ಚಿರತಗುಂಡು ಗ್ರಾಮದ ಕುಮಾರಸ್ವಾಮಿ(28)ತುಮಕೂರಿನ ರೈಲ್ವೆ ಬಳಿ ತೀರಿಕೊಂಡಿದ್ದರು, ಮೃತರ ಮನೆಗೆ ತೆರಳಿ ಸಾಂತ್ವನ ಹೇಳಿದ,ಡಾ “ಎನ್. ಟಿ. ಶ್ರೀನಿವಾಸ್ ಶಾಸಕರು…!!!

ಕೂಡ್ಲಿಗಿ ಕ್ಷೇತ್ರದ ಚಿರತಗುಂಡು ಗ್ರಾಮದ ಕುಮಾರಸ್ವಾಮಿ(28)  ಅವರು  ಕೂಲಿಗಾಗಿ ವಲಸೆ ಬಂದು  ದಿ.03-02-2024 ರಂದು ತುಮಕೂರಿನ ರೈಲ್ವೆ ಬಳಿ ತೀರಿಕೊಂಡಿದ್ದರು. ಶಾಸಕರಾದ ಡಾ.‌ಶ್ರೀನಿವಾಸ್ .ಎನ್. ಟಿ. ಅವರು ದಿ. 08-2-24 ರಂದು ಚಿರತಗುಂಡು ಗ್ರಾಮದ  ಶ್ರೀ ಮಾರಿಕಾಂಬ ದೇವಿ ಜಾತ್ರೆ ಪ್ರಯುಕ್ತ …

ಮುಖ್ಯಮಂತ್ರಿಗಳ ಜನ ಸ್ಪಂದನ ಕಾರ್ಯಕ್ರಮ: ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗಿ…!!!

ಮುಖ್ಯಮಂತ್ರಿಗಳ ಜನ ಸ್ಪಂದನ ಕಾರ್ಯಕ್ರಮ: ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗಿ ಬಳ್ಳಾರಿ:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಮಹತ್ವವಾದ ಜನ ಸ್ಪಂದನ ಕಾರ್ಯಕ್ರಮವನ್ನು ಇಂದು ಬೆಂಗಳೂರಿನ ಶಕ್ತಿಕೇಂದ್ರ ವಿಧಾನಸೌಧ ಆವರಣದಲ್ಲಿ ಆಯೋಜಿಸಲಾಗಿತ್ತು. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರನ್ನು ನೇರವಾಗಿ ಭೇಟಿ ಮಾಡಿ ಅಹವಾಲು ಸಲ್ಲಿಸುವ…

ಸಿರುಗುಪ್ಪ: ಕೆಂಚನಗುಡ್ಡ ಗ್ರಾಮ ಪಂಚಾಯಿತಿಯಲ್ಲಿ ಸಂವಿಧಾನ ಜಾಗೃತಿ ಜಾಥ ಸಂಚಾರ…!!!

ಸಿರುಗುಪ್ಪ: ಕೆಂಚನಗುಡ್ಡ ಗ್ರಾಮ ಪಂಚಾಯಿತಿಯಲ್ಲಿ ಸಂವಿಧಾನ ಜಾಗೃತಿ ಜಾಥ ಸಂಚಾರ. ದಿನಾಂಕ 07.02.2024 ರಂದು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಸಂವಿಧಾನ ಜಾಗೃತಿ ಜಾಥ ಸಿರುಗುಪ್ಪ ಹಾಗೂ ದೇವಲಾಪುರ ಮಾರ್ಗವಾಗಿ ಆಗಮಿಸಿ ಕೆಂಚನಗುಡ್ಡ ಗ್ರಾಮ ಪಂಚಾಯಿತಿಗೆ ಬೆಳಗ್ಗೆ 10 ಗಂಟೆ…

ಸಂವಿಧಾನ ಜಾಗೃತಿ ಜಾಥಾ: ಸಿರುಗುಪ್ಪ ಪಟ್ಟಣದಲ್ಲಿ ಸಂಭ್ರಮದ ಸೊಬಗು…!!!

ಸಂವಿಧಾನ ಜಾಗೃತಿ ಜಾಥಾ: ಸಿರುಗುಪ್ಪ ಪಟ್ಟಣದಲ್ಲಿ ಸಂಭ್ರಮದ ಸೊಬಗು ಬಳ್ಳಾರಿ:ಸಂವಿಧಾನ ಅಂಗೀಕಾರಗೊಂಡು 75 ವರ್ಷ ಪೂರೈಸಿದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದ ನಿರ್ದೇಶನದಂತೆ, ಸಂವಿಧಾನ ಜಾಗೃತಿ ಜಾಥಾವು ಜಿಲ್ಲೆಯಾದ್ಯಂತ ನಡೆಯುತ್ತಿದ್ದು, ಇದರ ಅಂಗವಾಗಿ ಮಂಗಳವಾರದಂದು ಸಿರುಗುಪ್ಪ ತಾಲ್ಲೂಕಿನ ಬಲಕುಂದಿ, ಹಳೇಕೋಟೆ ಗ್ರಾಮಗಳ ಗ್ರಾಮ…

ದಿವಂಗತ ಎಂ.ಪಿ.ಪ್ರಕಾಶ್ 13ನೇ ಪುಣ್ಯ ಸ್ಮರಣೆ…!!!

ದಿವಂಗತ ಎಂ.ಪಿ.ಪ್ರಕಾಶ್ 13ನೇ ಪುಣ್ಯ ಸ್ಮರಣೆ ರಾಜ್ಯದ ಉಪ ಮುಖ್ಯಮಂತ್ರಿ ದಿವಂಗತ ಎಂ ಪಿ ಪ್ರಕಾಶ್ ರವರ 13ನೇ ಪುಣ್ಯ ಸ್ಮರಣೆ ನಾಳೆ ಬೆಳಿಗ್ಗೆ 10.00ಗಂಟೆಗೆ ಹರಪನಹಳ್ಳಿಯ ಕಾಂಗ್ರೆಸ್ ಭವನದಲ್ಲಿ ಕಾರ್ಯಕ್ರಮವನ್ನ ಆಯೋಜಿಸಲಾಗಿದ್ದು ಪುಣ್ಯ ಸ್ಮರಣೆಯಲ್ಲಿ ಎಲ್ಲರೂ ಭಾಗವಹಿಸುವಂತೆ ವಿನಮ್ರತೆಯಿಂದ ಶಾಸಕಿ…