ಮೊಳಕಾಲ್ಮುರು: ಬಿ.ಜಿ.ಕೆರೆ ಗ್ರಾಮದ ಮ್ಯಾಸರಹಟ್ಟಿ ರೈತನಿಂದ ಎಡೆಕುಂಟೆ ಹೊಡೆಯಲು ವಿಭಿನ್ನ ಪ್ರಯತ್ನ.!

ಚಿತ್ರದುರ್ಗ: ಮೊಳಕಾಲ್ಮುರು ತಾಲೂಕಿನ ಬಿ.ಜಿ.ಕೆರೆ ಗ್ರಾಪಂ ವ್ಯಾಪ್ತಿಯ ಮುತ್ತಿಗಾರಹಳ್ಳಿ ಮ್ಯಾಸರಹಟ್ಟಿಯ ರೈತ ಎಂ.ಪಿ.ಮಲ್ಲಿಕಾರ್ಜುನ. ಶೇಂಗಾದಲ್ಲಿ ಎಡೆಕುಂಟೆ ಹೊಡೆಯಲು ಎತ್ತುಗಳ ಸಮಸ್ಯೆ ಕಾಡಿದ್ದರಿಂದ ರೈತನೊಬ್ಬ ಮನೆಯಲ್ಲಿದ್ದ ಹಳೆ ಸೈಕಲ್‌ನ್ನು ಕೇವಲ 800 ರೂ. ಖರ್ಚು ಮಾಡಿ ತಾನೇ ತಳ್ಳುವ ಎಡೆಕುಂಟೆ ಮಾಡಿಕೊಂಡು ಗಮನಸೆಳೆದಿದ್ದಾನೆ.…

ಮೊಬೈಲ್ ಮೂಲಕ ಬೆಳೆ ಸಮೀಕ್ಷೆ ಕಾರ್ಯಗಾರ…!!!

ಮೊಬೈಲ್ ಮೂಲಕ ಬೆಳೆ ಸಮೀಕ್ಷೆ ಕಾರ್ಯಗಾರ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಹೋಬಳಿಗೆ ಸಂಬಂಧಿಸಿದಂತೆ ಖಾಸಗಿ ನಿವಾಸಿಗಳ (ಪಿ. ಆರ್.) ಗಳಿಗೆ ತರಬೇತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. 2021-22 ನೇ ಸಾಲಿನ ಮುಂಗಾರಿನ ಬೆಳೆ ಸಮೀಕ್ಷೆ…

ಕಂಪ್ಲಿ ಕ್ಷೇತ್ರದ ರೈತರ ಬೆಳೆಗಳಿಗೆ ನೀರು ಹರಿಸಲು ಸಭೆಯಲ್ಲಿ ಮಾತನಾಡಿದ ಮಾನ್ಯ ಶ್ರೀ ಜೆ.ಎನ್ ಗಣೇಶ್ ಶಾಸಕರು…!!!

ಮಾನ್ಯ ಶ್ರೀ ಜೆ. ಎನ್ ಗಣೇಶ್ ಶಾಸಕರು ಕಂಪ್ಲಿ ವಿಧಾನಸಭಾ ಕ್ಷೇತ್ರ ಮುನಿರಾಬಾದ್ ನಲ್ಲಿ ನಡೆದ ತುಂಗಭದ್ರ ಯೋಜನೆ ಹಾಗೂ ವಿಜಯನಗರ ಕಾಲುವೆಗಳ 115 ನೇ ನೀರಾವರಿ ಸಲಹಾ ಸಮಿತಿ ಸಭೆ ಯಲ್ಲಿ ಭಾಗವಹಿಸಿದ ಕಂಪ್ಲಿ ಕ್ಷೇತ್ರದ ರೈತರ ಬೆಳೆಗಳಿಗೆ ನೀರು…

ಮೊಳಕಾಲ್ಮುರು: ಶೇಂಗಾ ಬೆಳೆ ವಿಮೆ ಬಗ್ಗೆ ವಿಮಾ ಕಂಪನಿ ಅಧಿಕಾರಿಗಳೊಂದಿಗೆ ಸಭೆ ನಡೆಸುವಂತೆ; ತಹಶೀಲ್ದಾರ್ ಗೆ ಮನವಿ.!

