮಾಹಿತಿಗಳ ಆದೇಶ ಪ್ರತಿಯಲ್ಲಿ ಅಭ್ಯರ್ಥಿಗಳಿಗೆ ಈಗಾಗಲೇ ನೀಡಲಾಗಿದೆ. ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ದಿನಾಂಕ 15-09-2021 ರಂದು ದಾಖಲೆಗಳ ಪರಿಶೀಲನೆ ನಡೆಸಲಾಗಿತ್ತು.
ಈ ಕೆಳಗಿನ ಲಿಂಕ್ ಮೂಲಕ ನಿಮ್ಮ ನೇಮಕಾತಿ ಬಗ್ಗೆ ಮಾಹಿತಿ ಪಡೆಯಿರಿ.
https://www.karnatakacareers.in/organization/social-welfare-department-karnataka/
ಹುದ್ದೆಯ ಮಾಹಿತಿ ಹೀಗಿದೆ
ಒಟ್ಟು ಶಾಲೆಗಳು 57
ಹೈದರಾಬಾದ್ ಕರ್ನಾಟಕ ಗ್ರೂಪ್ 87
ರೆಸಿಡ್ಯುಲ್ ಒರಿಜಿನ್ 32
ಒಟ್ಟು ಹುದ್ದೆಗಳು 119
ವೇತನ ರೂ.23500 ರಿಂದ 47650
ಶಿಕ್ಷಕರ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಅಂದರೆ ವಸತಿ ಶಾಲೆ ಶಿಕ್ಷಕರಿಗೆ ತಿಂಗಳಿಗೆ ರೂ.23500 ರಿಂದ 47650 ವರೆಗೆ ವೇತನ ನೀಡಲಾಗುತ್ತದೆ. ಸಧ್ಯ ನೇಮಕಾತಿಗೆ ಆದೇಶ ನೀಡಲಾಗಿರುವ ಅಭ್ಯರ್ಥಿಗಳನ್ನು ಒಟ್ಟು 57 ವಸತಿ ಶಾಲೆಗಳಿಗೆ ನೇಮಕ ಮಾಡಲಾಗುತ್ತದೆ ಎಂದು KPSC ಆದೇಶದಲ್ಲಿ ತಿಳಿಸಿದೆ.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಸೇರಿದಂತೆ ವಿವಿಧ ಇಲಾಖೆಗಳು ಹಾಗೂ ಬ್ಯಾಂಕ್ ಮತ್ತು ಐಟಿ ಕ್ಷೇತ್ರದಲ್ಲಿ ಕೆಲಸ ಖಾಲಿ ಇರುವ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಈ ಲಿಂಕ್ ಕ್ಲಿಕ್ ಮಾಡಿ…
ವರದಿ. ಪ್ರತಾಪ್, ಸಿ, ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030