ಕೂಡ್ಲಿಗಿ:ಶ್ರೀಸಂತ ಸೇವಾಲಾಲ್ ಜಯಂತಿ ಆಚರಣೆ…!!!

ಕೂಡ್ಲಿಗಿ:ಶ್ರೀಸಂತ ಸೇವಾಲಾಲ್ ಜಯಂತಿ ಆಚರಣೆ-ವಿಜಯನಗರ ಜಿಲ್ಲೆ ಕೂಡ್ಲಿಗಿ: ಪಟ್ಟಣದ ಬಳ್ಳಾರಿ ರಸ್ತೆಯಲ್ಲಿರುವ, “ಶ್ರೀಸಂತ ಸೇವಾಲಾಲ್ ವೃತ್ತದಲ್ಲಿ” ಫೆ15ರಂದು ಬಂಜಾರ ಸಮಾಜದಿಂದ ಶ್ರೀಸಂತ ಸೇವಾಲಾಲ್ ಮಹಾರಾಜ್ ರವರ ಜಯಂತಿಯನ್ನು ಆಚರಿಸಲಾಯಿತು. ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿದ ತಾಂಡಗಳ ಹಾಗೂ ವಿವಿದೆಡೆಯಿಂದ ಆಗಮಿಸಿದ್ದ,…

ಸಿರುಗುಪ್ಪ ನಗರದ ವಿದ್ಯಾರ್ಥಿ ನಿಲಯದಲ್ಲಿ ಪ್ರಶ್ನೆ ಮಾಡುವುದಕ್ಕಿಂತ ಮುಂಚೆ ಹುಷಾರು ವಾರ್ಡಿನ್ ನಿಂದ ರೌದ್ರಾವತಾರದ ಸಿಟ್ಟಿಗೆ ಗುರಿಯಾದಿರಿ…???

ಸಿರಗುಪ್ಪ ನಗರದ ಹೃದಯಾ ಭಾಗದಲಿರುವ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯ -2 ವಸತಿ ನಿಲಯದಲ್ಲಿ ಪ್ರಶ್ನೆ ಮಾಡಿದರೆ ಹುಷಾರು ವಾರ್ಡಿನ್ ನಿಂದ ರೌದ್ರಾವತಾರದ ಸಿಟ್ಟಿಗೆ ಗುರಿಯಾದಿರಿ…??? ತಾಲೂಕಿನ ಮೆಟ್ರಿಕ್ ನಂತರ ಬಾಲಕರ -2 ವಸತಿ ನಿಲಯದಲ್ಲಿ ಸರಿಯಾದ ಊಟ,ಕುಡಿಯುವ ನೀರು,ವಿದ್ಯಾರ್ಥಿಗಳಿಗೆ…

ಸಂವಿಧಾನ ಜಾಗೃತಿ ಜಾಥಾ: ಕಂಪ್ಲಿ ತಾಲ್ಲೂಕಿನಲ್ಲಿ ವಿವಿಧೆಡೆ ಸಂಚಾರ…!!!

ಸಂವಿಧಾನ ಜಾಗೃತಿ ಜಾಥಾ: ಕಂಪ್ಲಿ ತಾಲ್ಲೂಕಿನಲ್ಲಿ ವಿವಿಧೆಡೆ ಸಂಚಾರ ಬಳ್ಳಾರಿ:ಜಿಲ್ಲೆಯಲ್ಲಿ “ಸಂವಿಧಾನ ಜಾಗೃತಿ ಜಾಥಾ” ಕಾರ್ಯಕ್ರಮವು ಯಶಸ್ವಿಯಾಗಿ ನಡೆಯುತ್ತಿದ್ದು, ಬುಧವಾರದಂದು ಕಂಪ್ಲಿ ತಾಲ್ಲೂಕಿನ ಎಮ್ಮಿಗನೂರು, ನೆಲ್ಲುಡಿ ಹಾಗೂ ಸಣಾಪುರ ಗ್ರಾಮ ಹಾಗೂ ಕಂಪ್ಲಿ ಪಟ್ಟಣದಲ್ಲಿ ಸಂಚರಿಸಿತು. ಸಂಚಾರದಲ್ಲಿ ಸಂವಿಧಾನದ ಆಶಯ ಮತ್ತು…

ಶ್ರೀ ಶ್ರೀ ಸಂತ ಸೇವಾಲಾಲ್ ರವರ 285ನೇ ಜಯಂತಿ ಆಚರಣೆ ಕಾರ್ಯಕ್ರಮ…!!!