ಚಿತ್ರದುರ್ಗ: ಮೊಳಕಾಲ್ಮುರು ತಾಲೂಕಿನಲ್ಲಿರುವ ಶೇಂಗಾ ಬೆಳೆ ವಿಮೆ ಬಗ್ಗೆ ವಿಮಾ ಕಂಪನಿ ಅಧಿಕಾರಿಗಳೊಂದಿಗೆ ಚರ್ಚಿಸಲು ಅವಕಾಶ ಕೋರಿ ಪಟ್ಟಣದಲ್ಲಿಂದು ತಹಶೀಲ್ದಾರ್ ಟಿ ಸುರೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.* ತಾಲ್ಲೂಕಿನ ಬೆಳೆ ವಿಮೆಯಲ್ಲಿ ಆಗಿರುವ ತಾರತಮ್ಯಗಳನ್ನು ಸರಿಪಡಿಸಲು ವಿಮಾ ಕಂಪನಿಗಳ ಅಧಿಕಾರಿಗಳನ್ನು…

ವನ್ಯಜೀವಿಗಳ ಹಾವಳಿ-ರೈತರಿಗೆ ನಿತ್ಯ ವನವಾಸ…!!!

ವನ್ಯಜೀವಿಗಳ ಹಾವಳಿ-ರೈತರಿಗೆ ನಿತ್ಯ ವನವಾಸ -ಜನ್ಮ ನೀಡಿರೋ ತಾಯಿ, ಜೀವನ ನೀಡಿರೋ ನಾಡು,ದೇಶ ಕಾಯೋ ಸೈನಿಕ,ಅನ್ನ ನೀಡೋ ರೈತ ಇವರೆಲ್ಲಾ ಪೂಜ್ಯ ನೀಯರು. ಆದ್ರೆ ನಮ್ಮ ಬ್ರಷ್ಠ ರಾಜಕೀಯ ಹಾಗೂ ಬ್ರಷ್ಠ ಅಧಿಕಾರಿಗಳಿರೋ ವ್ಯವಸ್ಥೆಯೊಂದಾಗಿ,ಸರ್ಕಾರದಿಂದ ಅನ್ನದಾತರಿಗೆ ಕೊಂಚಿತ್ತೂ ಗೌರವ ಸಿಗುತ್ತಿಲ್ಲ ಅವರಿಗೆ…

ಮೊಳಕಾಲ್ಮೂರು: ಬೆಳೆ ವಿಮೆ ಜಮಾ ಮಾಡಲು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು; ಸಚಿವ ಶ್ರೀರಾಮುಲು ಅವರು.!!

ಚಿತ್ರದುರ್ಗ: ಮೊಳಕಾಲ್ಮೂರು ತಾಲ್ಲೂಕಿನ ಮಳೆಯ ಅತೀವೃಷ್ಟಿಯಿಂದಾಗಿ ರೈತರು ನಷ್ಟ ಅನುಭವಿಸಿದ್ದಾರೆ. ಕಳೆದ ಸಾಲಿನಲ್ಲಿ ಬೆಳೆ ವಿಮೆ ನೊಂದಣಿ‌ ಮಾಡಿಸಿದ್ದು ರೈತರಿಗೆ ವಿಮೆ ಹಣ ಬಂದಿಲ್ಲ ಆದ್ದರಿಂದ ವಿಮೆಯ ಕೆಲ ಮಾನದಂಡಗಳನ್ನು ಬದಲಾಯಿಸಿ ಜಿಲ್ಲೆಯ ರೈತರಿಗೆ ಅನುಕೂಲ‌ ಮಾಡಿಕೊಡುವಂತೆ ಸಮಾಜಕಲ್ಯಾಣ ಹಾಗು ಜಿಲ್ಲಾ…

ಮೆಕ್ಕೆಜೋಳ ಬೆಳೆಯಲ್ಲಿ ಫಾಲ್ ಆರ್ಮಿ ಹುಳು ಮತ್ತು ಲದ್ದಿ ಹುಳುವಿನ ಹತೋಟಿ ಕ್ರಮಗಳು…!!!

ಮೆಕ್ಕೆಜೋಳ ಬೆಳೆಯಲ್ಲಿ ಫಾಲ್ ಆರ್ಮಿ ಹುಳು ಮತ್ತು ಲದ್ದಿ ಹುಳುವಿನ ಹತೋಟಿ ಕ್ರಮಗಳು ದಾವಣಗೆರೆ ಜೂ.21 : ಮುಂಗಾರು ಹಂಗಾಮಿನಲ್ಲಿ ಮುಸುಕಿನ ಜೋಳವು ಪ್ರಮುಖ ಬೆಳೆಯಾಗಿದೆ. ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದ್ದು, ರೈತರು ಮೆಕ್ಕೆಜೋಳ ಬಿತ್ತನೆ ಮಾಡಿದ್ದಾರೆ. ಬಿತ್ತನೆಯಿಂದ ಹಿಡಿದು 15 ರಿಂದ…

ಸೂರ್ಯಕಾಂತಿ ಬೀಜ ಮೊಳಕೆ ಬರಲಿಲ್ಲ ರೈತರಿಗೆ ಫಲ ಸಿಗಲಿಲ್ಲ ಬಿತ್ತಿ ದವರಿಗೆ ನ್ಯಾಯ ಸಿಗಲಿಲ್ಲ…!!!

ವರದಿ ಜೂನ್ 15 ಕೂಡ್ಲಿಗಿ ಸೂರ್ಯಕಾಂತಿ ಬೀಜ ಮೊಳಕೆ ಬರಲಿಲ್ಲ ರೈತರಿಗೆ ಫಲ ಸಿಗಲಿಲ್ಲ ಬಿತ್ತಿ ದವರಿಗೆ ನ್ಯಾಯ ಸಿಗಲಿಲ್ಲ. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಖಾನಹೊಸಹಳ್ಳಿ ಹೋಬಳಿಯ ನೂರಾರು ಜನ ರೈತರು ಮುಂಗಾರು ಮಳೆಗೆ ಸೂರ್ಯಕಾಂತಿ ಬೀಜ ಬಿತ್ತನೆ ಮಾಡಿದ್ದು…

ಮೊಳಕಾಲ್ಮುರು: ಕೃಷಿ ಇಲಾಖೆ ವತಿಯಿಂದ ರೈತರಿಗೆ ಉಚಿತವಾಗಿ ತೊಗರಿ ಹಾಗೂ ಶೇಂಗಾ ಬಿತ್ತನೆ ಬೀಜ ನೀಡಲಾಯಿತು.!

ಚಿತ್ರದುರ್ಗ: ಮೊಳಕಾಲ್ಮುರು: ಕೃಷಿ ಇಲಾಖೆ ವತಿಯಿಂದ ರೈತರಿಗೆ ಪಟ್ಟಣದಲ್ಲಿ ಉಚಿತವಾಗಿ ತೊಗರಿ ಹಾಗೂ ಶೇಂಗಾ ಬಿತ್ತನೆ ಬೀಜ ನೀಡಲಾಯಿತು. ಹಂಗಾಮಿನ ಬಿತ್ತನೆ ಪೂರಕವಾಗಿ ತಾಲೂಕಿನ ರೈತರಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು ರೈತರು ಇಲಾಖೆಯ ಸೌಲಭ್ಯಗಳ ಸದ್ಬಳಕೆ ಮಾಡಿಕೊಳ್ಳಬೇಕೆಂದು ತಹಸೀಲ್ದಾರ್ ಟಿ.ಸುರೇಶ ಕುಮಾರ್…

ವಾಡಿಕೆಗಿಂತ ಬೇಗ ಮುಂಗಾರು ಪ್ರಾರಂಭ, ಚುರುಕುಗೊಂಡ ಬಿತ್ತನೆ ಕಾರ್ಯ…!!!

ಜೆಎಲ್‍ಆರ್ ಜೂನ್ 12 ತಾಲ್ಲೂಕಿನಲ್ಲಿ ಈ ಬಾರಿ ಪೂರ್ವ ಮುಂಗಾರಿನಲ್ಲಿಯೇ ಹೆಚ್ಚು ಮಳೆಯಾಗಿರು ಹಿನ್ನಲೆ ರೈತರು ಭೂಮಿ ಅಸನು ಮಾಡಿಕೊಂಡು ಬಿತ್ತನೆ ಕಾರ್ಯದಲ್ಲಿ ಬ್ಯೂಸಿಯಾಗಿದ್ದಾರೆ. ಹೌದು ತಾಲ್ಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ರೈತರೆಲ್ಲೆರು ತಮ್ಮ ಹೊಲಗಳಲ್ಲಿಯೇ ಕೃಷಿ ಚಟುವಟಿಕೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ.…