ರಮೇಶಕುಮಾರ ಪತ್ರಕರ್ತರ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ…!!!

ರಮೇಶಕುಮಾರ ಪತ್ರಕರ್ತರ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ. ಸಿಂಧನೂರು : ಅಗಸ್ಟ್ 2.ವರದಿ ಮಾಡಲು ತೆರಳಿದ್ದ ಪತ್ರಕರ್ತರ ಮೇಲೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಲ್ಲೆ ಮಾಡಿರುವುದನ್ನು ಖಂಡಿಸಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪ್ರತಿಭಟನೆ ಮೂಲಕ ತಹಸೀಲ್ದಾರ ಅನುಪಸ್ಥಿತಿಯಲ್ಲಿ…

ಬೆಳ್ಳಕಟ್ಟೆಯಲ್ಲಿ ವಿವಿಧ ದೇವರುಗಳ ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ…!!!

ಬೆಳ್ಳಕಟ್ಟೆಯಲ್ಲಿ ವಿವಿಧ ದೇವರುಗಳ ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಬೆಳ್ಳಕಟ್ಟೆ ಗ್ರಾಮದಲ್ಲಿ ಶ್ರೀ ಮರುಳಸಿದ್ದೇಶ್ವರ. ಶ್ರೀ ಬಸವೇಶ್ವರ ಆಂಜನೇಯ ಸ್ವಾಮಿ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಮತ್ತು ಧಾರ್ಮಿಕ ವಿಧಿ-ವಿಧಾನಗಳನ್ನು ಉಜ್ಜಯಿನಿ ಜಗದ್ಗುರು ನೆರವೇರಿಸಿದರು.…

ನಾಗದೇವತೆಗೆ ಹಾಲು ನೈವೇದ್ಯ ಅರ್ಪಿಸಿದ ಮಹಿಳೆಯರು…!!!

ನಾಗದೇವತೆಗೆ ಹಾಲು ನೈವೇದ್ಯ ಅರ್ಪಿಸಿದ ಮಹಿಳೆಯರು ಗುಡೇಕೋಟೆ: ತಾಲೂಕಿನ ನಾಗರಹುಣಸೆ ಗ್ರಾಮದಲ್ಲಿ ಶ್ರಾವಣ ಮಾಸದ ಮೊದಲ ಸೋಮವಾರ ಮತ್ತು ಮಂಗಳವಾರ ನಾಗರಪಂಚಮಿ ಹಬ್ಬವನ್ನು ಭಕ್ತರು ಶ್ರದ್ಧಾಭಕ್ತಿಯಿಂದ ಆಚರಿಸಿದರು. ಮಹಿಳೆಯರು ಬೆಳಗಿನ ಜಾವದಿಂದಲೇ ಪೂಜೆ, ಪುನಸ್ಕಾರಗಳಲ್ಲಿ ತೊಡಗಿಸಿಕೊಂಡಿದ್ದರು. ಕೆಲವರು ಸಮೀಪದ ದೇವಸ್ಥಾನಗಳಿಗೆ ಹಾಗೂ…

ವೀರೇಶ್ ಆಚಾರ್ ಅವರಿಗೆ ಗೌರವ ಡಾಕ್ಟರೇಟ್…!!”

ವೀರೇಶ್ ಆಚಾರ್ ಅವರಿಗೆ ಗೌರವ ಡಾಕ್ಟರೇಟ್. ಮೂಲತಃ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನ ಇಟ್ಟಿಗಿ ಗ್ರಾಮದವರಾದ ಶ್ರೀಯುತ ಶ್ರೀ ಗೋವಿನಾಳ್ ಬಡಿಗೇರ ವೀರೇಶ್ ಆಚಾರ್ಯ ಪುರೋಹಿತರು (ಅರ್ಚಕರು) ಪ್ರಸ್ತುತವಾಗಿ ದಾವಣಗೆರೆ ಕಾಳಿಕಾ ದೇವಿ ರಸ್ತೆಯಲ್ಲಿರುವ ಕಾಳಿಕಾ ದೇವಸ್ಥಾನದಲ್ಲಿ ಸೇವೆ ಸಲ್ಲಿಸಿದ…

ಮೇಲಾಧಿಕಾರಿಗಳ ಆದೇಶವನ್ನೇ ಪಾಲಿಸದ ಈ ಎಲ್ಲ ಗ್ರಾಮ ಪಂಚಾಯತ್ ಅಧಿಕಾರಿಗಳು…!!!

ಮೇಲಾಧಿಕಾರಿಗಳ ಆದೇಶವನ್ನೇ ಪಾಲಿಸದ ಈ ಎಲ್ಲ ಗ್ರಾಮ ಪಂಚಾಯತ್ ಅಧಿಕಾರಿಗಳು. ಹೌದು ಬಾಗಲಕೋಟ ಜಿಲ್ಲೆಯ ಮುದೋಳ ತಾಲೂಕಿನ ಸಂಬಂಧ ಪಟ್ಟಂತೆ ಈ ಎಲ್ಲ ಗ್ರಾಮ ಪಂಚಾಯತಿ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಮೇಲಾಧಿಕಾರಿಗಳ ಬಯವೇ ಇಲ್ಲದಂತಾಗಿದೆ ಅವರು ಮಾಡಿದ್ದೆ ರಾಜ್ಯಬಾರ ರಾಜ್ಯಬಾರದಲ್ಲಿ ಮುಳುಗಿ…

ಮೇಲಾಧಿಕಾರಿಗಳ ಕಾಟಾಚಾರಕ್ಕಾಗಿ ಡಾ /ಮಹಾಂತ ಶಿವಯೋಗಿಯವರ ಪೂಜೆ ನೆರವೇರಿಸಿದ ಘಟಪ್ರಭಾ ಎಡದಂದೆ ಕಾಲುವೆ ಇಲಾಖೆ ಮುದೋಳ ಸಿಬ್ಬಂದಿಗಳು…!!!

ಮೇಲಾಧಿಕಾರಿಗಳ ಕಾಟಾಚಾರಕ್ಕಾಗಿ ಡಾ /ಮಹಾಂತ ಶಿವಯೋಗಿಯವರ ಪೂಜೆ ನೆರವೇರಿಸಿದ ಘಟಪ್ರಭಾ ಎಡದಂದೆ ಕಾಲುವೆ ಇಲಾಖೆ ಮುದೋಳ ಸಿಬ್ಬಂದಿಗಳು ಹೌದು ಬಾಗಲಕೋಟ ಜಿಲ್ಲೆಯ ಮುದೋಳ ತಾಲೂಕಿನ ಅಧಿಕಾರಿ ಇಲ್ಲದೆ ಘಟಪ್ರಭಾ ಎಡದಂದೆ ಕಾಲುವೆಯ ಎಲ್ಲ ಸಿಬ್ಬಂದಿಗಳು ಸೇರಿ ತಡವಾಗಿ ಪೂಜೆ ನೆರವೇರಿಸಿದರು ಅದು…

ದಶಕದ ನಂತರ ಪುನರಾರಂಭಗೊಂಡ ಚಿತ್ರಮಂದಿರ…!!!

ದಶಕದ ನಂತರ ಪುನರಾರಂಭಗೊಂಡ ಚಿತ್ರಮಂದಿರ ಕಾನಹೊಸಹಳ್ಳಿ: ಕೂಡ್ಲಿಗಿ ತಾಲೂಕಿನ ಚಿಕ್ಕಜೋಗಿಹಳ್ಳಿ ಗ್ರಾಮದ ಚಿತ್ರಮಂದಿರ ಕಾರಣಾಂತರದಿಂದ ಸ್ಥಗಿತಗೊಂಡಿತ್ತು. ಈಗ ಮತ್ತೆ ಪುನಃ ಆರಂಭಗೊಂಡಿದ್ದ ರಿಂದ ಚಿಕ್ಕಜೋಗಿಹಳ್ಳಿ ಸುತ್ತಮುತ್ತಲಿನ ಜನರಿಗೆ ಸಂತೋಷವೇ ಸಂತೋಷ. ಗುರುವಾರ ಆರಂಭಗೊಂಡಿದ್ದು ನಟ ಸುದೀಪ್ ಅಭಿನಯದ ವಿಕ್ರಂತ್ ರೋಣ ಚಿತ್ರ…

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ ಸಿರಿಧಾನ್ಯ ಆಹಾರ ಕೀಟ್ ವಿತರಣೆ…!!!

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ ಸಿರಿಧಾನ್ಯ ಆಹಾರ ಕೀಟ್ ವಿತರಣೆ. *ಗುಡೇಕೋಟೆ*: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಮೂಲಕ ಅನೇಕ ಸಮಾಜಮುಖಿಯಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಶ್ರೀಕ್ಷೇತ್ರದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ ಅವರು ಬಡವರ ಪಾಲಿನ ಸಂಜೀವಿನಿಯಾಗಿದ್ದಾರೆ,ಎಂದು ಕೂಡ್ಲಿಗಿ…