ಕೂಡ್ಲಿಗಿ:ಫೆ12ರಂದು ವಿದ್ಯುತ್ ವ್ಯತ್ಯಯ…!!!

ಕೂಡ್ಲಿಗಿ:ಫೆ12ರಂದು ವಿದ್ಯುತ್ ವ್ಯತ್ಯಯ- ವಿಜಯನಗರ ಜಿಲ್ಲೆ ಕೂಡ್ಲಿಗಿ: ಪಟ್ಟಣ ಸೇರಿದಂತೆ ಕೇಂದ್ರದ ವ್ಯಾಪ್ತಿಯ ಪ್ರದೇಶಗಳಲ್ಲಿ, ಫೆ12ರಂದು ವಿದ್ಯುತ್ ವ್ಯತ್ಯಯ ಇರುತ್ತದೆ. ಸಂಬಂಧಿಸಿದಂತೆ ಜೆಸ್ಕ‍ಾಂ ಇಲಾಖಾಧಿಕಾರಿ, ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೂಡ್ಲಿಗಿ 66/11KV ವಿದ್ಯುತ್ ಉಪಕೇಂದ್ರದಲ್ಲಿ, ಫೆ12ರಂದು ತುರ್ತು ನಿವ್ರಹಣಾ ಕಾಮಗಾರಿ ಇರುವುದರಿಂದ. ಪಟ್ಟಣ…

“ಪರೀಕ್ಷೆ” ಹಬ್ಬವಾಗಿ ಪರಿಗಣಿಸಿ, ಭಯ ಬಿಡಿ-ಸಂಭ್ರಮಿಸಿ- ಬಿ.ಅಬ್ದುಲ್ ರಹೆಮಾನ್…!!!

“ಪರೀಕ್ಷೆ” ಹಬ್ಬವಾಗಿ ಪರಿಗಣಿಸಿ, ಭಯ ಬಿಡಿ-ಸಂಭ್ರಮಿಸಿ- ಬಿ.ಅಬ್ದುಲ್ ರಹೆಮಾನ್- ವಿಜಯನಗರ ಜಿಲ್ಲೆ ಕೂಡ್ಲಿಗಿ: “ಪರೀಕ್ಷೆ”ಯನ್ನು ಹಬ್ಬವಾಗಿ ಪರಿಗಣಿಸಿ, ಭಯ ಬಿಟ್ಟು ಬಿಡಿ ಸಂಭ್ರಮಿಸಿ ಎಂದು ಸ್ನೇಹಿತರ ಬಳಗದ ಅಧ್ಯಕ್ಷ ಹಾಗೂ ಸಮಾಜ ಸೇವಕರಾದ ಬಿ.ಅಬ್ದುಲ್ ರಹೆಮಾನ್ ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ. SSLC…

ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ ವಾರ್ಷಿಕೋತ್ಸವ ; ಶೈಕ್ಷಣಿಕ ಬೆಳವಣಿಗೆಗಾಗಿ ಸಹಕಾರ ಕೊಡುವೆ – ಶಾಸಕ  ಡಾ. ಶ್ರೀನಿವಾಸ್. ಎನ್. ಟಿ…!!!

ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ ವಾರ್ಷಿಕೋತ್ಸವ ; ಶೈಕ್ಷಣಿಕ ಬೆಳವಣಿಗೆಗಾಗಿ ಸಹಕಾರ ಕೊಡುವೆ – ಶಾಸಕ  ಡಾ. ಶ್ರೀನಿವಾಸ್. ಎನ್. ಟಿ. ಶ್ರೀ ತರಳಬಾಳು ಆಂಗ್ಲ ಮಾದ್ಯಮ ನರ್ಸರಿ ಮತ್ತು ಹಿರಿಯ ಪ್ರಾಥಮಿಕ ಶಾಲೆ ಹಮ್ಮಿಕೊಂಡಿರುವ ” ಶಾಲಾ ವಾರ್ಷಿಕೋತ್ಸವ ಸಮಾರಂಭ…

ಜನರ ಸೇವೆಯೇ ಜನಾರ್ದನನ ಸೇವೆ ಎಂದುಕೊಂಡು, ಹಳ್ಳಿಗಳಿಂದ ಬಂದ ಸ್ಥಳೀಯರಿಗೆ, ಸ್ಥಳದಲ್ಲಿಯೇ ಪರಿಹಾರವನ್ನು ಒದಗಿಸಲು ಮುಂದಾದ ಅಭಿವೃದ್ಧಿ ಶಾಸಕರ ಡಾ”ಎನ್, ಟಿ, ಶ್ರೀನಿವಾಸ್…!!!

ಹಳ್ಳಿಗಳ ಜನರ ಅಹವಾಲು ಆಲಿಸಿ ಸ್ಥಳದಲ್ಲಿಯೇ ಬಗೆಹರಿಸಿ ದಿನವಿಡೀ ಬಿಡುವು ಇಲ್ಲದೇ ವಿವಿಧ ಕಾರ್ಯಕ್ರಮದಲ್ಲಿ  ಭಾಗಿಯಾದ  ಶಾಸಕ -ಡಾ. ಶ್ರೀನಿವಾಸ್. ಎನ್.ಟಿ. ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಿ 10-2-24 ರಂದು  ಮಾನ್ಯಶಾಸಕರು ಮಧ್ಯಾಹ್ನ ದಿಂದ  ರಾತ್ರಿವರೆಗೂ ಕ್ಷೇತ್ರದ ವಿವಿಧ  ಹಳ್ಳಿಗಳಿಂದ  ಬಂದ …

ಸಂವಿಧಾನ ಜಾಗೃತಿ ಜಾಥಾಕ್ಕೆ ಅಡ್ಡಿಪಡಿಸಿದ ಮನುವಾದಿಗಳು…!!!

ಸಂವಿಧಾನ ಜಾಗೃತಿ ಜಾಥಾಕ್ಕೆ ಅಡ್ಡಿಪಡಿಸಿದ ಮನುವಾದಿಗಳು ಕರ್ನಾಟಕ ಸರ್ಕಾರ ಸಮಾಜ ಕಲ್ಯಾಣ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ ಇಲಾಖೆ, ಜಿಲ್ಲಾಡಳಿತ ಬೀದರ ಇವರ ಸಹಕಾರದಿಂದ ಬೀದರ ಜಿಲ್ಲಾ ಯಾದ್ಯಂತ ನಡೆಯುತ್ತಿರುವ ಸಂವಿಧಾನ ಜಾಗೃತಿ ಜಾಥಾದ ರಥವು ದಿನಾಂಕ 9-2-2024 ರಂದು…