ಅಕ್ಷರದವ್ವ ಶೋಷಿತ ಹೆಣ್ಣು ಮಕ್ಕಳ ವಿದ್ಯಾದೇವತೆ ಸಾವಿತ್ರಿ ಭಾಯಿ ಪುಲೆಯವರ ಜಯಂತಿ.,,!!!

Listen to this article

3/1/2022 ಅಕ್ಷರದವ್ವ ಶೋಷಿತ ಹೆಣ್ಣು ಮಕ್ಕಳ ವಿದ್ಯಾದೇವತೆ ಸಾವಿತ್ರಿ ಭಾಯಿ ಪುಲೆಯವರ ಜಯಂತಿ.,,

ಜ್ಯೋತಿ ಭಾ ಪುಲೆಯವರ ದರ್ಮ ಪತ್ನಿ ಶತಮಾನಗಳಿಂದ ಅಜ್ನಾನದ ಅಂದಕಾರದಲ್ಲಿರುವ ಬಾಲಕಿಯರಿಗೆ ಶಿಕ್ಷಣ ನೀಡುವುದೇ ಆಕೆಯ ಗುರಿ ಗಂಡ ಪ್ರೋತ್ಸಾಹ ದಿಂದ ಆಕೆ ವಿದ್ಯಾವಂತಳಾದಳು ಆಕೆಯ ಜ್ಞಾನ ತಮ್ಮ ಕುಟುಂಬಕ್ಕೆ ಮೀಸಲಾಗಬಾರದೆಂದು ಎಲ್ಲಾ ಶೋಷಿತ ಹೆಣ್ಣು ಮಕ್ಕಳು ವಿದ್ಯೆ ಪಡೆಯಬೇಕೆಂದು 1848ರಲ್ಲಿ ಪುಣೆಯ ಒಂದು ಮನೆಯಲ್ಲಿ ಬಾಲಕಿ ಯರ ಪಾಠಶಾಲೆ ಆರಂಭಿಸುತ್ತಾರೆ ಒಂಬತ್ತು ವಿದ್ಯಾರ್ಥಿನಿಯರು ಸೆರುತ್ತಾರೆ ಸಾಮಾಜಿಕ ವರ್ಗಗಳಿಂದ ತೀವ್ರವಾದ ವಿರೋಧ ಎದುರಿಸುತ್ತಿದ್ದರು ಪ್ರತಿ ದಿನ ಕಿರುಕುಳ ಶಾಲೆಗೆ ಹೋಗುವ ದಾರಿಯುದ್ಧಕ್ಕೂ ಆಕೆಯ ಮೇಲೆ ಮಣ್ಣು ಕೆಸರು ಸಗಣಿ ಟೊಮೆಟೊ ಹಣ್ಣು ಮತ್ತು ಮೊಟ್ಟೆ ಗಳಿಂದ ಹೊಡೆಯುತ್ತಿದ್ದರು ಆಕೆ ಶಾಲೆಗೆ ಹೋಗುವಾಗ 2 ಸೀರೆಗಳನ್ನು ತೆಗೆದು ಕೊಂಡು
ಹೋಗುತ್ತಿದ್ದಳು ಹೋಗುವಾಗ ಹುಟ್ಟಿದ್ದ ಸೀರೆ ಗಲೀಜು ಆದರೆ ಆ ಸೀರೆ ಬಿಚ್ಚಿ ಮತ್ತೊಂದು ಸೀರೆ ಕಟ್ಟಿ ಕೊಂಡು ಬರುತ್ತಿದ್ದ ರು ಮಹಿಳಾ ಶಿಕ್ಷಣದ ವಿರೋಧಿ ಗಳಾದ ಕಂದಾಚಾರಿಗಳ ಗುಂಪು ಅಶ್ಲೀಲ ಪದಗಳಿಂದ ಬಯ್ಯುತ್ತಿದ್ದರು ಆಕೆಯ ಪತಿ ಪುಲೆಯವರು ಧೈರ್ಯ ಪ್ರೋತ್ಸಾಹ ನೀಡುತ್ತಿದ್ದರು ಲೇಖಿಯಾಗಿ ಚಿಂತಕಿಯಾಗಿ ವಿದ್ಯಾ ದೇವತೆಯಾಗಿರುವ ತಾಯಿ ಸಾವಿತ್ರಿ ಭಾಯಿ ಪುಲೆ
ಜೈ ಭೀಮ್
ಜೈ ಮೂಲನಿವಾಸಿ.ಉಮೇಶ್ ಹಿ.ಸಿರಿಗೇರಿ.

 

ವರದಿ. ಪ್ರತಾಪ್, ಸಿ, ಹರಪನಹಳ್ಳಿ

 

 

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend