ಸಿರುಗುಪ್ಪ ಬಸ್ ನಿಲ್ದಾಣದಲ್ಲಿ ಬಸ್ ಇಲ್ಲದೇ ಪ್ರಯಾಣಿಕರ ಪರದಾಟ ….!!!

ನಿನ್ನೆ ತಡ ರಾತ್ರಿ ಸಿರಿಗುಪ್ಪ ನಗರದ ತಾಲೂಕು ಬಸ್ ನಿಲ್ದಾಣದಲಿ ಬೆಂಗಳೂರು ಹೋಗುವವರ ಸಂಖ್ಯೆ ಜಾಸ್ತಿ ಇತ್ತು ಬಸ್ ಸ್ಟಾಂಡ್ ಸಾರಿಗೆ ಸಿಬ್ಬoಧಿಗಳಿಗೆ ಈ ಕುರಿತು ಬಸ್ ಬಿಡುವಂತೆ ಪ್ರಯಾಣಿಕರು ಕೇಳಿದರೆ ಸಿಬ್ಬಂದಿಗಳು ಭೇಜವಾಬ್ದಾರಿ ಉತ್ತರ ಕೊಡುತ್ತಾರೆ ಎಂಬ ಕಾರಣಕ್ಕೆ ರಸ್ತೆ…

ಎಂ, ಬಿ, ಅಯ್ಯನಹಳ್ಳಿ ಗ್ರಾಮದಲ್ಲಿ ಇಂದು ಸರಳವಾಗಿ ಆಚರಣೆ ಮಾಡಿದ ಇಂದು ಶ್ರೀಬಸವೇಶ್ವರ ಜಯಂತಿ…!!!

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ, ಎಂ, ಬಿ, ಅಯ್ಯನಹಳ್ಳಿ ಗ್ರಾಮದಲ್ಲಿ ಇಂದು ಶ್ರೀಬಸವೇಶ್ವರಜಯಂತಿ ಪ್ರಯುಕ್ತ ಗ್ರಾಮದಲ್ಲಿ ಎತ್ತುಗಳ ಮೆರವಣಿಗೆ ಹಾಗೂ ಎತ್ತಿನ ಗಡಿಯಲ್ಲಿ ಬಸವೇಶ್ವರರ ಫೋಟೋವನ್ನು ಇಟ್ಟು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವುದರ ಮುಕಾಂತರ ಹಬ್ಬದ ಸೊಬಗನ್ನು ಆಚರಣೆ ಮಾಡುವುದರ…

ಕುಡಿಯುವ ನೀರಿನ ಸಮಸ್ಯೆ ನಿವಾರಣೆ: ಮಲಪ್ರಭಾ ಕಾಲುವೆಗೆ ಮೇ 14 ರಿಂದ 23 ರವರೆಗೆ ನೀರು…!!!

ಕುಡಿಯುವ ನೀರಿನ ಸಮಸ್ಯೆ ನಿವಾರಣೆ: ಮಲಪ್ರಭಾ ಕಾಲುವೆಗೆ ಮೇ 14 ರಿಂದ 23 ರವರೆಗೆ ನೀರು ಧಾರವಾಡ : ಮೇ 14 ರಿಂದ 23 ರವರೆಗೆ ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ಹಾಗೂ ನರಗುಂದ ಶಾಖಾ ಕಾಲುವೆ ಮೂಲಕ ನವಲಗುಂದ ಅಣ್ಣಿಗೇರಿ, ಹುಬ್ಬಳ್ಳಿ…

ಕೂಡ್ಲಿಗಿ ಪ ಪಂ:2020-21ರ ವಸತಿ ಯೋಜನೆ ಮಂಜೂರಾತಿಗೆ-ಉಚ್ಛ ನ್ಯಾಯಾಲಯ ತಡೆಯಾಜ್ಞೆ CITU ಸ್ಪಷ್ಟನೆ…!!!

ಕೂಡ್ಲಿಗಿ ಪ ಪಂ:2020-21ರ ವಸತಿ ಯೋಜನೆ ಮಂಜೂರಾತಿಗೆ-ಉಚ್ಛ ನ್ಯಾಯಾಲಯ ತಡೆಯಾಜ್ಞೆ CITU ಸ್ಪಷ್ಟನೆ- ವಿಜಯನಗರ ಜಿಲ್ಲೆ ಕೂಡ್ಲಿಗಿ: ಪಟ್ಟಣ ಪಂಚಾಯ್ತಿ ಯಿಂದ, 2020-21ನೇ ಸಾಲಿನ ವಸತಿ ಯೋಜನೆಯ ಪ್ರಕ್ರಿಯೆಯನ್ನು ಧಾರವಾಡ ಉಶ್ಛನ್ಯಾಯಾಲಯ ತಡೆಯಾಜ್ಞೆ ನೀಡಿ ಆದೇಶಿಸಿದೆ. ಆಯ್ಕೆಯಾದ ಫಲಾನು ಭವಿಗಳ ಪಟ್ಟಿಯಲ್ಲಿ,…

ಜ್ಞಾಪಂ ಫೌಂಡೇಶನ್ ವತಿಯಿಂದ ಮುಕ್ತಿ ವಾಹನ…!!!

ಹೊಳಲ್ಕೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜ್ಞಾಪಂ ಫೌಂಡೇಶನ್ ವತಿಯಿಂದ ಮುಕ್ತಿ ವಾಹನ ಮೃತ ದೇಹಗಳನ್ನು ಉಚಿತವಾಗಿ ಗಂಗಸಮುದ್ರ ಚಿಕ್ಕಜಾಜೂರು ರಾಷ್ಟ್ರೀಯ ಯಾವೂರ ಹೊಳಲ್ಕೆರೆ ಪಟ್ಟಣ ಸೇರಿವೆಂತೆ ಹಲವಾರ ಕಡೆ ಉಚಿತವಾಗಿ ಸೇವೆಯನ್ನು ಮಾಡಲಾಯಿತು ಈ ಸಂದರ್ಭದಲ್ಲಿ ರಾಷ್ಟ್ರೀಯ ಯುವ ಸನ್ಮಾನ ಪ್ರಶಸ್ತಿ…

ಹೊಳಲ್ಕೆರೆ ಪಟ್ಟಣದ ಊರು ಬಾಗಿಲ ರಸ್ತೆ ಕಣದಲ್ಲಿ ರಾಗಿ ಮೇವಿನ ಬಣವೆಗೆ ಬೆಂಕಿ ತಗುಲಿ ನಾಶ…!!!

ಹೊಳಲ್ಕೆರೆ ಪಟ್ಟಣದ ಊರು ಬಾಗಿಲ ರಸ್ತೆ ಕಣದಲ್ಲಿ ರಾಗಿ ಮೇವಿನ ಬಣವೆಗೆ ಬೆಂಕಿ ತಗುಲಿ ನಾಶ. ಬುಧವಾರ ತಡ ರಾತ್ರಿ ಹೊತ್ತಿ ಉರಿದ ರಾಗಿ ಮೇವು ಬಣವೆ. ಸುಮಾರು ಆರು ಟ್ರಾಕ್ಟರ್ ಲೋಡ್ ನ 1 ಲಕ್ಷ ಮೌಲ್ಯದ ರಾಗಿ ಮೇವು…

ಎಸ್.ಎಸ್.ಎಲ್.ಸಿ‌ ಪರೀಕ್ಷೇಯಲ್ಲಿ ಬಾಗಲಕೋಟೆಯಅಂಕಿತಾ ಬಸಪ್ಪ ಕೊಣ್ಣೂರುರಾಜ್ಯಕ್ಕೆ ಮೊದಲು…!!!

ಎಸ್.ಎಸ್.ಎಲ್.ಸಿ‌ ಪರೀಕ್ಣೆಯಲ್ಲಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮೊರಾರ್ಜಿ ದೇಸಾಯಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಕೊಣ್ಣೂರು (ವಜ್ಜರಮಟ್ಟಿ ಗ್ರಾಮ) 625ಕ್ಕೆ 625 ಅಂಕಗಳನ್ನು ಪಡೆದು ಇಡೀ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾಳೆ. ಈ ಮೂಲಕ ಬಾಗಲಕೋಟೆ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ…

ಪ್ರೀತಿಸುವಂತೆ ಯುವತಿಯ ಹಿಂದೆ ಬೆನ್ನು ಬಿದ್ದ ಯುವಕ ಹಾಗೂ ಆತನ ಸಹೋದರನನ್ನು ಯುವತಿಯ ತಂದೆಯೇ ಬರ್ಬರವಾಗಿ ಹತ್ಯೆ…!!!

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಕಾರಿಮನಿ ಗ್ರಾಮದಲ್ಲಿ ಪ್ರೀತಿಸುವಂತೆ ಯುವತಿಯ ಹಿಂದೆ ಬೆನ್ನು ಬಿದ್ದ ಯುವಕ ಹಾಗೂ ಆತನ ಸಹೋದರನನ್ನು ಯುವತಿಯ ತಂದೆಯೇ ಬರ್ಬರವಾಗಿ ಹತ್ಯೆ (Double Murder) ಮಾಡಿದ ಘಟನೆ ನಡೆದಿದೆ. ಕೊಲೆಯಾದವರು ಕಾರಿಮನಿ ಗ್ರಾಮದ ಮಾಯಪ್ಪ ಹಳೇಗೋಡಿ (18)…

ಸೆಲ್ಫಿಯಲ್ಲಿ ಸೆರೆಯಾದ ಒಂದೇ ಕುಟುಂಬದ 38 ಮತದಾರರು…!!!

ಸೆಲ್ಫಿಯಲ್ಲಿ ಸೆರೆಯಾದ ಒಂದೇ ಕುಟುಂಬದ 38 ಮತದಾರರು. ದಾವಣಗೆರೆ, ಲೋಕಸಭಾ ಚುನಾವಣೆ ನಡೆಯುತ್ತಿದ್ದು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ಎಂಸಿಸಿ ಎ. ಬ್ಲಾಕ್ ಬಕೇಶ್ವರ ಪ್ರೌಢಶಾಲೆ ಮತಗಟ್ಟೆಯಲ್ಲಿ ಒಂದೇ ಕುಟುಂಬದ 38 ಜನ ಮತದಾನ ಮಾಡಿ ಸೆಲ್ಫಿ ಹಂಚಿಕೊಂಡಿದ್ದಾರೆ. ಸೆಲ್ಫಿ ಯಲ್ಲಿ…

ಹಗಲಿರುಳು ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿಯಿಂದ ಮತದಾನ, ಸೆಲ್ಫಿಯಲ್ಲಿ ವಿಶ್ರಾಂತಿ….!!!

ಹಗಲಿರುಳು ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿಯಿಂದ ಮತದಾನ, ಸೆಲ್ಫಿಯಲ್ಲಿ ವಿಶ್ರಾಂತಿ ದಾವಣಗೆರೆ ಲೋಕಸಭಾ ಕ್ಷೇತ್ರದ ಮತದಾನ ಮೇ 7 ರಂದು ನಡೆದಿದ್ದು ಮತದಾನದಲ್ಲಿ ಭಾಗವಹಿಸಿ ತಮ್ಮ ಹಕ್ಕು ಚಲಾಯಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ. ಚುನಾವಣಾ ಸಿದ್ದತೆ ಎಂಬುದು ಸುಧೀರ್ಘ ಪ್ರಕ್ರಿಯೆ, ಮತದಾರರ…