ಕನ್ನಡ ಮನಸು ತಂಡದಿಂದ ಬಣ್ಣವನ್ನು ಕಂಡ ಹಗರಿಬೊಮ್ಮನಹಳ್ಳಿಯ ಶ್ರೀರಾಮನಗರ ಪ್ರಾಥಮಿಕ ಶಾಲೆ…!!!

ಸರ್ಕಾರಿ ಶಾಲೆ ಉಳಿಸುವ ಅಭಿಯಾನ 21ನೆ ಮತ್ತು 47ನೇ ಶಾಲೆಯಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶ್ರೀರಾಮನಗರ ಕೆ ಕೆ ತಾಂಡಾ ಹಗರಿಬೊಮ್ಮನಹಳ್ಳಿ ತಾಲೂಕು, ವಿಜಯನಗರ ಜಿಲ್ಲೆ ಈ ಶಾಲೆಯು ಸುಮಾರು ಹತ್ತು ವರ್ಷಗಳಿಂದ ಯಾವುದೇ ಪೇಂಟಿಂಗ್ ಆಗಿರಲಿಲ್ಲ ಮಾಡಿದ ಪೇಂಟಿಂಗ್…

ಜೈ ಕ ರ-ಗಾಂಧೀಜಿ ಪುಣ್ಯತಿಥಿ-‘ಸೈನಿಕರಿಗೆ ಸನ್ಮಾನ ಹಾಗೂ ಉಚಿತ ಪುಸ್ತಕ’-ವಿತರಣೆ…!!

ಜೈ ಕ ರ-ಗಾಂಧೀಜಿ ಪುಣ್ಯತಿಥಿ-‘ಸೈನಿಕರಿಗೆ ಸನ್ಮಾನ ಹಾಗೂ ಉಚಿತ ಪುಸ್ತಕ’-ವಿತರಣೆ ಕೊಪ್ಪಳ:-ತಾಲೂಕಿನ ಹಳೆ ಕನಕಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗಾಂಧಿಜಿಯವರ ಪುಣ್ಯತಿಥಿ ಅಂಗವಾಗಿ ಜೈ ಕರುನಾಡು ರಕ್ಷಣಾ ಸೇನೆ (ರಿ) ವತಿಯಿಂದ 1ರಿಂದ 5ನೆ ತರಗತಿಯ ಎಲ್ಲಾ ಮಕ್ಕಳಿಗೆ…

ಯೋಜನೆಗಳನ್ನು ಜವಾಬ್ದಾರಿಯಿಂದ ಬಳಸಿಕೊಂಡಾಗ ಸಾರ್ಥಕ : ಎಸ್.ಮಧು ಬಂಗಾರಪ್ಪ…!!!

ಯೋಜನೆಗಳನ್ನು ಜವಾಬ್ದಾರಿಯಿಂದ ಬಳಸಿಕೊಂಡಾಗ ಸಾರ್ಥಕ : ಎಸ್.ಮಧು ಬಂಗಾರಪ್ಪ ಶಿವಮೊಗ್ಗ:ತುಂಗಾ ನದಿ ಉತ್ತರದಂಡೆ ಪಾದಚಾರಿ ಸೇತುವೆ, ವಾಯುವಿಹಾರ, ಸಾರ್ವಜನಿಕ ಬೈಸಿಕಲ್ ಯೋಜನೆ ಮುಂತಾದವುಗಳನ್ನು ಸಾರ್ವಜನಿಕರು ಜವಾಬ್ದಾರಿಯಿಂದ ಬಳಸಿಕೊಳ್ಳಬೇಕು. ಹೀಗೆ ಬಳಸಿಕೊಂಡಾಗ ಮಾತ್ರ ಸಾರ್ಥಕವಾಗುತ್ತದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರಣೆ ಹಾಗೂ…

ಗುಂಡ್ಲಕೆರೆ ಎಸ್ಕೇಪ್ ಯಿಂದ ಹೊಳೆಗೆ ಕುಡಿಯುವ ನೀರು ಹಾಗೂ ಬೆಳೆಗಳಿಗೆ ನೀರು ಹರಿಸಲಾಯಿತು….!!!

ಗುಂಡ್ಲಕೆರೆ ಎಸ್ಕೇಪ್ ಯಿಂದ ಹೊಳೆಗೆ ಕುಡಿಯುವ ನೀರು ಹಾಗೂ ಬೆಳೆಗಳಿಗೆ ನೀರು ಹರಿಸಲಾಯಿತು. ಗುಂಡ್ಲಕೆರೆ ಎಸ್ಕೇಪ್ ಯಿಂದ ಹೊಳೆಗೆ ಕುಡಿಯುವ ನೀರು ಹಾಗೂ ಬೆಳೆಗಳಿಗೆ ನೀರು ಹರಿಸಲು ನೀರಾವರಿ ಇಲಾಖೆ ಅಧಿಕಾರಿಗಳು ಅವರೊಂದಿಗೆ ಮಾತನಾಡಿ 3 ದಿನಗಳ ಕಾಲ ನೀರು ಬಿಡಲು…

ಫೆ.26 ರಂದು ನವಲಗುಂದಕ್ಕೆ ಸಿ.ಎಂ.ಆಗಮನ: ಪೆ.24: ಫಲಾನುಭವಿಗಳ ಜಿಲ್ಲಾ ಸಮಾವೇಶ: ಸಚಿವ ಸಂತೋಷ ಲಾಡ್…!!!

ಫೆ.26 ರಂದು ನವಲಗುಂದಕ್ಕೆ ಸಿ.ಎಂ.ಆಗಮನ: ಪೆ.24: ಫಲಾನುಭವಿಗಳ ಜಿಲ್ಲಾ ಸಮಾವೇಶ: ಸಚಿವ ಸಂತೋಷ ಲಾಡ ಧಾರವಾಡ : ರಾಜ್ಯ ಸರಕಾರದ ಐದು ಗ್ಯಾರಂಟಿ ಯೋಜನೆಗಳ ಜನಜಾಗೃತಿಗಾಗಿ ಸರಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿ ಫಲಾನುಭವಿಗಳ ಸಮಾವೇಶ ಸಂಘಟಿಸಲಾಗುತ್ತಿದ್ದು, ಜಿಲ್ಲಾಮಟ್ಟದ ಫಲನಾಭವಿಗಳ ಸಮಾವೇಶವನ್ನು ಬರುವ ಫೆಬ್ರವರಿ…

ಸಂವಿಧಾನದಿಂದಲೆ ಶಾಸಕನಾಗಿರುವೆ, ಅದುವೆ ನಮಗೆ ಪರಮ ದೇವರು ಬಸವರಾಜ ಮತ್ತಿಮೂಡ…!!!

ಸಂವಿಧಾನದಿಂದಲೆ ಶಾಸಕನಾಗಿರುವೆ, ಅದುವೆ ನಮಗೆ ಪರಮ ದೇವರು ಬಸವರಾಜ ಮತ್ತಿಮೂಡ ಕಲಬುರಗಿ, ಸಂವಿಧಾನದಲ್ಲಿ ನೀಡಲಾದ‌ ಶಾಸನಬದ್ಧ ಮೀಸಲಾತಿ ಪರಿಣಾಮ ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕನಾಗಿ ನಿಮ್ಮ ಸೇವೆ ಮಾಡುತ್ತಿರುವೆ ಎಂದು ಶಾಸಕ ಬಸವರಾಜ ಮತ್ತಿಮೂಡ ಹೇಳಿದರು. ಮಂಗಳವಾರ ಕಲಬುರಗಿ ತಾಲೂಕಿನ ಕುಸನೂರ…

ನ್ಯಾಮತಿ ತಾ; ಸೂರಗೊಂಡನಕೊಪ್ಪದಲ್ಲಿ ಫೆಬ್ರವರಿ 13 ರಿಂದ ಮೂರು ದಿನಗಳ ಕಾಲ ಸಂತ ಸೇವಾಲಾಲ್ ಮಹಾರಾಜರ 285 ನೇ ಜಯಂತಿ,…!!!

ನ್ಯಾಮತಿ ತಾ; ಸೂರಗೊಂಡನಕೊಪ್ಪದಲ್ಲಿ ಫೆಬ್ರವರಿ 13 ರಿಂದ ಮೂರು ದಿನಗಳ ಕಾಲ ಸಂತ ಸೇವಾಲಾಲ್ ಮಹಾರಾಜರ 285 ನೇ ಜಯಂತಿ, ಎಲ್ಲಾ ಸಿದ್ದತೆಗಳನ್ನು ಕೈಗೊಳ್ಳಲು ಉಪ ಸಭಾಪತಿ ಹಾಗೂ ಸಂತಸೇವಾಲಾಲ್ ಮಹಾಮಠದ ಸಮಿತಿ ಅಧ್ಯಕ್ಷರಾದ ರುದ್ರಪ್ಪ ಲಮಾಣಿ ದಾವಣಗೆರೆ, ಸಂತ ಸೇವಾಲಾಲ್…

ಕುಡತಿನಿಯಲ್ಲಿ ತಾಲ್ಲೂಕು ಮಟ್ಟದ ‘ಜನಸ್ಪಂದನ’ ಸಮಸ್ಯೆಗಳ ಮಹಾಪೂರ; ಬಗೆಹರಿಸಲು ಆಶ್ವಾಸನೆ…!!!

ಕುಡತಿನಿಯಲ್ಲಿ ತಾಲ್ಲೂಕು ಮಟ್ಟದ ‘ಜನಸ್ಪಂದನ’ ಸಮಸ್ಯೆಗಳ ಮಹಾಪೂರ; ಬಗೆಹರಿಸಲು ಆಶ್ವಾಸನೆ ಬಳ್ಳಾರಿ,: ‘ಕುಡತಿನಿ ಪಟ್ಟಣದಲ್ಲಿ ವಿವಿಧ ವಾರ್ಡ್‍ಗಳಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿ ಮತ್ತು ಒಳಚರಂಡಿ ವ್ಯವಸ್ಥೆ ಮಾಡಬೇಕು. ಪಟ್ಟಣದ ಸುತ್ತ ಮುತ್ತಲಿನ ಕಾರ್ಖಾನೆಗಳಿಂದ ಹೊರಸೂಸುವ ವಿಷ ಅನಿಲದಿಂದ ಸಾರ್ವಜನಿಕರ ಆರೋಗ್ಯದ ಮೇಲೆ…

ಭಾರತ ಸಂವಿಧಾನ ಜಗತ್ತಿನಲ್ಲಿಯೇ ಅತಿ ಶ್ರೇಷ್ಠ ಸಂವಿಧಾನ: ಆಲಂ ಭಾಷಾ…!!!

ಭಾರತ ಸಂವಿಧಾನ ಜಗತ್ತಿನಲ್ಲಿಯೇ ಅತಿ ಶ್ರೇಷ್ಠ ಸಂವಿಧಾನ: ಆಲಂ ಭಾಷಾ ಬಳ್ಳಾರಿ:ಭಾರತದ ಸಂವಿಧಾನವು ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಮತ್ತು ಶ್ರೇಷ್ಠ ಸಂವಿಧಾನವಾಗಿದ್ದು, ದೇಶದ ಆಡಳಿತ ನಿರ್ವಹಣೆ, ಅಭಿವೃದ್ಧಿಯಲ್ಲಿ ಪ್ರಧಾನ ಪಾತ್ರ ವಹಿಸಿದೆ ಎಂದು ಶ್ರೀ ಸತ್ಯಂ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕರಾದ ಆಲಂ…

ಮೊರಬ:ಸಮಾಜ ಸೇವೆಯಿಂದ ಸಂತೃಪ್ತಿ-ಅಬ್ದುಲ್ ರಹೆಮಾನ್…!!!

ಮೊರಬ:ಸಮಾಜ ಸೇವೆಯಿಂದ ಸಂತೃಪ್ತಿ-ಅಬ್ದುಲ್ ರಹೆಮಾನ್- ವಿಜಯನಗರ ಜಿಲ್ಲೆ ಕೂಡ್ಲಿಗಿ: ತಾಲೂಕಿನ ಮೊರಬ ಗ್ರಾಮದಲ್ಲಿ, ಸಮಾಜ ಸೇವಕ ಅಬ್ದುಲ್ ರಹೆಮನ್ ರವರ ನೇತೃತ್ವದಲ್ಲಿ. ಜ30ರಂದು ಸ್ನೇಹಿತರ ಬಳಗದಿಂದ ಸತತ 7ನೇ ವರ್ಷದ ಸಮಾಜ ಸೇವಾರ್ಥ, “ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ ಶಿಬಿರ” ಆಯೋಜಿಸಲಾಗಿತ್ತು.…