ಶ್ರೀ ಶ್ರೀ ಸಂತ ಸೇವಾಲಾಲ್ ರವರ 285ನೇ ಜಯಂತಿ ಆಚರಣೆ ಕಾರ್ಯಕ್ರಮ. ಸಿರುಗುಪ್ಪ: ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶ್ರೀ ಸಂತ ಸೇವಾಲಾಲ್ ರವರ 285 ನೇ ಜಯಂತಿಯನ್ನು ಸರಳವಾಗಿ ಆಚರಣೆ ಮಾಡಲಾಯಿತು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಶ್ರೀ ರಾಜೇಶ್ವರಿ…

ಮೋದಿ ಮತ್ತೊಮ್ಮೆ ಕರಪತ್ರ ಬಿಡುಗಡೆ ಕಾರ್ಯಕ್ರಮ…!!!

ಮೋದಿ ಮತ್ತೊಮ್ಮೆ ಕರಪತ್ರ ಬಿಡುಗಡೆ ಕಾರ್ಯಕ್ರಮ ಸಿರುಗುಪ್ಪ: ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ತೆಕ್ಕಲಕೋಟೆ ಪಟ್ಟಣದಲ್ಲಿ ಗ್ರಾಮ ಛಲೋ ಅಭಿಯಾನ ಕಾರ್ಯಕ್ರಮವನ್ನು ಮಾನ್ಯ ಜನಪ್ರಿಯ ಮಾಜಿ ಶಾಸಕರಾದ ಎಂ.ಎಸ್ ಸೋಮಲಿಂಗಪ್ಪ ಅವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ಹಾಗೂ ಮನೆಮನೆಗೆ ತೆರಳಿ ಸನ್ಮಾನ್ಯ ಪ್ರಧಾನ…

ಬರ ಪರಿಹಾರ; 36944 ರೈತರಿಗೆ ರೂ.7.26 ಕೋಟಿ ಪಾವತಿ: ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಮಾಹಿತಿ…!!!

ಬರ ಪರಿಹಾರ; 36944 ರೈತರಿಗೆ ರೂ.7.26 ಕೋಟಿ ಪಾವತಿ: ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಮಾಹಿತಿ ಬಳ್ಳಾರಿ:ಕಳೆದ 2023-24ರ ಖಾರಿಫ್ ಅವಧಿಯಲ್ಲಿ ಬರದಿಂದಾಗಿ ಬೆಳೆ ನಷ್ಟ ಅನುಭವಿಸಿದ ಜಿಲ್ಲೆಯ 36944 ರೈತರಿಗೆ ರಾಜ್ಯ ಸರ್ಕಾರವು ರೂ.2000 ದಂತೆ ಮೊದಲ ಬ್ಯಾಚ್‍ನ ಬರ…

ಹರಪನಹಳ್ಳಿ ತಾಲೂಕಿನ ಮತ್ತಿಹಳ್ಳಿ ಗ್ರಾಮ ಪಂಚಾಯತಿಯಲ್ಲಿ ನೆಡೆದ ಭಾರತ ಸಂವಿಧಾನ ಅಂಗೀಕಾರಗೊಂಡು 75ನೇ ವರ್ಷಾಚರಣೆ…!!!

ಹರಪನಹಳ್ಳಿ ತಾಲೂಕಿನ ಮತ್ತಿಹಳ್ಳಿ ಗ್ರಾಮ ಪಂಚಾಯತಿಯಲ್ಲಿ ನೆಡೆದ ಭಾರತ ಸಂವಿಧಾನ ಅಂಗೀಕಾರಗೊಂಡು 75ನೇ ವರ್ಷಾಚರಣೆ ಅಂಗವಾಗಿ ರಾಜ್ಯಾದಂತ ಸಂಚರಿಸುತ್ತಿರುವ ಸಂವಿಧಾನ ಜಾಗೃತಿ ಜಾಥಾ ರಥ ಮತ್ತಿಹಳ್ಳಿಗೆ ಮಂಗಳವಾರ ಸಾಯಂಕಾಲ ಆಗಮಿಸಿದಾಗ ಮತ್ತಿಹಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀ ಸಿ ಸಣ್ಣ ಹೊನ್ನಪ್ಪ,…